ಜಾಗತಿಕ ಹಸಿವು ಸೂಚ್ಯಂಕ : 101 ನೇ ಸ್ಥಾನಕ್ಕೆ ಕುಸಿದ ಭಾರತ

ಜಾಗತಿಕ ಹಸಿವು ಸೂಚ್ಯಂಕ ಪ್ರಕಾರ ಭಾರತದ ಪರಿಸ್ಥಿತಿ ಅಪಾಯಕಾರಿ ಕಳೆದ ವರ್ಷ 94ನೇ ಸ್ಥಾನದಲ್ಲಿದ್ದ ಭಾರತಕ್ಕೆ ಈ ವರ್ಷ 101ನೇ ಸ್ಥಾನ…

ಸ್ವಪಕ್ಷದ ಅಲ್ಪಸಂಖ್ಯಾತ ನಾಯಕರನ್ನು ಮೂಲೆಗುಂಪು ಮಾಡಿದ್ದೇ ಸಿದ್ದರಾಮಯ್ಯ – ಎಚ್.ಡಿ.ಕೆ ಆರೋಪ

ಬೆಂಗಳೂರು: ಉಪ ಚುನಾವಣೆಗಳ ಬೆನ್ನಲ್ಲೇ ಶುರುವಾಗಿರುವ ಮಾಜಿ ಮುಖ್ಯಮಂತ್ರಿಗಳ ನಡುವಿನ ವಾಕ್ಸಮರ ಮುಂದುವರಿದಿದೆ. ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ…

‘ಒಟಿಪಿ’ ನೀಡಿ ಹಣ ಕಳೆದುಕೊಂಡ ಮಾಜಿ ಪೊಲೀಸ್ ಅಧಿಕಾರಿ

ಬೆಂಗಳೂರು : ಬ್ಯಾಂಕ್ ಖಾತೆಯ ಪ್ಯಾನ್‌ ನಂಬರ್ ನವೀಕರಣ ಮಾಡಬೇಕು’ ಎಂದ ಸೈಬರ್ ವಂಚಕರ ಮಾತು ನಂಬಿ ಒಟಿಪಿ (ಒನ್‌ ಟೈಂ…

ಹಿರಿಯ ಜೀವದ ಜತೆ ಕೆಲ ಒಡನಾಟದ ನೆನೆಪುಗಳು

ಕೆ.ಮಹಾಂತೇಶ ಹಿರಿಯ ಅಧ್ಯಾಪಕ, ನಟ‌ ಹಾಗೂ ಕರ್ನಾಟಕ ದಲಿತ,ಬಂಡಾಯ,ರೈತ ಹಾಗೂ ಕಾರ್ಮಿಕ ಸೇರಿ ಎಲ್ಲ ಜನಪರ ಚಳವಳಿಗಳ ಧ್ವನಿಯಾಗಿದ್ದ ಪ್ರೊ;ಜಿ.ಕೆ ಗೋವಿಂದರಾವ್…

ದಸರಾ ಮೆರವಣಿಗೆ ಭಕ್ತರ ಮೇಲೆ ಕಾರು ಹರಿದು ನಾಲ್ವರ ಸಾವು

ರಾಯ್​ಪುರ: ದಸರಾ ಮೆರವಣಿಗೆ ಮೇಲೆ ಕಾರು ಹರಿದು ನಾಲ್ವರು ಮೃತಪಟ್ಟಿರುವ ಘಟನೆ ಛತ್ತೀಸಗಡದ ಜಶ್​ಪುರ ಪಟ್ಟಣದಲ್ಲಿ ನಡೆದಿದೆ. ದಸರಾ ಮೆರವಣಿಗೆ ಮೂರ್ತಿ…

ಜಿ ಕೆ ಗೋವಿಂದ ರಾವ್ ಅವರಿಗೆ ಗಣ್ಯರ ನಮನಗಳು

ಜಿ ಕೆ ಗೋವಿಂದ ರಾವ್ ಅವರಿಗೆ ಸಾಹಿತಿಗಳು, ಚಿಂತಕರು, ಜನಪರ ಚಳುವಳಿಯ ಹೋರಾಟಗಾರರು  ನಮನಗಳನ್ನು ಸಲ್ಲಿಸಿದ್ದಾರೆ. ಜಿ.ಎನ್.ನಾಗರಾಜ್ ರವರ ತಮ್ಮ ಫೆಸ್ಬುಕ್…

ವಿಚಾರವಾದಿ, ಹಿರಿಯ ನಟ, ಸಾಹಿತಿ ಜಿ.ಕೆ.ಗೋವಿಂದರಾವ್ ನಿಧನ

ಹುಬ್ಬಳ್ಳಿ: ಹಿರಿಯ ನಟ, ಚಿಂತಕ, ವಾಗ್ಮಿ, ಸಾಹಿತಿ ಜಿ ಕೆ ಗೋವಿಂದ ರಾವ್​​ ಇಂದು ಹುಬ್ಬಳ್ಳಿಯಲ್ಲಿ ನಿಧನ ಹೊಂದಿದ್ದಾರೆ. ವಯೋಸಹಜ ಅನಾರೋಗ್ಯಕ್ಕೆ…

ಶಾಸಕ ಸ್ಥಾನಕ್ಕೆ ಮಸಾಲೆ ಜಯರಾಂ ರಾಜೀನಾಮೆ?

ಬೆಂಗಳೂರು : ಸಿಎಂ ಬೊಮ್ಮಾಯಿಗೆ ಮತ್ತೊಂದು ರಾಜೀನಾಮೆ ಟೆನ್ಷನ್ ಶುರುವಾಗಿದೆ. ತುರುವೆಕೆರೆ ಶಾಸಕ ಸ್ಥಾನಕ್ಕೆ ಮಸಾಲೆ ಜಯರಾಂ ರಾಜೀನಾಮೆ ನೀಡುವ ಬೆದರಿಕೆ…

ಪತ್ನಿಗೆ ಹಾವು ಕಚ್ಚಿಸಿ ಕೊಲೆಗೈದ ಆರೋಪಿಗೆ ಡಬಲ್ ಜೀವಾವಧಿ ಶಿಕ್ಷೆ , ₹ 5 ಲಕ್ಷ ದಂಡ

ತಿರುವನಂತಪುರಂ: ಹಾವಿನಿಂದ ಕಚ್ಚಿಸಿ ಹೆಂಡತಿಯನ್ನು ಕೊಲೆ ಮಾಡಿದ್ದ ಕೇರಳದ ಪ್ರಕರಣ ದೇಶದ ಗಮನವನ್ನು ಸೆಳೆದಿತ್ತು, ಕೇರಳದ ಕೊಲ್ಲಂ ಹೆಚ್ಚುವರಿ ಸೆಷನ್ಸ್‌‌ ನ್ಯಾಯಾಲಯವು…

ಸಾವರ್ಕರ್ ಕ್ಷಮಾದಾನ ಅರ್ಜಿ- ಗಾಂಧಿ ಸಲಹೆ ನೀಡಿದ್ದರೇ ?

ಮೂಲ: ಪೂಜಾ ಚೌಧರಿ- ಆಲ್ಟ್ ನ್ಯೂಸ್ ಅನುವಾದ : ನಾ ದಿವಾಕರ ಹಿಂದೂ ಮಹಾಸಭಾ ನಾಯಕ ವಿನಾಯಕ್ ದಾಮೋದರ್ ಸಾವರ್ಕರ್ ಬ್ರಿಟೀಷ್…

ತಂದೆ ಶಾಲೆಗೆ ದಾನ ನೀಡಿದ್ದ ಭೂಮಿಯನ್ನು ವಾಪಸ್ ಕಿತ್ತುಕೊಂಡ ಮಾಜಿ ಶಾಸಕ

ಹಾಸನ: ತಂದೆ ದಾನಶೂರ ಕರ್ಣನಂತೆ, ಕೊಡುಗೈ ದಾನಿಯಾಗಿ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಯೊಂದಕ್ಕೆ ಜಾಗವನ್ನು ದಾನ ಕೊಟ್ಟಿದ್ದರು. ಆದರೆ ಈಗ ಅವರ ಮಗ,…

ಡಿಕೇಶಿ ಡೀಲ್ ಗಿರಾಕಿ” ಬಾಯಿತಪ್ಪಿ ಮಾತಾಡಿದ್ರಾ? ಇಲ್ಲವೇ ಸತ್ಯವನ್ನೆ ನುಡಿದ್ರಾ ಕಾಂಗ್ರೆಸ್ ನಾಯಕರು?!

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಂದ ಕೋಟಿ ಕೋಟಿ ಡೀಲ್ ನಡೆಯುತ್ತದೆ, ಡಿಕೆ ಶಿವಕುಮಾರ್ ದ್ದು ದೊಡ್ಡ ಸ್ಕ್ಯಾಮ್,…

ದಸರಾ ಹೆಸರಲ್ಲಿ ಜನರ ತೆರಿಗೆ ಹಣ ಲೂಟಿ – ಸುನೀಲ್‌ ಕುಮಾರ್ ಆರೋಪ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯು ದಸರಾ ಹಬ್ಬಕ್ಕೆ ದಾರಿ ದೀಪಾಲಂಕಾರಕ್ಕಾಗಿ 38 ಲಕ್ಷ ಹಣವನ್ನು ಪೋಲು ಮಾಡುತ್ತಿರುವ ಹಿಂದೆ ಬಿಜೆಪಿ…

ರಾಜಕಾರಣಿ ಎಂದರೆ ರೈತರ ಮೇಲೆ ಫಾರ್ಚುನರ್ ಕಾರ್ ಹರಿಸುವುದಲ್ಲ – ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್

ವರುಣ್ ಗಾಂಧಿ ನಂತರ ಮತ್ತೊಬ್ಬ ಮುಖಂಡನಿಂದ ಬಿಜೆಪಿ ವಿರುದ್ಧ ವಾಗ್ದಾಳಿ ಲಿಖೀಂಪುರ್ ಹಿಂಸಾಚರ ಮುಂಬರುವ ಚುನಾವಣೆ ವೇಳೆ ಬೀರುವ ಪರಿಣಾಮದ ಬಗ್ಗೆ…

‘ಕ್ರೀಡಾ ಸಾಧನೆಗೆ ಓದು ಅಡ್ಡಿ’ ಪತ್ರ ಬರೆದಿಟ್ಟು ನಾಪತ್ತೆಯಾದ ಮಕ್ಕಳು

ಬೆಂಗಳೂರು : ಓದಿನಲ್ಲಿ ಆಸಕ್ತಿ ಇಲ್ಲವೆಂದು, ಕ್ರೀಡಾ ಸಾಧನೆಗೆ ಓದು ಅಡ್ಡಿಯಾಗೆದೆ ಎಂದು ಪತ್ರ ಬರೆದು 7 ಮಕ್ಕಳು ನಾಪತ್ತೆಯಾಗಿರುವ ಪ್ರಕರಣ…

ಮೈಶುಗರ್ ಕಾರ್ಖಾನೆ ಖಾಸಗೀಕರಣ ಜನದ್ರೋಹಿಯಾಗಿದೆ – ಸಿದ್ದರಾಮಯ್ಯ

ಮಂಡ್ಯ : ರಾಜ್ಯದಲ್ಲಿರುವ 65 ಸಕ್ಕರೆ ಕಾರ್ಖಾನೆಗಳ ಪೈಕಿ ಏಕೈಕ ಸರ್ಕಾರಿ ಸಕ್ಕರೆ ಕಾರ್ಖಾನೆ ಎಂದರೆ ಮೈಶುಗರ್ ಕಾರ್ಖಾನೆ. ಸ್ವಾತಂತ್ರ್ಯ ಪೂರ್ವದಲ್ಲಿ…

ದಸರಾ ಲೈಟಿಂಗ್ ನೋಡಲು ಬರುತ್ತಿದ್ದ ಮೂವರು ಅಪಘಾತದಲ್ಲಿ ಸಾವು

ಮೈಸೂರು: ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಗೂಡ್ಸ್‌ ಆಟೋ ನಡುವೆ ಅಪಘಾತ ಸಂಭವಿಸಿ, ದಸರಾ ದೀಪಾಲಂಕಾರ ನೋಡಲು ಬರುತ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ…

ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್‌ ಬಸ್‌ : ಬಿಎಂಟಿಸಿ ಖಾಸಗೀಕರಣದ ಹುನ್ನಾರ

ಬೆಂಗಳೂರು : 300 ಎಲೆಕ್ಟ್ರಿಕ್ ಬಸ್ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯುವ ಮತ್ತು 643 ಡೀಸೆಲ್ ಬಸ್ಗಳನ್ನು(ಬಿಎಸ್-6) ಖರೀದಿಸುವ ಪ್ರಸ್ತಾವಗಳಿಗೆ ಬಿಎಂಟಿಸಿ ಆಡಳಿತ ಮಂಡಳಿ…

ಹಿರಿಯ ನಟ ಸತ್ಯಜಿತ್ ನಿಧನ

ಬೆಂಗಳೂರು: ಅನಾರೋಗ್ಯದಿಂದಾಗಿ ನಗರದ ಬೌರಿಂಗ್‌ ಆಸ್ಪತ್ರೆಗೆ ದಾಖಲಾಗಿದ್ದ ನಟ ಸತ್ಯಜಿತ್‌ (72) ಭಾನುವಾರ ಮುಂಜಾನೆ 2 ಗಂಟೆಗೆ ನಿಧನರಾದರು. ವಾರದ ಹಿಂದಷ್ಟೇ ಅವರನ್ನು…

ಏರ್ ಇಂಡಿಯಾಗೆ ‘ಟಾಟಾ’ ಹೇಳಿದ ಸರಕಾರ

ನವದೆಹಲಿ: ಸರ್ಕಾರಿ ಸ್ವಾಧೀನದಲ್ಲಿದ್ದ ದೇಶದ ಪ್ರತಿಷ್ಠಿತ ವಿಮಾನ ಯಾನ ಸಂಸ್ಥೆ ‘ಏರ್ ಇಂಡಿಯಾ’ ಇದೀಗ ಟಾಟಾ ಗ್ರೂಪ್ ಪಾಲಾಗಿದೆ. ಈ ಮೂಲಕ…