ಹರ್ಯಾಣದಲ್ಲಿ ಬಿಜೆಪಿ ಕೈ ಮೇಲೆ ಮತ್ತು ಜಮ್ಮು-ಕಾಶ್ಮೀರದಲ್ಲಿ ಮುಖಭಂಗ

ಜಮ್ಮು-ಕಾಶ್ಮೀರ: ಹರ್ಯಾಣ ಮತ್ತು ಜಮ್ಮು-ಕಾಶ್ಮೀರದಲ್ಲಿ ನಡೆದ ಚುನಾವಣೆಗಳ ಫಲಿತಾಂಶ ಅಕ್ಟೋಬರ್‍ 8 ರಸಂಜೆಯ ವೇಳೆಗೆ ಸುಮಾರಾಗಿ ದೃಢಗೊಂಡಿದೆ, ಜಮ್ಮುಮತ್ತು ಕಾಶ್ಮೀರದಲ್ಲಿ ಎಲ್ಲ…

50 ಕೋಟಿಗೆ ಬೇಡಿಕೆ; ಜೀವ ಬೆದರಿಕೆ ಆರೋಪದಡಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ದೂರು

ಬೆಂಗಳೂರು: 50 ಕೋಟಿಗೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ…

ಜಮ್ಮು ಕಾಶ್ಮೀರದಲ್ಲಿ ಕೊನೆ ಹಂತದ ಮತದಾನ: 9 ಗಂಟೆ ವೇಳೆಗೆ ಶೇ 11.60 ರಷ್ಟು ಮತದಾನ

ಜಮ್ಮು ಕಾಶ್ಮೀರ : ಕಣಿವೆ ರಾಜ್ಯದ 40 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರನೇ ಹಾಗೂ ಅಂತಿಮ ಹಂತದ ಮತದಾನ ಬೆಳಗ್ಗೆ 7 ಗಂಟೆಯಿಂದಲೇ…

ತೆಲಂಗಾಣ ಚುನಾವಣೆಗೂ ಮುನ್ನವೇ ಸರಪಂಚ್‌ ಆಯ್ಕೆ, ವಿರೋಧಿಸಿ ಚುನಾವಣೆಗೆ ಸ್ಪರ್ಧಿಸಿದರೆ 50 ಲಕ್ಷ ದಂಡ

ತೆಲಂಗಾಣ: ರಾಜ್ಯದ ವಾರಂಗಲ್‌ ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿ 883 ಜನಸಂಖ್ಯೆಯ ಚೇವೂರು ಕೊಮ್ಮ ಎಂಬ ತಾಂಡವೊಂದಿದೆ. ಇದರಲ್ಲಿ ಮತದಾರರ ಸಂಖ್ಯೆಯೇ 700…

“ಚುನಾವಣೆ ಕದ್ದ ಮ್ಯಾಕ್ರಾನ್ ತೊಲಗು” : ಫ್ಯಾಸಿಸ್ಟ್-ಅನುಮೋದಿತ ಪ್ರಧಾನಿ ವಿರುದ್ಧ ಆಕ್ರೋಶ

– ವಸಂತರಾಜ ಎನ್.ಕೆ ತಿಂಗಳುಗಟ್ಟಲೆ ವಿಳಂಬ ಮಾಡಿದ ನಂತರ, ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅಂತಿಮವಾಗಿ ಫ್ರೆಂಚ್ ಜನರಿಗೆ “ನಿಮ್ಮ ಜನಾದೇಶ ಲೆಕ್ಕಕ್ಕಿಲ್ಲ”…

ಮೋದಿ, ಟ್ರಂಪ್, ಎರ್ಡೊಗನ್ ಗಳು ಯಾಕೆ ಚುನಾಯಿತ ನಿರಂಕುಶ ಪ್ರಭುಗಳಾಗುತ್ತಾರೆ? ಅಥವಾ ವಿಶೇಷ ರೀತಿಯ ಉಗ್ರ ಬಲಪಂಥದ ಕುರಿತು ಹತ್ತು ಪ್ರಮೇಯಗಳು

-ವಿಜಯ ಪ್ರಶಾದ್ (ಲೇಖನ ಮತ್ತು ಚಿತ್ರಗಳು ಕೃಪೆ : ಟ್ರೈ ಕಾಂಟಿನೆಂಟಲ್ ರಿಸರ್ಚ್) -ಅನುವಾದ : ವಸಂತರಾಜ ಎನ್.ಕೆ ಭಾರತದ ಮೋದಿ,…

ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಹಾಕುವುದಿಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಉಡುಪಿ: ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಕಳೆದ ಎರಡು ಮೂರು ತಿಂಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಇದೀಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್…

ಕೇಂದ್ರ ಸರ್ಕಾರಕ್ಕೆ ಸಡ್ಡು : ಪ್ರಮುಖ ಮೂರು ನಿರ್ಣಯಗಳ ಅಂಗೀಕಾರ

ಬೆಂಗಳೂರು : ಕೇಂದ್ರ ಸರ್ಕಾರಕ್ಕೆ ಸಡ್ಡು ಹೊಡೆಯುವಂತಹ ಪ್ರಮುಖ ಮೂರು ನಿರ್ಣಯಗಳನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದ್ದು, ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್‌‍ ಸದಸ್ಯರ ಧರಣಿ, ಸತ್ಯಾಗ್ರಹದ…

ಫ್ರಾನ್ಸ್: 2ನೇ ಸುತ್ತಿನಲ್ಲಿ ನವ-ಫ್ಯಾಸಿಸ್ಟರಿಗೆ ಸೋಲು, ಎಡ ಪ್ರಗತಿಪರ ಸರಕಾರಕ್ಕೆ ಜನಾದೇಶಕ್ಕೆ ಮಾಕ್ರಾನ್ ತಡೆ ಪ್ರಯತ್ನ

– ವಸಂತರಾಜ ಎನ್.ಕೆ ಜುಲೈ 7 ರಂದು ಫ್ರಾನ್ಸಿನ ಪಾರ್ಲಿಮೆಂಟಿಗೆ ನಡೆದ 2ನೇ ಸುತ್ತಿನ ಚುನಾವಣೆಯಲ್ಲಿ ನ್ಯೂ ಪಾಪ್ಯುಲರ್ ಫ್ರಂಟ್  (ನವ ಜನಪ್ರಿಯ…

ಯುಕೆ : ಟೋರಿ ಪರಾಭವ, ಲೇಬರ್ ಗೆ  ಭಾರಿ ಬಹುಮತ, ಆದರೆ ಭಾರೀ ಬೆಂಬಲವಿಲ್ಲ?!

-ವಸಂತರಾಜ ಎನ್.ಕೆ. ಆಳುವ ಟೋರಿ (ಅಥವಾ ಕನ್ಸರ್ವೇಟಿವ್) ಪಕ್ಷ ಪರಾಭವ ಹೊಂದಿದೆ. ಇದರೊಂದಿಗೆ ಕಳೆದ 14 ವರ್ಷಗಳ ಸತತ ಟೋರಿ ಆಳ್ವಿಕೆ…

ಮಣಿಪುರದ ಬಗ್ಗೆ ಸರ್ಕಾರ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್ ಸಂಸದ

ನವದೆಹಲಿ: ಅಧ್ಯಕ್ಷ ದ್ರೌಪದಿ ಮುರ್ಮು ಭಾಷಣದಲ್ಲಿ ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿದ್ದಕ್ಕಾಗಿ ಇನ್ನರ್ ಮಣಿಪುರದ ಮೊದಲ ಬಾರಿಗೆ…

ಸಾಂಸ್ಕೃತಿಕ ಪ್ರಪಂಚವೂ ಲೌಕಿಕ ವಾಸ್ತವಗಳೂ

ಸಾಹಿತ್ಯ ಅಥವಾ ಕಲೆ ಯಾರಿಗೆ ಋಣಿಯಾಗಿರಬೇಕು ? ಇದು ಸಾಂಸ್ಕೃತಿಕ ಲೋಕದ ಉತ್ತರದಾಯಿತ್ವದ ಪ್ರಶ್ನೆ. ನಾ ದಿವಾಕರ ಕರ್ನಾಟಕದ ಸಾಂಸ್ಕೃತಿಕ ಅಂಗಳದಲ್ಲಿ…

ಎಲ್ಲರ ಕಣ್ಣು ಲೋಕಸಭಾ ಸ್ಪೀಕರ್ ಮೇಲೆ!

-ಗುರುರಾಜ ದೇಸಾಯಿ 3ನೇ ಅವಧಿಯ‌ ಎನ್‌ಡಿಎ ಸರ್ಕಾರದಲ್ಲಿ ಲೋಕಸಭಾ ಸ್ಪೀಕರ್ ಯಾರಾಗಲಿದ್ದಾರೆ ಎಂಬ ಚರ್ಚೆಗಳು ಕೇಳಿ ಬರುತ್ತಿವೆ. ಜಿಸ್ಕಾ ಸ್ಪೀಕರ್, ಉಸ್ಕಿ…

ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡಿನಿಂದ ಚುನಾವಣೆಗೆ ಸ್ಪರ್ಧೆ: ಕಾಂಗ್ರೆಸ್‌ ಘೋಷಣೆ

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ರಾಯ್ ಬರೇಲಿಯಿಂದ ಸಂಸದರಾಗಿ ಉಳಿಯಲಿದ್ದಾರೆ, ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡಿನಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಇತ್ತೀಚೆಗಷ್ಟೇ…

ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ : ಜನರ ಬದುಕನ್ನು ದುಸ್ತರ – ಜೆಎಂಎಸ್ ಆರೋಪ

ಬೆಂಗಳೂರು: ರಾಜ್ಯ ಸರಕಾರ ಮಾರಾಟ ತೆರಿಗೆ ಹೆಚ್ಚಿಸಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಸಿ ಜನರ ಬದುಕನ್ನು ದುಸ್ತರ ಮಾಡುತ್ತಿದೆ ಎಂದು ಎಂದು…

ರಾಜಕೀಯ ನೈತಿಕತೆಯೂ ಅಧಿಕಾರ ರಾಜಕಾರಣವೂ

ರಾಜಕಾರಣ ಮತ್ತು ನೈತಿಕತೆ ಎರಡೂ ವಿರುದ್ಧ ಧೃವಗಳಲ್ಲಿರುವ ಪರಿಸ್ಥಿತಿಯಲ್ಲಿ ನಾವಿದ್ದೇವೆ – ನಾ ದಿವಾಕರ 76 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಭಾರತದ…

ಮೆಕ್ಸಿಕೊ : ಎಡಪಂಥೀಯ ಮಹಿಳಾ ಅಧ್ಯಕ್ಷರ ಆಯ್ಕೆ

ಒಂದು ಐತಿಹಾಸಿಕ ಚುನಾವಣೆಯಲ್ಲಿ, ಮೆಕ್ಸಿಕನ್ ಮತದಾರರು ಕಾರ್ಮಿಕರ ಪರ ಪ್ರಗತಿಪರ ಅಭ್ಯರ್ಥಿ ಕ್ಲೌಡಿಯಾ ಶೀನ್ಬಾಮ್ ಅವರನ್ನು ಆಯ್ಕೆ ಮಾಡಿದ್ದಾರೆ. ಆರು ವರ್ಷಗಳ…

ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಗೆ ಸ್ವಲ್ಪ ಮುನ್ನಡೆ : ತಮಿಳುನಾಡು, ಕೇರಳ | ಭಾಗ -01

 – ವಸಂತರಾಜ ಎನ್.ಕೆ ಪ್ರಧಾನವಾಗಿ ಉತ್ತರದ ಹಿಂದಿ ಪ್ರದೇಶಗಳ ಮತ್ತು ಪಶ್ಚಿಮ ಪ್ರದೇಶದ ಪಕ್ಷವೆಂದು ಹೆಸರಾಗಿದ್ದ ಬಿಜೆಪಿ/ಎನ್.ಡಿ.ಎ ಆ ಪ್ರದೇಶಗಳಲ್ಲಿ ಪ್ರಾಬಲ್ಯ…

ಸಂಪತ್ತು ತೆರಿಗೆಗೆ ವಿರೋಧ – ವರ್ಗ ಅಜೆಂಡಾವನ್ನು ಮರೆ ಮಾಚಲು ಧಾವಿಸಿದ ಬಿಜೆಪಿ

-ಪ್ರೊ. ಪ್ರಭಾತ್ ಪಟ್ನಾಯಕ್ -ಅನು: ಕೆ.ವಿ. ಬಿಜೆಪಿಯ ಮಟ್ಟಿಗೆ ಸಂಪತ್ತು ಮತ್ತು ಪಿತ್ರಾರ್ಜಿತ ತೆರಿಗೆಯ ವಿರುದ್ಧದ ವಾಗ್ದಾಳಿಯು ಒಂದೇ ಕಲ್ಲಿನಲ್ಲಿ ಮೂರು…

ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ದೇಶದ ವಿವಿಧ ರಾಜ್ಯಗಳ ಖಾಲಿರುವ 13 ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 10ರಂದು ಚುನಾವಣೆ ನಡೆಸಲು ಮುಂದಾಗಿದೆ.…