ಕೆಂಪು ಪುಸ್ತಕ ದಿನ  2022 ಆಚರಣೆಗೆ ಕರೆ

ಫೆಬ್ರುವರಿ 21, 1848 ಮಾರ್ಕ್ಸ್-ಎಂಗೆಲ್ಸ್ ಕಮ್ಯುನಿಸ್ಟ್ ಪ್ರಣಾಳಿಕೆಯನ್ನು ಪ್ರಕಟಿಸಿದ ದಿನ. ಇದನ್ನು ಪ್ರತಿ ವರ್ಷ ‘ಕೆಂಪು ಪುಸ್ತಕ ದಿನ’ವಾಗಿ ಆಚರಿಸಲು ಭಾರತ…

ಗೋವಿಂದ ಪನ್ಸಾರೆಯ ಹಂತಕರು ಯಾರು?

ಫೆಬ್ರುವರಿ 16ಕ್ಕೆ ಲೇಖಕ, ಚಿಂತಕ ರಾಜಕೀಯ ನಾಯಕ ಗೋವಿಂದ ಪನ್ಸಾರೆ ಅವರ ಮಾರಣಾಂತಿಕ ಹಲ್ಲೆಯಲ್ಲಿ ಮಡಿದು 9 ವರ್ಷಗಳಾಗುತ್ತವೆ. ಆದರೂ, ಇನ್ನೂ  ಗೋವಿಂದ…

ಚೆಂಬೆಳಕಿನ ಕವಿ ಚೆನ್ನವೀರ ಕಣವಿ (೧೯೨೮-೨೦೨೨)

ಡಾ.ಪುರುಷೋತ್ತಮ ಬಿಳಿಮಲೆ ಸಾಹಿತ್ಯ, ಅದರಲ್ಲೂ ಕವಿತೆ ತಂದುಕೊಡಬಹುದಾದ ಉದಾತ್ತ ವ್ಯಕ್ತಿತ್ವಕ್ಕೆ ಚೆನ್ನವೀರ ಕಣವಿಯವರು ಒಳ್ಳೆಯ  ಉದಾಹರಣೆಯಾಗಿದ್ದರು. ಅವರ ಮುಗ್ಧ ವ್ಯಕ್ತಿತ್ವದೊಳಗೊಂದು ಕವಿತೆ…

ಚೆಂಬೆಳಕಿನ ಖ್ಯಾತಿಯ ಕವಿ, ನಾಡೋಜ ಚನ್ನವೀರ ಕಣವಿ ನಿಧನ

ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ನಿಧನ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡದ ಖ್ಯಾತ ಕವಿ ಬುಧವಾರ ಬೆಳಗ್ಗೆ 9 15ಕ್ಕೆ…

ಹಿರಿಯ ನಟಿ ಭಾರ್ಗವಿ ನಾರಾಯಣ್ ನಿಧನ

ಬೆಂಗಳೂರು : ಕನ್ನಡದ ಹಿರಿಯ ಪೋಷಕ ನಟಿ ಭಾರ್ಗವಿ ನಾರಾಯಣ್ (84) ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ…

ಯದಾ ಯದಾಹಿ‌ ಧರ್ಮಸ್ಯ, “ಕಲಿ‌ ಕಾಲ ದ್ರುಪದೆ”

ಬಿ.ಪೀರ್ ಬಾಷ ಇಗೋ… ನನ್ನ ನಾಡಿನ ಬೀದಿಬೀದಿಗಳಲ್ಲಿ ದುಶ್ಯಾಸನರ ದಂಡು. ಕುರುಕ್ಷೇತ್ರದ ಫಲಿತ ನಿರ್ಧರಿಸಲಿದ್ದಾಳೆ ದ್ರೌಪದಿ. ಅಂಗವಸ್ತ್ರಕ್ಕೆ ಇಟ್ಟ ಕೈಯದು ಯಾರದು?…

ಕರೆ ಕೊಟ್ಟ ಖದೀಮಾರಾರು ಜೊತೆಗಿಲ್ಲ

ಜಿಯೋ ಅಗ್ರಾರ್ ನಾನೂ ಅಂದು  ಕಾಲೇಜಿಗೆ ಹೊರಟ್ಟಿದ್ದೆ ಗೇಟಲ್ಲೇ ಯಾರೋ ನೀಡಿದ ಅಂದೊಂದು ಬಣ್ಣದ ಹೊದಿಕೆ ನೂರಾರು ವಿದ್ಯಾರ್ಥಿಗಳ ಕೊರಳಲ್ಲೂ ಮುಗ್ದ…

ಗಾಂಧೀಜಿ ಆಕಾಶದಲ್ಲಿರುವ ಸೂರ್ಯನ ಹಾಗೆ

ಡಾ. ಪುರುಷೋತ್ತಮ ಬಿಳಿಮಲೆ ಗಾಂಧೀಜಿಯ ಬಗ್ಗೆ ದ್ವೇಷ ಹುಟ್ಟಿಸುವ ಕೆಲಸಗಳಿಂತ ಹೆಚ್ಚಾಗಿ ಗಾಂಧೀಜಿಯ ಬಗ್ಗೆ ಪ್ರೀತಿ ಹುಟ್ಟಿಸುವ ಕೆಲಸಗಳು ಈಚಿನ ದಿನಗಳಲ್ಲಿ…

ಪರಿತಾಪದ ಸೋಗು

ನಾ ದಿವಾಕರ ಕ್ಷಮಿಸಿ ಮಕ್ಕಳೇ ನಿಮ್ಮ ತಲೆಯ ಮೇಲಿನ ಹೊದಿಕೆ ಮೊಗದ ಮೇಲಿನ ಮುಸುಕು ನಮ್ಮೊಳಗಿನ ಹೊಲಸನ್ನು ಹೀಗೆ ಎಳೆದುಹಾಕಲಿದೆಯೆಂದು ಊಹಿಸಿಯೂ…

ಚಾರಿತ್ರಿಕ ಜನಾಂದೋಲನದ ಮತ್ತೊಂದು ಅಕ್ಷರ ಕಾವ್ಯ- ಚಾರಿತ್ರಿಕ ರೈತ ಮುಷ್ಕರದ  ಸಾಹಿತ್ಯಕ ಚಿತ್ರಣ- ” ಕದನ ಕಣ,,,,,”

   – ನಾ ದಿವಾಕರ (ಎಚ್ ಆರ್ ನವೀನ್ ಕುಮಾರ್ ಅವರ “ ಕದನ ಕಣ ದೆಹಲಿ ಗಡಿಗಳಲ್ಲಿ ರೈತರೊಂದಿಗೆ ”…

ನಾಥೂರಾಮ್​ ಗೋಡ್ಸೆ ಕುರಿತ ಸಿನಿಮಾ ನಿಷೇಧಿಸಲು ಆಗ್ರಹ: ಪ್ರಧಾನಿಗೆ ಪತ್ರ

ಮುಂಬಯಿ: ʻನಾನೇಕೆ ಗಾಂಧಿಯನ್ನು ಕೊಂದೆʼ ಸಿನಿಮಾವನ್ನು ನಿಷೇಧ ಮಾಡಬೇಕು ಎಂದು ಒತ್ತಾಯ ಕೇಳಿ ಬರುತ್ತಿದೆ. ಮಹಾರಾಷ್ಟ್ರದಲ್ಲಿ ಈ ಚಿತ್ರದ ವಿರುದ್ಧ ತೀವ್ರ…

ಆಸ್ಕರ್‌ ಅಂಗಳ ಪ್ರವೇಶಿಸಿದ ಜೈ ಭೀಮ್, ಮರಕ್ಕರ್: ಅರಬಿಕ್‌ದಲಿಂಟೆ ಸಿಂಹಂ

ನವದೆಹಲಿ: ತಮಿಳು ನಟ ಸೂರ್ಯ ಅಭಿನಯದ ಜೈ ಭೀಮ್ ಹಾಗೂ ಮಲಯಾಳಂ ನಟ ಮೋಹನ್‌ಲಾಲ್‌ ನಟನೆಯ ಮರಕ್ಕರ್: ಅರಬಿಕ್‌ದಲಿಂಟೆ ಸಿಂಹಂ 2022…

ಚಂಪಾ: ರಾಜಿ ಇಲ್ಲದ ಬರಹಗಾರ, ರಾಜಿ ಇಲ್ಲದ ಹೋರಾಟಗಾರ

ನಿತ್ಯಾನಂದಸ್ವಾಮಿ ಕಾವ್ಯವನ್ನು ಖಡ್ಗವಾಗಿಸಿದ ಅಪರೂಪದ ಕನ್ನಡ ಬರಹಗಾರರಲ್ಲಿ ಪ್ರಮುಖರಾದ ಚಂದ್ರಶೇಖರ ಪಾಟೀಲ ನಮ್ಮನ್ನು (2022 ಜನವರಿ 10) ಅಗಲಿದ್ದಾರೆ. ಯಾವ ಕಾಲಘಟ್ಟದಲ್ಲಿ…

ಅಜ್ಜನ ಮೊಮ್ಮಗ ನಾನು

ಮುನೀರ್ ಕಾಟಿಪಳ್ಳ ತುಂಡು‌ ಭೂಮಿಯ ಒಡೆತನಕ್ಕೆ ಕನವರಿಸಿದ್ದ ನನ್ನಜ್ಜ ಕೊರಗ ತನಿಯನ ಸೋದರ ತಾಯಿ ಬೈದೆತಿಯ ಕೊನೆ ಮಗ ಅಂಗೈ ಅಗಲದ…

ಈ ಶತಮಾನದ ಕವಿಗಳು

(ಮನು ವಿ. ದೇವದೇವನ್) ಇತಿಹಾಸ ಪ್ರಾಧ್ಯಾಪಕರು. ಐಐಟಿ ಮಂಡಿ, ಹಿಮಾಚಲ ಪ್ರದೇಶ   11 ಜನವರಿ 2022ರಂದು ಕೇರಳದ ಕಣ್ಣೂರು ಜಿಲ್ಲೆಯ…

ಚಂಪಾ ಎಂಬ ಮಹಾನ್ ಸಾಹಿತ್ಯಿಕ ಹೋರಾಟಗಾರ

ಜಿ.ಎನ್. ನಾಗರಾಜ್ ಚಂಪಾ ಎಂಬ ಮಹಾನ್ ಸಾಹಿತ್ಯಿಕ ಹೋರಾಟಗಾರರ ನಿಧನ. ಅವರು ಸ್ವತಃ ಒಂದು ಸಾಂಸ್ಕೃತಿಕ ಸಂಸ್ಥೆ. ಜೆ ಪಿ ಚಳುವಳಿಯಲ್ಲಿ…

ನಮ್ಮ ತಲೆಮಾರಿಗೆ ಕಣ್ಣು ಕೊಟ್ಟವರು

ರಾಜಾರಾಂ ತಲ್ಲೂರ ಯಾವುದೋ ಸಾಹಿತ್ಯ ಸಮ್ಮೇಳನದ ಚಪ್ಪರದಲ್ಲಿ ನನ್ನ ಇಂಗ್ಲಿಷ್ ಪ್ರೊಫೆಸರ್ ಶೇಖರ ಇಡ್ಯರ ಪುಸ್ತಕ ಮಾರಾಟ ಮಳಿಗೆಯಲ್ಲಿ ಅವರ ಸಹಾಯಕ್ಕೆ…

ಸರ್‌, ಹೋಗಿ ಬನ್ನಿ, ನಮಸ್ಕಾರ

ಪುರುಷೋತ್ತಮ ಬಿಳಿಮಲೆ ನಮ್ಮ ಪ್ರೀತಿಯ ಚಂದ್ರಶೇಖರ ಪಾಟೀಲರು (ಚಂಪಾ, ಜೂನ್‌ ೧೮, ೧೯೩೯ – ಜನವರಿ ೧೦, ೨೦೨೨) ಇಂದು ಬೆಳಗ್ಗೆ…

ಚಂಪಾ: ‘ಒಂದಾನೊಂದು ಕಾಲಕ್ಕ’

ರಹಮತ್ ತರೀಕೆರೆ ನನ್ನ ಬರೆಹದ ಬದುಕಿನ ಮೊದಲ ಘಟ್ಟದಲ್ಲಿ,  ಗಾಢ ಪ್ರಭಾವ ಬೀರಿದವರಲ್ಲಿ ಚಂಪಾ ವ್ಯಕ್ತಿತ್ವ, ಬರೆಹ, ಸಂಕ್ರಮಣ‌‌ ಪತ್ರಿಕೆ ಮತ್ತು…

ಬಂಡಾಯ ಸಾಹಿತಿ, ಸಂಕ್ರಮಣದ ಚಂಪಾ ಇನ್ನಿಲ್ಲ

ಬೆಂಗಳೂರು : ಕನ್ನಡ ನಾಡಿನ ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ,ಕನ್ನಡ ಹೋರಾಟಗಾರ ಚಂದ್ರಶೇಖರ ಪಾಟೀಲ್ ಇಂದು ನಿಧನರಾಗಿದ್ದಾರೆ. ಅವರಿಗೆ 86…