ಸಮಾನತೆಯನ್ನು ನಿರಾಕರಿಸುವ ‘ಜಿಡಿಪಿ- ರಾಷ್ಟ್ರೀಯವಾದ’

ನವ-ಉದಾರವಾದಿ ‘ಸುಧಾರಣೆ’ಗಳಿಗೆ ಬಹುಪಾಲು ಕಾರಣಕರ್ತರಾದ ಮಾಜಿ ಪ್ರಧಾನಿ, ಡಾ ಮನಮೋಹನ್ ಸಿಂಗ್‌ರವರ ನಿಧನದ ಸಂದರ್ಭದಲ್ಲಿ ಅವರ ಅಸಾಧಾರಣ ವೈಯಕ್ತಿಕ ಗುಣಸ್ವಭಾವಗಳನ್ನು ಬಳಸಿಕೊಂಡು…

ಕ್ವಿಟ್‌ ಇಂಡಿಯಾ ನೆನಪು ; ಕೇಂದ್ರ ಸರ್ಕಾರದ ಕಾರ್ಮಿಕ – ರೈತ ವಿರೋಧಿ ನೀತಿಗಳ ವಿರುದ್ಧ ಜೆಸಿಟಿಯು ಪ್ರತಿಭಟನೆ

ಬೆಂಗಳೂರು: ಆಗಸ್ಟ್ 9 ರ ಕ್ವಿಟ್ ಇಂಡಿಯಾ ಚಳವಳಿ ನೆನಪಿನಲ್ಲಿ ಕಾರ್ಮಿಕರು, ರೈತರು, ಕೂಲಿಕಾರ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರವ್ಯಾಪಿ…

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿರೋಧಿ ರಾಷ್ಟ್ರೀಯ ವಿಚಾರ ಸಂಕಿರಣ | 12 ಸಾವಿರ ಜನರ ಭಾಗಿ!

ಏಕರೂಪ ನಾಗರಿಕ ಸಂಹಿತೆಯ ವಿರೋಧವೆಂದರೆ ಜಾತ್ಯತೀತ ಪ್ರಜಾಸತ್ತಾತ್ಮಕ ಭಾರತದ ಸಂರಕ್ಷಣೆಗಾಗಿ ನಡೆಯುತ್ತಿರುವ ಯುದ್ಧವೆಂದು ಯೆಚೂರಿ ಏಕರೂಪ ನಾಗರಿಕ ಸಂಹಿತೆಪ್ರತಿಪಾದಿಸಿದ್ದಾರೆ ಕೋಯಿಕ್ಕೋಡ್: ಕಮ್ಯುನಿಸ್ಟ್…