ತುಮಕೂರು: ರಾಜ್ಯ ರಾಜಕೀಯದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯರಾಗಿರುವ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಮುಖ್ಯಮಂತ್ರಿ ಹುದ್ದೆ ಕೈತಪ್ಪಿದ ಸಂದರ್ಭಗಳನ್ನು…
Author: Gururaj Desai
ರಾಜ್ಯಸಭೆ ಟಿಕೆಟ್ ವಿವಾದ: ದೇವೇಗೌಡರಿಗೆ ಅವಕಾಶ ತಪ್ಪಿದಕ್ಕೆ BJP ವಿರುದ್ಧ ಕಾಂಗ್ರೆಸ್ ಕಿಡಿ
ಬೆಂಗಳೂರು: ಕರ್ನಾಟಕದಿಂದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರಿಗೆ ಮತ್ತೆ ರಾಜ್ಯಸಭೆ ಟಿಕೆಟ್ ನೀಡದ ಬಿಜೆಪಿ ನಿರ್ಧಾರಕ್ಕೆ ರಾಜ್ಯ…
ಮತಪತ್ರ ತಿದ್ದುಪಡಿ ಆರೋಪ: ಹೈಕೋರ್ಟ್‌ನ ತೀಕ್ಷ್ಣ ಪ್ರಶ್ನೆ
ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ತಿರುಚುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಮತಪತ್ರಗಳು ಚುನಾವಣಾ…
ಬಿಪಿಎಲ್ ರೋಗಿಗಳಿಂದ ಶುಲ್ಕ ಬೇಡ: ಖಾಸಗಿ ಆಸ್ಪತ್ರೆಗಳಿಗೆ ಖಾದರ್ ಎಚ್ಚರಿಕೆ
ಮಂಗಳೂರು: ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಂದ ಆಯುಷ್ಮಾನ್ ಕರ್ನಾಟಕ ಯೋಜನೆಯಡಿ ಯಾವುದೇ ಶುಲ್ಕ ವಸೂಲಿ ಮಾಡಬಾರದು ಎಂದು ಆರೋಗ್ಯ ಮತ್ತು ಕುಟುಂಬ…
ದೆಹಲಿನಲ್ಲಿ INDIA ಒಕ್ಕೂಟದ ಮಹತ್ವದ ಸಭೆ: ಟಿಎಂಸಿ ಸೇರಿದಂತೆ 23 ಪಕ್ಷಗಳ ಹಾಜರಿ ಖಚಿತ
ನವದೆಹಲಿ: ಇತ್ತೀಚಿನ ಕೆಲವು ರಾಜ್ಯ ಚುನಾವಣಾ ಸೋಲುಗಳು ಮತ್ತು ಮೈತ್ರಿಕೂಟದೊಳಗಿನ ಹೆಚ್ಚುತ್ತಿರುವ ಒತ್ತಡಗಳ ನಡುವೆ, ವಿರೋಧ ಪಕ್ಷಗಳ INDIA ಒಕ್ಕೂಟದ ಪ್ರಮುಖ…
ಗೃಹ ಇಲಾಖೆಗೆ ‘ಪಂಚ ಸೂತ್ರ’: ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆಗಳು
ಬೆಂಗಳೂರು: ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಅವರು ಗೃಹ ಇಲಾಖೆಯಲ್ಲಿ ಚುರುಕಿನ ಚಟುವಟಿಕೆ ಆರಂಭಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ…
ಎಸ್.ಐ.ಆರ್ ಪ್ರಕ್ರಿಯೆಯಿಂದ ಅರ್ಹರು ಮತದಾನದ ಹಕ್ಕು ಕಳೆದುಕೊಳ್ಳದಂತೆ ಕ್ರಮಕ್ಕೆ ಒತ್ತಾಯ
ಕೋಲಾರ ಜಿಲ್ಲಾಧಿಕಾರಿಗಳಿಗೆ ವಿವಿಧ ಸಂಘಟನೆಗಳಿಂದ ಮನವಿ ಕೋಲಾರ: ಪ್ರಸ್ತುತ ಜಾರಿಯಲ್ಲಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ…
ಜೂನ್ 12ರವರೆಗೆ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ
ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮಾನ್ಸೂನ್ ಚುರುಕುಗೊಂಡಿದ್ದು, ಕರಾವಳಿ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಜೂನ್ 9ರ ವರೆಗೂ ಕರಾವಳಿ ಜಿಲ್ಲೆಗಳಿಗೆ ರೆಡ್…
ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ: ದೇಶಾದ್ಯಂತ ಪ್ರತಿಭಟನೆ ಎಚ್ಚರಿಕೆ ನೀಡಿದ CJP
ನವದೆಹಲಿ: ಪರೀಕ್ಷೆಗಳು ಮತ್ತು ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮ ಆರೋಪಗಳ ಹಿನ್ನೆಲೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ಜೂನ್ 13ರೊಳಗೆ…
‘ಹಿಟ್ಲರ್ ಪ್ರೇರಣೆ’ ಹೇಳಿಕೆ ವಿವಾದ: ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಪಿಣರಾಯಿ ವಿಜಯನ್ ಟೀಕೆ
ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು HYDRAA ಸಂಸ್ಥೆಗೆ “ಹಿಟ್ಲರ್ ಪ್ರೇರಣೆ” ಪಡೆದಿರುವುದಾಗಿ ನೀಡಿದ ಹೇಳಿಕೆಗೆ ರಾಜಕೀಯ ವಲಯದಲ್ಲಿ ತೀವ್ರ…
ನೀಟ್ ಯುಜಿ–2026 ಮರುಪರೀಕ್ಷೆಗೆ ಕಟ್ಟುನಿಟ್ಟಿನ ಭದ್ರತೆ: ಪ್ರಶ್ನೆಪತ್ರಿಕೆ ತಯಾರಿಕೆಗೆ ಲಾಕ್‌ಡೌನ್
ನವದೆಹಲಿ: ನೀಟ್ ಯುಜಿ–2026 ಮರುಪರೀಕ್ಷೆಗೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಜಾರಿಗೆ ತರುವಂತೆ ಪರೀಕ್ಷಾ ಪ್ರಾಧಿಕಾರ ಮುಂದಾಗಿದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ವಿಷಯ ತಜ್ಞರು, ಭಾಷಾಂತರಕಾರರು…
ಫಾಲ್ತಾ ವಿವಾದದ ಬಳಿಕ ಟಿಎಂಸಿ ಮಾಜಿ ಶಾಸಕ ಜಹಾಂಗೀರ್ ಖಾನ್ ಬಂಧನ
ನವದೆಹಲಿ: ಪಶ್ಚಿಮ ಬಂಗಾಳ ಪೊಲೀಸರು ಟಿಎಂಸಿ (ತೃಣಮೂಲ ಕಾಂಗ್ರೆಸ್) ಮಾಜಿ ಶಾಸಕ ಜಹಾಂಗೀರ್ ಖಾನ್ ಅವರನ್ನು ಜೂನ್8ರಂದು ಬಂಧಿಸಿದ್ದಾರೆ. ಕಳೆದ ವಿಧಾನಸಭಾ…
ಹರಿಯಾಣ| ದಲಿತ ಯುವಕನ ಮೇಲೆ ಕ್ರೂರ ಹಲ್ಲೆ: ಬಾವಿಯಲ್ಲಿ ತಲೆಕೆಳಗಾಗಿ ಹಾಕಿ ಹಿಂಸೆ; ಆಕ್ರೋಶ
ಹರಿಯಾಣ: ಹರಿಯಾಣದ ಹಿಸಾರ್ ಜಿಲ್ಲೆಯ ಹಾಂಸಿ ತಾಲೂಕು ಸೊರ್ಖಿ ಗ್ರಾಮದಲ್ಲಿ ದಲಿತ ಯುವಕನ ಮೇಲೆ ನಡೆದ ಭೀಕರ ಹಿಂಸಾಚಾರದ ಘಟನೆ ಬೆಳಕಿಗೆ…
ಸಿದ್ದರಾಮಯ್ಯರಿಂದ ಡಿಕೆಶಿಗೆ ಅಧಿಕಾರ ಬದಲಾವಣೆ: ರಾಜಕೀಯದಲ್ಲಿ ಹೊಸ ಸಮೀಕರಣಗಳು
ಬೆಂಗಳೂರು: ಕಳೆದ ವಾರ ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಸಂಭವಿಸಿದ್ದು, ಅಹಿಂದಾ ಪರ ಹೋರಾಟಗಾರ ಸಿದ್ದರಾಮಯ್ಯರಿಂದ ವೊಕ್ಕಲಿಗ ನಾಯಕ ಡಿಕೆ ಶಿವಕುಮಾರ್…
ಆಳುವ ಸರ್ಕಾರಗಳು ಅನುಸರಿಸುವ ನೀತಿಗಳ ವಿರುದ್ಧ ಬಲಿಷ್ಠ ವಿದ್ಯಾರ್ಥಿ ಚಳುವಳಿ ರೂಪಿಸಬೇಕು: ಬಸವರಾಜ ಪೂಜಾರ
ಹಾವೇರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಸರಿಸುವ ಜನ ವಿರೋಧಿ ನೀತಿಗಳು, ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಬಲಿಷ್ಠ ವಿದ್ಯಾರ್ಥಿ ಚಳುವಳಿಯನ್ನು…
ರಾಜ್ಯಸಭೆಗೆ ಎಂ. ನಾಗರಾಜ್‌ಗೆ ಬಿಜೆಪಿ ಟಿಕೆಟ್ : ದೇವೇಗೌಡರ ಸಂಸದೀಯ ಇನಿಂಗ್ಸ್ ಅಂತ್ಯ?
ಬೆಂಗಳೂರು: ಜೂನ್ 18ರಂದು ನಡೆಯಲಿರುವ ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನಪರಿಷತ್ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಜೂನ್ 7ರಂದು ತನ್ನ…
ಜಮ್ಮು-ಕಾಶ್ಮೀರ| ಜನಗಣತಿ ಎಚ್ಚರಿಕೆ, ಪರಿಸರ ಸ್ನೇಹಿ ತೋಟ ನಿರ್ಮಾಣ, ಜನನ ಪ್ರಮಾಣ ಏರಿಕೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಜನಗಣತಿ-2027 ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸರ್ಕಾರ ನೌಕರರಿಗೆ ಕಠಿಣ ಎಚ್ಚರಿಕೆ ನೀಡಿದ್ದು, ಕರ್ತವ್ಯ ನಿರ್ಲಕ್ಷ್ಯಕ್ಕೆ ಮೂರು ವರ್ಷಗಳವರೆಗೆ…
ರಾಜ್ಯಸಭೆಗೆ ಪವನ್ ಖೇರಾ ಆಯ್ಕೆ: “ಕನ್ನಡಿಗರಿಗೆ ಅವಮಾನ” – ಮೋಹನದಾಸ್ ಪೈ ಕಿಡಿ
ಬೆಂಗಳೂರು: ಐಟಿ ಕ್ಷೇತ್ರದ ಹಿರಿಯ ವ್ಯಕ್ತಿ ಹಾಗೂ ಹೂಡಿಕೆದಾರ ಟಿ.ವಿ. ಮೋಹನದಾಸ್ ಪೈ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಪವನ್ ಖೇರಾ ಅವರನ್ನು…
‘ಹೈಡ್ರಾ’ ಸಂಸ್ಥೆ ರಚನೆ ‘ಹಿಟ್ಲರ್‌ನಿಂದ ಸ್ಫೂರ್ತಿ’: ರೇವಂತ್ ರೆಡ್ಡಿ
ಹೈದರಾಬಾದ್: ಹೈದರಾಬಾದ್‌ನಲ್ಲಿ ಕೆರೆಗಳ ಸಂರಕ್ಷಣೆ ಮತ್ತು ಅಕ್ರಮ ಒತ್ತುವರಿ ತೆರವುಗೊಳಿಸಲು ತಮ್ಮ ಸರ್ಕಾರ ರಚಿಸಿರುವ ‘ಹೈಡ್ರಾ’ (HYDRAA) ಕಾರ್ಯಪಡೆಗೆ ಜರ್ಮನಿಯ ಸರ್ವಾಧಿಕಾರಿ…
ಉಚಿತ ಪಾಸ್ ಘೋಷಣೆ ಬಳಿಕ ಗೊಂದಲ: ವಿದ್ಯಾರ್ಥಿಗಳು ಟಿಕೆಟ್ ಖರೀದಿಸಿ ಪ್ರಯಾಣ
ಧಾರವಾಡ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿರುವ ಬೆನ್ನಲ್ಲೇ, ಸಾರಿಗೆ ಸಂಸ್ಥೆಗಳ ಪಾಸ್ ವಿತರಣಾ ಕೇಂದ್ರಗಳು ದಿಢೀರ್…