ಕೋಲ್ಕತಾ : ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಸಿದ್ಧ ಬಂಗಾಳಿ ನಟ ಹಾಗೂ ದಾದಾಸೇಹಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಹಿರಿಯ ನಟ ಸೌಮಿತ್ರ ಚಟರ್ಜಿ…
ಸಾಹಿತ್ಯ-ಕಲೆ
‘ಅಮ್ಮ’ ಪ್ರಶಸ್ತಿ ವಿಜೇತ ‘ರಂಗಕೈರಳಿ’
ಒಟ್ಟಿನಲ್ಲಿ ಪ್ರಸ್ತುತ ಕೃತಿ ಚಿಕ್ಕದಾದರೂ, ಕನ್ನಡಕ್ಕೆ ಒಂದಿಷ್ಟು ಹೊಸ ಸಂದೇಶವನ್ನು ನೀಡಿದೆ. ನಾಟಕ, ಸಂಗೀತ, ಮತ್ತು ಸಮಗ್ರ ಕಲಾಪ್ರಕಾರಗಳ ಉಳಿವು…
ಕಿರಣ್ ಭಟ್, ಭಾರತಿ ಹೆಗಡೆ ಸೇರಿ ಏಳು ಜನರಿಗೆ ಅಮ್ಮ ಪ್ರಶಸ್ತಿ
ಕಲಬುರ್ಗಿ: ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ‘ಅಮ್ಮ ಪ್ರಶಸ್ತಿ’ಗೆ ಭಾರತಿ ಹೆಗಡೆ, ಸುರೇಶ ನಾಗಲಮಡಿಕೆ,…
ತಲೆಕೆಟ್ಟ ಕವಿಯೊಬ್ಬನ ಲಾಕ್ ಡೌನ್ ಕವಿತೆ
ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರ ವರೆಗೆ ಜನಶಕ್ತಿ ವೆಬ್ ಪತ್ರಿಕೆ ಲೋಕಾರ್ಪಣೆಯ ಭಾಗವಾಗಿ ಕರ್ನಾಟಕ 2020 ಕೊರೊನಾ ಕಾಲದಲ್ಲಿ ಮತ್ತು ನಂತರ…
ಕೋವಿಡ್-19: ಯಕ್ಷ ಗಾರುಡಿಗ ಮಲ್ಪೆ ವಾಸುದೇವ ಸಾಮಗರು ಇನ್ನಿಲ್ಲ
ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಸಾಮಗರು ಚಿಕಿತ್ಸೆಗೆ ಸ್ಪಂದಿಸದೆ ಬೆಳಗಿನ ಜಾವ 3 ಗಂಟೆಗೆ ನಿಧನ ಉಡುಪಿ: ಯಕ್ಷಗಾನ ತಾಳಮದ್ದಳೆಯ ಅರ್ಥದಾರಿ ಮಲ್ಪೆ…
ಬೀದಿಮಣ್ಣಿನ ಮಿಂಚು; ಸಫ್ದರ್ ಹಾಷ್ಮಿ- ಎರಡು ಪುಸ್ತಕ, ಹಲವು ಸಾಧ್ಯತೆ
ಇದೇ 2020, ಜನವರಿ ತಿಂಗಳಲ್ಲಿ ಮೊದಲು ಓದಿದ ಪುಸ್ತಕ ಡಾ. ಮಾದವಿ ಭಂಡಾರಿಯವರು ಅನುವಾದಿಸಿದ ಸಫ್ದರ್ ಹಾಷ್ಮಿಯವರ ಬೀದಿ ನಾಟಕಗಳ…
ಹಿರಿಯ ಕಲಾವಿದ ಸೋಮಶೇಖರ ರಾವ್ ನಿಧನ
ಮಿಂಚಿನ ಓಟ, ಮಿಥಿಲೆಯ ಸೀತೆಯರು, ಸಾವಿತ್ರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟನೆ ಬೆಂಗಳೂರು: ರಂಗಭೂಮಿ, ಕಿರುತೆರೆ ಹಾಗೂ ಚಲನಚಿತ್ರ ಕಲಾವಿದ ಎಚ್.ಜಿ.…
ಸಾಲಿನಲ್ಲಿ ಕಾಯುತ್ತಾ
ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರ ವರೆಗೆ ಜನಶಕ್ತಿ ವೆಬ್ ಪತ್ರಿಕೆ ಲೋಕಾರ್ಪಣೆಯ ಭಾಗವಾಗಿ ಕರ್ನಾಟಕ 2020 ಕೊರೊನಾ ಕಾಲದಲ್ಲಿ ಮತ್ತು ನಂತರ…
ಕಲಾವಿದರಿಗೆ ಫ್ಯಾಸಿಸ್ಟ್ ಶಕ್ತಿಗಳು ಯಾಕೆ ಇಷ್ಟು ಹೆದರುತ್ತವೆ? : ನಾಸಿರುದ್ದೀನ್ ಶಾ
“ಹಲ್ಲಾ ಬೋಲ್ : ಸಫ್ದರ್ ಹಾಶ್ಮಿ ಸಾವು-ಬದುಕು” ಪುಸ್ತಕ ಬಿಡುಗಡೆ “ಸಫ್ದರ್ ಸಾವು ಮತ್ತು ಬದುಕಿನ ಕುರಿತು ‘ಹಲ್ಲಾ ಬೋಲ್’ ಪುಸ್ತಕವನ್ನು…
‘ಹಲ್ಲಾ ಬೋಲ್’ ಓದು : ರಂಗಕರ್ಮಿ ಶ್ರೀಪಾದ ಭಟ್, ಐ.ಕೆ ಬೊಳುವಾರು ಅವರ ಪ್ರತಿಕ್ರಿಯೆ
‘ಹಲ್ಲಾ ಬೋಲ್’ ಪುಸ್ತಕವನ್ನು ಆಗಲೇ ಓದಿದ ರಂಗಕರ್ಮಿಗಳು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಕರ್ನಾಟಕದ ರಂಗಭೂಮಿ ಚಳುವಳಿಯಲ್ಲಿ ಮುಖ್ಯ ಪಾತ್ರ ವಹಿಸಿದ ಮತ್ತು…
ಸಮಕಾಲೀನ ಕತ್ತಲಿನ ಮೇಲೆ ಬೆಳಕನ್ನು ಚೆಲ್ಲುವ ‘ಇರುಟ್ಟ್’
ಈ ಚಲನಚಿತ್ರದಾದ್ಯಂತ ಅನೇಕ ಬಗೆಯ ಕತ್ತಲೆಗಳು ಅನಾವರಣಗೊಂಡಿವೆ. ಇವುಗಳಿಗೆ ಸಾಮಾಜಿಕ, ರಾಜಕೀಯ ಮತ್ತು ಕೌಟುಂಬಿಕ ಆಯಾಮಗಳಿವೆ. ಸಮಕಾಲೀನ ಸಂದರ್ಭದ ಬರಹಗಾರರ ಮೇಲಿನ…
ಸಫ್ದರ್ ಹಾಶ್ಮಿಯ ಸಾವು – ಬದುಕಿನ ಹಲ್ಲಾಬೋಲ್ ಪುಸ್ತಕ ಕನ್ನಡಕ್ಕೆ
ಸಫ್ದರ್ ಹಾಶ್ಮಿಯ ಸಾವು ಮತ್ತು ಬದುಕಿನ ಕುರಿತಾದ ” ಹಲ್ಲಾಬೋಲ್ ಪುಸ್ತಕವು ಅಕ್ಟೋಬರ್ 30 ರಂದು ಸಂಜೆ 5 ಗಂಟೆಗೆ ಬಿಡುಗಡೆಯಾಗುತ್ತಿದೆ.…
“ಭೂಮಿತಾಯಿಯ ಚೊಚ್ಚಲು ಮಗ”
ಭೂಮಿ ತಾಯಿಯಾ ಚೊಚ್ಚಲ ಮಗನನು ಕಣ್ತೆರದೊಮ್ಮೆ ನೋಡಿಹರೇನು ? ಮುಗಿಲೆoಬುವದು ಕಿಸಿದಿತು ಹಲ್ಲು ! ಬಂದಾ ಬೆಳೆಯು ಮಿಡಿಚಿಯ ಮೇವು ;…
‘ಚೆ’ ವಿಶಿಷ್ಟ ಪುಸ್ತಕ; ಜನಗತ್ತಿನ 20 ಪ್ರಗತಿಪರ ಪ್ರಕಾಶನಗಳಿಂದ ಪ್ರಕಟ
‘ಚೆ’ ಒಂದು ವಿಶಿಷ್ಟ ಪುಸ್ತಕ, ಅದರ ವಿಷಯವಾದ ಅಪ್ರತಿಮ ಕ್ರಾಂತಿಕಾರಿಯಂತೆ. ಅಕ್ಟೋಬರ್ 9, 2020 ಚೆ ಯನ್ನು ಸಿಐಎ ಏಜೆಂಟರು ಹತ್ಯೆಗೈದ…
ಸಾಮ್ರಾಜ್ಯಶಾಹಿ ವಿರೋಧಿ ಸಪ್ತಾಹ
‘ಚೆ’ ಒಂದು ವಿಶಿಷ್ಟ ಪುಸ್ತಕ, ಅದರ ವಿಷಯವಾದ ಅಪ್ರತಿಮ ಕ್ರಾಂತಿಕಾರಿಯಂತೆ. ಅಕ್ಟೋಬರ್ 9, 2020 ಚೆ ಯನ್ನು ಸಿಐಎ ಏಜೆಂಟರು ಹತ್ಯೆಗೈದ…
ನೆತ್ತರಲಿ ಮಿಂದ ಗಾಂಧಿಯ ಬಟ್ಟೆ
ಬಾಪೂ ನಡೆದ ಬಟ್ಟೆಯಲಿ ನಾಥೂನ ಪ್ರೇತಗಳು ದೆವ್ವಂಗುಣಿತ ನಡೆಸಿ ನೀರು ಹರಿವ ಹಾದಿಯಲ್ಲಿ ನೆತ್ತರು ಹರಿಸಿವೆ; ಈಗ ಗಾಂಧಿ ನಡೆದ ಬಟ್ಟೆ…
ನಿದ್ದೆ ಕಸಿದ ಸಾವಿರಾರು ರಾತ್ರಿಗಳ ಕಥೆ ಹೇಳು!
ಕಥೆ ಹೇಳು ದೊರೆ ಕಥೆ ಹೇಳು ಒಂದಾನೊಂದು ಕಾಲದಲ್ಲಿ ಚಿನ್ನದ ಹಕ್ಕಿಯಾಗಿದ್ದ ಭಾರತ ಸೂರ್ಯ ಮುಳುಗುವ ದಿಕ್ಕು ದೇಶಗಳಲ್ಲಿ ಅನಾಗರಿಕ ಜನ…
ಭೂ ಮಡಿಲು ಸೇರಿದ ಎಸ್ಪಿಬಿ
ಫಾರ್ಮ್ಹೌಸ್ನಲ್ಲಿ ನೆರವೇರಿದ ಅಂತ್ಯಕ್ರಿಯೆ ಚೆನ್ನೈ: ಅನಾರೋಗ್ಯದಿಂದ ಶುಕ್ರವಾರ (ಸೆ.25) ಮಧ್ಯಾಹ್ನ ಮೃತರಾದ ಭಾರತದ ಮೇರು ಗಾಯಕ ಎಸ್ಬಿ ಬಾಲಸುಬ್ರಹ್ಮಣ್ಯಂ ಅವರ…
ಪಿಚ್ಚರ್ ಪಯಣ – 05 ಸಿನಿಮಾ : ಅಸುರನ್ (ತಮಿಳು)
ಪಿಚ್ಚರ್ ಪಯಣ – 05 ಸಿನಿಮಾ : ಅಸುರನ್ (ತಮಿಳು) ವಿಶ್ಲೇಷಣೆ : ಸಂಧ್ಯಾರಾಣಿ, ಬೆಂಗಳೂರು. ರವಿವಾರ ಸಂಜೆ: 6 ಗಂಟೆಗೆ…
“ನನ್ನವ್ವ, ದುಃಖದ ಬಣವೆ”
ಅವ್ವ ನಮ್ಮ ಕೈಯ ಊಟ ತುಂಬಿದ ತಾಟು ರಂಟೆ ಹೊಡೆದ ಸಾಲುಗಳಲ್ಲಿ ಬಿತ್ತಿದ ಬೀಜ ಹಸಿರು ಬೆಳೆಯಾಗುವ ಮೊಳಕೆ ಮೊಣಕಾಲ ತನಕದ…