10,000 ರನ್‌ ಕಲೆ ಹಾಕಿದ ಭಾರತೀಯ ಮೊದಲ ಆಟಗಾರ್ತಿ ಮಿಥಾಲಿ ರಾಜ್

ಲಖನೌ : ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್‌ ಆಟದಲ್ಲಿ 10,000 ರನ್‌ ಗಳಿಸಿದ ಭಾರತೀಯ ಮೊಟ್ಟಮೊದಲ ಆಟಗಾರ್ತಿ ಮಿಥಾಲಿ ರಾಜ್‌ ವಿಶ್ವದಲ್ಲಿ ಎರಡನೇ…

ಎರಡನೆ ಟೆಸ್ಟ್ ಟೀಮ್ ಇಂಡಿಯಾಗೆ ಭರ್ಜರಿ ಗೆಲುವು

ಚೆನ್ನೈ(ಫೆ. 16): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆದ ಭಾರೀ ಸೋಲಿನ ಅವಮಾನಕ್ಕೆ ಅಷ್ಟೇ ಭರ್ಜರಿಯಾಗಿ ಆಟವಾಡುವ ಮೂಲಕ ಕ್ರಿಕೆಟ್…

ತವರೂರಲ್ಲಿ ಮೊದಲ ಟೆಸ್ಟ್, ಮೊದಲ‌ ಪಂದ್ಯ, ಮೊದಲ ಓವರ್, ಮೊದಲ ಎಸೆತದಲ್ಲೆ ವಿಕೆಟ್, ಸಿರಾಜ್ ಸಾಧನೆ

ಚೆನ್ನೈ ಫೆ 14 : ಟೆಸ್ಟ್ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ ಬೆನ್ನಲ್ಲೇ ದಾಖಲೆ ಬರೆಯುತ್ತಿರುವ ಮಧ್ಯಮ ವೇಗಿ ಮೊಹಮದ್ ಸಿರಾಜ್…

ಕ್ರಿಕೆಟ್ ಇತಿಹಾಸ ದಾಖಲೆ ಸೃಷ್ಟಿಸಿದ ಕನ್ನಡಿಗ

ಕೇವಲ 129 ಎಸೆತಗಳಲ್ಲಿ ತ್ರಿಶತಕ ಬಾರಿಸಿದ ಕನ್ನಡಿಗ, ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ದಾಖಲೆ ಸೃಷ್ಟಿ….! ಕ್ರಿಕೆಟ್ ಎಂದರೆ ಹಾಗೆಯೇ. ಅಲ್ಲಿ ನಿರಂತರವಾಗಿ…

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಗೆ ಜಯ್ ಶಾ ಅಧ್ಯಕ್ಷ

ನವದೆಹಲಿ ಜ, 31:  ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ, ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ (ಎಸಿಸಿ) ಅಧ್ಯಕ್ಷರಾಗಿ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಯ್…