ದುರಂಧರ್ 2 (ದಿರಿವೇಂಜ್): ಚುನಾವಣೆಯ ಮಧ್ಯೆ, ʼಪ್ರಚಾರ ಸಿನಿಮಾʼ ದ ಅಬ್ಬರ

ಬಲಪಂಥೀಯ ರಾಜಕೀಯ ಶಕ್ತಿಗಳು ತಮ್ಮ ಪ್ರಭಾವವನ್ನು ಹೆಚ್ಚಿಸಲು ಸಿನಿಮಾವನ್ನು ವಿಪರೀತವಾಗಿ ಬಳಸಿಕೊಳ್ಳುತ್ತವೆ. ದುರಂಧರ್ 2 (ದಿ ರಿವೆಂಜ್) ಇದಕ್ಕೆಇತ್ತೀಚಿನ ಉದಾಹರಣೆ. ಐದು…

ಯುದ್ಧ ಹಾಗೂ ಹಸುಗೂಸ ಮಾಂಸ

– ಆರ್ ಜಿ ಹಳ್ಳಿ ನಾಗರಾಜ ಷರ ಬರೆದಿವೆ ಯುದ್ಧಗಳಿಲ್ಲಿ ಮನು ಕುಲದ ನಾಶಕ್ಕೆ ಕಿಲಕಿಲ ನಕ್ಕ ಹಾಲುಗಲ್ಲದ ಕಂದಮ್ಮಗಳು ಅಮ್ಮನ…

“ರಾಮ, ಕೃಷ್ಣ, ಶಿವ” – ಭ್ರಮೆಯಿಂದ ಮಾನವೀಯತೆಯ ಕಡೆಗೆ ಸಾಗುವ ರಂಗಪ್ರಯೋಗ

ಭರತಮುನಿಯ ‘ನಾಟ್ಯಶಾಸ್ತ್ರ’ದ ಪ್ರಕಾರ, ನಾಟಕವು ದುಃಖಿತರಿಗೆ, ಶ್ರಮಿಕರಿಗೆ ವಿಶ್ರಾಂತಿ ಮತ್ತು ಮನರಂಜನೆ ನೀಡುವ ಜೊತೆಗೆ, ಲೋಕದ ಆಗುಹೋಗುಗಳನ್ನು ಕಲಿಸುವ ‘ಶಿಕ್ಷಣ’ವೂ ಆಗಿರಬೇಕು.…

ಟಿಪ್ಪು ಸುಲ್ತಾನ ಕುರಿತು ತಪ್ಪು ನಿರೂಪಣೆ: ಪ್ರಿಯಾಂಕ್ ಖರ್ಗೆ ಕಳವಳ

ಬೆಂಗಳೂರು: ನೂರು ವರ್ಷಗಳಲ್ಲಿ ನಿಮ್ಮ ಹತ್ತು ಸಾಧನೆಗಳನ್ನು ಹೇಳಿ ಎಂದು ಕೇಳಿದರೆ ಹೇಳುವ ಧೈರ್ಯ ಆರ್‌ಎಸ್‌ಎಸ್‌ಗೆ ಇಲ್ಲ. ನಿಜವಾದ ಇತಿಹಾಸ ಇಂದು…

ವಿಶ್ವ ರಂಗಭೂಮಿ ದಿನ | ರಂಗಭೂಮಿ ಮತ್ತು ಕಾಲದ ಸವಾಲುಗಳು: ಯುದ್ಧ, ತಂತ್ರಜ್ಞಾನ, ಮಾನವತೆ”

ರಂಗಭೂಮಿಯ ನಿಜವಾದ ಗುರುಗಳನ್ನು ಬಹಳ ಸುಲಭವಾಗಿ ವೇದಿಕೆಯಿಂದ ದೂರದಲ್ಲಿ ಕಾಣಬಹುದು. ಮತ್ತು ಇವರಿಗೆ ಚಾಲ್ತಿಯಲ್ಲಿರುವ ರಂಗ ಕ್ರಮಗಳನ್ನು, ರಂಗ ಪದ್ಧತಿಗಳನ್ನು, ನಕಲು…

ಪುಸ್ತಕ ವಿಮರ್ಶೆ | ಧರ್ಮಾಂದತೆಯ ದಳ್ಳುರಿಯಲ್ಲಿ ನಲುಗಿದವರ ಕರುಳಿನ ಕಥೆಯೇ “ಕರಾವಳಿಯ ರಕ್ತ ಕಣ್ಣೀರು”

ಪುಸ್ತಕ “ಮಂಗಳೂರು ಮಲ್ಲಿಗೆಯ ಕತೆ ಯಾರಿಗೆ ಗೊತ್ತಿಲ್ಲ? ಮಂಗಳೂರು ಮಲ್ಲಿಗೆಯನ್ನು ಬೆಳೆಯುವವರು ಉಡುಪಿ -ಶಂಕರಪುರದ ಕ್ರಿಶ್ಚಿಯನರು, ಮಾರುವವರು ಮುಸ್ಲಿಮರು, ಮುಡಿಯುವವರು ಹಿಂದೂಗಳು.…

ಮರಳಿ ಮಹಾತ್ಮನೆಡೆಗೆ: ಸಮಾನತೆ ಮತ್ತು ಮಾನವೀಯತೆಯ ಹುಡುಕಾಟ

ಜಾತಿ, ಅಸ್ಪೃಶ್ಯತೆ ಮತ್ತು ಧರ್ಮದ ಹೆಸರಿನಲ್ಲಿ ಸಮಾಜ ವಿಭಜಿತವಾಗುತ್ತಿರುವ ಇಂದಿನ ಸಂದರ್ಭದಲ್ಲಿ, ಮಹಾತ್ಮ ಗಾಂಧಿಯವರ ಸಮಾನತೆ ಮತ್ತು ಮಾನವೀಯತೆಯ ಚಿಂತನೆಗಳನ್ನು ಮತ್ತೆ…

ಕಂದನ ಸ್ಕೂಲ್ ಬ್ಯಾಗ್

– ಪ್ರೊ. ಟಿ. ಯಲ್ಲಪ್ಪ ಅಯ್ಯೋ..! ಇದು ಶಾಲೆಗೆ ಕೊಂಡೊಯ್ದ ನನ್ನ ಕಂದನದೇ ರಕ್ತ ಸಿಕ್ತ ಸ್ಕೂಲ್ ಬ್ಯಾಗು ! ಅವನದೇ…

ವಿಶ್ವ ರಂಗಭೂಮಿ ದಿನದ ಸಂದೇಶ – 2026

ನಾನು ಮೂಲತಃ ಒಬ್ಬ ನಟ. ಮುಖ್ಯವಾಗಿ ಸಿನೆಮಾ ನಟನಾಗಿ ಈ ಪ್ರಪಂಚಕ್ಕೆ ಪರಿಚಿತನಾಗಿದ್ದರೂ, ನನ್ನ ಬೇರುಗಳು ರಂಗಭೂಮಿಯಲ್ಲಿವೆ. 1977ರಿಂದ 2003ರವರೆಗೆ ನಾನು…

ಬದುಕು ಕಳೆಯುವ ಮುನ್ನ ಎಚ್ಚೆತ್ತುಕೊಳ್ಳೋಣ

– ಯು. ಬಸವರಾಜ ಹೊತ್ತು ಜಾರುವ ಮುನ್ನ ಬದುಕು ಕಳೆಯುವ ಮುನ್ನ ಎಚ್ಚೆತ್ತು ಕೊಳ್ಳೋಣ ಬನ್ನಿರೋ ! ಎಚ್ಚೆತ್ತುಕೊಂಡೂ ನಡೆಯಿರೋ !…

“ನೂರರ ನೆನಪು : ಇಂದಿಗೆ ಋತ್ವಿಕ್ ಘಟಕ್” ವೆಬಿನಾರ್ ಸರಣಿ – ಉದ್ಘಾಟನಾ ಉಪನ್ಯಾಸ ಫ್ರೆಬ್ರುವರಿ 28 (ಶನಿವಾರ) ) ಸಂಜೆ 5 ಕ್ಕೆ

ವಸಂತರಾಜ ಎನ್.ಕೆ 2025-26 ಋತ್ವಿಕ್ ಘಟಕ್ ಅವರ ಜನ್ಮಶತಾಬ್ಧಿ ವರ್ಷ. ಸತ್ಯಜಿತ್ ರಾಯ್, ಮೃಣಾಲ್ ಸೆನ್ ಜತೆಗೆ ಭಾರತೀಯ ಸಿನೆಮಾದ ತ್ರಿವಳಿಗಳಲ್ಲಿ…

ಎಳೆ ಪ್ರತಿಭೆಗಳಿಗೆ ಸಾಕ್ಷಿಯಾದ ರಂಗ ಪ್ರಯೋಗಗಳು

ರಂಗಕಲೆಯ ಜೀವಂತಿಕೆಯನ್ನು ಕಾಪಾಡುವ ಹೊಣೆ ವಿಶಾಲ ಸಮಾಜದ ಮೇಲಿದೆ ಇಂದಿನ ಯುವ ಜನತೆಯಲ್ಲಿ ಅಧ್ಯಯನದ ಆಸಕ್ತಿ ಇಲ್ಲ, ಕೂತು ಸಂವಾದ ನಡೆಸುವ…

ಭಗವಂತನ ಮರಣ: ಬಂದೂಕಿನ ಎದುರು ಸಂವಾದ

ಅಸಹಿಷ್ಣುತೆಯ ಹೊಗೆಯಿಂದ ಮಸುಕಾದ ಸಾರ್ವಜನಿಕ ವಲಯ, ಸಂಘಟಿತ ಪ್ರಚಾರದಿಂದ ರೂಪುಗೊಳ್ಳುತ್ತಿರುವ ದ್ವೇಷದ ರಾಜಕೀಯ, ಮತ್ತು ಗೊಂದಲಗೊಳಗಾದ ಯುವ ಮನಸ್ಸುಗಳನ್ನು ಹಿಂಸೆಯತ್ತ ದಿಕ್ಕು…

ಯು.ಎಸ್. ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು ಪುಸ್ತಕ ಬಿಡುಗಡೆ

ಬೆಂಗಳೂರು: ಶೋಷಣಾ ರಹಿತ ಸಮಾಜಕ್ಕಾಗಿ ಮಾನವೀಯ ಸಿದ್ಧಾಂತ ರೂಪುಗೊಂಡು ಪ್ರಕಟಣೆಯಾದ ದಿನ ಫೆಬ್ರವರಿ 21 ಜಾಗತಿಕ ಕೆಂಪು ಪುಸ್ತಕ ದಿನ. ಎನ್.ಕೆ.…

ಸಂತಾನೋತ್ಪತ್ತಿಗೂ ಧರ್ಮಕ್ಕೂ ಸಂಬಂಧವಿಲ್ಲ – ಶಿವಸುಂದರ್

ಬೆಂಗಳೂರು: ಮುಸ್ಲಿಂರ ಜನಸಂಖ್ಯೆಯ ವೃದ್ಧಿದರ ಹಿಂದುಗಳಿಗಿಂತ ಹೆಚ್ಚು ಎನ್ನುವ ವಾದಗಳಿಗೆ ಯಾವುದೇ ಗಣಿತಾಧಾರ ಇಲ್ಲ. 2100ರ ನಂತರ ಜಾಗತಿಕ ಜನಸಂಖ್ಯೆ ಕುಸಿಯಲಿದೆ;…

‘ಭಗವಂತನ ಮರಣʼ ಬೆಂಗಳೂರು ಸಮುದಾಯದ ಹೊಸ ನಾಟಕ

ಬೆಂಗಳೂರು :ಧಾರ್ಮಿಕ ಅಸಹಿಷ್ಣುತೆಯ ಹೆಸರಿನಲ್ಲಿ ಹೆಚ್ಚಾಗುತ್ತಿರುವ ಹಿಂಸೆ, ಅದರ ನಿರರ್ಥಕತೆ, ಮತ್ತು ಮೂಲಭೂತವಾದಿ ಸಂಘಟನೆಗಳು ದಲಿತ–ಹಿಂದುಳಿದ ವರ್ಗದ ಅಮಾಯಕ ಯುವಕರನ್ನು ಹೇಗೆ…

ಅಮೇರಿಕೆಯ ಪವಿತ್ರದಾಟ

– ಯಮುನಾ ಗಾಂವ್ಕರ್ ಅಮೇರಿಕಾ ನೀನೆಷ್ಟು ಪವಿತ್ರ! ಕ್ಷಣಕ್ಷಣವೂ ರುದಿರ ಧಾರೆಯಲ್ಲೇ ಸ್ನಾನ ಸಂಧ್ಯಾ ವಂದನೆ. . .. ಜಪತಪಾದಿ ನಿನ್ನ…

ಬೆಂಗಳೂರು| “ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?” ಫೆ. 22ರಂದು ಬಿಡುಗಡೆ

ಬೆಂಗಳೂರು: ಎಂ. ಜಿ. ಹೆಗಡೆ ಅವರ ಹೊಸ ಕೃತಿ “ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?” ಪುಸ್ತಕ ಬಿಡುಗಡೆ ಸಮಾರಂಭವು ಫೆಬ್ರವರಿ 22ರಂದು ಭಾನುವಾರ…

ಎವರ್ ಗ್ರೀನ್ ಲೇಡಿ – ಬಿ ಎಂ ರೋಹಿಣಿ

ರೋಹಿಣಿ ಅಕ್ಕಾ… ಹೌದು, ಆ ಮುಖದ ಮುಗ್ಧ ನಗೆಯನ್ನು ನೋಡಿ. ಅವರನ್ನು ʻಅಕ್ಕಾʼ ಎಂದೇ ಕರೆಯುವಂತೆ ಅನಿಸುವುದು. ಹಿರಿಯ ಸಾಹಿತಿ, ಶಿಕ್ಷಕಿ,…

ಜಾತಿ, ದಬ್ಬಾಳಿಕೆ ಮತ್ತು ಪ್ರತಿರೋಧ: ಮನಮುಟ್ಟುವ ‘ಸಂಬಳಿಗೋಲು’

“ಸಂಬಳಿಗೋಲು” ಕಾದಂಬರಿ ಹಳ್ಳಿಯೊಂದರ ವಾಸ್ತವ ಚಿತ್ರಣವನ್ನ ಬಿಂಬಿಸುತ್ತಾ ಅಲ್ಲಿರುವ ಜಾತಿ ದೌರ್ಜನ್ಯ, ದಬ್ಬಾಳಿಕೆ, ಶೋಣೆಯ ಹಲವು ಮಗ್ಗುಲುಗಳನ್ನು ಅತ್ಯುತ್ತಮವಾಗಿ ಚಿತ್ರಿಸಿದೆ. –…