ದೊಡ್ಡ ಕಾರ್ಪೊರೇಟ್‍ಗಳಿಗೆ ತೆರಿಗೆ ಕಡಿತ/ರಿಯಾಯ್ತಿಗಳಿಂದ ಸರಕಾರದ ಖಜಾನೆಗೆ 8ಕ್ಷ ಕೋಟಿ ರೂ. ಖೋತಾ! ಬ್ಯಾಂಕುಗಳ ಸುಸ್ತಿ ಸಾಲಗಳಲ್ಲಿ 81% ‘ಹೇರ್‌ ಕಟ್’!

ವೇದರಾಜ ಎನ್‌.ಕೆ ಭಾರತದ ದೊಡ್ಡ ಕಾರ್ಪೊರೇಟ್‍ಗಳಿಗೆ 2019ರಲ್ಲಿ ತೆರಿಗೆ ದರಗಳಲ್ಲಿ ಗಮನಾರ್ಹ ಕಡಿತ ಮತ್ತು ಇತರ ರಿಯಾಯ್ತಿಗಳನ್ನು ಪ್ರಾರಂಭಿಸಲಾಯಿತು. 400 ಕೋಟಿ…

ಕಾರ್ಪೊರೇಟ್ ತಿಜೋರಿ ತುಂಬಿಸುವ 10 ನೇ ರೈತ-ಕಾರ್ಮಿಕ ವಿರೋಧಿ ಬಜೆಟ್: ಸಂಯುಕ್ತ ಹೋರಾಟ ಕರ್ನಾಟಕದ ಪ್ರತಿಭಟನೆಗೆ ಕರೆ

ಬೆಂಗಳೂರು: ಕೇಂದ್ರ ಸರ್ಕಾರ ಗುರುವಾರ ಮಂಡಿಸಿದ ಮಧ್ಯಂತರ ಬಜೆಟ್ ಅನ್ನು, ದುಡಿಮೆಗಾರರನ್ನು ಹಿಂಡಿ ಕಾರ್ಪೊರೇಟ್ ತಿಜೋರಿ ತುಂಬಿಸುವ ಕೃತ್ಯ ಎಂದು ಸಂಯುಕ್ತ…

2022-23 ರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಬ್ಯಾಂಕ್ ಸಾಲ ಮನ್ನಾಗಳು ದೊಡ್ಡ ಕಾರ್ಪೊರೇಟ್‍ಗಳದ್ದು, 2012-13ರಿಂದ 15 ಲಕ್ಷ ಕೋಟಿ ರೂ.ಗೂ ಹೆಚ್ಚು ಬ್ಯಾಂಕ್‍ ಸಾಲ ರೈಟ್‍-ಆಫ್

2022-23ರ ಹಣಕಾಸು ವರ್ಷದಲ್ಲಿ, ವಾಣಿಜ್ಯ ಬ್ಯಾಂಕ್‌ಗಳು ರೂ 2.09 ಲಕ್ಷ ಕೋಟಿ ಮೌಲ್ಯದ  ಮರುಪಾವತಿಯಾಗುವ ನಿರೀಕ್ಷೆಯಿಲ್ಲದ ಸಾಲಗಳನ್ನು ರೈಟ್‍-ಆಫ್‍ ಮಾಡಿವೆ, ಅಂದರೆ ತಮ್ಮ…

ವಿದ್ಯುತ್ ಹಾಗೂ ರೈಲ್ವೇ ಖಾಸಗೀಕರಣದ ಮೂಲಕ ದೇಶದ ಸಂಪತ್ತು ಕಾರ್ಪೊರೇಟ್‌ಗಳ ಸುಪರ್ದಿಗೆ – ಮೀನಾಕ್ಷಿ ಸುಂದರಂ

ಮಂಗಳೂರು: ಒಳ್ಳೆಯ ದಿನಗಳು ಬರಲಿದೆ ಎಂದು ದೇಶದ ಜನತೆಗೆ ಮಂಕುಬೂದಿ ಎರಚಿ ಅಧಿಕಾರದ ಗದ್ದುಗೆಯೇರಿ ಕಳೆದ 9 ವರ್ಷಗಳಿಂದ ಜನಸಾಮಾನ್ಯರ ಬದುಕನ್ನು…

ನ್ಯೂಸ್ ಕ್ಲಿಕ್ ಮೇಲೆ ದಾಳಿ: ರೈತ, ಕಾರ್ಮಿಕರ ಧ್ವನಿ ಅಡಗಿಸುವ ಯತ್ನ: ಸಂಯುಕ್ತ ಹೋರಾಟ ಕರ್ನಾಟಕ ತೀವ್ರ ಖಂಡನೆ

ಬೆಂಗಳೂರು:  ಕೃಷಿ ಕಾಯ್ದೆಗಳ ವಿರುದ್ಧದ ಐತಿಹಾಸಿಕ ದೆಹಲಿ ರೈತ ಚಳವಳಿಯ ಧ್ವನಿಯಾಗಿ ಕೆಲಸ ಮಾಡಿದ್ದ ನ್ಯೂಸ್ ಕ್ಲಿಕ್ ಮತ್ತು ಇತರ ಸ್ವತಂತ್ರ…

‘ಬಂಟ ಬಂಡವಾಳಶಾಹಿ’ಯನ್ನೂ ಮೀರಿದ, ಕಾರ್ಪೊರೇಟ್ – ಹಿಂದುತ್ವ ಮೈತ್ರಿಕೂಟ

ಪ್ರೊ. ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ.ನಾಗರಾಜ್ ಒಂದು ನಿರ್ದಿಷ್ಟ ಅರ್ಥದಲ್ಲಿ ಎಲ್ಲ ಬಂಡವಾಳಶಾಹಿ ವ್ಯವಸ್ಥೆಯನ್ನು ‘ಕ್ರೋನಿ ಕ್ಯಾಪಿಟಲಿಸಂ’, ಅಂದರೆ ‘ಬಂಟ ಬಂಡವಾಳಶಾಹಿ’…

ಶ್ರೀಮಂತರ ಮೇಲೆ ಸಂಪತ್ತು ತೆರಿಗೆಯ ಬದಲು ಸಾರ್ವಜನಿಕ ಉದ್ದಿಮೆಗಳನ್ನು ಮಾರುವುದೇಕೆ?

ಸಂಪತ್ತಿನ ತೀವ್ರ ಸ್ವರೂಪದ ಅಸಮಾನತೆಗಳಿಂದ ಈಗಾಗಲೇ ನಲುಗಿರುವ ಮೂರನೇ ಜಗತ್ತಿನ ದೇಶದ ಸರಕಾರವೊಂದು ತನ್ನ ಖರ್ಚು ವೆಚ್ಚಗಳಿಗೆ ಹಣ ಹೊಂದಿಸಿಕೊಳ್ಳುವ ಸಲುವಾಗಿ…

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ತೀವ್ರ ಕಡಿತ- ಹಿಂಪಡೆತ  ಯಾರನ್ನೂ ಮರುಳು ಮಾಡದು-ಸಿಪಿಐ(ಎಂ) ಪೊಲಿಟ್‌ಬ್ಯುರೊ

ದೆಹಲಿ :  ಕೇಂದ್ರ ಹಣಕಾಸು ಮಂತ್ರಾಲಯ ಮಾರ್ಚ್ 31 ರಂದು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ತೀವ್ರವಾಗಿ ಇಳಿಸಿದ…

ಆರೋಗ್ಯ ಬಜೆಟಿನಲ್ಲಿ ನಿರ್ದಯ ವಂಚನೆ

ಸಾರ್ವಜನಿಕ ಆರೋಗ್ಯದ ಈ ಘೋರ ನಿರ್ಲಕ್ಷ್ಯವನ್ನು ಗುರುತಿಸಲು ಸರಕಾರ ನಿರಾಕರಿಸುತ್ತಿರುವುದು  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2021-22ನೇ ಸಾಲಿನ ಬಜೆಟ್‍ನಲ್ಲಿ…

ರೈತರು  ಮತ್ತು ಜನತೆಗೆ ಸಂಸತ್ತಿನಲ್ಲಿ ಪ್ರಧಾನ ಮಂತ್ರಿಗಳಿಂದ  ಅವಮಾನ

‘ಆಂದೋಲನ ಜೀವಿ’ ಗಳೆಂದು ಹೀಯಾಳಿಸಿದ ‘ಕಾರ್ಪೊರೇಟ್‍ ಜೀವಿ’ ಪ್ರಧಾನಿ ದೇಶದ ಕ್ಷಮೆ ಕೇಳಬೇಕು; ಅವರ ‘ವಿದೇಶಿ ವಿಧ್ವಂಸಕಾರೀ ತತ್ವಸಿದ್ಧಾಂತ’ವೆಂಬ ಹೊಸ ‘ಎಫ್‍.ಡಿ.ಐ.’…

ಉಷ್ಣ ವಿದ್ಯುತ್ ಕ್ಷೇತ್ರಕ್ಕಾಗಿ ಪರಿಸರ ನಿಯಮಗಳನ್ನು ದುರ್ಬಲಗೊಳಿಸುಲು ಮೋದಿ ಸರಕಾರದಿಂದ ಮತ್ತೊಂದು ಪ್ರಯತ್ನ

ಗಣಿ ಸಚಿವಾಲಯವು ಕರಡು ಖನಿಜ ಹರಾಜ ನಿಯಮವನ್ನು ಹೊರಡಿಸಿದ್ದು, ಮಧ್ಯಸ್ಥಗಾರರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಕೇವಲ 13 ದಿನಗಳನ್ನು ನೀಡಿದೆ. ಹಾಗಿಯೇ ವಿದ್ಯುತ್…

ರೈತರ ಹೋರಾಟದ ಬಗ್ಗೆ ಅಪಪ್ರಚಾರ ಅಡ್ಡದಾರಿಗೆಳೆಯುವ ಅಪಾಯಕಾರಿ ಪ್ರಯತ್ನ

ಪ್ರಜಾಪ್ರಭುತ್ವ ವಿರೋಧಿಯಾಗಿರುವಷ್ಟೇ ಸಂವಿಧಾನ–ವಿರೋಧಿಯೂ ಆಗಿರುವ ರೀತಿಯಲ್ಲಿ ಮೋದಿ ಸರ್ಕಾರವು ಅಧಿಕಾರವನ್ನು ಕೇಂದ್ರೀಕರಿಸಿಕೊಂಡಿದೆ. ಕಂತೆ ಕಂತೆ ಸುಳ್ಳುಗಳ ಮೇಲೆ ಕೇಂದ್ರೀಕರಣಗಳನ್ನು ಕೈಗೊಳ್ಳುತ್ತಿದೆ. ಸಮವರ್ತಿ…

ಜಾನುವಾರ ಹತ್ಯೆ ನಿಷೇಧ ಕಾರ್ಪೋರೇಟ್ ಲೂಟಿಯನ್ನು ವೇಗಗೊಳಿಸುವ ಹುನ್ನಾರ

ಬಳ್ಳಾರಿ;ಜ,18 : “ಜಾನುವಾರು ಹತ್ಯೆ ನಿಷೇದ ಕಾರ್ಪೊರೇಟ್ ಲೂಟಿಯನ್ನು ವಿಸ್ತರಿಸಿ ವೇಗಗೊಳಿಸುವ ಹುನ್ನಾರ” ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಹಗರಿಬೊಮ್ಮನ ಹಳ್ಳಿಯಲ್ಲಿ…

ಮೂರು ಕೃಷಿ ಕಾಯ್ದೆಗಳು: ಜನತೆಯ ವಿರುದ್ಧ, ಬಂಡವಾಳಿಗರ ಪರ

ರೈತರ ಚಾರಿತ್ರಿಕ ಪ್ರತಿಭಟನಾ ಕಾರ್ಯಾಚರಣೆಯ ಬೇಡಿಕೆಗಳನ್ನು ಯಾವುದೇ ವಿವೇಕಯುತ ಸರಕಾರ ಒಪ್ಪಿಕೊಳ್ಳುತ್ತಿತ್ತು. ಆದರೆ ಪ್ರಧಾನ ಮೋದಿ ನಿರಾಕರಿಸುತ್ತಿದ್ದಾರೆ. ಏಕೆಂದರೆ, ನವ-ಉದಾರವಾದಿ ಸುಧಾರಣೆಯ…

ಈ ಬಾರಿ ರೈತರ ತಟ್ಟೆ ಸಂದೇಶ: “ಮೋದೀ ಸುನ್‍, ಕಿಸಾನ್‍ ಕೀ ಮನ್ ಕೀ ಬಾತ್”

ಡಿಸೆಂಬರ್ 29 ರಂದು ಸರಕಾರದೊಡನೆ ಮಾತುಕತೆಗೆ ನಾಲ್ಕು ಅಂಶಗಳ ಅಜೆಂಡಾ ದೆಹಲಿ : ಡಿಸೆಂಬರ್‍ 27ರಂದು 2020ರ ಕೊನೆಯ ‘ಮನ್‍ ಕೀ…

ದೆಹಲಿ ರೈತ ಹೋರಾಟ ಬೆಂಬಲಿಸಿ ಅನಿರ್ಧಿಷ್ಟ ಧರಣಿ ಎರಡನೇ ದಿನಕ್ಕೆ

ಬೆಂಗಳೂರು : ಚಾರಿತ್ರಿಕ ದೆಹಲಿ ರೈತ ಹೋರಾಟ ಬೆಂಬಲಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಎರಡನೇ ದಿನದ ಅನಿರ್ದಿಷ್ಟ ಧರಣಿಯನ್ನು ಮುಂದುವರೆದಿದೆ.…

‘ಮೊದಲಿಗೆ’ ರೈತರೋ ಅಥವ  ಕಾರ್ಪೊರೇಟ್  ಕೃಷಿ ಬಂಡವಳಿಗರೋ?   – ಎ.ಐ.ಕೆ.ಎಸ್‌.ಸಿ.ಸಿ.

ಕೃಷಿ ಕಾಯ್ದೆಗಳ ಸಮರ್ಥನೆಗೆ 2 ಪ್ರಕಟಣೆಗಳು 2 ಕೋಟಿ ಇ-ಮೇಲ್‌ಗಳು ನವದೆಹಲಿ : ಇದರಲ್ಲಿ ಮೊದಲನೆಯದು ಕೃಷಿ ಕಾಯ್ದೆಗಳ ಬಗ್ಗೆ ಜನಗಳಲ್ಲಿ,…