ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ: ಡಿಸಿಎಂ ಡಿಕೆ ಶಿವಕುಮಾರ್

Please follow and like us:
ಬೆಂಗಳೂರು: ಇಂದು ಸದಾಶಿವನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ. ತೆರಿಗೆಯಲ್ಲಿ ಸರಿಯಾದ ರೇಶಿಯೋ ಎಲ್ಲಿದೆ? ಉತ್ತರ ಪ್ರದೇಶ ದೊಡ್ಡ ರಾಜ್ಯ, ಇದು ಬೇರೆ ವಿಚಾರ ನಮಗೆ ಅನ್ಯಾಯ ಆಗಿದೆ.” ಎಂದು ಹೇಳಿದ್ದಾರೆ.

ಈ ಕುರಿತು ಪರಿಶೀಲನೆ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ರೇಶಿಯೋ ಪದ್ಧತಿ, ಕಾನೂನು ಏನು ಅಂತ ನೋಡ್ತಾರೆ. ಇರಿಗೇಷನ್‌ನಲ್ಲಿ ಏನು ಮಾತು ಕೊಟ್ಟಿದ್ದಾರೆ. ಇಲ್ಲಿಯವರೆಗೆ ಅದು ಕೂಡ ಆಗಿಲ್ಲ, ಅರ್ಬನ್ ಡೆವಲಪ್ಮೆಂಟ್‌ನಲ್ಲೂ ಕೆಲವು ಇತ್ತು ಎಂದರು.

ಇದನ್ನೂ ಓದಿ: ಬಾಳ್ಳುಪೇಟೆ ಗ್ರಾಮ ಪಂಚಾಯಿತಿಯಲ್ಲಿ 45. 74 ಲಕ್ಷ ಹಣ ದುರುಪಯೋಗ: ಪಿಡಿಒ ಅಮಾನತು

ನಮ್ಮ ಹಕ್ಕು ನಮ್ಮ ತೆರಿಗೆಗೆ ಹೋರಾಟ ಮಾಡಿ ರಾಜ್ಯದ ಹಿತ ಕಾಪಾಡಬೇಕು, ಯಾಕೆ ಎಂಪಿಗಳು ಇಷ್ಟೊಂದು ಮೌನ ವಹಿಸಿದ್ದಾರೆ ಅದು ಅರ್ಥ ಆಗುತ್ತಿಲ್ಲ? ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ನಿವೃತ್ತ ವಿಮಾ ನೌಕರರ ಪ್ರತಿಭಟನೆ : ಪಿಂಚಣಿ ನೌಕರರ ಬಿಕ್ಷೆಯಲ್ಲ, ಹಕ್ಕು Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *