4,134 ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗೆ ಕನ್ನಡ ಪ್ರಾಧಿಕಾರ ವಿರೋಧ

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರವು ರಾಜ್ಯದ 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ತೆರೆಯುವ ರಾಜ್ಯ ಸರ್ಕಾರದ ನಿರ್ಧಾರವನ್ನು…

“ಬಾಗೇಪಲ್ಲಿ” ಹೆಸರೇ ಚೆನ್ನಾಗಿತ್ತು – ಭಾಗ್ಯನಗರ ಬೇಡವಾಗಿತ್ತು

ಬಾಗೇಪಲ್ಲಿ ಬಾಗೆ ಎಂದರೆ ಕನ್ನಡ ಅರ್ಥ ಒಂದು ಬಗೆಯ ಮರ (ಬಾಗೆಮರ) – ನದಿ ತೀರದ ಜಮೀನು- ಫಲವತ್ತಾದ ಭೂ ಪ್ರದೇಶ.…

ತೃತೀಯ ಭಾಷೆ ಹಿಂದಿಯನ್ನು ಪಠ್ಯಕ್ರಮದಿಂದ ಹೊರಗಿಡಿ: ಕರವೇ ಆಗ್ರಹ

ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನು ಕಡ್ಡಾಯಗೊಳಿಸುವ ದ್ವಿಭಾಷಾ ನೀತಿ ಜಾರಿಗೆ ತರಬೇಕು. ತೃತೀಯ ಭಾಷೆ ಹಿಂದಿಯನ್ನು ಪಠ್ಯಕ್ರಮದಿಂದ…

ಸಂಸ್ಕೃತ ಭಾಷೆಗೆ 2532 ಕೋಟಿ- ಕನ್ನಡಕ್ಕೆ 12 ಕೋಟಿ!!

ಭಾಷಾ ನಿಧಿಯಲ್ಲಿ ಸಂಸ್ಕೃತದ ಪ್ರಾಬಲ್ಯ ನೀತಿ ಅಸಮಾನತೆಗಳನ್ನು ಬಹಿರಂಗಪಡಿಸಿದ ಆರ್‌ಟಿಐ ದತ್ತಾಂಶ 24,821 ಜನರು ಮಾತನಾಡುವ ಸಂಸ್ಕೃತ ಭಾಷೆಯ ಪ್ರಚಾರಕ್ಕಾಗಿ 2532…

ನಟ ಕಮಲ್ ಹಾಸನ್ ವಿರುದ್ಧ ಮತ್ತೊಂದು ದೂರು ದಾಖಲು

ರಾಮನಗರ: ಕನಕಪುರ ಎರಡನೇ ಅಪರ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ…

ಇಲಾಖೆಗಳಲ್ಲಿ ಕನ್ನಡ ಭಾಷೆ ಅನುಸರಿಸದಿದ್ದರೆ ಕಠಿಣ ಕ್ರಮ: ಶಾಲಿನಿ ರಜನೀಶ್‌

ಬೆಂಗಳೂರು: ಎಲ್ಲ ಇಲಾಖೆಗಳು ಕನ್ನಡದಲ್ಲೇ ಆಡಳಿತ ನಡೆಸುವ ಸಂಬಂಧ ಹಲವು ಬಾರಿ ಸೂಚನೆಗಳನ್ನು ನೀಡಿದರೂ ಪಾಲನೆ ಆಗದಿರುವ ಬಗ್ಗೆ ತೀವ್ರ ಬೇಸರ…

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜ್ ರಾಜೀನಾಮೆ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜ್ ರಾಜೀನಾಮೆ ನೀಡಿರುವ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿದ್ದೂ, ತಾಯಿಯ ಅನಾರೋಗ್ಯ…

ಬೆಂಗಳೂರು| ಕನ್ನಡ ಮಾತನಾಡಿದ್ದಕ್ಕೆ ಪ್ರಾಧ್ಯಾಪಕನನ್ನು ಕೆಲಸದಿಂದ ತೆಗೆದುಹಾಕಿದ ಕಾಲೇಜು

ಬೆಂಗಳೂರು: ಜೂನ್‌ 14 ಶನಿವಾರ ಸಂಜೆ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಕನ್ನಡ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದುಹಾಕಿದರು ಎಂದು ಆರೋಪ ಮಾಡಿ ವಿಡಿಯೊ ಮಾಡಿ…

ಜೂನ್ 9 ರಂದು ಹಾಸನದಲ್ಲಿ ಸಾಹಿತಿ ಬಾನು ಮುಷ್ತಾಕ್ ಅವರಿಗೆ ನಾಗರಿಕ ಸನ್ಮಾನ

ಹಾಸನ: ಜಿಲ್ಲೆಯ ಹೆಮ್ಮೆಯ ಸಾಹಿತಿ ಶ್ರೀಮತಿ ಬಾನು ಮುಷ್ತಾಕ್ ಅವರಿಗೆ ಬೂಕರ್‌ ಅಂತರರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಇದು ಕನ್ನಡ, ಕರ್ನಾಟಕ ಮತ್ತು‌…

ಕನ್ನಡ ತಮಿಳಿಂದ ಅಥವಾ ಸಂಸ್ಕೃತದಿಂದ ಹುಟ್ಟಿದ್ದಲ್ಲ; ದ್ರಾವಿಡಿಯನ್ ಭಾಷೆಗಳೆಲ್ಲವೂ ಒಂದೇ ಮೂಲಭಾಷೆಯಿಂದ ಕವಲೊಡೆದಿವೆ.

ಬಹಳಷ್ಟು ಜನ ಕನ್ನಡಿಗರು ಭಾಷೆಯ ಕುರಿತಾದ ವಾದಗಳಿಗಿಳಿದು ಮತ್ತೊಂದಿಷ್ಟು ತಪ್ಪು ಮಾಹಿತಿ ಹರಡೋದನ್ನ ನೋಡಿದೀನಿ. ಅವರಿಗೋಸ್ಕರ:  -ಸುನೀಲ್ ಜೆ * ಕನ್ನಡ…

ವಚನ ಮಾತನ್ನು ನಾಚಿಸುವ ಕಾಲ ಇತ್ತು ಹಿಂದೆ ಈಗ ಮಾತೇ ವಚನವನ್ನು ನಾಚಿಸುವ ಕಾಲದಲ್ಲಿ ನಾವು ಇದ್ದೆವೆ – ಪುರುಷೋತ್ತಮ ಬಿಳೆಮಲೆ

ರಾಮನಗರ: ವಚನ ಮಾತನ್ನು ನಾಚಿಸುವ ಕಾಲ ಇತ್ತು ಹಿಂದೆ ಈಗ ಮಾತೇ ವಚನವನ್ನು ನಾಚಿಸುವ ಕಾಲದಲ್ಲಿ ನಾವು ಇದ್ದೆವೆ ಎಂದು ಕನ್ನಡ…

ಕಮಲ್ ಹಾಸನ್ ಸಿನಿಮಾಗಳನ್ನು ರಾಜ್ಯದಲ್ಲಿ ನಿಷೇಧಿಸುವಂತೆ ವಾಣಿಜ್ಯ ಮಂಡಳಿಗೆ ಪತ್ರ

ಬೆಂಗಳೂರು: ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ಸಿನಿಮಾಗಳನ್ನು ಕರ್ನಾಟಕದಲ್ಲಿ ನಿಷೇಧಿಸುವಂತೆ ವಾಣಿಜ್ಯ ಮಂಡಳಿಗೆ ಪತ್ರ…

ಕನ್ನಡದಲ್ಲಿ ಬಹಳಷ್ಟು ಸತ್ವವಿದೆ: ಸಾಹಿತಿ ಬಾನು ಮುಷ್ತಾಕ್‌

ಬೆಂಗಳೂರು: “ಕನ್ನಡದಲ್ಲಿ ಬಹಳಷ್ಟು ಸತ್ವವಿದೆ. ನಾವು ಪಾಶ್ಚಾತ್ಯರ ಜೀವನ ಕ್ರಮವನ್ನು ನೋಡಿದ್ದೇವೆ. ಈಗ ಅವರು ತೆರೆದ ಮನಸ್ಸಿನಿಂದ ಇದ್ದಾರೆ. ನಮ್ಮ ಜೀವನಶೈಲಿ,…

ಕನ್ನಡ ಕಿರುತೆರೆ ನಟ ಶ್ರೀಧರ್ ನಾಯಕ್ ನಿಧನ

ಬೆಂಗಳೂರು: ಕನ್ನಡ ಕಿರುತೆರೆ ಮತ್ತು ಚಲನಚಿತ್ರ ನಟ, 47 ವರ್ಷದ ಶ್ರೀಧರ್ ನಾಯಕ್ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದೂ, ಚಿಕಿತ್ಸೆ ಫಲಕಾರಿ ಆಗದೆ…

ಎಸ್‌ಬಿಐ: ಬ್ಯಾಂಕ್‌ನಲ್ಲೇ ಸಿಬ್ಬಂದಿಗಳಿಗೆ ಕನ್ನಡ ಕಲಿಕೆ ಪ್ರಾರಂಭ

ಬೆಂಗಳೂರು: ಇತ್ತೀಚೆಗೆ ಎಸ್‌ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಅಧಿಕಾರಿಯೊಬ್ಬರು ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ ಘಟನೆಯ ಬಳಿಕ ಉಂಟಾದ ಭಾಷಾ ವಿವಾದದ…

ಬೆಂಗಳೂರು| ಎಂದಿಗೂ ಕನ್ನಡ ಮಾತನಾಡುವುದಿಲ್ಲ: ಬ್ಯಾಂಕ್ ಬ್ರಾಂಚ್ ಮ್ಯಾನೇಜರ್

ಬೆಂಗಳೂರು: ನಗರದಲ್ಲಿ ಚಂದ್ರಪುರದ ಎಸ್‌ಬಿಐ ಬ್ಯಾಂಕ್ ಶಾಖೆಯಲ್ಲಿ “ಎಂದಿಗೂ ಕನ್ನಡ ಮಾತನಾಡುವುದಿಲ್ಲ, ನಾನು ಹಿಂದಿಯಲ್ಲೇ ಮಾತನಾಡುತ್ತೇನೆ ಎಂದು ಬ್ರಾಂಚ್ ಮ್ಯಾನೇಜರ್ ಹೇಳಿರುವ…

ಕನ್ನಡದ ಸಾಹಿತಿ ಬಾನು ಮುಷ್ತಾಕ್ ಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ

ಬೆಂಗಳೂರು: ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಕನ್ನಡದ ಸಾಹಿತಿ ಬಾನು ಮುಷ್ತಾಕ್ ರಿಗೆ ಲಭಿಸಿದ್ದೂ, ಇದೇ ಮೊದಲ ಬಾರಿಗೆ ಕನ್ನಡತಿಯೊಬ್ಬರಿಗೆ ಈ…

ಕವಿ ಜಿ ಎಸ್ ಸಿದ್ಧಲಿಂಗಯ್ಯ ನಿಧನ

ಬೆಂಗಳೂರು: ಸಾಹಿತಿ, ಲೇಖಕ ಜಿ ಎಸ್ ಸಿದ್ದಲಿಂಗಯ್ಯ (94) ಅವರು ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇದನ್ನೂ…

ಬೆಂಗಳೂರು| ಗಾಯಕ ಸೋನು ನಿಗಮ್ ಗೆ ನೋಟಿಸ್

ಬೆಂಗಳೂರು: ಇತ್ತೀಚೆಗೆ ಖಾಸಗಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕನ್ನಡಿಗರ ಬಗ್ಗೆ ವಿವಾವದತ್ಮಕ ಹೇಳಿಕೆ ನೀಡಿದ್ದ ಗಾಯಕ ಸೋನು ನಿಗಮ್‌ ವಿರುದ್ದ ದೂರು…

ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ ಗಾಯಕ ಸೋನು ನಿಗಮ್‌

ಬೆಂಗಳೂರು: ನಗರದಲ್ಲಿನ ವಿರ್ಗೋನಗರದ ಈಸ್ಟ್ ಪಾಯಿಂಟ್ ಖಾಸಗಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡಾಭಿಮಾನವನ್ನು ಭಯೋತ್ಪಾದಕತೆಗೆ ಹೋಲಿಸಿದ್ದಾರೆಂದು ಆರೋಪಿಸಿ ಖ್ಯಾತ ಗಾಯಕ…