ಇನ್ವೆಸ್ಟ್ ಕರ್ನಾಟಕ 2025| ನೈಜ ಕೈಗಾರಿಕಾ ಬೆಳವಣಿಗೆ ಒತ್ತು ನೀಡದೇ, ಪ್ರಚಾರಗಿಟ್ಟಿಸುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ

ಇತ್ತೀಚಿನ ವರ್ಷಗಳಲ್ಲಿ ದೇಶದ ಬಹುತೇಕ ರಾಜ್ಯಗಳು ದೇಶೀಯ ಮತ್ತು ಪರದೇಶೀಯ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಸಲುವಾಗಿ ʼವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶʼ…