ತೆರಿಗೆ ಹೆಚ್ಚು ಸಂಗ್ರಹ ಮಾಡಿದರೆ ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಹೆಚ್ಚು ಮಾಡಲು ಸಾಧ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ತೆರಿಗೆ ಹೆಚ್ಚು ಸಂಗ್ರಹ ಮಾಡಿದರೆ ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಹೆಚ್ಚು ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು…

ಸರ್ಕಾರದ ಆರ್ಥಿಕ ಬೊಕ್ಕಸ ಭರ್ತಿಗೆ ತೆರಿಗೆಯೇತರ ಸಂಪನ್ಮೂಲಗಳ ಕ್ರೋಢೀಕರಣವಾಗಲಿ

– ಸಂಧ್ಯಾ ಸೊರಬ ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಿಂದಾಗಿರುವ ಆರ್ಥಿಕ ನಷ್ಟವನ್ನು ಭರಿಸಲು ಭೂಮಿ ನಗದೀಕರಣದಂತಹ ಯೋಜನೆ ಸೇರಿದಂತೆ ತನ್ನ…

ತೆರಿಗೆ ಹಾಗೂ ಮದ್ಯದ ಮೇಲಿನ ಮಾರಾಟ ತೆರಿಗೆ ಹೊರತು ಪಡಿಸಿ ಇತರ ಯಾವುದೇ ಮೂಲಗಳು ಸರ್ಕಾರಕ್ಕಿಲ್ಲ

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಕೇವಲ ನೋಂದಣಿ ಮತ್ತು ಮುದ್ರಾಂಕ ಶುಲ್ಕ, ವಾಹನ ತೆರಿಗೆ, ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆ ಹಾಗೂ…

ಪ್ರತಿಭಟನಾ ಧರಣಿ ನಡೆಸಿ ಮನವಿ ಪತ್ರ ಸಲ್ಲಿಕೆ; ಸಿಐಟಿಯು

ಹಾಸನ : ಕೇಂದ್ರ ಸರಕಾರವು ಕಳೆದ 5 ವರ್ಷಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕಾದ ಒಟ್ಟು ರೂ. 21877 ಕೋಟಿಗಳಲ್ಲಿ ಇದುವರೆಗೂ ಕೇವಲ…

2023 -24 ರ ರಾಜ್ಯ ಬಜೆಟ್ ಸುತ್ತ – ಮುತ್ತ

ಎಂ.ಚಂದ್ರ ಪೂಜಾರಿ ಜಿಡಿಪಿ ಹೆಚ್ಚಿಸುವಲ್ಲಿ ಜನರ ಪಾಲೇನು? ಹೆಚ್ಚಿದ ಜಿಡಿಪಿಯಲ್ಲಿ ಜನರ ಪಾಲೇನು? ಎಂತಹ ಉದ್ಯೋಗ ಸೃಷ್ಟಿಯಾಗುತ್ತದೆ? ತೆರಿಗೆ ಯಾರಿಂದ ಸಂಗ್ರಹ…

ಬಜೆಟ್‌ನಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್ ಕೊಟ್ಟ ಸಿದ್ಧರಾಮಯ್ಯ ಸರ್ಕಾರ: ಅಬಕಾರಿ ತೆರಿಗೆ ಹೆಚ್ಚಳ

ಬೆಂಗಳೂರು: ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರು 2023-24ನೇ ಸಾಲಿನಲ್ಲಿ 3,24,478…

ಜಿಎಸ್‌ಟಿಯಲ್ಲಿ ಬದಲಾವಣೆ: ಶೇ 5 ರ ದರ ತೆಗೆಯಲು ಚಿಂತನೆ

ನವದೆಹಲಿ: ಈಗಿರುವ ಜಿಎಸ್‌ಟಿ ಸ್ವರೂಪ ನಾಲ್ಕು ತೆರಿಗೆ ವಿಭಾಗಗಳಲ್ಲಿದ್ದು, ಶೇ 5, 12, 18, 28 ರ ವಿಭಾಗಗಳಿವೆ. ಮುಂದಿನ ತಿಂಗಳು…

ಪೆಟ್ರೋಲ್ ಗೆ ಯಾಕೆ ಹೆಚ್ಚುವರಿ ಹಣ ಕೊಡುತ್ತಿದ್ದೇವೆ? ಇಲ್ಲಿದೆ ನೋಡಿ ಮಾಹಿತಿ

ಮುಂಬೈ ನಂತರ, ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಫೆಬ್ರವರಿಯಲ್ಲಿ 90 / ಲೀಟರ್ ಗಡಿಯನ್ನು ದಾಟಿದೆ. ದೆಹಲಿ ಮತ್ತು ಕೋಲ್ಕತಾದಲ್ಲಿ ಒಂದು ರೂಪಾಯಿ…

ರಾಜ್ಯಗಳ ಹಕ್ಕುಗಳ ಭಂಡ ಉಲ್ಲಂಘನೆ

ಕೇಂದ್ರ ಸರಕಾರ  ಮತ್ತು ನರೇಂದ್ರ ಮೋದಿಯ ‘ಒಂದು ರಾಷ್ಟ್ರ, ಒಂದು ತೆರಿಗೆ’ ಎಂಬುದರಲ್ಲಿಯೇ ಒಕ್ಕೂಟ ತತ್ವ-ವಿರೋಧಿ ನಿಲುವು ಅಡಕವಾಗಿದೆ. ಇದು ವಿವಿಧ…