ಟಿಎಂಸಿ ಹೆಸರು, ಚಿಹ್ನೆ ಸ್ಥಗಿತ: ಸುಪ್ರೀಂ ಕೋರ್ಟ್‌ನಲ್ಲಿ ತುರ್ತು ವಿಚಾರಣೆಗೆ ಮಮತಾ ಮನವಿ

ನವದೆಹಲಿ: ತೃಣಮೂಲ ಕಾಂಗ್ರೆಸ್‌ (TMC) ಪಕ್ಷದ ಮೂಲ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ…

ಟಿಎಂಸಿ ಬಂಡಾಯ ಸಂಸದರು ಎನ್‌ಡಿಎ ಸೇರ್ಪಡೆಗೆ? ಮುಂದಿನ ವಾರದಿಂದ ಸಭೆಗಳಲ್ಲಿ ಭಾಗವಹಿಸುವ ಸಾಧ್ಯತೆ!

ನವದೆಹಲಿ: ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ತೊರೆದ ಬಂಡಾಯ ಸಂಸದರ ಎನ್‌ಡಿಎ (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ) ಜೊತೆಗಿನ ರಾಜಕೀಯ ನಂಟು ಮತ್ತಷ್ಟು ಬಲಗೊಳ್ಳುವ…

ಟಿಎಂಸಿ ಖಾತೆಗಳ ವಿವಾದ: ಹೈಕೋರ್ಟ್ ತಾತ್ಕಾಲಿಕ ಅನುಮತಿ

ಕೊಲ್ಕತ್ತಾ: ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ED) ಹಲವು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ಒಂದು ದಿನದ ಬಳಿಕ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್…

ಮಮತಾ ನಿವಾಸದ ಹೊರಗೆ ಭಾರೀ ಭದ್ರತೆ: ಟಿಎಂಸಿ-ಬಿಜೆಪಿ ನಡುವೆ ವಾಗ್ವಾದ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಾಲಿಘಾಟ್ ನಿವಾಸದ ಹೊರಭಾಗದಲ್ಲಿ ಜುಲೈ 6ರಂದು ಭಾರೀ ಭದ್ರತೆ ಮುಂದುವರಿದಿದ್ದು,…

ಮಹುವಾ ಮೊಯಿತ್ರಾ ಮೇಲೆ ಮೊಟ್ಟೆ ದಾಳಿ ಆರೋಪ: ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ಟೀಕೆ

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಮೇಲೆ ಮೊಟ್ಟೆ ಎಸೆದ ಘಟನೆಗೆ ಸಂಬಂಧಿಸಿ ಸಮಾಜವಾದಿ…

ಟಿಎಂಸಿ ಬಂಡಾಯ ಸಂಸದರಿಂದ ಎನ್‌ಸಿಪಿಐ ವಿಲೀನ ಘೋಷಣೆ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ತಿರುವು

ಕೊಲ್ಕತ್ತಾ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳು ನಡೆದಿದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ 20 ಬಂಡಾಯ ಸಂಸದರು ತ್ರಿಪುರಾ ಮೂಲದ ನ್ಯಾಷನಲಿಸ್ಟ್…

ಟಿಎಂಸಿ ನಾಯಕರಿಗೆ ಕಾನೂನು ನೋಟಿಸ್ ಕಳುಹಿಸಿದ ಬಂಡಾಯ ಸಂಸದೆಯ ಪುತ್ರ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ತೊಂದರೆ ಎದುರಾಗಿದೆ. ಬಂಡಾಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆಯಾದ…

ಟಿಎಂಸಿಯಲ್ಲಿ ಒಳಜಗಳ: ಅಭಿಷೇಕ್ ಬ್ಯಾನರ್ಜಿ ವಿರುದ್ಧ ಕಲ್ಯಾಣ್ ಬ್ಯಾನರ್ಜಿ ಅಸಮಾಧಾನ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷದ ಒಳಜಗಳ ಇದೀಗ ಬಹಿರಂಗವಾಗಿ ಸ್ಫೋಟಗೊಂಡಿದ್ದು, ಹಿರಿಯ ನಾಯಕ ಹಾಗೂ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು…

ಟಿಎಂಸಿಗೆ ಮತ್ತೆ ಹೊಡೆತ: ರಾಜ್ಯಸಭಾ ಸದಸ್ಯ ಪ್ರಕಾಶ್ ಚಿಕ್‌ ಬರಾಯಿಕ್ ರಾಜೀನಾಮೆ

ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಮತ್ತೊಂದು ಹೊಡೆತವಾಗಿ, ರಾಜ್ಯಸಭಾ ಸದಸ್ಯ ಪ್ರಕಾಶ್ ಚಿಕ್‌ ಬರಾಯಿಕ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.…

ಟಿಎಂಸಿ ತೊರೆದು ರಾಜೀನಾಮೆ ನೀಡಿದ ಸುಶ್ಮಿತಾ ದೇವ್: ಪಕ್ಷದ ಒಳಜಗಳ ತೀವ್ರಗೊಳ್ಳುತ್ತಿರುವ ಸೂಚನೆ

ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಿಂದ ಹೊರಬಂದು ರಾಜ್ಯಸಭಾ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ, ಸುಶ್ಮಿತಾ ದೇವ್ ಅವರು…

ದೆಹಲಿ‌ನಲ್ಲಿ INDIA ಒಕ್ಕೂಟದ ಮಹತ್ವದ ಸಭೆ: ಟಿಎಂಸಿ ಸೇರಿದಂತೆ 23 ಪಕ್ಷಗಳ ಹಾಜರಿ ಖಚಿತ

ನವದೆಹಲಿ: ಇತ್ತೀಚಿನ ಕೆಲವು ರಾಜ್ಯ ಚುನಾವಣಾ ಸೋಲುಗಳು ಮತ್ತು ಮೈತ್ರಿಕೂಟದೊಳಗಿನ ಹೆಚ್ಚುತ್ತಿರುವ ಒತ್ತಡಗಳ ನಡುವೆ, ವಿರೋಧ ಪಕ್ಷಗಳ INDIA ಒಕ್ಕೂಟದ ಪ್ರಮುಖ…

ಫಾಲ್ತಾ ವಿವಾದದ ಬಳಿಕ ಟಿಎಂಸಿ ಮಾಜಿ ಶಾಸಕ ಜಹಾಂಗೀರ್ ಖಾನ್ ಬಂಧನ

ನವದೆಹಲಿ: ಪಶ್ಚಿಮ ಬಂಗಾಳ ಪೊಲೀಸರು ಟಿಎಂಸಿ (ತೃಣಮೂಲ ಕಾಂಗ್ರೆಸ್) ಮಾಜಿ ಶಾಸಕ ಜಹಾಂಗೀರ್ ಖಾನ್ ಅವರನ್ನು ಜೂನ್‌8ರಂದು ಬಂಧಿಸಿದ್ದಾರೆ. ಕಳೆದ ವಿಧಾನಸಭಾ…

ಟಿಎಂಸಿ ಬಂಡಾಯ ಬಣಕ್ಕೆ ಬೆಂಬಲ ಹೆಚ್ಚುತ್ತಿದೆ: ರಿಟಬ್ರತಾ ಬ್ಯಾನರ್ಜಿ

ನವದೆಹಲಿ: ಪಕ್ಷದಿಂದ ಹೊರಹಾಕಲ್ಪಟ್ಟ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ರಿಟಬ್ರತಾ ಬ್ಯಾನರ್ಜಿ ಜೂನ್‌ 5ರಂದು ತಮ್ಮ ನೇತೃತ್ವದ ಬಂಡಾಯ ಟಿಎಂಸಿ ಬಣಕ್ಕೆ…

ಇಂಡಿಯಾ ಮೈತ್ರಿಗೆ ಬಿರುಕು ಸೂಚನೆ: ಡಿಎಂಕೆ, ಟಿಎಂಸಿ ಅಸಮಾಧಾನದಿಂದ ಏಕತೆ ಪ್ರಶ್ನಾರ್ಥಕ

ನವದೆಹಲಿ: ವಿರೋಧ ಪಕ್ಷಗಳ ಇಂಡಿಯಾ ಮೈತ್ರಿ ಮಹತ್ವದ ಬದಲಾವಣೆಯ ದಿಕ್ಕಿನಲ್ಲಿ ಸಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಅದರ ಪ್ರಮುಖ ಘಟಕಗಳಾದ ಡಿಎಂಕೆ ಮತ್ತು…

ಬಿಧನ್ನಗರ ಮೇಯರ್ ಸ್ಥಾನಕ್ಕೆ ಟಿಎಂಸಿಯ ಕೃಷ್ಣ ಚಕ್ರವರ್ತಿ ರಾಜೀನಾಮೆ

ಕೊಲ್ಕತ್ತಾ: ತ್ರಿಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಕೃಷ್ಣ ಚಕ್ರವರ್ತಿ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಬಿಧನ್ನಗರ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ…

ಟಿಎಂಸಿ ನಾಯಕರ ಮೇಲೆ ದಾಳಿ ಆರೋಪ: ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಪ್ರತಿಭಟನೆ

ಕೊಲ್ಕತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಿರಿಯ ನಾಯಕರ ಮೇಲೆ ನಡೆದ ದಾಳಿ ಆರೋಪಗಳನ್ನು ಖಂಡಿಸಿ ಜೂನ್‌…

ಟಿಎಂಸಿ ಪಕ್ಷದ ಇಬ್ಬರು ಶಾಸಕರ ಉಚ್ಛಾಟನೆ: ಪಕ್ಷ ವಿರೋಧಿ ಚಟುವಟಿಕೆ ಆರೋಪ

ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಜೂನ್‌ 1ರಂದು ತನ್ನ ಇಬ್ಬರು ಶಾಸಕರಾದ ಸಂದೀಪನ್ ಸಾಹಾ ಮತ್ತು ರಿತಬ್ರತ ಬ್ಯಾನರ್ಜಿ ಅವರನ್ನು ತಕ್ಷಣದಿಂದಲೇ…

ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ ತೀವ್ರ: ಅಭಿಷೇಕ್ ಬಳಿಕ ಕಲ್ಯಾಣ್ ಬ್ಯಾನರ್ಜಿ ಮೇಲೂ ದಾಳಿ!

ಪಶ್ಚಿಮ ಬಂಗಾಳ: ಮೇ 30ರಂದು ಟಿಎಂಸಿ ಸಂಸದ ಅಭಿಷೇಕ್​ ಬ್ಯಾನರ್ಜಿ ಮೇಲಿನ ಹಲ್ಲೆ ಬೆನ್ನಲ್ಲೆ ಮೇ 31ರಂದು ಮತ್ತೊಮ್ಮ ಟಿಎಂಸಿ ಸಂಸದ…

ಟಿಎಂಸಿ ಪತನ ಬಿಜೆಪಿಯ ಗುರಿಯಲ್ಲ – ಎಡಪಂಥೀಯರು ಬಂಗಾಳದಲ್ಲಿ ಅದರ ಕಣ್ಣುರಿ

ಫಾಲ್ಟಾ ಉಪಚುನಾವಣೆಯ ಫಲಿತಾಂಶವು ಎಡಪಕ್ಷಗಳನ್ನು ಮತ್ತೆ ಚರ್ಚೆಗೆ ತಂದಿದೆ. ಬಿಜೆಪಿ ಅಭ್ಯರ್ಥಿ ದೇಬಾಂಗ್ಶು ಪಾಂಡಾ ನಂತರ, ಸಿಪಿಎಂ ಬೆಂಬಲಿತ ಅಭ್ಯರ್ಥಿ ಶಂಭು…

ಟಿಎಂಸಿಯಲ್ಲಿ ಭಿನ್ನಮತದ ಸುಳಿವು? ಬಿಜೆಪಿ ಸರ್ಕಾರದ ಸಭೆಯಲ್ಲಿ ಟಿಎಂಸಿ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಭಾಗಿ

12 TMC ಸಂಸದರು BJP ಸೇರ್ಪಡೆ! ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷದೊಳಗಿನ ಭಿನ್ನಮತದ ಚರ್ಚೆಗಳ ನಡುವೆಯೇ ಪಕ್ಷದ ಹಿರಿಯ ಸಂಸದೆ…