ನವದೆಹಲಿ: ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಖ್ಯಾತ ಕಾನೂನು ತಜ್ಞರು ಹಾಗೂ ಕಾನೂನು ಕ್ಷೇತ್ರದ ಹಿರಿಯ ವಿದ್ವಾಂಸರಿಗೂ ಅವಕಾಶ ನೀಡಬೇಕು ಎಂದು…
Author: Gururaj Desai
ಧಾರವಾಡ : ಪ್ರಕಾಶ್ ರಾಜ್ ಕಾರ್ಯಕ್ರಮಕ್ಕೆ ಅಡ್ಡಿ; ಮುತ್ತಿಗೆಗೆ ಯತ್ನಿಸಿದ ಯುವಕರು ಪೊಲೀಸ್ ವಶಕ್ಕೆ
ಧಾರವಾಡ: ನಟ ಪ್ರಕಾಶ್ ರಾಜ್ ಅವರು ಸಮುದಾಯ ಸಂಘಟನೆಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಲು ಧಾರವಾಡಕ್ಕೆ ಆಗಮಿಸಿದ್ದ ವೇಳೆ ಅವರ ವಿರುದ್ಧ ಪ್ರತಿಭಟನೆ…
‘ಕಾಣೆಯಾದ’ ಕಾಲೇಜುಗಳ ಪ್ರಕರಣ
ವೃತ್ತಿಪರ ಕೋರ್ಸ್‌ಗಳಾದ ಎಂಜಿನಿಯರಿಂಗ್, ಬ್ಯಾಚುಲರ್ ಆಫ್ ಫಿಸಿಯೋಥೆರಪಿ (BPT), B.Sc ನರ್ಸಿಂಗ್ ಮತ್ತಿತರ ಕೋರ್ಸ್‌ಗಳಿಗೆ CET ಕೌನ್ಸೆಲಿಂಗ್‌ನ ಎರಡನೇ ಸುತ್ತಿನಲ್ಲಿ ಕೆಲವು…
ಎಸ್‌ಐಆರ್: 43.81 ಲಕ್ಷ ಮತದಾರರಿಗೆ ನೋಟಿಸ್, ಅ.27ರಂದು ಅಂತಿಮ ಪಟ್ಟಿ
ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಮುಂದಿನ ಹಂತ ಆರಂಭವಾಗಿದ್ದು, ಮತದಾರರ ಪಟ್ಟಿಯಲ್ಲಿ ವಿವರಗಳ…
ಪಂಜಾಬ್‌ನಲ್ಲಿ ಮತ್ತೆ ಬಿಜೆಪಿ–ಅಕಾಲಿದಳ ಮೈತ್ರಿ? ‘ಪುನರ್‌ಸುರಜಿತ್’ ಬಣಕ್ಕೂ ಆಹ್ವಾನದ ಸುಳಿವು
ಪಂಜಾಬ್‌ನಲ್ಲಿ ಮುಂಬರುವ 2027ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ (ಎಸ್‌ಎಡಿ) ನಡುವೆ ಮತ್ತೆ ಮೈತ್ರಿ ಮಾತುಕತೆ ನಡೆಯುತ್ತಿರುವ…
ಎಡಪಂಥೀಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ನಿಶ್ಚಲಾನಂದ ಸ್ವಾಮೀಜಿ ವಿರುದ್ಧ ಸಿಪಿಐಎಂ ಆಕ್ರೋಶ
ಹಾಸನ : ಹಾಸನ ನಗರದ ಕಾಲೇಜೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಡಪಂಥೀಯರು ‘ಮೋಸ್ಟ್ ಡೇಂಜರಸ್’ ಎಂದು ಹೇಳಿರುವ ನಿಶ್ಚಲಾನಂದ ಸ್ವಾಮೀಜಿ ಅವರ ಹೇಳಿಕೆಗೆ…
ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ
ಬೆಂಗಳೂರು :ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ. ನಾಗೇಂದ್ರ…
‘ಸಮುದಾಯ ಸಂಘಟನೆ’ ಸಾಂಸ್ಕೃತಿಕ ಪ್ರತಿರೋಧದ ಧ್ವನಿಯಾಗಿ ಕೆಲಸ ಮಾಡುತ್ತಿದೆ: ಶಂಕರ ಹಲಗತ್ತಿ
ಧಾರವಾಡ: ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಅಚ್ಚಳಿಯದ ಗುರುತು ಮೂಡಿಸಿರುವ ಸಮುದಾಯ ಸಾಂಸ್ಕೃತಿಕ ಸಂಘಟನೆ ಐವತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ‘ಮನುಷ್ಯತ್ವದೆಡೆಗೆ…
ಜಾದವ್‌ಪುರ ವಿಶ್ವವಿದ್ಯಾಲಯ: ಇತಿಹಾಸ, ಸ್ವಾಯತ್ತತೆ ಮತ್ತು ಇಂದಿನ ವಿವಾದ
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಜಾದವ್‌ಪುರ ವಿಶ್ವವಿದ್ಯಾಲಯವು ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೊಂದು. ತಾಂತ್ರಿಕ ಶಿಕ್ಷಣದ ನೆಲೆಯಿಂದ ಆರಂಭಗೊಂಡ ಈ ಸಂಸ್ಥೆ…
ಲಾಲ್‌ಬಾಗ್‌ನ ರೂವಾರಿ ಕ್ರುಂಪ್ರಿಗಲ್ ಸಮಾಧಿ ಕಲ್ಲು ಹಾನಿ: ತನಿಖೆ, ತುರ್ತು ದುರಸ್ತಿಗೆ ಆಗ್ರಹ
ಬೆಂಗಳೂರು: ಬೆಂಗಳೂರಿನ ಉದ್ಯಾನ ನಗರಿಯ ರೂಪುಗೊಳ್ಳುವಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಖ್ಯಾತ ತೋಟಗಾರಿಕೆ ತಜ್ಞ ಹಾಗೂ ಭೂದೃಶ್ಯ ವಿನ್ಯಾಸಕಾರ ಗುಸ್ತಾವ್ ಹರ್ಮನ್…
ಕರ್ನಾಟಕದ 101 ತಾಲೂಕುಗಳು ಬರಪೀಡಿತ ಘೋಷಣೆ: 89 ತಾಲೂಕುಗಳಲ್ಲಿ ತೀವ್ರ ಬರ
ಬೆಂಗಳೂರು: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು 2026ರ ಮುಂಗಾರು ಹಂಗಾಮಿಗೆ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ.…
ನೇಪಾಳ ಗಡಿಯಲ್ಲಿ ಮತ್ತೊಂದು ಪ್ರವಾಹದ ಆತಂಕ: 3 ದಿನಗಳಲ್ಲಿ ನೈಸರ್ಗಿಕ ತಡೆಗೋಡೆ ಒಡೆಯುವ ಸಾಧ್ಯತೆ
ಕಠ್ಮಂಡು/ಬೀಜಿಂಗ್: ನೇಪಾಳ–ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ಬೆನ್ನಲ್ಲೇ ಮತ್ತೊಂದು ದೊಡ್ಡ ಪ್ರವಾಹದ ಆತಂಕ ಎದುರಾಗಿದೆ. ಗಡಿಭಾಗದಲ್ಲಿ ನದಿಯ ಹರಿವಿಗೆ…
ನೇಪಾಳ–ಟಿಬೆಟ್‌ನಲ್ಲಿ ಮತ್ತೆ ಪ್ರವಾಹದ ಆತಂಕ: ರಕ್ಷಣಾ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ
ಕಠ್ಮಂಡು: ನೇಪಾಳ–ಟಿಬೆಟ್ ಗಡಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಬೆನ್ನಲ್ಲೇ ಮತ್ತೊಂದು ಪ್ರವಾಹದ ಆತಂಕ ಎದುರಾಗಿದೆ. ಟಿಬೆಟ್‌ನಲ್ಲಿ ಹಿಮನದಿ ಕುಸಿತದಿಂದ ನದಿಗೆ…
ಜೆಪಿಎನ್‌ಐಸಿ ಖಾಸಗಿ ಸಂಸ್ಥೆಗೆ 30 ವರ್ಷ ಗುತ್ತಿಗೆ: ₹831 ಕೋಟಿ ಪಾವತಿಗೆ ಯೋಗಿ ಸಂಪುಟ ಒಪ್ಪಿಗೆ
ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಲಖನೌನಲ್ಲಿರುವ ಜಯಪ್ರಕಾಶ್ ನಾರಾಯಣ ಅಂತಾರಾಷ್ಟ್ರೀಯ ಕೇಂದ್ರವನ್ನು (ಜೆಪಿಎನ್‌ಐಸಿ) ಖಾಸಗಿ ಒಕ್ಕೂಟಕ್ಕೆ 30 ವರ್ಷಗಳ…
ಸಕ್ಕರೆ ಬೆಲೆ ಏರಿಕೆಯಲ್ಲಿ ₹36 ಸಾವಿರ ಕೋಟಿ ಹಗರಣ: ಕೇಂದ್ರದ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ
ನವದೆಹಲಿ: ಹಬ್ಬದ ಋತುವಿನ ಮುನ್ನ ಸಕ್ಕರೆ ಬೆಲೆ ಏರಿಕೆಯಾಗಲು ಕೇಂದ್ರ ಸರ್ಕಾರವೇ ಕಾರಣವಾಗಿದ್ದು, ದಾಸ್ತಾನುದಾರರು ಮತ್ತು ಕಾಳಸಂತೆಕೋರರಿಗೆ ಅನುಕೂಲ ಮಾಡಿಕೊಡುವ ಮೂಲಕ…
ಸಿಜೆಐ ಸೂರ್ಯಕಾಂತ್ ಆಹ್ವಾನಕ್ಕೆ ವಿರೋಧ: ಬೆಂಗಳೂರಿನ ಎನ್‌ಎಲ್‌ಎಸ್‌ಐಯು ಘಟಿಕೋತ್ಸವ ರದ್ದು
ಬೆಂಗಳೂರು: ಭಾರತದ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯ (ಎನ್‌ಎಲ್‌ಎಸ್‌ಐಯು) 2026ನೇ ಸಾಲಿನ ಪದವಿ ವಿದ್ಯಾರ್ಥಿಗಳಿಗಾಗಿ ಸೆಪ್ಟೆಂಬರ್ 12ರಂದು ನಿಗದಿಯಾಗಿದ್ದ 34ನೇ ವಾರ್ಷಿಕ…
ನವೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ: ಸಿಎಂ ಡಿಕೆ ಶಿವಕುಮಾರ್
ಬೆಂಗಳೂರು: ರಾಜ್ಯದಲ್ಲಿ ಬಾಕಿ ಇರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಮಹಾನಗರ ಪಾಲಿಕೆ ಚುನಾವಣೆಗಳನ್ನು ನವೆಂಬರ್–ಡಿಸೆಂಬರ್…
ಹನೂರು ರೈತರ ಶೂಟೌಟ್ ಹತ್ಯೆ ಖಂಡಿಸಿ ಪ್ರತಿಭಟನೆ: ನ್ಯಾಯಾಂಗ ತನಿಖೆಗೆ ಆಗ್ರಹ
ಹನೂರು: ಹನೂರಿನಲ್ಲಿ ರೈತರ ಮೇಲೆ ಅರಣ್ಯ ಇಲಾಖೆ ನಡೆಸಿದ ಶೂಟೌಟ್ ಹತ್ಯೆ ಪ್ರಕರಣವನ್ನು ಖಂಡಿಸಿ ಇಂದು ಹನೂರಿನಲ್ಲಿ ನಡೆದ ಪ್ರತಿಭಟನೆಗೆ ಕರ್ನಾಟಕ…
ನೇಪಾಳ ಪ್ರವಾಹದ ಆತಂಕ: ಬಿಹಾರ, ಉತ್ತರ ಪ್ರದೇಶ ಗಡಿ ಜಿಲ್ಲೆಗಳಲ್ಲಿ ಹೈ ಅಲರ್ಟ್
ನವದೆಹಲಿ: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದ ಬೆನ್ನಲ್ಲೇ ಭಾರತದಲ್ಲೂ ಪ್ರವಾಹದ ಆತಂಕ ಎದುರಾಗಿದೆ. ನೇಪಾಳದಿಂದ ಭಾರಿ ಪ್ರಮಾಣದಲ್ಲಿ ನೀರು…
ಶಾಲಾ ವಾಹನಗಳ ವಿರುದ್ಧ ಮೂರು ವರ್ಷಗಳಲ್ಲಿ 10,237 ಪ್ರಕರಣ: ಬೆಂಗಳೂರು ಅಗ್ರಸ್ಥಾನ
ಬೆಂಗಳೂರು: ಕರ್ನಾಟಕದಲ್ಲಿ ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳು ಸುರಕ್ಷತೆ ಸೇರಿದಂತೆ ಕಡ್ಡಾಯ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಟ್ಟು…