ಬೆಂಗಳೂರು : ರಾಹುಲ್ ಗಾಂಧಿಯವರನ್ನು ಬಚ್ಚಾ ಎಂದು ಹೇಳುವ ಬಿಎಸ್‍ವೈ ಅವರೇ, ನಿಮ್ಮ ನರೇಂದ್ರ ಮೋದಿ ಅವರು ವಿಶ್ವಗುರು ಅಲ್ಲ ಅವರೊಬ್ಬ…
Tag: ನರೇಂದ್ರ ಮೋದಿ
ನೋಟು ಅಮಾನ್ಯೀಕರಣ: ಸುಪ್ರೀಂ ಕೋರ್ಟ್ ಸಂವಿಧಾನ ಪೀಠದಿಂದ ನವೆಂಬರ್ 9ಕ್ಕೆ ವಿಚಾರಣೆ
ನವದೆಹಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರವು 2016ರ ನವೆಂಬರ್ 8ರಂದು ಕೈಗೊಂಡ ನೋಟು ಅಮಾನ್ಯೀಕರಣದ ನಿರ್ಧಾರದ ಪ್ರಕ್ರಿಯೆಯನ್ನು ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.…
ನರೇಂದ್ರ ಮೋದಿ ಅತಿಮಾನುಷ ವ್ಯಕ್ತಿ – ಅವರನ್ನು ವಿರೋಧಿಸುವಂತಿಲ್ಲ
ಡಾ. ಜೆ ಎಸ್ ಪಾಟೀಲ ನಾನು ಯಾವಾಗಲೂ ಮೋದಿಜಿ ಅವರನ್ನು ಟೀಕಿಸುತ್ತಿದ್ದೆ, ಆದರೆ ಇಂದು ಅವರ ಜನ್ಮದಿನದಂದು ನಾನು ಅವರ ಬಗ್ಗೆ…
ಮೋದಿ ಸರ್ಕಾರವೂ, “ಉಚಿತಕೊಡುಗೆ” ಎಂಬ ಕಾಡು ಪುರಾಣವೂ
ಪ್ರೊ. ಪ್ರಭಾತ್ ಪಟ್ನಾಯಕ್ ಅನು:ಕೆ.ಎಂ.ನಾಗರಾಜ್ ಮೋದಿಯವರು ರೇವ್ಡಿ ಸಂಸ್ಕೃತಿ ಎಂದಿದ್ದೇಕೆ, ಬಿಜೆಪಿ ಪದಾಧಿಕಾರಿ ವಿರೋಧ ಅರ್ಜಿ ಸಲ್ಲಿಸಿದ್ದೇಕೆ, ಮತ್ತು ಸರ್ವೋಚ್ಚ ನ್ಯಾಯಾಲಯ…
ಮೋದಿ ಚಿತ್ರ ಅಂಟಿಸಿ ಬೆಲೆ ಏರಿಕೆ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದ ಟಿಆರ್‌ಎಸ್
ಹೈದರಾಬಾದ್: ತೆಲಂಗಾಣ ಪ್ರವಾಸದ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪಡಿತರ ಕೇಂದ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ…
ಕೀಳುಮಟ್ಟದ ರಾಜಕೀಯ ಭಾಷಣ ಪ್ರಧಾನಿ ಸ್ಥಾನದ ಗೌರವಕ್ಕೆ ಶೋಭೆ ತರುವ ಮಾತಲ್ಲ: ಸೀತಾರಾಮ್ ಯೆಚೂರಿ
ನವದೆಹಲಿ: ನರೇಂದ್ರ ದಾಮೋದರ ಮೋದಿ ಅವರು ತಾನೊಬ್ಬ ಭಾರತದ ಪ್ರಧಾನಿ ಎನ್ನುವುದನ್ನೂ ಮರೆತು ತನ್ನ ಹಾಗೂ ತನ್ನ ಸರ್ಕಾರವನ್ನು ಹೊಗಳುವ ಭರದಲ್ಲಿ…
ಟ್ವಿಟ್ಟರ್‌ನಲ್ಲಿ ಭಾರೀ ಟ್ರೇಂಡ್ ಆಗುತ್ತಿದೆ ಮೋದಿಮೋಸ ಅಭಿಯಾನ
ಬೆಂಗಳೂರು: ಸುಮಾರು 3,800 ಕೋಟಿ ಮೊತ್ತದ 8 ಯೋಜನೆಗಳನ್ನು ಉದ್ಘಾಟನೆಗೊಳಿಸಿ ಮಂಗಳೂರಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಆಗಮನದ ವಿರುದ್ಧ…
ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಮಹಿಳಾ ಸ್ವಸಹಾಯ ಗುಂಪು ಕಡ್ಡಾಯ: ಜನವಾದಿ ಮಹಿಳಾ ಸಂಘಟನೆ ಖಂಡನೆ
ಬೆಂಗಳೂರು: ಮಂಗಳೂರಿನಲ್ಲಿ ಹಮ್ಮಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿ ಯೋಜನೆಗಳ ಉದ್ಘಾಟನೆಗೆ ಪ್ರಧಾನ ಮಂತ್ರಿ ನರೇಂದ್ರಮೋದಿ ಭಾಗವಹಿಸುವ ಕಾರ್ಯಕ್ರಮಕ್ಕೆ ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ…
ನಿಮ್ಮ ಭೇಟಿ ವಿಕಾಸಕ್ಕೊ-ವಿನಾಶಕ್ಕೊ ಉತ್ತರ ಕೊಡಿ: ಪ್ರಧಾನಿಗಳಿಗೆ ಪ್ರಶ್ನೆ ಮಾಡಿ ಸಿದ್ದರಾಮಯ್ಯ
ಬೆಂಗಳೂರು: ಸನ್ಮಾನ್ಯ ಪ್ರಧಾನಮಂತ್ರಿಯವರಿಗೆ ಮಂಗಳೂರಿಗೆ ಸ್ವಾಗತ. ನಿಮ್ಮ ಭೇಟಿ ವಿಕಾಸ ದರ್ಶನಕ್ಕೋ, ವಿನಾಶ ದರ್ಶನಕ್ಕೋ? ನಿಮ್ಮ ಇಂದಿನ ಭಾಷಣದಲ್ಲಿ ಈ ಪ್ರಶ್ನೆಗೆ ಉತ್ತರ…
“ಸಾಂವಿಧಾನಿಕ ಅಧಿಕಾರಗಳ ವಿಂಗಡಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ”
ಪ್ರಧಾನಿಗಳು ಮತ್ತು ಕೇಂದ್ರ ಸರಕಾರಕ್ಕೆ ಸಿಪಿಐ(ಎಂ) ಪೊಲಿಟ್‍ಬ್ಯುರೊ ಕರೆ ನವದೆಹಲಿ: ನೂತನ ಸಂಸತ್ ಭವನದ ಮೇಲೆ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಲಾಂಛನವನ್ನು…
ಗುಜರಾತ್ ಹತ್ಯಾಕಾಂಡ: ಪ್ರಜಾಪ್ರಭುತ್ವದ ಬುಡವನ್ನೇ ಶಿಥಿಲಗೊಳಿಸುವ ಯತ್ನ
ಬಿ. ಶ್ರೀಪಾದ ಭಟ್ ಗುಜರಾತ್ ಗಲಭೆ ಹಿನ್ನೆಲೆಯಲ್ಲಿ ದೊಡ್ಡ ಪಿತೂರಿ ನಡೆದಿದೆ ಎಂದು ಆ ಹತ್ಯೆಯಲ್ಲಿ ಕೊಲೆಯಾದ, ಕಾಂಗ್ರೆಸ್ ಮುಖಂಡ ಎಹ್ಸಾನ್…
ರಾಜಕೀಯ ಮೇಲಾಟದ ಕೇಂದ್ರವಾದ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿದ್ಯಾಲಯ
ಕಾರ್ಯನಿರ್ವಹಿಸುತ್ತಿರುವ ಒಂದು ಶೈಕ್ಷಣಿಕ ಸಂಸ್ಥೆಯ ಮರು ಉದ್ಘಾಟನೆ ಇತಿಹಾಸದ ವ್ಯಂಗ್ಯ ನಾ ದಿವಾಕರ ಮೈಸೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗದಿನದ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ…
ಮೋದಿ ಹೋದ ಮೂರೇ ದಿನಕ್ಕೆ ಕಿತ್ತೋದ ಟಾರ್ ರೋಡ್
ಬೆಂಗಳೂರು : ರಾಜ್ಯ ರಾಜಧಾನಿಗೆ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮಿಸಿ ತೆರಳಿ ಇಂದಿಗೆ ಮೂರೇ ದಿನ ಆಗಿದ್ದು, ಅಷ್ಟರಲ್ಲೇ ಕೋಟಿ ಕೋಟಿ…
ಯೋಗ ದಿನಾಚರಣೆ: ನಾನಾ ಭಂಗಿಯ ಯೋಗಸನ ಮಾಡಿದ ಪ್ರಧಾನಿ ಮೋದಿ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಅರಮನೆ ಅವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಿವಿಧ…
ಕಳೆದ ಹತ್ತು ವರ್ಷಗಳಲ್ಲಿ ದೇಶದ್ರೋಹಿ ಪ್ರಕರಣ ದಾಖಲಾಗಿದ್ದು ಎಷ್ಟು ಗೊತ್ತೆ?
– ಬಿ. ಶ್ರೀಪಾದ ಭಟ್ ಕಳೆದ ಹತ್ತು ವರ್ಷಗಳಲ್ಲಿ ದೇಶದ್ರೋಹಿ ಪ್ರಕರಣ ದಾಖಲಾಗಿರುವುದರ ವಿವರಗಳು ಅಚ್ಚರಿ ಮೂಡಿಸುತ್ತವೆ. ಈ ಕಾಯ್ದೆ ಜಾರಿಗೆ…
ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ʼಚಾಟಿʼ ಬೀಸಿದ ಹೆಚ್ ಕೆ ಪಾಟೀಲ್
ಬೆಂಗಳೂರು: ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಶಾಸಕ ಹೆಚ್ ಕೆ ಪಾಟೇಲ್ ಕಿಡಿಕಾರಿದ್ದು, ಹಿಗಾಗಲೆ ಕರ್ನಾಟಕದಲ್ಲಿ 40%…
ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ: ಪ್ರಧಾನಿ ಮೋದಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ಸಿದ್ಧರಾಮಯ್ಯ
ಬೆಂಗಳೂರು: ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿತು. ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು…
ಕೇಂದ್ರ ಬಜೆಟ್ : ಅಮೀರ್ ಕೆ ಸಾಥ್, ಗರೀಬೋಂಕಾ ವಿನಾಶ – ಸಿದ್ದರಾಮಯ್ಯ
ಬೆಂಗಳೂರು : ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಹೇಳುತ್ತಾ ಅಧಿಕಾರಕ್ಕೆ ಬಂದ ನರೇಂದ್ರಮೋದಿಯವರ ಏಕೈಕ ಗುರಿ ‘ಅಮೀರ್…
ಧಾರ್ಮಿಕ ಕಾರ್ಯಕ್ರಮದಲ್ಲಿ ಔರಂಗಜೇಬ್ ಮತ್ತು ಶಿವಾಜಿಯ ಉಲ್ಲೇಖ ಅಗತ್ಯವಿತ್ತೆ?
ಪುರುಷೋತ್ತಮ ಬಿಳಿಮಲೆ ನಿನ್ನೆ ಕಾಶಿಯಲ್ಲಿ ನಡೆದ ಧಾರ್ಮಿಕ ಸ್ವರೂಪದ ಕಾರ್ಯಕ್ರಮದಲ್ಲಿ ಔರಂಗಜೇಬ್ (1618- 1707) ಮತ್ತು ಶಿವಾಜಿಯ (1630 – 1680)…
ಮೋದಿ ಪ್ರಮಾಣಿಕರಾಗಿದ್ದರೆ ರಾಜ್ಯದ ಭ್ರಷ್ಟ ಸರಕಾರವನ್ನು ವಜಾ ಮಾಡಲಿ – ಸಿದ್ದರಾಮಯ್ಯ ಆಗ್ರಹ
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಪ್ರಾಮಾಣಿಕರಾಗಿದ್ದರೆ ಬಿಜೆಪಿಯ ಭ್ರಷ್ಟ ಸರ್ಕಾರವನ್ನು ವಜಾ ಮಾಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.…