ಗೂಗಲ್ ಮ್ಯಾಪ್ ಎಡವಟ್ಟು | ಸೇತುವೆಯಿಂದ ನದಿಗೆ ಬಿದ್ದ ಕಾರು, ಸ್ಥಳದಲ್ಲೇ ಮೂವರು ಸಾವು

ಉತ್ತರಪ್ರದೇಶ: ಗೂಗಲ್ ಮ್ಯಾಪ್ ನೋಡಿ ಪ್ರಯಾಣಿಸುವಾಗ ರಾತ್ರಿ ವೇಳೆ ಕಾರೊಂದು ನಿರ್ಮಾಣ ಹಂತದ ಸೇತುವೆಯಿಂದ ರಾಮಗಂಗಾ ನದಿಯ ಮರಳಿಗೆ ಬಿದ್ದು, ಕಾರಿನಲ್ಲಿದ್ದ…

ಗೂಗಲ್‌ ಡೂಡಲ್‌ನಲ್ಲಿ 6ನೇ ಹಂತದ ಮತದಾನದ ಗುರುತು

ನವದೆಹಲಿ: ಇಂದು ಶನಿವಾರ ಮೇ 25 ರಂದು ದೇಶದಲ್ಲಿ ಆರನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಈ ಹಂತದ ಮತದಾನವನ್ನು…

ಗೂಗಲ್ ಜಾಹೀರಾತು ಮಾರಾಟ ವಿಭಾಗದ ನೂರಾರು ಉದ್ಯೋಗಿಗಳು ವಜಾ

ಹುಡುಕಾಟದ ದೈತ್ಯ ಗೂಗಲ್ ತನ್ನ ಜಾಹೀರಾತು ಮಾರಾಟ ಘಟಕದಲ್ಲಿ “ಹಲವಾರು ನೂರು” ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದೆ ಎಂದು ಬಿಸಿನೆಸ್ ಇನ್ಸೈಡರ್ ವರದಿ…

ದಲಿತ ಹೋರಾಟಗಾರ್ತಿಯ ಭಾಷಣ ರದ್ದು ಮಾಡಿದ ಗೂಗಲ್!

ನವದೆಹಲಿ:  ಯುಎಸ್ ಮೂಲದ ದಲಿತ ಹೋರಾಟಗಾರ್ತಿ ಥೆನ್ಮೋಳಿ ಸೌಂದರರಾಜನ್ ನೀಡಿದ ಭಾಷಣವನ್ನು ಕೆಲವು ಉದ್ಯೋಗಿಗಳ ಒತ್ತಡಕ್ಕೆ ಮಣಿದು ಗೂಗಲ್ ರದ್ದುಗೊಳಿಸಿದೆ. ಥೆನ್ಮೋಳಿ…

ರಷ್ಯಾ ಸರ್ಕಾರಿ ಮಾಧ್ಯಮಗಳಿಗೆ ಗೂಗಲ್-ಯುಟ್ಯೂಬ್‌ನಲ್ಲಿ ನಿಷೇಧ!

ರಷ್ಯಾ ಮತ್ತು ಉಕ್ರೇನ್‌ ಮಧ್ಯೆ ತೀವ್ರಗೊಂಡಿರುವ ಯುದ್ಧ ಸಮರದಿಂದಾಗಿ ಅನೇಕ ಸಾಮಾಜಿಕ ಮಾಧ್ಯಮಗಳು ತಮ್ಮನಿಲುವನ್ನು ಪ್ರದರ್ಶಿಸುತ್ತಿವೆ. ಫೇಸ್‌ಬುಕ್, ಟ್ವಿಟರ್‌, ತಮ್ಮ ವೇದಿಕೆಗಳಲ್ಲಿ…

ಸಾಲ ತೀರಿಸಲು ಬ್ಯಾಂಕ್ ದರೋಡೆ ಮಾಡಿದ ಮೆಕಾನಿಕಲ್ ಎಂಜಿನಿಯರ್

ಬೆಂಗಳೂರು : ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎಸ್.ಬಿ.ಐ. ಬ್ಯಾಂಕ್ ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೆಕಾನಿಕಲ್ ಎಂಜಿನಿಯರ್ ಒಬ್ಬನನ್ನು ಬಂಧಿಸಿದ್ದಾರೆ.…

ಕನ್ನಡ ಭಾಷೆಗೆ ಅವಮಾನ : ಕನ್ನಡಿಗರ ಕ್ಷಮೆ ಕೇಳಿದ ಗೂಗಲ್

ಬೆಂಗಳೂರು :  ಕನ್ನಡ ಭಾಷೆ ಬಗ್ಗೆ ಉಂಟಾಗಿದ್ದ ವಿವಾದಕ್ಕೆ ಗೂಗಲ್ ಕ್ಷಮೆ ಕೇಳಿದೆ. ಗುರುವಾರ ಬೆಳಗ್ಗೆಯಿಂದ ಗೂಗಲ್ ವಿರುದ್ಧ ಕನ್ನಡಿಗರು ಆಕ್ರೋಶ…