ಚಾಮರಾಜನಗರ ಲೋಕಸಭಾ (ಎಸ್.ಸಿ ಮೀಸಲು) ಕ್ಷೇತ್ರ:ಲೋಕಸಭಾ ಅಖಾಡ-2024

– ಸಂದ್ಯ ಸೊರಬ ಗಡಿನಾಡು ಚಾಮರಾಜನಗರದಲ್ಲಿ ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ, ಈ ಹಿಂದೆ ಜನತಾಪರಿವಾರ ಹಾಗು ಕಾಂಗ್ರೆಸ್ ನ ಭದ್ರಕೋಟೆ…

ದೇಶದ ಐಕ್ಯತೆಗೆ ತೀವ್ರ ದಕ್ಕೆ  ತರಲಿರುವ ಮೋದಿಯವರ ದ್ವೇಷಪೂರಿತ ಭಾಷಣ

-ಸಿ,ಸಿದ್ದಯ್ಯ  “ಇಂದು ಅವರಾಗಿದ್ದರೆ ನಾಳೆ ನಾವೇ” ಎಂದ ಅಖಾಲಿ ದಳ ರಾಜಸ್ಥಾನದ ಬನ್ಸ್ವಾರಾದಲ್ಲಿ ಮೋದಿಯವರ ದ್ವೇಷಪೂರಿತ ಭಾಷಣ ಬಿಜೆಪಿಯ ಸೋಲುವ ಭಯವಿದೆ ಎಂಬುದನ್ನು ತೋರಿಸುತ್ತದೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ದೇಶದ ಸಂಪತ್ತನ್ನು “ಒಳನುಸುಳುಕೋರರು” ಮತ್ತು “ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ”…

ಈಗಿನ ನಾಯಕರು ಒನ್‌ ಮ್ಯಾನ್‌ ಆರ್ಮಿ ಇದ್ದಂತೆ ಎಂದ ಡಿಕೆಶಿ

ಬೆಂಗಳೂರು: ಸಂಘಟನೆ ಎಲ್ಲರಿಂದಲೂ ಸಾಧ್ಯವಿಲ್ಲ. ಈಗಿನ ನಾಯಕರುಗಳು ಒನ್ ಮ್ಯಾನ್ ಆರ್ಮಿ ರೀತಿ ಇರುತ್ತಾರೆ ಎಂದು ಡಿಸಿಎಂ ಆಗಿರುವ ಕೆಪಿಸಿಸಿ ಅಧ್ಯಕ್ಷ…

ಮೊದಲ ಬಾರಿಗೆ ಮೋದಿ ಹೇಳಿಕೆಯನ್ನು ಕಟುವಾಗಿ ಟೀಕಿಸಿದ ಎನ್ಡಿಎ ಪಾಲುದಾರ ಶಿರೋಮಣಿ ಅಕಾಲಿದಳ(ಬಾದಲ್):” ಇಂದು ಅವರು..ನಾಳೆ ನಾವು” ಎಂದು ಆತಂಕ ವ್ಯಕ್ತಪಡಿಸಿದ ಬಾದಲ್‌

ನವದೆಹಲಿ: ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣಾ ಪ್ರಣಾಳಿಕೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯನ್ನು ಶಿರೋಮಣಿ ಅಕಾಲಿದಳ (ಬಾದಲ್) ಕಟುವಾಗಿ…

ಪ್ರತಿಸ್ಪರ್ಧಿಗಳ ನಾಮಪತ್ರ ವಾಪಸಾತಿಯಿಂದ ಲೋಕಸಭೆಗೆ ಅವಿರೋಧವಾಗಿ ಆಯ್ಕೆಯಾದ ಬಿಜೆಪಿಯ ದಲಾಲ್‌

ನವದೆಹಲಿ: ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದ್ದ ಏಪ್ರಿಲ್‌ 22 ರ ಸೋಮವಾರದಂದು ಸೂರತ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿ ತನ್ನ ಉಮ್ಮೇದುವಾರಿಕೆಯನ್ನು ಹಿಂಪಡೆದ ಒಂದು…

ದೇಶದ ಹೃದಯ ʼಸಂವಿಧಾನʼ ಕ್ಕೆ ಕೈ ಹಾಕಿರುವ ಬಿಜೆಪಿಯನ್ನು ಸೋಲಿಸಿ – ಬೃಂದಾ ಕಾರಟ್

ಬಾಗೇಪಲ್ಲಿ: ʼಸಂವಿಧಾನʼ ಭಾರತದ ಹೃದಯವಾಗಿದ್ದು, ದೇಶದ ಈ ಹೃದಯವನ್ನೇ ಬಿಜೆಪಿ ಬದಲಾಯಿಸಲು ಹೊರಟಿದ್ದು, ಇದರಿಂದ ಮತದರರು ಎಚ್ಚೆತ್ತುಕೊಳ್ಳಬೇಕು. ಬಿಜೆಪಿಯವರು ದೇಶದ ಜನರನು…

ಬಿಜೆಪಿ, ಮಿತ್ರಪಕ್ಷಗಳನ್ನು ನಿರ್ಣಾಯಕವಾಗಿ ಸೋಲಿಸಿ: ಸಿಪಿಎಂ

ಹಾಸನ: ಕಡುಭ್ರಷ್ಟ ಮತ್ತು ಕೋಮುವಾದಿ ಬಿಜೆಪಿ ಮತ್ತದರ ಮಿತ್ರ ಪಕ್ಷಗಳನ್ನು ಈ ಲೋಕಸಭಾ ಚುನಾವಣೆಯಲ್ಲಿ ನಿರ್ಣಾಯಕವಾಗಿ ಸೋಲಿಸುವ ಮೂಲಕ ಭಾರತವನ್ನು ಉಳಿಸುವಂತೆ…

“ದ್ವೇಷ ಭಾಷಣಗಳಿಗಾಗಿ ಮೋದಿಯವರ ವಿರುದ್ಧ ಕ್ರಮ ಜರುಗಿಸಬೇಕು” ಚುನಾವಣಾ ಆಯೋಗಕ್ಕೆ ಯೆಚುರಿಯವರ ಇನ್ನೊಂದು ಪತ್ರ

ಸಿಪಿಐ(ಎಂ) ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ,ಭಾರತ ಚುನಾವಣಾ ಆಯೋಗವು ನರೇಂದ್ರ ಮೋದಿಯವರ ದ್ವೇಷದ ಭಾಷಣಗಳಿಗಾಗಿ ಅವರ ವಿರುದ್ಧ ಕ್ರಮ…

“ಮೋದಿ  ದ್ವೇಷವನ್ನು ಉತ್ತೇಜಿಸುತ್ತಿದ್ದಾರೆ” ಪ್ರಧಾನಿಗಳ  ವಿರುದ್ಧ ಸಿಪಿಐ(ಎಂ) ಮುಖಂಡರ ದೂರು: ದಿಲ್ಲಿ ಪೋಲೀಸ್‍ ಕಮಿಷನರ್‍ ಗೆ ಪತ್ರ

ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್, ಮತ್ತು ಸಿಪಿಐ(ಎಂ)ನ ದಿಲ್ಲಿ ರಾಜ್ಯ ಕಾರ್ಯದರ್ಶಿ ಪುಷ್ಪಿಂದರ್ ಸಿಂಗ್ ಗ್ರೆವಾಲ್ ಪ್ರಧಾನಮಂತ್ರಿ ನರೇಂದ್ರ…

ಮೋದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ನಾಗರಿಕರ ಪತ್ರ

ನವದೆಹಲಿ :ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿಯ ‘ಸ್ಟಾರ್’ ಪ್ರಚಾರಕರೂ ಆಗಿರುವ ಸ್ವತಃ ಪ್ರಧಾನ ಮಂತ್ರಿಗಳು ಏಪ್ರಿಲ್ 22 ರಂದು ರಾಜಸ್ಥಾನದ ಬನ್ಸ್ವಾರಾದಲ್ಲಿ…

ದೇಶಕ್ಕೆ ಬಿಜೆಪಿ ಪಕ್ಷವೇ ಡೇಂಜರ್; ಸಿಎಂ ಸಿದ್ದರಾಮಯ್ಯ

ಶಿವಮೊಗ್ಗ: ಭಾರತ ದೇಶಕ್ಕೆ ಬಿಜೆಪಿ ಪಕ್ಷವೇ ಡೇಂಜರ್‌ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ, ಕಾಂಗ್ರೆಸ್ ಜಾಹಿರಾತಿಗೆ ಪ್ರತಿಯಾಗಿ ಬಿಜೆಪಿಯವರು…

ಭಯದಿಂದ ಜೆಡಿಎಸ್‌ನವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ; ಡಿಸಿಎಂ ಡಿ.ಕೆ. ಶಿವಕುಮಾರ್

ರಾಮನಗರ: ‘ನುಡಿದಂತೆ ನಡೆಯುತ್ತಾ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ಮುಂದೆ ಗಾಳಿಯಲ್ಲಿ ತೂರಿ ಹೋಗುತ್ತೇವೆ ಎಂಬ ಭಯದಿಂದ ಜೆಡಿಎಸ್‌ನವರು…

ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು  ಅತಿಸೂಕ್ಷ್ಮ ಕ್ಷೇತ್ರ ಎಂದು ಘೋಷಣೆ ಮಾಡಿದ ಚುನಾವಣಾ ಆಯೋಗ

ರಾಮನಗರ: ಚುನಾವಣಾ ಆಯೋಗ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು  ಅತಿಸೂಕ್ಷ್ಮ ಕ್ಷೇತ್ರ ಎಂದು ಘೋಷಣೆ ಮಾಡಿದೆ. ಈ ಲೋಕಸಭಾ ಕ್ಷೇತ್ರದಲ್ಲಿ ನ್ಯಾಯಸಮತ್ತವಾಗಿ ಚುನಾವಣೆ…

ಬಿಜೆಪಿಗೆ  ಸೇರಿದ 2 ಕೋಟಿ ರೂಪಾಯಿ ನಗದು  ಬಿಡುಗಡೆ ಮಾಡಿದ ಆದಾಯ ತೆರಿಗೆ ಇಲಾಖೆ; ಕೃಷ್ಣ ಬೈರೇಗೌಡ ವಾಗ್ದಾಳಿ

ಬೆಂಗಳೂರು : ಲೋಕಸಭೆ ಚುನಾವಣೆ ಹೊತ್ತಿನಲ್ಲಿ ದಾಳಿ  ವೇಳೆ ವಶಪಡಿಸಿಕೊಂಡ ಬಿಜೆಪಿಗೆ  ಸೇರಿದ 2 ಕೋಟಿ ರೂಪಾಯಿ ನಗದು  ಬಿಡುಗಡೆ ಮಾಡಿದ…

ಬಿಜೆಪಿಯ ‘‘ 400 ಪಾರ್’’ ಮತದಾನದ ದಿನದಂದೇ ಸೂಪರ್ ಫ್ಲಾಪ್; ತೇಜಸ್ವಿ ಯಾದವ್

ಪಾಟ್ನಾ: ಬಿಜೆಪಿಯ ‘‘ 400 ಪಾರ್’’ ಸಿನೆಮಾವು ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ದಿನದಂದೇ ಸೂಪರ್ ಫ್ಲಾಪ್ ಆಗಿದೆ ಎಂದು…

“ನಿಮ್ಮ ಮನೆ ಎಲ್ಲಿದೆ ಎಂದು ನನಗೆ ಗೊತ್ತು…”: ಮತದಾರರಿಗೆ ಬುಲ್ಡೋಜ್‌ರ್‌ ಬೆದರಿಕೆ ಹಾಕಿದ ಅಸ್ಸಾಂ ಬಿಜೆಪಿ ಶಾಸಕ

ಅಸ್ಸಾಂ: ಭಾರತೀಯ ಜನತಾ ಪಕ್ಷದ (ಬಿಜೆಪಿ) ರತಾಬರಿ ಕ್ಷೇತ್ರೆದ ಶಾಸಕ ಬಿಜೋಯ್ ಮಾಲಾಕರ್, ಅಸ್ಸಾಂನ ಕರೀಂಗಂಜ್ ಜಿಲ್ಲೆಯ ಮತದಾರರಿಗೆ ಹಿಂದೂತ್ವ ಪಕ್ಷವನ್ನು…

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ; ಪಶ್ಚಿಮ ಬಂಗಾಳದಲ್ಲಿ ಕೆಲವು ಕಡೆ ಹಿಂಸಾಚಾರ

ಹೊಸದಿಲ್ಲಿ: ಇಂದು ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಶುರುವಾಗಿದ್ದು, ಇದೇ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಕೆಲವು ಕಡೆ ಹಿಂಸಾಚಾರ ನಡೆದಿರುವ…

ಲೋಕಸಭಾ ಚುನಾವಣೆ 2024 : ಬಿಜೆಪಿ ವಿರುದ್ಧ ಮತ ಚಲಾಯಿಸಲು ಸಿದ್ಧರಾದ ರೈತ-ಕಾರ್ಮಿಕ-ಕೂಲಿಕಾರರು

ನವದೆಹಲಿ: ಲೋಕಸಭೆ ಚುನಾವಣೆ ಪ್ರಕ್ರಿಯೆ ಇಂದು ಏಪ್ರಿಲ್ 19 ರಿಂದ ಆರಂಭವಾಗಿದ್ದು, ಏಳು ಹಂತದ ಚುನಾವಣೆಯ ಮೊದಲ ಹಂತದಲ್ಲಿ 102 ಸ್ಥಾನಗಳಿಗೆ…

ತಮಿಳುನಾಡು ಇಂಡಿಯಾ ಕೂಟದ ದಕ್ಷಿಣದ ಭದ್ರಕೋಟೆಯಾಗಿ ಉಳಿಯುವುದೆ?

– ವಸಂತರಾಜ ಎನ್.ಕೆ ಇಂಡಿಯಾ ಕೂಟವು ತನ್ನ ಒಗ್ಗಟ್ಟು, 2019 ಚುನಾವಣೆಗಳಲ್ಲಿ ಸಾಬೀತಾಗಿರುವ ಸಂಖ್ಯಾಶಕ್ತಿ ಮತ್ತು ಮೂರು ವರ್ಷದ ಡಿಎಂಕೆ ಸರಕಾರದ ಕಲ್ಯಾಣ ಯೋಜನೆಗಳಂತಹ ಹಲವಾರು ಅಂಶಗಳಿಂದಾಗಿ  ಮೊದಲ ಸ್ಥಾನದಲ್ಲಿದೆ ಎಂಬುದರ ಬಗ್ಗೆ ಸಂಶಯವಿಲ್ಲ. ಇಂಡಿಯಾ…

ದಕ್ಷಿಣದಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವೇ ಇಲ್ಲ, ಯಾಕೆ ಗೊತ್ತೆ ಮೋದೀಜಿ, ಪ್ರಶಾಂತ ಕಿಶೋರ್‌ ?

ದಕ್ಷಿಣ ಭಾರತದಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ ಎಂದು ಚಿಂತಕ ಬಿ.ಶ್ರೀಪಾದ್‌ ಭಟ್‌ ಪ್ರಧಾನಿ ಮೋದಿ ಮತ್ತು ಪ್ರಶಾಂತ್‌ ಕಿಶೋರ್‌ ಅವರನ್ನು ಪ್ರಶ್ನಿಸಿದ್ದಾರೆ.…