ಬೆಂಗಳೂರು ಸಮುದಾಯದ ಅಧ್ಯಕ್ಷರಾಗಿ ಬಂಜಗೆರೆ ಜಯಪ್ರಕಾಶ್‌ ಆಯ್ಕೆ

ಬೆಂಗಳೂರು: ಸಾಂಸ್ಕೃತಿಕ ಚಳವಳಿಯ ಸಂಘಟನೆ  ‘ಬೆಂಗಳೂರು ಸಮುದಾಯ’ದ ಅಧ್ಯಕ್ಷರಾಗಿ ಚಿಂತಕ ಬಂಜಗೆರೆ ಜಯಪ್ರಕಾಶ್ ಹಾಗೂ ಕಾರ್ಯಾಧ್ಯಕ್ಷರಾಗಿ ಜನಪರ ಚಳವಳಿಗಾರ ಮಂಜುನಾಥ್ ಬಿ.ಆರ್.…

ಟಿ ಎಸ್ ಗೊರವರ| ‘ಗಾಯಗೊಂಡಿವೆ ತುಟಿ ನಿನ್ನವೇ ಪದ ಹಾಡಿ’

– ರಾಜು ಹಗ್ಗದ ಸಾಹಿತ್ಯ ಹುಲುಸಾದ ಫಸಲಿದ್ದಂತೆ. ಅದು ರೈತ ಬಿತ್ತಿ ಬೆಳೆದು ಫಲ ಪಡೆಯುವ ಬಗೆಬಗೆಯ ಬೆಳೆಗಳಂತೆ. ರೈತ ಬೆಳೆವ…

ಪುಸ್ತಕ ವಿಮರ್ಶೆ | ʼಮರಕುಂಬಿ ಚಾರಿತ್ರಿಕ ತೀರ್ಪುʼ ಪ್ರಕರಣದ ಕುರಿತು ತಿಳಿಯಬೇಕಾದರೆ ಈ ಪುಸ್ತಕ ಓದಬೇಕು

– ಅರವಿಂದ ಮಾಲಗತ್ತಿ ಮಾದಿಗರ ಮನೆಗಳಿಗೆ ಬೆಂಕಿ ಹಾಕಿ ಸುಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 98 ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ ಮೂವರಿಗೆ…

ತಿಷ್ಠಿತ ಆಸ್ಕರ್‌ ಪ್ರಶಸ್ತಿ ಸ್ಪರ್ಧೆ: ಭಾರತದ ಐದು ಸಿನಿಮಾಗಳು ಆಯ್ಕೆ

ಈ ಬಾರಿ ಭಾರತದ ಐದು ಸಿನಿಮಾಗಳು ತಿಷ್ಠಿತ ಆಸ್ಕರ್‌ ಪ್ರಶಸ್ತಿಗಳ ಸ್ಪರ್ಧೆಗೆ ಆಯ್ಕೆಯಾಗಿವೆ. 2025ರ ಆಸ್ಕರ್‌ಗೆ ಸ್ಪರ್ಧಿಸುವ ಸಿನಿಮಾಗಳ ಪಟ್ಟಿ ಬಿಡುಗಡೆಯಾಗಿದ್ದು ಇದರಲ್ಲಿ…

ಜನವರಿ 2: ಸಫ್ದರ್ ಹಶ್ಮಿ ಹುತಾತ್ಮರಾದ ದಿನ

ಐಕೆ ಬೊಳುವಾರು 1989ರ ಜನವರಿ 1ರಂದು ಜನ ನಾಟ್ಯ ಮಂಚ ದೆಹಲಿಯ ಕಲಾವಿದ ಸಫ್ದರ್ ಹಶ್ಮಿ ನಾಟಕ ಮಾಡುತ್ತಿರುವಾಗಲೇ ಅವರ ಮೇಲೆ ಗೂಂಡಾಗಳು…

ರಂಗ ವೈವಿಧ್ಯತೆಗೆ ಸಾಕ್ಷಿಯಾದ ಒಂದು ಪ್ರಯೋಗ

ಚಲನಶೀಲತೆ-ಪ್ರಯೋಗಶೀಲತೆಯನ್ನು ಸಾರ್ಥಕಗೊಳಿಸುವ ಪ್ರಯತ್ನಗಳು ಸದಾ ಅಪೇಕ್ಷಣೀಯ -ನಾ ದಿವಾಕರ ರಂಗಭೂಮಿಯ ಸೌಂದರ್ಯ ಇರುವುದು ಅದರೊಳಗಿನ ಭಾವಾಭಿವ್ಯಕ್ತಿ ಹಾಗೂ ಆಂಗಿಕ ಅಭಿನಯ ಚತುರತೆಯ…

ಡಿಸೆಂಬರ್ 20ಕ್ಕೆ ತೆರೆ ಕಾಣಲಿರುವ ಬಹುನಿರೀಕ್ಷಿತ ‘UI’ ಚಿತ್ರ : ವಿಶ್ವಾದ್ಯಂತ 2000ಕ್ಕೂ ಅಧಿಕ ಸ್ಕಿನ್‌ಗಳಲ್ಲಿ ಬಿಡುಗಡೆ

ಕನ್ನಡ ಬೆಳ್ಳಿತೆರೆಯಲ್ಲಿ ರಿಯಲ್ ಸ್ಮಾರ್ ಎಂದು ಹೆಸರಾಗಿರುವ ನಟ ಉಪೇಂದ್ರ ಬಹು ಸಮಯದ ನಂತರ ನಿರ್ದೇಶಿಸಿರುವಂತಹ ಬಹುನಿರೀಕ್ಷಿತ ‘UI’ ಚಿತ್ರ ಇದೇ…

ಕಳ್ಳರು ಬಂದರು ಸುಳ್ಳು ತಗೊಂಡು

– ಬಸು, ಬಳ್ಳಾರಿ. ಕಳ್ಳರು ಬಂದರು ಸುಳ್ಳು ತಗೊಂಡು ಎಚ್ಚೆತ್ತು ಕೊಳ್ಳಿರಿ ಜನರೆಲ್ಲ ! ಹೊಟ್ಟೆಗೆ ಹೊಡಿವರು, ರಕ್ತವ ಕುಡಿವರು ಎದ್ದೇಳಿ…

ಕಲೈಯರಸಿಯವರ ತಮಿಳು ಕವಿತೆಯೊಂದರ ಕನ್ನಡ ರೂಪ: ಭೂದೇವಿ

ಭೂದೇವಿ ಎಷ್ಟೇ ಕ್ರಾಂತಿಗಳು ನಡೆದರೂ ಮಹಿಳೆ ಎಂಬವಳು. ಗಂಡು ವಾರಸನ್ನು ಪಡೆಯಲು ವಿಫಲವಾದರೆ ಒಂದರ ಹಿಂದೆ ಒಂದ “ಹೆಣ್ಣು ಹೆರುವವಳು”. ಅಲ್ಪಾಯಸಲ್ಲಿ…

‘ಯುವ ಕಾರ್ಮಿಕರ ಪ್ರಜ್ಞೆ ಕೆಡಿಸುವುದನ್ನು ತಡೆಯಲು ಈ ಪುಸ್ತಕ ಬರೆದೆ’: ಜಾರ್ಜ್ ಮಾವ್ರಿಕೊಸ್

– ವಸಂತರಾಜ ಎನ್.ಕೆ WFTU ನ ಗೌರವ ಅಧ್ಯಕ್ಷರಾಗಿರುವ ಮಾವ್ರಿಕೊಸ್ ಡಿಸೆಂಬರ್ 2 ರಿಂದ 7 ರ ವರೆಗೆ ಭಾರತದ 6…

ಹೆಣ್ಣಿನ ಒಡಲಾಳದ ಧಾವಂತದ ಕಥೆಗಳು

– ಎಂ. ಜವರಾಜ್ ‘ಹುಣಸೇ ಚಿಗುರು’ – ಇದು ದೀಪದ ಮಲ್ಲಿ ಅವರ ಮೊದಲ ಕಥಾ ಸಂಕಲನ. ಈ ಸಂಕಲನದಲ್ಲಿರುವ ಕಥೆಗಳನ್ನು…

ಭರವಸೆ ಮೂಡಿಸುವ ವಿನೂತನ ರಂಗಪ್ರಯೋಗ; ರಂಗಕಲೆಯ ಭವಿಷ್ಯ ಮತ್ತು ಉತ್ಸಾಹವನ್ನು ಉಳಿಸಿ ಬೆಳೆಸುವ ನಟನ ರಂಗಶಾಲೆಯ ಸೃಜನಶೀಲ ಪ್ರಯತ್ನ

–ನಾ ದಿವಾಕರ ರಂಗಭೂಮಿಯ ಅಂತಃಸತ್ವ ಇರುವುದು ಸೃಜನಶೀಲತೆಯಲ್ಲಿ. ನಿರಂತರ ಚಲನಶೀಲತೆಯೊಂದಿಗೆ ತೆರೆದುಕೊಳ್ಳುತ್ತಲೇ ಹೋಗುವ ಸಮಾಜವೊಂದರಲ್ಲಿ ಹೊಸತನವನ್ನು ಹುಡುಕುತ್ತಾ, ಹಳತನ್ನು ನೆನಪು ಮಾಡಿಕೊಳ್ಳುತ್ತಾ…

ಪ್ಯಾಲೆಸ್ಟೀನ್ ಮಕ್ಕಳು | ಕನ್ನಡಕ್ಕೆ ಬಂದ ಘಸ್ಸಾನ್ ಕನಫಾನಿ

-ಹರೀಶ್ ಗಂಗಾಧರ “ನನಗೊಂದು ವಿಷಯ ಸ್ಪಷ್ಟವಾಗಿ ತಿಳಿದಿದೆ, ಅದೇನೆಂದರೆ ನಾಳೆ ಇಂದಿಗಿಂತ ಭಿನ್ನವಾಗೇನೂ ಇರುವುದಿಲ್ಲ ಎಂಬುದು. ನಾವು ನದಿಯ ದಡದಲ್ಲಿ ಬಾರದ…

ಸಾಂಸ್ಕೃತಿಕ ಸಿಕ್ಕುಗಳ ನಡುವೆ ರಂಗಭೂಮಿಯ ಪ್ರಸ್ತುತತೆ ಜನಸಂಸ್ಕೃತಿಯನ್ನು ಬಹುಸಂಖ್ಯಾವಾದದಲ್ಲಿ ಮುಳುಗಿಸುತ್ತಿರುವ ಸನ್ನಿವೇಶದಲ್ಲಿ ನಾವಿದ್ದೇವೆ

 (ಬೆಂಗಳೂರಿನ ರಂಗಸಂಪದ ಐವತ್ತು ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಸ್ಮರಣಸಂಚಿಕೆಗೆ ಬರೆದ ವಿಶೇಷ ಲೇಖನ) -ನಾ ದಿವಾಕರ ಯಾವುದೇ ಸಮಾಜದಲ್ಲಾದರೂ ಸಾರ್ವಜನಿಕ ಅಥವಾ…

ನಾಳೆ ಶೈಲಜಾ ಟೀಚರ್ ಪುಸ್ತಕ ಬಿಡುಗಡೆ : ಟೀಚರ್ ಬರ್ತಾರೆ! ನೀವೂ ಬನ್ನಿ!

ನಾಳೆ ಶೈಲಜಾ ಟೀಚರ್ ಪುಸ್ತಕ ಬಿಡುಗಡೆ : ಟೀಚರ್ ಬರ್ತಾರೆ! ನೀವೂ ಬನ್ನಿ! ಎಂದು  ಶೈಲಜಾ ಟೀಚರ್ ಅವರ ಆತ್ಮಕತೆಯ ಕನ್ನಡ…

ಆರ್‌.ಬಿ.ಮೋರೆ ದಲಿತ ಮತ್ತು ಕಮ್ಯುನಿಸ್ಟ್‌ ಚಳವಳಿಗಳ ನಡುವಿನ ಸೇತುವೆಯಂತೆ ಇದ್ದರು: ಡಾ. ಅಶೋಕ ಧವಳೆ

ಅಂಬೇಡ್ಕರ್‌, ಮೋರೆ ಮತ್ತು ಇಂದಿನ ಸಮರಶೀಲ ಚಳವಳಿ: ಸವಾಲುಗಳು, ಸಾಧ್ಯತೆಗಳು ಕುರಿತ ವಿಚಾರ ಸಂಕಿರಣದಲ್ಲಿ ಅಖಿಲ ಭಾರತ ಕಿಸಾನ್ ಸಭಾ ಅಧ್ಯಕ್ಷ…

ಹೂವಿಗೆ ನಂಜು

-ಶರಣಪ್ಪ ಬಾಚಲಾಪುರ ಮನೆಯ ಹಿತ್ತಲಿನಲೊಂದು ಅರಳಿತ್ತೊಂದು ಘಮಿಸುವ ಸುಮ ಬೀಜ ಬಿತ್ತಿದವರು ಖುಷಿಪಟ್ಟರು ಅರಳಿರುವ ಈ ಹೂ ದೇವರ ಮುಡಿಗೇರಲೆಂದು..! ಮನುಷ್ಯತ್ವವಿಲ್ಲದ…

ಕರುಳಿಗೆ ಚಳಿ

-ಡಾ. ನೆಲ್ಲುಕುಂಟೆ ವೆಂಕಟೇಶ್ ಹೊದಿಕೆ ಹೊಲಿಯುವ ನೇಕಾರನಿನ್ನೂ ಹುಟ್ಟಿಲ್ಲ ಹಳಬರೊಲೆದ ಕೌದಿಗಳು ಸವೆದು ಹೋಗಿವೆ ಕಿಟಕಿಯಾಚೆ ದೂರದಲ್ಲಿ ಉರಿಯುತ್ತಿದೆ ಸ್ಮಶಾನ ಕೆಂಡ…

ಅಕ್ಟೋಬರ್ 6 ಶ್ರದ್ಧಾಂಜಲಿ ಸಭೆಯಲ್ಲಿ ಎರಡು ಯೆಚೂರಿ ಪುಸ್ತಕಗಳ ಬಿಡುಗಡೆ : ‘ಹೀಗಿದ್ದರು ಯೆಚೂರಿ…’, ‘ಅಚ್ಛೇ ದಿನ್’ ಗೆ ಸವಾಲು..’

– ವಸಂತರಾಜ ಎನ್.ಕೆ ಕನ್ನಡದಲ್ಲಿ ಎರಡು ಯೆಚೂರಿ ಪುಸ್ತಕಗಳನ್ನು ಪ್ರಕಟಿಸಿದ್ದು ಅಕ್ಟೋಬರ್ 6ರಂದು ಬೆಂಗಳೂರಿನಲ್ಲಿ ನಡೆಯಲಿರುವ  ಶ್ರದ್ಧಾಂಜಲಿ ಸಭೆಯಲ್ಲಿ ಇವು ಬಿಡುಗಡೆಯಾಗಲಿದೆ…

ಗುರುತುಗಳನ್ನು ಬಚ್ಚಿಟ್ಟವರ ಬದುಕಿನ ಬವಣೆಗಳ ಅನಾವರಣ “ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ” ನಾಟಕ

– ಎಚ್.ಆರ್. ನವೀನ್‌ಕುಮಾರ್, ಹಾಸನ ಬದುಕಿನಲ್ಲಿ ಬಣ್ಣ ಬಣ್ಣದ ಕನಸುಗಳನ್ನು ಹೊತ್ತು, ತಮ್ಮ ಗುರುತುಗಳನ್ನು ಬಹಿರಂಗಗೊಳಿಸಿಕೊಳ್ಳಲಾಗದ, ಕೇರಿಗಳನ್ನು ತೊರೆದು ನಗರಗಳಲ್ಲಿ ಬದುಕಿನ…