ಆಸ್ಪತ್ರೆಗೆ ದಾಖಲಾದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿತ್ತು 62 ಸ್ಪೂನ್ಸ್ : ಕಕ್ಕಾಬಿಕ್ಕಿಯಾದ ವೈದ್ಯರು

ಉತ್ತರ ಪ್ರದೇಶ: ಕೆಲವೊಂದಿಷ್ಟು ವಿಚಿತ್ರ ಮನುಷ್ಯರು ಬ್ಯಾಟರಿಗಳನ್ನು ತಿನ್ನುವುದು, ನಾಣ್ಯಗಳನ್ನು ನುಂಗುವುದು ಈ ರೀತಿಯ ಅನೇಕ ವಿಚಿತ್ರ ವಿಷಯಗಳನ್ನು ನಾವು ಕೇಳಿರುತ್ತೇವೆ.…

ಫ್ಯಾಕ್ಟ್-ಚೆಕ್ : “ನಶೆಯ ಅಮಲಿನಲ್ಲಿ ರಾಹುಲ್‌ ಗಾಂಧೀ ತೂರಿದ್ದು ನಿಜವೇ?

ಕೇರಳ: ಭಾರತ್‌ ಜೋಡೋ ಯಾತ್ರ ಸಂದರ್ಭದಲ್ಲಿ  ಕಾಂಗ್ರೆಸ್ ಕಾರ್ಯಕರ್ತರು ರೆಸ್ಟೋರೆಂಟ್‌ನಿಂದ ಹೊರ ಬರುತ್ತಿರುವ  ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗುತ್ತಿದೆ.…

ಪ್ರಯಾಣಿಕನ ಪ್ರಾಣ ಉಳಿಸಿದ ರೈಲ್ವೇ ಸಿಬ್ಬಂದಿಯ ಸಮಯಪ್ರಜ್ಞೆ; ವೀಡಿಯೋ ವೈರಲ್

ತಮಿಳುನಾಡು :ಇಬ್ಬರು ಸಿಬ್ಬಂದಿಯ ಸಮಯಪ್ರಜ್ಞೆಯಿಂದ ರೈಲು ಪ್ರಯಾಣಿಕನ ಜೀವ ಉಳಿದಿದ್ದು, ವಿಡಿಯೋ ವೈರಲ್ ಆಗಿದೆ. ಈ ಘಟನೆಯು ತಮಿಳುನಾಡಿನ ಕೊಯಮತ್ತೋರಿನಲ್ಲಿ ನಡೆದಿದ್ದು,…

ಫ್ಯಾಕ್ಟ್‌ ಚೆಕ್;‌ ಚಾಂಗ್ಶಾ ನಗರದ ಬಹುಮಹಡಿ ಕಟ್ಟಡಕ್ಕೆ ಬೆಂಕಿ : ವಿರಲ್‌ ಆದ ಫೇಕ್ ವೀಡಿಯೋ

  ಚೀನಾ: ಸೆಪ್ಟೆಂಬರ್ 16 ರಂದು ಮಧ್ಯ ಚೀನಾದ ಚಾಂಗ್ಶಾ ನಗರದ ಬಹುಮಹಡಿ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. 42 ಮಹಡಿಗಳ…

Fact Check : ಭಾರತ್‌ ಜೋಡೋ ಪಾದಯಾತ್ರೆಯಲ್ಲಿಐಷಾರಾಮಿ ಕಂಟೈನರ್‌! ಇದು ನಿಜವೇ?

ಪಕ್ಷ ಪುನರ್‌ ಸಂಘಟನೆ ನಿಟ್ಟಿನಲ್ಲಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿರುವ ಭಾರತ್‌ ಜೋಡೋ ಪಾದಯಾತ್ರೆ ವೇಳೆ ನೂರಾರು…

ಪರೀಕ್ಷೆಗೆ ಹಾಜರಾಗಲು ಚಂಪಾವತಿ ನದಿ ಈಜಿದ ಯುವತಿ

ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ 21 ವರ್ಷದ ಮಹಿಳೆಯೊಬ್ಬರು ಪರೀಕ್ಷೆಗೆ ಹಾಜರಾಗಲು ಯಾವುದೇ ಸಾರಿಗೆ ಇಲ್ಲದೆ ತುಂಬಿ ಹರಿಯುವ ನದಿಯನ್ನು ಈಜಿಕೊಂಡು…

ಬೆಳಗುಲಿ ಕೆರೆಯಲ್ಲಿ ಹಾರುತ್ತಿರುವ ಮೀನುಗಳು

ತುಮಕೂರು : ಕಳೆದ 5 ದಿನಗಳಿಂದ ಸುರಿದಿರುವ ಮಳೆಯಿಂದಾಗಿ ರಾಜ್ಯದ ನಾನಾ ಕಡೆಗಳಲ್ಲಿ ಕೆರೆಕುಂಟೆ ನದಿಗಳು ಭರ್ತಿಯಾಗಿ ಕೋಡಿಬಿದ್ದು, ನೀರು ಊರುಗಳಿಗೆ…

ಏಷ್ಯಾಕಪ್ ನಿಂದ ಹೊರ‌ ಬಿದ್ದ ಭಾರತ

ಶಾರ್ಜಾ: ಏಷ್ಯಾ ಕಪ್ 2022 ಬುಧವಾರ ರಾತ್ರಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಾಕಿಸ್ತಾನವು ಅಫ್ಘಾನಿಸ್ತಾನವನ್ನು 1 ವಿಕೆಟ್’ನಿಂದ ರೋಚಕವಾಗಿ ಸೋಲಿಸಿದ ಪಾಕಿಸ್ತಾನ…

ಇಂಪಾದ ಸಂಗೀತ ಸೂಸುವ ರಸ್ತೆಗಳು – ಈ ರಸ್ತೆಯ ಮೇಲೆ ಡ್ರೈವ್ ಮಾಡೋದೆ ಖುಷಿ ಅಂತಾರೆ ನೆಟ್ಟಿಗರು!

ಸಾಮಾನ್ಯವಾಗಿ ನಾವು ಬಸ್‌ ಕಾರ್‌ ಗಳಲ್ಲಿ ಪ್ರಯಾಣಿಸುತ್ತಿರುವಾಗ ಹಾಡು ಹಾಡುತ್ತ ಹಾಡು ಕೇಳುತ್ತಾ ಪ್ರಯಾಣಿಸುವುದು ನಮ್ಮೆಲ್ಲರಿಗೂ ಪ್ರಯವಾದದ್ದೆ. ಆದರೆ ನಮ್ಮ ಗಾಡಿ…

ಬೇಬಿ ಪಕೋಡ: ತಮ್ಮ ಮಗುವಿಗೆ ಪಕೋಡ ಹೇಸರಿಟ್ಟ ಯುಕೆ ದಂಪತಿ

ಯುನೈಟೆಡ್‌ ಕಿಂಗ್‌ಡಂ : ದಂಪತಿಗಳು ತಮ್ಮ ನವಜಾತ ಮಗುವಿಗೆ ಪ್ರಸಿದ್ಧ ಭಾರತೀಯ ತಿಂಡಿ ‘ಪಕೋರಾ'(ಪಕೋಡ) ಎಂದು ಹೆಸರಿಟ್ಟ ಘಟನೆ ಯುನೈಟೆಡ್ ಕಿಂಗ್‌ಡಂ…

ನೆಲಕ್ಕುರಳಿದ ಮರದಲ್ಲಿತ್ತು ನೂರಾರು ಪಕ್ಷಿಗಳು

ಕೇರಳ: ಮರ ನೆಲಕ್ಕುರುಳಿಸಿದರೂ ಪಕ್ಷಿಗಳು ಹಾರಿಹೋಗದೆ ಮರದಲ್ಲೇ ಪ್ರಾಣ ತ್ಯಜಿಸಿರುವ ಘಟನೆ ಕೇರಳದ  ಮಲಪ್ಪುರಂ ಜಿಲ್ಲೆಯ ರಂದಥನಿ ಗ್ರಾಮದಲ್ಲಿ ಸಂಭವಿಸಿದೆ .…

ಬಾವಿಗೆ ಬೀಳುತ್ತಿದ್ದ ಸಾರಿಗೆ ಬಸ್ ರಕ್ಷಿಸಿದ ಬೇವಿನ ಮರ: 70 ಜನ ಪಾರು

ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿದ ಬಸ್ ಇನ್ನೇನು ಆಳ ಬಾವಿಗೆ ಬೀಳಬೇಕು ಅನ್ನುಷ್ಟರಲ್ಲಿ ಅಡ್ಡ ಬಂದ ಬೇವಿನ ಮರ, 70 ಜನರ…

ಮಗನ ಶವ ನೀಡಲು ₹50 ಸಾವಿರಕ್ಕೆ ಬೇಡಿಕೆ ಇಟ್ಟ ಆಸ್ಪತ್ರೆ.. ಮನೆ ಮನೆಗೆ ತೆರಳಿ ಭಿಕ್ಷೆ ಬೇಡುತ್ತಿರುವ ದಂಪತಿ!

ಬಿಹಾರ: ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳು ಪೋಷಕರಿಗೆ ಮಗನ ಶವ ನೀಡಲು 50,000 ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಇಷ್ಟು ಹಣ ತಮ್ಮ ಬಳಿ…

ತನ್ನ ದಾಖಲೆಯನ್ನೇ ಮುರಿದು ಹೊಸ ದಾಖಲೆ ಸೃಷ್ಟಿಸಿದ ಲಕ್ಪಾ ಶೆರ್ಪಾ

ಕಠ್ಮಂಡು(ನೇಪಾಳ): ಜಗತ್ತಿನಲ್ಲೇ ಯಾವ ಮಹಿಳೆಯು ಮಾಡದ ಸಾಹಸವೊಂದನ್ನ ನೇಪಾಳಿಯ ಲಕ್ಪಾ ಶೆರ್ಪಾ ಮಾಡಿದ್ದು ಎವರೆಸ್ಟ್‌ ಶಿಖರವನ್ನ ಅತೀಹೆಚ್ಚು ಬಾರಿ ಏರಿ ತಮ್ಮ…

ಅಲ್‌ ಜಝೀರಾ ಪತ್ರಕರ್ತೆಯನ್ನ ಗುಂಡಿಕ್ಕಿ ಕೊಂದ ಇಸ್ರೇಲಿ ಸೇನೆ.

  ಜೆರುಸಲೇಂ : ಜೆನಿನ್‌ ನಗರದಲ್ಲಿ ಇಸ್ರೇಲಿ ದಾಳಿಗಳನ್ನ ವರದಿ ಮಾಡಲು ತೆರಳಿದ್ದ ಅಲ್‌ ಜಝೀರಾ ನೆಟ್ ವರ್ಕ್‌ನ‌ ಪತ್ರಕರ್ತೆಯು ಇಸ್ರೇಲಿ…

ವೈರಲ್​ ವಿಡಿಯೋ : ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿದು ತಹಶೀಲ್ದಾರ್‌ ಕಚೇರಿಗೆ ಅಡ್ಡಲಾಗಿ ಮಲಗಿದ ಗ್ರಾಮ ಲೆಕ್ಕಾಧಿಕಾರಿ

ಬೆಳಗಾವಿ: ಕರ್ತವ್ಯವೇಳೆ ಕಂಠಪೂರ್ತಿ ಕುಡಿದು ತಾಲೂಕು ತಹಶಿಲ್ದಾರ ಕಚೇರಿಯ ಮುಂದೆ ಗ್ರಾಮಲೆಕ್ಕಾಧಿಕಾರಿ ಅಡ್ಡಲಾಗಿ ಮಲಗಿದ ಘಟನೆ ಜಿಲ್ಲೆಯ ಸವದತ್ತಿ ತಹಶೀಲ್ದಾರ್ ಕಚೇರಿ ಎದುರು…

ರೈಲ್ವೆ ಹಳಿಯಲ್ಲಿ ಬಿರುಕು : ಉಟ್ಟಿದ್ದ ಕೆಂಪು ಸೀರೆ ತೋರಿಸಿ ಅಪಾಯ ತಪ್ಪಿಸಿದ ಮಹಿಳೆ

ಉತ್ತರ ಪ್ರದೇಶ: ಉತ್ತರ ಪ್ರದೇಶದ ಇಟಾಹ್‌ನಲ್ಲಿ ಮಹಿಳೆಯ ಬುದ್ಧಿವಂತಿಕೆಯಿಂದಾಗಿ, ನಡೆಬೇಕಿದ್ದ ದೊಡ್ಡ ದುರಂತವೊಂದು ತಪ್ಪಿದೆ ಎಂದು ನ್ಯೂಸ್‌ ಎಜೆನ್ಸೀಸ್‌ ವರದಿ ಮಾಡಿದೆ.…

ಸಾಮಾಜಿಕ ಜಾಲತಾಣದ ತುಂಬ ” ಕಾಶ್ಮೀರ್‌ ಫೈಲ್ಸ್‌” ದೇ ಚರ್ಚೆ

ದ ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ಪರ ವಿರೋಧದ ಚರ್ಚೆ ನಡೆಯುತ್ತಿದೆ. ಸಿನೆಮಾ ನಿರ್ದೇಶಕ, ನಿರ್ಮಾಪಕ ಹಾಗೂ ತಂಡದವರಿಗೆ ಇತರರ ಕೊಲೆ,…

ಭಾರತವನ್ನು ಹಿಜಾಬ್‌ಮಯ ಮಾಡಲು ಬಂದರೆ ‘ಇಂಚಿಂಚಾಗಿ ಕಡಿಯುತ್ತೇವೆ’ : ಎಬಿವಿಪಿ ನಾಯಕಿಯಿಂದ ವಿವಾದಾತ್ಮಕ ಹೇಳಿಕೆ

ವಿಜಯಪುರ: ರಾಜ್ಯದಲ್ಲಿ ದಿನೇ ದಿನೇ ಭಾವೈಕ್ಯತೆಗೆ ಬೆಂಕಿ ಹಾಕುವ ಕೆಲಸ ನಡೆಯುತ್ತಲೇ ಇದೆ. ಹಿಜಾಬ್, ಕೇಸರಿ ಶಾಲು, ಟರ್ಬನ್ ವಿವಾದದ ಮೂಲಕ…

‘ನಮ್ಮೆಲ್ಲರ ರಕ್ತ ಒಂದೇ’ ದ್ವೇಷ ಬಿಡಿ, ಸಾಮರಸ್ಯ ಕಾಪಾಡಿ

ಶಿವಮೊಗ್ಗ : ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾದ ನಂತರ ಸಮಾಜದಲ್ಲಿ ಶಾಂತಿ ಕಾಪಾಡುವಂತೆ ಹರ್ಷ ಸಹೋದರಿ ಅಶ್ವಿನಿ ಮನವಿ ಮಾಡಿದ್ದಾರೆ. ಮಾಧ್ಯಮದ…