–ಸುಬೋಧ್ ವರ್ಮಾ-ಸುಬೋಧ್ ವರ್ಮಾ –ಅನು: ನಾಗರಾಜ ನಂಜುಂಡಯ್ಯ ದೇಶದ ಎರಡನೇ ದೊಡ್ಡ ಬಡ ರಾಜ್ಯ ಎಂದು ಜಾರ್ಖಂಡ್ ಅನ್ನು ಅಂದಾಜಿಸಿಲಾಗಿದೆ. ರಾಜ್ಯದ…
ರಾಜಕೀಯ
ನಾಗರಿಕ ಹಕ್ಕುಗಳಿಗೆ ನ್ಯಾಯಾಂಗದ ಶ್ರೀರಕ್ಷೆ ಪ್ರಜಾತಂತ್ರ ಮೌಲ್ಯಗಳು ಶಿಥಿಲವಾಗುತ್ತಿರುವ ಹೊತ್ತಿನಲ್ಲಿ ಬುಲ್ಡೋಜರ್ ನ್ಯಾಯದ ತೀರ್ಪು ಸ್ವಾಗತಾರ್ಹ
-ನಾ ದಿವಾಕರ ಪ್ರಜಾಪ್ರಭುತ್ವ ಎನ್ನುವುದು ಒಂದು ಉದಾತ್ತ ಮೌಲ್ಯಗಳ ಆಡಳಿತ ವ್ಯವಸ್ಥೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಘನತೆಯಿಂದ ಬದುಕುವ ಹಕ್ಕು ನೀಡುವ…
ಸಮ ಸಮಾಜದ ಕನಸುಗಳೂ, ಬುಲ್ಡೋಜರ್ ನ್ಯಾಯವೂ
ಶ್ರೀಸಾಮಾನ್ಯರನ್ನು ನಿರ್ವಸಿತಕರನ್ನಾಗಿಸುವ ಆಡಳಿತ ಕ್ರೌರ್ಯಕ್ಕೆ ನ್ಯಾಯಾಂಗ ತಡೆಹಾಕಿದೆ -ನಾ ದಿವಾಕರ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಧ್ಯೇಯ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಸುಸ್ಥಿರ…
ಭೌಗೋಳಿಕ ವಾಸ್ತವವೂ ಟ್ರಂಪ್ ಮರುಆಯ್ಕೆಯೂ ಅಮೆರಿಕದ ಫಲಿತಾಂಶಗಳು ಜಾಗತಿಕವಾಗಿ ವಿಭಿನ್ನ ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ
-ನಾ ದಿವಾಕರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳು ಎಲ್ಲ ಕಾಲಘಟ್ಟಗಳಲ್ಲೂ ಭೌಗೋಳಿಕ ರಾಜಕಾರಣದ ಮೇಲೆ, ವಿಶ್ವ ಆರ್ಥಿಕತೆಯ ಮೇಲೆ ಹಾಗೂ ಮಧ್ಯಪ್ರಾಚ್ಯ ದೇಶಗಳ…
ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್ ವಿಜಯ
–ಪ್ರಕಾಶ್ ಕಾರತ್ -ಅನು: ವಿಶ್ವ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅತ್ಯಂತ ತುರುಸಿನ ಸ್ಪರ್ಧೆಯಲ್ಲಿ ಕೊನೆಗೊಳ್ಳಲಿದೆ ಎಂಬ ಚುನಾವಣಾ ಪಂಡಿತರ ಲೆಕ್ಕಾಚಾರ ತಲೆಕೆಳಗಾಗಿ…
ಕಾಂಗ್ರೆಸ್ ಆತ್ಮಾವಲೋಕನದ ಸಮಯ ಮೀರುತ್ತಿದೆ
– ನಾ ದಿವಾಕರ “ ಹರಿಯಾಣ ಚುನಾವಣೆಗಳು ಕಾಂಗ್ರೆಸ್ ಪಕ್ಷದ ದೌರ್ಬಲ್ಯ-ನಿಷ್ಕ್ರಿಯತೆ ಎರಡನ್ನೂ ತೆರೆದಿಟ್ಟಿದೆ” ಸಂಸದೀಯ ಪ್ರಜಾಪ್ರಭುತ್ವದಲ್ಲಿ ಅಧಿಕಾರಕ್ಕಾಗಿ ಹಂಬಲಿಸುವ ರಾಜಕೀಯ…
ಚುನಾವಣಾ ಬಾಂಡ್ – ಎಫ್‌ಐಆರ್ ಮತ್ತೊಮ್ಮೆ ಚರ್ಚೆಗೆ ಬಂದ ಬಿಜೆಪಿಯ ಸಂಘಟಿತ ಭ್ರಷ್ಟಾಚಾರ
ಸಿ. ಸಿದ್ದಯ್ಯ ಬೆಂಗಳೂರಿನ ತಿಲಕ್ ನಗರದ ಪೊಲೀಸರು ‘ಚುನಾವಣಾ ಬಾಂಡ್ ಗಳ ಸುಲಿಗೆ ಪ್ರಕರಣ’ದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್,…
ಶ್ರೀಲಂಕಾ: ಬಂಡವಾಳಶಾಹಿ ಪಕ್ಷಗಳಿಗೆ ಭಾರೀ ಹೊಡೆತ: ಎಡಪಂಥಕ್ಕೆ ತಿರುಗಿದ ಜನ
-ಸಿ.ಸಿದ್ದಯ್ಯ ಶ್ರೀಲಂಕಾದ 9ನೇ ಅಧ್ಯಕ್ಷರಾಗಿ ಎಡಪಂಥೀಯ ಪಕ್ಷವಾದ ನ್ಯಾಷನಲ್ ಪೀಪಲ್ಸ್ ಪವರ್ (NPP) ನಾಯಕ ಅನುರ ಕುಮಾರ ದಿಸ್ಸಾನಾಯಕೆ ಇಂದು (ಸೆಪ್ಟೆಂಬರ್…
ಬಂಡವಾಳಶಾಹಿ ಪ್ರಪಂಚದ ತಣ್ಣನೆಯ ಕ್ರೌರ್ಯ ಶ್ರಮ-ಶ್ರಮಿಕ ಎರಡನ್ನೂ ವಿನಿಮಯ ಯೋಗ್ಯ ಸರಕು ಎಂದೇ ಭಾವಿಸುವ ಮಾರುಕಟ್ಟೆ ಆರ್ಥಿಕತೆ
-ನಾ ದಿವಾಕರ 2020ರ ಮೇ 7, ನಡುರಾತ್ರಿ 3 ಗಂಟೆಯ ಸಮಯ ಆಂಧ್ರ ಪ್ರದೇಶದ ವಿಶಾಖಪಟ್ನಂ ಜಿಲ್ಲೆಯ ಪೆಂಡೂರ್ತಿ ಮಂಡಲ್ ವ್ಯಾಪ್ತಿಗೆ…
ಸಾಂಸ್ಥಿಕ ವೈಫಲ್ಯಗಳ ನಡುವೆ ಮಹಿಳಾ ದೌರ್ಜನ್ಯಗಳ ಸವಾಲು
-ನಾ ದಿವಾಕರ ಬದ್ಧತೆ ಮತ್ತು ಪ್ರಾಮಾಣಿಕ ಅನುಷ್ಠಾನ ಇಲ್ಲದೆ ಕಠಿಣ ಕಾನೂನುಗಳೂ ವ್ಯರ್ಥವಾಗುತ್ತವೆ 2012ರ ನಿರ್ಭಯ ಪ್ರಕರಣ ಭಾರತದ ಆಳ್ವಿಕೆಯಲ್ಲಿ, ಆಡಳಿತ…
ಅಸ್ಸಾಂ ಸಿಎಂ ಹಿಮಂತ್ ಶರ್ಮ ವಿರುದ್ಧ 18 ಪ್ರತಿಪಕ್ಷಗಳಿಂದ ಪೊಲೀಸರಿಗೆ ದೂರು!
ಮಿಯಾ ಎಂಬ ಪದ ಬಳಸಿದ್ದಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ ವಿರುದ್ಧ 18 ಪ್ರತಿಪಕ್ಷಗಳು ಪೊಲೀಸ್ ಠಾಣೆಗೆ ದೂರು ನೀಡಿವೆ.…
ಕಾಂಗ್ರೆಸ್ ಶಾಸಕರಿಗೆ 60 ಕೋಟಿ ರೂ. ಆಮೀಷ: ಶಾಸಕ ರವಿ ಗಣಿಗ ಗಂಭೀರ ಆರೋಪ
ಬಿಜೆಪಿಯಲ್ಲಿ ಇರುವ ಕೆಲವು ಬ್ರೋಕರ್ ಗಳು ಕಾಂಗ್ರೆಸ್ ಶಾಸಕರನ್ನು ಸೆಳೆಯಲು 60 ಕೋಟಿ ರೂ ಆಮೀಷವೊಡ್ಡುತ್ತಿದ್ದಾರೆ ಎಂದು ಮಂಡ್ಯದ ಕಾಂಗ್ರೆಸ್ ಶಾಸಕ…
ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್-ನ್ಯಾಷನಲ್ ಕಾಂಗ್ರೆಸ್ ಮೈತ್ರಿಗೆ 32-51 ಅನುಪಾತದಲ್ಲಿ ಸೀಟು ಹಂಚಿಕೆ
ಕಾಂಗ್ರೆಸ್ ಮತ್ತು ನ್ಯಾಷನಲ್ ಕಾಂಗ್ರೆಸ್ ಪಕ್ಷಗಳು ಸೀಟು ಹಂಚಿಕೆ ಸಂಧಾನ ಯಶಸ್ವಿಯಾಗಿದ್ದು ಎರಡೂ ಪಕ್ಷಗಳು ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಜೊತೆಗೂಡಿ…
ಫ್ಯಾಸಿಸಂ ಅನ್ನು ತಡೆಯಲು ಟ್ರಂಪ್ ಸೋಲಿಸಬೇಕು: ಸ್ಯಾಂಡರ್ಸ್
ವಸಂತರಾಜ ಎನ್.ಕೆ ನವೆಂಬರ್ ನಲ್ಲಿ ಯು.ಎಸ್ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿವೆ. ಅಲ್ಲಿನ ಎರಡು ಪ್ರಮುಖ ಪಕ್ಷಗಳ ಅಭ್ಯರ್ಥಿಯ ಘೋಷಣೆಯಾಗಿದೆ. ಮೊದಲು ಸ್ಪರ್ಧೆಯಲ್ಲಿದ್ದ…
ಜಮ್ಮು ಕಾಶ್ಮೀರ ಚುನಾವಣೆಗೆ ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿ ವಾಪಸ್ ಪಡೆದ ಬಿಜೆಪಿ!
ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಕಟಿಸಿದ್ದ 44 ಅಭ್ಯರ್ಥಿಗಳ ಪಟ್ಟಿಯನ್ನು ಕೆಲವೇ ಗಂಟೆಯಲ್ಲಿ ವಾಪಸ್ ಪಡೆದಿದೆ. ಜಮ್ಮು ಕಾಶ್ಮೀರದ ಒಟ್ಟು…
ಕಾಂಗ್ರೆಸ್ ಶಾಸಕರಿಗೆ ಹಣ ನೀಡಲು ಬಂದ ನಾಯಕರ ಹೆಸರು ಬಹಿರಂಗಪಡಿಸಿ: ಆರ್.ಅಶೋಕ್
ಕಾಂಗ್ರೆಸ್ ಶಾಸಕರಿಗೆ ಹಣ ನೀಡುತ್ತೇವೆಂದು ಮುಂದೆ ಬಂದ ಬಿಜೆಪಿ ನಾಯಕರು ಯಾರೆಂದು ಸರಿಯಾಗಿ ತಿಳಿಸಲಿ. ಇಲ್ಲವಾದರೆ ಇದು ಹಿಟ್ ಆಂಡ್ ರನ್…
ಇಂದಿರಾ ಗಾಂಧಿ ಬಿಡುಗಡೆಗಾಗಿ ವಿಮಾನ ಅಪಹರಿಸಿದ್ದ ಭೋಲೇನಾಥ್ ಇನ್ನಿಲ್ಲ!
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿಸಲು ವಿಮಾನವನ್ನೇ ಹೈಜಾಕ್ ಮಾಡಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಭೋಲೇನಾಥ್ ಪಾಂಡೆ…
ಬಿಜೆಪಿಗೆ ಮೈಯೆಲ್ಲಾ ಉರಿ: ಬಿಕೆ ಹರಿಪ್ರಸಾದ್ ತಿರುಗೇಟು
ಬಗಲ್ ಮೆ ಚೂರಿ ಅಲ್ಲ, ಬಿಜೆಪಿಯಲ್ಲಿ ಮೈಯಲ್ಲಾ ಚೂರಿ ಇದೆ. ಕೂಡಲಸಂಗಮದಿಂದ ಬಳ್ಳಾರಿವರೆಗೂ ಪಾದಯಾತ್ರೆ ಹಾಕೊಂಡಿರೋದು ಯಾರಂತೆ? ಎಂದು ವಿಧಾನ ಪರಿಷತ್…
ನನ್ನ ಬಂಧಿಸಲು ನೂರು ಜನ ಸಿದ್ದರಾಮಯ್ಯ ಬರಬೇಕು: ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ನನಗೆ ಭಯ ಶುರುವಾಗಿದೆಯಾ? ನನ್ನ ನೋಡಿದರೆ ನಿಮಗೆ ಹಾಗೆ ಅನಿಸುತ್ತಾ? ಸಿಎಂ ಕಳೆದ ವಾರದಿಂದ ಹೇಗೆ ನಡೆದುಕೊಡಿದ್ದಾರೆ ನೋಡಿದ್ದೀರಲ್ಲಾ? ನನ್ನನ್ನು…
ಹುರುಳಿಲ್ಲದ ಬಿಜೆಪಿ ಪ್ರತಿಭಟನೆ ಮಾಡಲಿ ಬಿಡಿ: ಡಿಕೆ ಶಿವಕುಮಾರ್
ಬಿಜೆಪಿಯವರ ಪ್ರತಿಭಟನೆಯಲ್ಲಿ ಹುರುಳಿಲ್ಲ. ಹಾಗಾಗಿ ಅವರು ಪ್ರತಿಭಟನೆ ಮಾಡಲಿ. ನಮ್ಮದೇನೂ ಅಭ್ಯಂತರವಿಲ್ಲ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ…