ದುಡಿಯುವ ಜನರ ಬೇಡಿಕೆ ಈಡೇರಿಕೆಗಾಗಿ ಫೆಬ್ರವರಿ 23-24 ರಂದು ಅಖಿಲ ಭಾರತ ಮುಷ್ಕರ

ಕೇಂದ್ರದ ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭವನ್ನು ಉಪಯೋಗಿಸಿಕೊಂಡು ಸಂಸದೀಯ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಯಾವುದೇ ಚರ್ಚೆಯಿಲ್ಲದೆ ಸಂಸತ್ತಿನಲ್ಲಿ ರೈತ ವಿರೋಧಿಯಾದ…

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸದ ಸರ್ಕಾರದ ಕ್ರಮ ಖಂಡನೀಯ: ಸಿಐಟಿಯು

ಬೆಂಗಳೂರು: ಕಳೆದ 34 ದಿನಗಳಿಂದ ಅತಿಥಿ ಉಪನ್ಯಾಸಕರು ರಾಜ್ಯಾದ್ಯಂತ ಶಾಂತಿಯುತವಾಗಿ ಹೋರಾಟವನ್ನು ನಡೆಸುತ್ತಿದ್ದಾರೆ. ಈಗಾಗಲೇ ಇರುವ 14,500  ಅತಿಥಿ ಉಪನ್ಯಾಸಕರಲ್ಲಿ 7,200…

ಬೈಂದೂರು ತಾಲೂಕು ಕಟ್ಟಡ ಕಾರ್ಮಿಕ ಪಿಂಚಣಿದಾರರ ಸಂಘ ಸ್ಥಾಪನೆ

ಬೈಂದೂರು: ಅಖಿಲ ಭಾರತ ನಿರ್ಮಾಣ ಕಾರ್ಮಿಕರ ಫೆಡರೇಶನ್(ಸಿಡಬ್ಲ್ಯೂಎಫ್‌ಐ)ಗೆ ಸಂಯೋಜಿಸಲ್ಪಟ್ಟ ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ರಿ), ಸಿಐಟಿಯು…

ಗ್ರಾಮ ಪಂಚಾಯತಿಗೆ ಅಂಗನವಾಡಿ ಉಸ್ತುವಾರಿ ವಿರೋಧಿಸಿ ರಾಜ್ಯವ್ಯಾಪಿ ಪ್ರತಿಭಟನೆ

ಬೆಂಗಳೂರು : ಅಂಗನವಾಡಿ ಕೇಂದ್ರಗಳನ್ನು ಗ್ರಾಮ ಪಂಚಾಯಿತಿಗಳ ಉಸ್ತುವಾರಿಗೆ ವಹಿಸುವುದನ್ನು ವಿ‌ರೋಧಿಸಿ, ಸೇವಾ ಭತ್ಯೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ…

ಪರಿಹಾರವಾಗದ ಅಂಗನವಾಡಿ ಅಕ್ಕಂದಿರ ಬೇಡಿಕೆಗಳು: ಸರ್ಕಾರದೊಂದಿಗೆ ಮತ್ತೊಮ್ಮೆ ಚರ್ಚೆ

ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ದಿಗಾಗಿ ಅಂಗನವಾಡಿ ನೌಕರರು ದುಡಿಯುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿಯೂ ಶ್ರಮವಹಿಸಿ ಜನತೆ ಆರೋಗ್ಯ ರಕ್ಷಣೆಯಲ್ಲಿ…

ಹೊಸ ಶಿಕ್ಷಣ ನೀತಿ ಜಾರಿ ವಿರೋಧಿಸಿ ಜನವರಿ 10 ರಿಂದ ಅಂಗನವಾಡಿ ಕೇಂದ್ರಗಳು ಬಂದ್ – ಬೆಂಗಳೂರಿನಲ್ಲಿ ಅನಿರ್ಧಿಷ್ಟಾವದಿ ಧರಣಿ

ಕೋಲಾರ: ಅಂಗನವಾಡಿ ಕೇಂದ್ರಗಳಿಗೆ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಜಾರಿಯ ಅಪಾಯಗಳು ಸೇರಿದಂತೆ ನೌಕರರ ವಿವಿಧ ಬೇಡಿಕೆಗಳು ಈಡೇರಿಸಲು ಒತ್ತಾಯಿಸಿ ಜ.…

ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರವೇ ಉಚಿತ ಬಸ್ ಪಾಸ್ ವಿತರಿಸಲು ಕಟ್ಟಡ ನಿರ್ಮಾಣ ಕಾರ್ಮಿಕ ಸಂಘಟನೆ ಆಗ್ರಹ

ಬೆಂಗಳೂರು: ರಾಜ್ಯಾದ್ಯಂತ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ  ಕಟ್ಟಡ ಕಾರ್ಮಿಕರಿಗೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಹಣದಿಂದ ಉಚಿತ ಬಸ್ ಪಾಸ್…

ಎಲ್ಲಾ ಮುನಿಸಿಪಾಲ್ ಕಾರ್ಮಿಕ ಸೇವೆ ಖಾಯಂಮಾತಿಗೆ ಒತ್ತಾಯಿಸಿ ಪ್ರತಿಭಟನೆ

ತುಮಕೂರು: ಎಲ್ಲಾ ಗುತ್ತಿಗೆ-ಹೊರಗುತ್ತಿಗೆ, ನೇರ ಪಾವತಿ, ಸಮಾನ ಕೆಲಸಕ್ಕೆ ಸಮಾನ ವೇತನದ ಅಡಿಯಲ್ಲಿ     ದುಡಿಯುತ್ತಿರುವ ಪೌರಕಾರ್ಮಿಕರು, ಲೋಡರ್‌ಗಳು, ವಾಟರ್ ಮ್ಯಾನ್‌ಗಳು, ಕಸದ…

ಕಾರ್ಮಿಕರ ರಾಷ್ಟ್ರೀಯ ಸಮಾವೇಶದ ಕರೆ ನೀಡಿದ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ಫೆಬ್ರವರಿ 23-24, 2022ರಂದು

ನವದೆಹಲಿ : ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ಸ್ವತಂತ್ರ ವಲಯವಾರು ಅಖಿಲ ಭಾರತ ಒಕ್ಕೂಟಗಳು ಮತ್ತು ಸಂಘಗಳ ಜಂಟಿ ವೇದಿಕೆಯು ಡಿಸೆಂಬರ್…

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಸಂಸದರ ಅಪ್ರಜಾಸತ್ತಾತ್ಮಕ ಅಮಾನತು: ಸಿಐಟಿಯು ಖಂಡನೆ

ಬೆಂಗಳೂರು: ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಸದನದಲ್ಲಿ ಅಶಿಸ್ತಿನ ವರ್ತನೆಯೆಂದು ಕರೆಯಲ್ಪಡುವ ಕಾರಣಕ್ಕಾಗಿ ರಾಜ್ಯಸಭೆಯ ವಿರೋಧ ಪಕ್ಷಗಳ 12 ಸಂಸದರನ್ನು ಅಮಾನತುಗೊಳಿಸಿದ…

ʻನಾವು ಪ್ರಚಾರದ ಗೊಂಬೆಗಳಲ್ಲʼ ಪೋಷಣ್‌ ಸೀರೆ ನೀಡದಂತೆ ಅಂಗನವಾಡಿ ನೌಕರರ ಆಗ್ರಹ

ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರಿಗೆ ಸಮವಸ್ತ್ರವಾಗಿ ನೀಡುವ ಸೀರೆಯ ಅಂಚಿನ ಮೇಲೆ ಕೇಂದ್ರ ಸರ್ಕಾರದ ಪೋಷಣ್ ಅಭಿಯಾನದ ಜಾಹೀರಾತು ಮುದ್ರಿಸಿರುವುದಕ್ಕೆ ಕಾರ್ಯಕರ್ತೆಯರು ತೀವ್ರ…

ಅಂಗನವಾಡಿ ಕಾರ್ಯಕರ್ತೆಯ ಕತ್ತು ಸೀಳಿ ಬರ್ಬರ ಹತ್ಯೆ

ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆ ಗ್ರಾಮದಲ್ಲಿ ಅಂಗನವಾಡಿ ಸಹಾಯಕಿಯೊಬ್ಬರನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಗೈದಿರುವ ಘಟನೆ ಭಾನುವಾರ ನಡೆದಿದೆ.…

ಹೆಣ್ಣಿನ ದೇಹ ಪ್ರಚಾರದ ಸರಕಲ್ಲ: ಪೋಷಣ್‌ ಅಭಿಯಾನ್‌ ಜಾಹೀರಾತು ಸೀರೆಗಳಿಗೆ ಅಂಗನವಾಡಿ ಅಕ್ಕಂದಿರ ತೀವ್ರ ವಿರೋಧ

ತುಮಕೂರು:  ಸರ್ಕಾರಗಳು ಪೋಷಣ್ ಅಭಿಯಾನದ ಭಾಗವಾಗಿ ಬ್ಯಾನರ್ ರೀತಿಯ ಈ ಜಾಹೀರಾತು ಸೀರೆ ಕೊಡುವ ಬದಲು ಸೀರೆಯ ಹಣವನ್ನು ಅಭಿಯಾನದ ಫಲಾನುಭವಿಗಳಿಗೆ…

“ಜನತೆಯನ್ನು ಉಳಿಸಿ-ದೇಶವನ್ನು ಉಳಿಸಿ” – ಕಾರ್ಮಿಕರ ರಾಷ್ಟ್ರೀಯ ಸಮಾವೇಶದ ಕರೆ

ಬಜೆಟ್ ಅಧಿವೇಶನದ ವೇಳೆಯಲ್ಲಿ 2 ದಿನಗಳ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ನವದೆಹಲಿಯ ಜಂತರ್ ಮಂತರ್‌ನಲ್ಲಿ ನವಂಬರ್ 11ರಂದು ನಡೆದ ಕಾರ್ಮಿಕರ ರಾಷ್ಟ್ರೀಯ…

ನವಂಬರ್ 11ರಂದು ಕಾರ್ಮಿಕರ ರಾಷ್ಟ್ರೀಯ ಸಮಾವೇಶ – ನವಂಬರ್ 26 ರಾಷ್ಟ್ರವ್ಯಾಪಿ ಪ್ರತಿಭಟನಾ ದಿನಾಚರಣೆ

ಬಜೆಟ್ ಅಧಿವೇಶನದ ವೇಳೆಯಲ್ಲಿ ಎರಡು ದಿನಗಳ ಸಾರ್ವತ್ರಿಕ ಮುಷ್ಕರ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ರಾಷ್ಟ್ರೀಯ ಸೊತ್ತುಗಳ ಖಾಸಗೀಕರಣದ ಕೇಂದ್ರ…

ಪೆನ್ಶನ್ ಕಾಯ್ದೆ ತಿದ್ದುಪಡಿ-ಜನಗಳ ಜೀವಮಾನದ ಉಳಿತಾಯಗಳಿಗೂ ಕೈಹಾಕುವ ಕುತಂತ್ರ: ಸಿಐಟಿಯು ಖಂಡನೆ

ರಾಷ್ಟ್ರದ ಸೊತ್ತುಗಳನ್ನು ಮತ್ತು ಮೂಲರಚನೆಗಳನ್ನು ದೇಶಿ-ವಿದೇಶಿ ಖಾಸಗಿ ಕಾರ್ಪೊರೇಟ್‌ಗಳಿಗೆ ಪುಕ್ಕಟೆಯಾಗಿ ವರ್ಗಾಯಿಸುವ ವಿನಾಶಕಾರೀ ಕಸರತ್ತನ್ನು ಮೋದಿ ಸರಕಾರ ನಡೆಸುತ್ತಿದೆ. ಏರ್ ಇಂಡಿಯಾ…

ಅಸಂಘಟಿತ ಕಾರ್ಮಿಕರ ಬದುಕಿಗೆ ಸುರಕ್ಷತೆಯಿಲ್ಲ-ಕರ್ತವ್ಯದಿಂದ ನುಣಿಚಿಕೊಂಡ ಸರ್ಕಾರ

ಗಜೇಂದ್ರಗಡ: ದುಡಿಮೆಗೋಸ್ಕರ ಸಾವಿರಾರು ಕಿ.ಮಿ ಗುಳೆ ಹೊಗುವ ಕಾರ್ಮಿಕರಿಗೆ ಭದ್ರತೆ ಹಾಗೂ ಸುರಕ್ಷತೆಯ ಕೊರತೆ ಎದ್ದು ಕಾಣುತ್ತಿದೆ. ಅವೈಜ್ಞಾನಿಕ ಲಾಕ್ಡನ್ ನಿಂದಾಗಿ…

ಸಾರಿಗೆ ನೌಕರರ ಬೇಡಿಕೆ ಈಡೇರಿಸದ ಸರ್ಕಾರ: ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭ

ಬೆಂಗಳೂರು: ಮುಷ್ಕರದ ಸಂದರ್ಭದಲ್ಲಿ ಸೇವೆಯಿಂದ ವಜಾ ಮಾಡಿರುವ ಎಲ್ಲಾ ಕಾರ್ಮಿಕರನ್ನು ಕೆಲಸಕ್ಕೆ ಪುನರ್‌ ನೇಮಕ ಮಾಡಬೇಕು, ವರ್ಗಾವಣೆಗೊಂಡಿರುವ ಕಾರ್ಮಿಕರನ್ನು ವಾಪಸ್ಸು ಕರೆಸಿಕೊಳ್ಳಬೇಕು,…

ಟಾಟಾಗಳಿಗೆ ಏರ್ ಇಂಡಿಯ ಮಾರಾಟ: ಹಲವು ಲಕ್ಷ ಕೋಟಿ ರೂ.ಗಳ ಮೌಲ್ಯದ ರಾಷ್ಟ್ರೀಯ ಸೊತ್ತು ಕೇವಲ 18 ಸಾವಿರ ಕೋಟಿ ರೂ.ಗೆ ಮತ್ತೆ ಖಾಸಗಿಯವರಿಗೆ-ಸಿಐಟಿಯು ಖಂಡನೆ

ಗೃಹ ಮಂತ್ರಿಗಳ ನೇತೃತ್ವದ ಮಂತ್ರಿಗುಂಪು(ಜಿ.ಒ.ಎಂ.) ದೇಶದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯದ 100% ಶೇರುದಾರಿಕೆಯನ್ನು ಟಾಲೆಸ್ ಪ್ರೈವೇಟ್‍ ಲಿ. ಎಂಬ…

ಅಸುರಕ್ಷವಾಗಿದೆ ಭವ್ಯ ಸೌಧಗಳ ಕಟ್ಟುವವರ ಬದುಕು: ಕೆ.ಮಹಾಂತೇಶ ವಿಷಾಧ

ಗಂಗಾವತಿ: ಭವ್ಯ ಸೌಧಗಳನ್ನು,‌ಅಣೆಕಟ್ಟುಗಳನ್ನು, ಮೇಟ್ರೋ ರೈಲುಗಳನ್ನು ಕಟ್ಟಿ ಸಮಾಜವನ್ನು ಸದಾ‌ ಸುಂದರವಾಗಿಡಲು ಶ್ರಮಿಸುವ ಲಕ್ಷಾಂತರ ಕಟ್ಟಡ ನಿರ್ಮಾಣ ಕಾರ್ಮಿಕರ ಬದುಕು ಮಾತ್ರ…