ಇಂಡಿಯಾ ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ಮಾರ್ಪಾಡು | ರಾಹುಲ್ ಗಾಂಧಿ ಭರವಸೆ

ನವದೆಹಲಿ: ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳು ಮತ್ತು ಬಡವರ ಮೇಲೆ ವಿಶೇಷ ಗಮನಹರಿಸುವ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ಕೈಗಾರಿಕೆಗಳಿಗೆ…

ನಾಳೆಯಿಂದ ದುನಿಯಾ ಮತ್ತಷ್ಟು ದುಬಾರಿ – ದಿನಬಳಕೆ ವಸ್ತುಗಳ ಮೇಲೆ ಜಿಎಸ್‌ಟಿ ಬರೇ!

ಬೆಂಗಳೂರು : ಕೇಂದ್ರ ಸರ್ಕಾರದ ನೂತನ ಜಿಎಸ್‌ಟಿ ದರ ಸೋಮವಾರ (ಜುಲೈ 18) ದಿಂದ ಅನ್ವಯವಾಗಲಿದೆ. ಹಾಲಿನ ಉತ್ಪನ್ನಗಳ ಮೇಲೂ ಕೇಂದ್ರ…

ಶ್ರೀಮಂತರ ಮೇಲೆ ಸಂಪತ್ತು ತೆರಿಗೆಯ ಬದಲು ಸಾರ್ವಜನಿಕ ಉದ್ದಿಮೆಗಳನ್ನು ಮಾರುವುದೇಕೆ?

ಸಂಪತ್ತಿನ ತೀವ್ರ ಸ್ವರೂಪದ ಅಸಮಾನತೆಗಳಿಂದ ಈಗಾಗಲೇ ನಲುಗಿರುವ ಮೂರನೇ ಜಗತ್ತಿನ ದೇಶದ ಸರಕಾರವೊಂದು ತನ್ನ ಖರ್ಚು ವೆಚ್ಚಗಳಿಗೆ ಹಣ ಹೊಂದಿಸಿಕೊಳ್ಳುವ ಸಲುವಾಗಿ…

ಮೋದಿ ಸರಕಾರದ ವಿತ್ತ ನೀತಿಯ ಫಜೀತಿ

ಸರ್ಕಾರದ ವಿತ್ತ ನೀತಿಯು ಅತ್ಯಂತ ಸರಳವಾಗಿದೆ: ಪೆಟ್ರೋ ಉತ್ಪನ್ನಗಳ ಮೇಲೆ ತೆರಿಗೆಗಳನ್ನು ಹೆಚ್ಚಿಸಿ ಆದಾಯವನ್ನು ಹೆಚ್ಚಿಸಿಕೊಳ್ಳುವುದು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳನ್ನು…

ಕಾರ್ಮಿಕರ “ಕೋಟಿ ಹೆಜ್ಜೆ ವಿಧಾನ ಸೌಧದೆಡೆಗೆ” ಹರಿದು ಬಂದ ಜನಸಾಗರ

ಬೆಂಗಳೂರು : ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳ ರದ್ದತಿಗಾಗಿ, ಉದ್ಯೋಗ ಭದ್ರತೆಗಾಗಿ, ಬೆಲೆ ಏರಿಕೆ ತಡೆಗಟ್ಟಿ, ರಾಜ್ಯದ ಜಿಎಸ್‌ಟಿ ಪಾಲು ಪರಿಹಾರಕ್ಕಾಗಿ,…

ಭಾರತವನ್ನು ಕಾಶ್ಮೀರಗೊಳಿಸುವ ಹುನ್ನಾರ

ಒಕ್ಕೂಟ ವ್ಯವಸ್ಥೆಯು ಭಾರತದ ಸಂವಿಧಾನದ ಒಂದು ಪ್ರಧಾನ ಅಂಶ. ಭಾರತದ ಸಂವಿಧಾನವನ್ನು ರೂಪಿಸಲು ಆಯೋಜಿಸಿದ್ದ ಸಂವಿಧಾನ ಸಭೆಯ ಸದಸ್ಯರಲ್ಲೊಬ್ಬರಾದ ಪ್ರೊ.ಕೆ.ಟಿ.ಷಾ ಅವರು,…

ಮೂರು ಕೃಷಿ ಮಸೂದೆಗಳು: ನೋಟುರದ್ಧತಿ – 2 ?

2014-19ರ ಅಚ್ಛೇ ದಿನ್ ಕಾಲದ ನೋಟುರದ್ಧತಿ ಮತ್ತು ಜಿಎಸ್‌ಟಿ ನಂತರ 2019-24ರ ‘ನ್ಯೂ ಇಂಡಿಯ’ ಕಾಲದಲ್ಲಿ ಮತ್ತೊಂದು ‘ಚಾರಿತ್ರಿಕ’ ಹೆಜ್ಜೆ ಇಟ್ಟಿರುವುದಾಗಿ…