(ಮನು ವಿ. ದೇವದೇವನ್) ಇತಿಹಾಸ ಪ್ರಾಧ್ಯಾಪಕರು. ಐಐಟಿ ಮಂಡಿ, ಹಿಮಾಚಲ ಪ್ರದೇಶ 11 ಜನವರಿ 2022ರಂದು ಕೇರಳದ ಕಣ್ಣೂರು ಜಿಲ್ಲೆಯ…
ಸಂಪಾದಕರ ಆಯ್ಕೆ ೨
- No categories
ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಆಘಾತ : ದೇಶವ್ಯಾಪಿ 7 ಮಂದಿ ಬಿಜೆಪಿ ಶಾಸಕರ ರಾಜೀನಾಮೆ!
ಲಖ್ನೋ : ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಒಂದೇ ದಿನ ಉತ್ತರ ಪ್ರದೇಶ ಮತ್ತು ಗೋವಾ ಸೇರಿ…
ಬಂಡಾಯ ಸಾಹಿತಿ, ಸಂಕ್ರಮಣದ ಚಂಪಾ ಇನ್ನಿಲ್ಲ
ಬೆಂಗಳೂರು : ಕನ್ನಡ ನಾಡಿನ ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ,ಕನ್ನಡ ಹೋರಾಟಗಾರ ಚಂದ್ರಶೇಖರ ಪಾಟೀಲ್ ಇಂದು ನಿಧನರಾಗಿದ್ದಾರೆ. ಅವರಿಗೆ 86…
ನೀಟ್ ಪಿಜಿ: ಒಬಿಸಿಗೆ ಶೇ 27, ಇಡಬ್ಲ್ಯೂಎಸ್‌ಗೆ ಶೇ 10 ಮೀಸಲಾತಿ ಎತ್ತಿಹಿಡಿದ ಸುಪ್ರೀಂ ಕೋರ್ಟ್
ನವದೆಹಲಿ: ರಾಜ್ಯ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಅಖಿಲ ಭಾರತ ಕೋಟಾ (ಎಐಕ್ಯೂ) ಸೀಟುಗಳಲ್ಲಿ ಕೇಂದ್ರ ಸರ್ಕಾರವು ತಂದಿರುವ ಆರ್ಥಿಕವಾಗಿ ದುರ್ಬಲ ವರ್ಗದವರು…
ಹೊಸ ವೈರಸ್, ಹೊಸ ವರ್ಷ, ಮತ್ತು ಅದೇ ಹಳೆಯ ನಡೆ
ವೇದರಾಜ ಎನ್ ಕೆ ಹೊಸ ವರ್ಷ, ಕೊವಿಡ್ ರೂಪಾಂತರಿ, ಒಂದಾದ ಮೇಲೆ ಒಂದರಂತೆ ‘ಧರ್ಮ ಸಂಸದ್’ಗಳು ಸೃಷ್ಟಿಸಿದ ವಿವಾದಗಳು, ವಿದೇಶಿ ದೇಣಿಗೆಗಳು…
ನೀರಿಗಾಗಿ ನಡಿಗೆ, ಹಿಂದೆ ಸರಿವ ಪ್ರಶ್ನೆಯೇ ಇಲ್ಲ: ಡಿ ಕೆ ಶಿವಕುಮಾರ್
ಬೆಂಗಳೂರು: ಇದು ಕೋವಿಡ್ ಲಾಕ್ ಡೌನ್ ಅಲ್ಲ, ಬಿಜೆಪಿ ಕರ್ಫ್ಯೂ, ಬಿಜೆಪಿ ಲಾಕ್ ಡೌನ್. ಇಲ್ಲಿ ಯಾವುದೇ ಟಫ್ ರೂಲ್ ಇಲ್ಲ.…
UPYOGI ಬೂಸ್ಟರುಗಳೂ, ದ್ವೇಷ ಪ್ರಚಾರ ಇತ್ಯಾದಿ ಡೋಸುಗಳೂ…
ಫೆಬ್ರುವರಿ-ಮಾರ್ಚ್ ನಲ್ಲಿ ವಿಧಾನಸಭಾ ಚುನಾವಣೆ ನಡೆಯಬೇಕಾದ ಉತ್ತರ ಪ್ರದೇಶಕ್ಕೆ ಮತ್ತೆ-ಮತ್ತೆ ಪ್ರಧಾನಿಗಳ ಭೇಟಿ, ಕೋಟಿ-ಕೊಟಿ ರೂ.ಗಳ ಪ್ರಕಟಣೆಗಳ ಜತೆಗೆ ವಿಪಕ್ಷಗಳ ಕಟುಟೀಕೆಗಳು,…
ಮುಸ್ಲಿಮರು ಮರು ಮತಾಂತರ ಆದರೆ ಹಿಂದು ಧರ್ಮದ ಯಾವ ಜಾತಿಗೆ ಸೇರಿಸಿಕೊಳ್ಳುತ್ತೀರಿ? ಸಂಸದ ತೇಜಸ್ವಿಗೆ ಬಹಿರಂಗ ಪ್ರಶ್ನೆ
ಮಂಗಳೂರು : ಮುಸ್ಲಿಮರನ್ನ, ಕ್ರೈಸ್ತರನ್ನು ಘರ್ ವಾಪಸಿ ಮಾಡಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಉಡುಪಿಯಲ್ಲಿ ವಿವಾದಾತ್ಮಕ ಭಾಷಣ ಮಾಡಿದ್ದರು. ಇದರ…
ವೋಟರ್ ಐಡಿಗೆ ಆಧಾರ್ ಲಿಂಕ್ – ವಿಪಕ್ಷಗಳ ವಿರೋಧದ ನಡುವೆಯೂ ಲೋಕಸಭೆಯಲ್ಲಿ ಮಸೂದೆ ಅಂಗೀಕಾರ
ನವದೆಹಲಿ: ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಸೋಮವಾರ (ಡಿಸೆಂಬರ್ 20) ಮತದಾರರ ಗುರುತು ಚೀಟಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ…
‘ಸೋಚ್ ಈಮಾನ್‍ದಾರ್’! ‘ಕಾಮ್ ದಮ್‍ದಾರ್’! : ಅತ್ತ ರೈತ -ಇತ್ತ ಮಗಳು….
ವೇದರಾಜ ಎನ್ ಕೆ ಪ್ರಧಾನ ಮಂತ್ರಿಗಳ ಸ್ವಂತ ಚುನಾವಣಾ ಕ್ಷೇತ್ರದಲ್ಲಿ ‘ದಿವ್ಯ–ಭವ್ಯ ಕಾಶಿ ಶ್ರೀವಿಶ್ವನಾಥ ಧಾಮ’ದ ಉದ್ಘಾಟನೆ, ಮತ್ತು ಆ ಸಂದರ್ಭದಲ್ಲಿ…
ಓಮಿಕ್ರೋನ್ ಬಗ್ಗೆ ಈಗ ನಮಗೆಷ್ಟು ತಿಳಿದಿದೆ?
ಡಾ.ಸುಶೀಲಾ ಕೆ. ಓಮಿಕ್ರೋನ್ ಹಿಂದಿನ ರೂಪಾಂತರಿಗಳಿಗಿಂತ ಹೆಚ್ಚು ಅಪಾಯಕಾರಿಯೇ? ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ವೇಗ ಜಾಸ್ತಿಯೇ? ಇದು ಲಸಿಕೆಗೆ ಹೆಚ್ಚಿನ ಪ್ರತಿರೋಧ…
ಪರಿಷತ್ ಫಲಿತಾಂಶ ಪ್ರಕಟ : ಗೆದ್ದವರು ಯಾರು? ಸೋತವರು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ಡಿಸೆಂಬರ್ 10 ರಂದು ನಡೆದ ಚುನಾವಣೆಯ ಫಲಿತಾಂಶ…
ಮತ್ತೊಂದು “ಸ್ಸಾರಿ” ……ಮಾಹಿತಿ ಲಭ್ಯವಿಲ್ಲದ್ದಕ್ಕೆ ಅಲ್ಲ
ವೇದರಾಜ ಎನ್ ಕೆ ಕೇಂದ್ರ ಸರಕಾರದಿಂದ ಈ ವಾರ ಮತ್ತೊಂದು ‘ಸ್ಸಾರಿ’ ವ್ಯಕ್ತಗೊಂಡಿದೆ. ಕಳೆದ ಒಂದು ವರ್ಷದ ರೈತ ಹೋರಾಟದಲ್ಲಿ ಪ್ರಾಣ…
ಖಾಸಗೀಕರಣದ ವಿರುದ್ಧ ಆಕ್ರೋಶ: ರಾಷ್ಟ್ರವ್ಯಾಪ್ತಿ ಎರಡು ದಿನ ಬ್ಯಾಂಕ್‌ಗಳ ಮುಷ್ಕರ
ನವದೆಹಲಿ : ಸಾರ್ವಜನಿಕ ಬ್ಯಾಂಕ್‌ಗಳ ಖಾಸಗೀಕರಣವನ್ನು ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಡಿಸೆಂಬರ್ 16 ಹಾಗೂ 17ರಂದು ರಾಷ್ಟ್ರಮಟ್ಟದ…
ಮಹದಾಯಿ ಹೋರಾಟಗಾರರಿಗೆ ಮತ್ತೆ ಸಮನ್ಸ್: ಕೋರ್ಟ್‌ಗೆ ಹಾಜರಾಗದಿರಲು ನಿರ್ಧಾರ
ನವಲಗುಂದ: ಮಹದಾಯಿ ಹೋರಾಟದಲ್ಲಿ ಪಾಲ್ಗೊಂಡಿದ್ದ ರೈತರ ಮೇಲೆ ದಾಖಲಾಗಿದ್ದ ಪ್ರಕರಣವನ್ನು ಸರ್ಕಾರ ಹಿಂದಕ್ಕೆ ಪಡೆದಿದ್ದರೂ ಸಹ ಹೋರಾಟಗಾರರಿಗೆ ಮತ್ತೆ ಸಮನ್ಸ್ ಜಾರಿಯಾಗಿದ್ದು…
ನಾಗಾಲ್ಯಾಂಡ್‌ನಲ್ಲಿ ನಾಗರಿಕರ ಹತ್ಯೆ: ಹೊಣೆ ಹೊತ್ತುಕೊಂಡ ಸೇನೆ – ಭದ್ರತಾ ಪಡೆ ವಿರುದ್ಧ ಪ್ರತಿಭಟನೆ
ಗುವಾಹಟಿ: ನಾಗಲ್ಯಾಂಡ್ ನ ಮೊನ್ ಜಿಲ್ಲೆಯಲ್ಲಿ ನಾಗರಿಕರ ಹತ್ಯೆ ನಡೆದಿದೆ. ಹತ್ಯೆಯಲ್ಲಿ 14 ನಾಗರಿಕರು ಹತ್ಯೆಗೀಡಾದ ಹಿನ್ನೆಲೆ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ.…
ಕಾಯ್ದೆ-ಚರ್ಚೆ-ಕಾಮಿಡಿ: ಎಲ್ಲೆಲ್ಲೂ ರದ್ದಿನಾಟವಯ್ಯಾ!
ವೇದರಾಜ ಎನ್ ಕೆ ಈ ವರ್ಷದ ಸಂವಿಧಾನ ದಿನಾಚರಣೆಯಲ್ಲಿ, ಪ್ರಧಾನಿಗಳು , ಅಭಿವ್ಯಕ್ತಿ ಸ್ವಾತಂತ್ರ್ಯ ಮುಂತಾದ ಹಕ್ಕುಗಳ ದುರುಪಯೋಗ ಪ್ರಗತಿಗೆ ಕಂಟಕವಾಗುತ್ತಿದೆ…
ಹಂಸಲೇಖರ ಸಂವಿಧಾನ ಗೀತೆಯಲ್ಲೇನಿದೆ?
ಬೆಂಗಳೂರು : ಸಂಗೀತ ನಿರ್ದೇಶಕ ಹಂಸಲೇಖ ಅವರು ಭಾರತದ ಬೃಹತ್ ಸಂವಿಧಾನದ ಬಗ್ಗೆ ಗೀತೆ ರಚಿಸಿದ್ದಾರೆ.ಸಂವಿಧಾನದ ಬಗ್ಗೆ ಬರೆದ ಈ ಸಾಲುಗಳನ್ನು…
“ದೇಶಕ್ಕೆ ಪ್ರಧಾನಿಗಳ ಸಂದೇಶ ಮತ್ತು ಪ್ರಧಾನಿಗಳಿಗೆ ರೈತರ ಸಂದೇಶ”
ವೇದರಾಜ ಎನ್ ಕೆ ತ್ರಿಪುರಾದಲ್ಲಿ ಪತ್ರಕರ್ತರ ಮೇಲೆ ದಾಳಿ, ಅಹಮದಾಬಾದಿನಲ್ಲಿ ಮಾಂಸಾಹಾರದ ಆಹಾರ ಸ್ಟಾಲುಗಳ ಮೇಲೆ ನಿಷೇಧ, ಮಧ್ಯಪ್ರದೇಶದ ಮುಖ್ಯಮಂತ್ರಿಗಳ ಗೋವರ್ಥಶಾಸ್ತ್ರ,…