ಬಿಜೆಪಿ ಎರಡನೇ ಪಟ್ಟಿ ಪ್ರಕಟ; ಕರ್ನಾಟಕದ 20 ಕ್ಷೇತ್ರಗಳ ಪಟ್ಟಿ ಪ್ರಕಟ – ಸಿಂಹ, ಕಟೀಲ್, ಗೌಡಗೆ ಕೋಕ್

ನವದೆಹಲಿ :ಲೋಕಸಭಾ ಚುನಾವಣೆಗೆ ಬಿಜೆಪಿ ಎರಡನೇ ಪಟ್ಟಿ ಪ್ರಕಟವಾಗಿದೆ. ರಾಜ್ಯದ ಬಿಜೆಪಿ ಪಾಲಿನ 25 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಪ್ರತಾಪ ಸಿಂಹ, ಸದಾನಂದಗೌಡ, ಕಟೀಲ್ ಸೇರಿ ಹಲವು ಹಾಲಿ ಸಂಸದರಿಗೆ ಟಿಕೆಟ್‌ ಮಿಸ್‌ ಆಗಿದೆ.

ಟಿಕೆಟ್ ಪಡೆದವರ ವಿವರ

ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ

ಬೆಂಗಳೂರು ಕೇಂದ್ರ – ಪಿ.ಸಿ.ಮೋಹನ್‌

ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ

ಮೈಸೂರು – ಯದುವೀರ್‌ ಕೃಷ್ಣದತ್ತ ಒಡೆಯರ್‌

ಬೆಂಗಳೂರು ಗ್ರಾಮಾಂತರ – ಡಾ.ಸಿ.ಎನ್‌.ಮಂಜುನಾಥ್‌

ತುಮಕೂರು – ವಿ.ಸೋಮಣ್ಣ

ದಾವಣಗೆರೆ ಗಾಯತ್ರಿ ಸಿದ್ದೇಶ್ವರ್‌

ಚಿಕ್ಕೋಡಿ – ಅಣ್ಣಾ ಸಾಹೇಬ್‌ ಜೊಲ್ಲೆ

ಬಾಗಲಕೋಟೆ – ಪಿ.ಸಿ.ಗದ್ದಿಗೌಡರ್‌

ವಿಜಯಪುರ – ರಮೇಶ್‌ ಜಿಗಜಿಣಗಿ

ಕಲಬುರ್ಗಿ – ಉಮೇಶ್‌ ಜಾಧವ್‌

ಬೀದರ್‌ – ಭಗವಂತ್‌ ಖೂಬಾ

ಕೊಪ್ಪಳ – ಡಾ.ಬಸವರಾಜ್‌ ಕ್ಯಾವತರ್‌

ಬಳ್ಳಾರಿ – ಬಿ.ಶ್ರೀರಾಮುಲು

ಹಾವೇರಿ – ಬಸವರಾಜ ಬೊಮ್ಮಾಯಿ

ಧಾರವಾಡ – ಪ್ರಹ್ಲಾದ್‌ ಜೋಶಿ

ದಾವಣಗೆರೆ – ಗಾಯತ್ರಿ ಸಿದ್ದೇಶ್ವರ್‌

ಶಿವಮೊಗ್ಗ – ಬಿ.ವೈ.ರಾಘವೇಂದ್ರ

ಉಡುಪಿ-ಚಿಕ್ಕಮಗಳೂರು – ಕೋಟಾ ಶ್ರೀನಿವಾಸ ಪೂಜಾರಿ

ದಕ್ಷಿಣ ಕನ್ನಡ – ಬ್ರಿಜೇಶ್‌ ಚೌಟ

ಚಾಮರಾಜನಗರ – ಎಸ್‌.ಬಾಲರಾಜ್‌

ಯಾರಿಗೆ ಟಿಕೆಟ್‌ ಮಿಸ್‌..?

ಮೈಸೂರು – ಪ್ರತಾಪ ಸಿಂಹ

ಬೆಂಗಳೂರು ಉತ್ತರ – ಡಿ.ವಿ. ಸದಾನಂದಗೌಡ

ಉತ್ತರ ಕನ್ನಡ – ನಳಿನ್ ಕುಮಾರ್ ಕಟೀಲ್

ಕೊಪ್ಪಳ – ಸಂಗಣ್ಣ ಕರಡಿ

ತುಮಕೂರು – ಜಿ.ಎಸ್‌. ಬಸವರಾಜ್

ಚಾಮರಾಜನಗರ – ವಿ. ಶ್ರೀನಿವಾಸ ಪ್ರಸಾದ್

 

ಟಿಕೆಟ್‌ ಘೋಷಣೆಯಾಗದ ಕ್ಷೇತ್ರಗಳು

ಚಿಕ್ಕಬಳ್ಳಾಪುರ

ಉತ್ತರ ಕನ್ನಡ

ಚಿತ್ರದುರ್ಗ

ಬೆಳಗಾವಿ

ರಾಯಚೂರು

 

Donate Janashakthi Media

Leave a Reply

Your email address will not be published. Required fields are marked *