ನಾನು ಬಂದಿದ್ದು ಪಕ್ಷದೊಳಗಿನ ಅಸಮಾಧಾನ ಪರಿಹಾರದ ಬಗ್ಗೆ ಅಲ್ಲ, ಕೋವಿಡ್‌ ಕಾರ್ಯನಿರ್ವಹಣೆ ಪರಿಶೀಲಿಸಲು: ಅರುಣ್ ಸಿಂಗ್

ಬೆಂಗಳೂರು: ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿ ಇದೆ. ಯಾವುದೇ ಅಸಮಾಧಾನವಿಲ್ಲ. ಗುಂಪುಗಾರಿಕೆ ಇಲ್ಲ. ಕೋವಿಡ್‌ ನಿರ್ವಹಣೆಯಲ್ಲಿ ಸರಕಾರದ ಕಾರ್ಯವೈಖರಿಯನ್ನು ಪರಿಶೀಲಿಸಲು ಎಂದು…

ಬಿಜೆಪಿಯೊಳಗಿನ ನಾಯಕತ್ವದ ಒಳಜಗಳ ಇನ್ನೂ ತಣ್ಣಗಾಗಿಲ್ಲ

ನಾಯಕತ್ವ ಬದಲಾವಣೆಯಾಗಬೇಕೆಂದು ಬಿಜೆಪಿಯೊಳಗೆ ಆರಂಭವಾಗಿ ಅಂತಿಮವಾಗಿ, ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಪಕ್ಷದ…

ನಮ್ಮ ತ್ಯಾಗದಿಂದಲೆ ರಾಜ್ಯದಲ್ಲಿ ಬಿಜೆಪಿ ಬಂದಿದೆ, ಈಶ್ವರಪ್ಪ ಸಚಿವರಾಗಿದ್ದು ನಮ್ಮಂದಲೆ – ಬಿ ಸಿ ಪಾಟೀಲ್

ಮೈಸೂರು: ಬಿಜೆಪಿಗೆ ಹೊರಗಿನಿಂದ ಬಂದ 17 ಮಂದಿಯ ತ್ಯಾಗದಿಂದಲೇ ತಾವು ಸಚಿವರಾಗಿರುವುದು ಎಂಬುದನ್ನು ಕೆ.ಎಸ್.ಈಶ್ವರಪ್ಪ ಮರೆಯಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ…

ನಿಮ್ಮ ಜೇಬು ತುಂಬಿದರೆ ಸಾಕೆ? ಬಡವರ ಸ್ಥಿತಿ ಏನಾಗಬೇಕು?; ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ಪ್ರಶ್ನೆ

ಹಿರಿಯೂರು : ಸರ್ಕಾರದ ಬೊಕ್ಕಸ ತುಂಬಿದರೆ ಸಾಕೇ..? ಬಡವರು, ಜನಸಾಮಾನ್ಯರು ಜೀವನ ನಡೆಸುವುದು ಹೇಗೆ? ಅವರ ಪರಿಸ್ಥಿತಿ ಏನಾಗಬೇಕು ಎಂದು ಕೆಪಿಸಿಸಿ…

ತೇಜಪಾಲ್ ಅತ್ಯಾಚಾರ ಪ್ರಕರಣ ತೀರ್ಪು: ಮಹಿಳೆಯರ ಸುರಕ್ಷಿತೆಗೆ ಮಾರಕ

ಮೇಲಧಿಕಾರಿಯಾಗಿದ್ದ ತಂದೆಯ ವಯಸ್ಸಿನ ಅತ್ಯಾಚಾರದ ಆರೋಪಿಗೆ ಅನುಕೂಲವಾಗುವಂತೆ, ಅತ್ಯಾಚಾರದ ಸಂತ್ರಸ್ತೆಯನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ದೂಷಿಸಿದ್ದಕ್ಕೆ ಮತ್ತು ಅವಮಾನ ಮಾಡಿದ್ದಕ್ಕೆ ಈ…

ದೇಶದಲ್ಲಿ ನಿರುದ್ಯೋಗ ಶೇ.11.8 ಮತ್ತು ಸಾಲದ ಪ್ರಮಾಣ 135.8 ಲಕ್ಷ ಕೋಟಿಯಾಗಿರುವುದೇ ಬಿಜೆಪಿ ಸಾಧನೆ: ಸಿದ್ದರಾಮಯ್ಯ

ಬೆಂಗಳೂರು: ದೇಶದಲ್ಲಿ 2014ರಲ್ಲಿ ನಿರುದ್ಯೋಗದ ಪ್ರಮಾಣವು ಶೇಕಡಾ 4.9ರಷ್ಟು ಇತ್ತು. ಆದರೆ ಕಳೆದ ಏಳು ವರ್ಷಗಳ ದೇಶದ ಬಿಜೆಪಿ ಆಡಳಿತಾವಧಿಯಲ್ಲಿ ಶೇಕಡಾ…

ಲಕ್ಷದ್ವೀಪದಲ್ಲಿ ಸರ್ವಾಧಿಕಾರಶಾಹೀ ಆಳ್ವಿಕೆ: ಹೆಚ್ಚುತ್ತಿರುವ ಪ್ರತಿರೋಧ ಆಡಳಿತಗಾರನನ್ನು ಹಿಂದಕ್ಕೆ ಕರೆಸಿಕೊಳ್ಳಲು ಆಗ್ರಹ

ಲಕ್ಷದ್ವೀಪ : ಅರಬ್ಬೀ ಸಾಗರದಲ್ಲಿ ಇರುವ ಲಕ್ಷದ್ವೀಪಲ್ಲಿ ಕಳೆದ ಡಿಸೆಂಬರಿನಲ್ಲಿ ಈ ಹಿಂದೆ ಗುಜರಾತಿನಲ್ಲಿ ಗೃಹಮಂತ್ರಿಗಳಾಗಿದ್ದ ಪ್ರಫುಲ್ ಖೋಡ ಪಟೇಲ್ ಅವರನ್ನು…

ವಿಡಿಯೋದಲ್ಲಿರೋದು ನಾನೇ, ಸತ್ಯ ಬಾಯ್ಬಿಟ್ಟ ರಮೇಶ್ ಜಾರಕಿಹೊಳಿ

ಅಶ್ಲೀಲ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆ ಹುಟ್ಟಸಿ ಹಾಕಿದ್ಧ ಮಾಜಿ ಜಲಸಂಪನ್ಮೂಲ ಸಚಿವ…

ಟೂಲ್‌ಕಿಟ್‌ ವಿವಾದ: ಮಾಜಿ ಮುಖ್ಯಮಂತ್ರಿ ಬಿಜೆಪಿಯ ರಮಣ್‌ ಸಿಂಗ್‌ಗೆ ನೋಟಿಸ್‌ ಜಾರಿ

ರಾಯಪುರ: ‘ಕೋವಿಡ್‌ ಟೂಲ್‌ಕಿಟ್‌’ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಒಳಪಡಲು ಮೇ 24ರಂದು ತಮ್ಮ ನಿವಾಸದಲ್ಲಿಯೇ ಇರಬೇಕೆಂದು ಛತ್ತೀಸಘಡ ರಾಜ್ಯದ ಮಾಜಿ ಮುಖ್ಯಮಂತ್ರಿ…

ಸರ್ಕಾರದ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡನೆ: ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಮುಂಬರಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ‌ ನಿರ್ಧರಿಸಿದ್ದಾರೆ. ಕೊರೊನಾದಿಂದ…

ರೈತ ನಾಯಕ ಬಾಬಾಗೌಡ ಪಾಟೀಲ್ ನಿಧನ

ಬೆಳಗಾವಿ: ರೈತ ಮುಖಂಡರು ಹಾಗೂ ಕೇಂದ್ರದ ಮಾಜಿ ಸಚಿವರು ಆಗಿದ್ದ ಬಾಬಾಗೌಡ ರುದ್ರಗೌಡ ಪಾಟೀಲ್ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಅವರಿಗೆ…

ಸುವೇಂದು ಅಧಿಕಾರಿಗೇಕೆ ಬಂಧಿಸಿಲ್ಲ: ದೂರುದಾರ ಪ್ರಶ್ನೆ

ನವದೆಹಲಿ: ನಾರದ ಗುಪ್ತ ಕಾರ್ಯಚರಣೆಯಲ್ಲಿ ಸಿಬಿಐ ಅಧಿಕಾರಿಗಳು ಇಂದು ಆರೋಪವನ್ನು ಹೊತ್ತಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷದ ರಾಜಕೀಯ ನಾಯಕರನ್ನು ಬಂಧಿಸಿದೆ.…

ʼಸಾಯೋರು ಎಲ್ಲಾದರೂ ಸಾಯಲಿ’ – ಬಿಜೆಪಿ ಶಾಸಕ ಎಂ.ಚಂದ್ರಪ್ಪ

ಚಿತ್ರದುರ್ಗ: ಆಕ್ಸಿಜನ್ ಬೆಡ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ, ಆರೋಗ್ಯಾಧಿಕಾರಿ ವಿರುದ್ಧ ದರ್ಪದಿಂದ ಮಾತನಾಡಿರುವ ಘಟನೆ ನಡೆದಿದೆ. ಚಿತ್ರದುರ್ಗ…

ನಿಮ್ಮ ವೈಫಲ್ಯವನ್ನು ಎತ್ತಿ ಹಿಡಿದಿದ್ದಕ್ಕೆ ಕೋರ್ಟ್‌ ಅನ್ನು ದೂಷಿಸಬೇಡಿ

ಬೆಂಗಳೂರು: ಕೋವಿಡ್‌ ಲಸಿಕೆಯ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್‌ ಆದೇಶದ ವಿರುದ್ಧ ಕಟುವಾಗಿ ದೂಷಣೆ ಮಾಡಿದ್ದ ಬಿಜೆಪಿ ನಾಯಕರುಗಳಾದ ಕೇಂದ್ರ ಸಚಿವ ಡಿ…

ಕೇಂದ್ರದಿಂದ ಆಗುತ್ತಿರುವ ಅನ್ಯಾಯವನ್ನು ಕನ್ನಡಿಗರು ಪ್ರಶ್ನೆ ಮಾಡಬೇಕು: ಕುಮಾರಸ್ವಾಮಿ

ಬೆಂಗಳೂರು: ಆಮ್ಲಜನಕ ಪೂರೈಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಆಳುತ್ತಿರುವ…

ಕೇರಳ: ಒಂದು ಚಾರಿತ್ರಿಕ ಮಹತ್ವದ ವಿಜಯ

ಕೇರಳದಲ್ಲಿ 1977ರ ನಂತರ ಮೊದಲ ಬಾರಿಗೆ, ಅದೂ ಹೆಚ್ಚಿನ ಜನಾದೇಶದೊಂದಿಗೆ ಮರು ಆಯ್ಕೆಗೊಂಡಿರುವುದಷ್ಟೆ  ಎಲ್‌ಡಿಎಫ್‌ನ ವಿಜಯದ ವಿಶೇಷತೆಯಲ್ಲ, ಆ ಸರ್ಕಾರ ಅನುಷ್ಠಾನಗೊಳಿಸಿದ್ದ…

ಪಶ್ಚಿಮ ಬಂಗಾಳ: ಬಿಜೆಪಿಗೆ ಭಾರೀ ಸೋಲು

– ವಸಂತರಾಜ ಎನ್.ಕೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಭಾರೀ ಸೋಲನ್ನು ಅನುಭವಿಸಿದೆ. ರಾಜ್ಯಕ್ಕೆ ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್‌ ಷಾ, ಬಿಜೆಪಿ…

ದಂಧೆಯ ರೂವಾರಿಗಳು ಬಿಜೆಪಿಯವರೇ : ದಿನೇಶ್‌ ಗುಂಡೂರಾವ್‌

ಬೆಂಗಳೂರು: ಕೋವಿಡ್‌ ರೋಗಿಗಳಿಗೆ ಹಾಸಿಗೆ ಹಂಚಿಕೆ ವಿಚಾರದ ಹಗರಣದ ಸೂತ್ರಧಾರರೂ ಎಲ್ಲರೂ ಬಿಜೆಪಿಯವರೆ ಆಗಿದ್ದಾರೆ. ತಾವೇ ದಂಧೆಯಲ್ಲಿ ಭಾಗಿಯಾಗಿ ಜನರ ಮುಂದೆ…

ಕೋವಿಡ್‌ ತುರ್ತು: ಕೆಲಸಕ್ಕೆ ಬರಲು ಸಿಬ್ಬಂದಿ ಹಿಂದೇಟು, ರೋಗಿಗಳ ಪರದಾಟ

ಬೆಂಗಳೂರು: ಕೋವಿಡ್‌ ರೋಗಿಗಳಿಗೆ ಹಾಸಿಗೆ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ರಾಜಕಾರಣಿಗಳ ನಡುವಿನ ತಿಕ್ಕಾಟದಿಂದಾಗಿ ಈಗ ಕೋವಿಡ್‌…

ಹಾಸಿಗೆ ಹಂಚಿಕೆ ಹಗರಣ: ಬಿಜೆಪಿಯಿಂದ ಕೋಮು ದ್ವೇಷ ಬಿತ್ತುವ ಕೆಲಸ ಎಸ್ಎಫ್ಐ ಖಂಡನೆ

ಬೆಂಗಳೂರು: ಕೋವಿಡ್ ಸಂಕಷ್ಟದ ವೇಳೆ ಬಿಜೆಪಿ ಸರಕಾರದ ಹೊಣೆಗೇಡಿತನದಿಂದ ಜನರು ಸಾವು ನೋವಿಗೆ ಕಾರಣವಾಗಿರುವಾಗ ಅವರ ಸಂಕಟವನ್ನು ಕೋಮುವಾದಿ ರಾಜಕೀಯಕ್ಕೆ ದುರುಪಯೋಗ…