ರಾಜ್ಯಸಭೆಯಲ್ಲಿ ಖಾಲಿ ಇರುವ 6 ಸ್ಥಾನಗಳಿಗೆ ಅಧಿಸೂಚನೆ: ಚುನಾವಣಾ ಆಯೋಗ

ನವದೆಹಲಿ: ರಾಜ್ಯಸಭೆಯಲ್ಲಿ ಖಾಲಿ ಇರುವ 6 ಸ್ಥಾನಗಳಿಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಡಿಸೆಂಬರ್ 20ರಂದು ಮೇಲ್ಮನೆ ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶ…

ಮಹಾರಾಷ್ಟ್ರ ಚುನಾವಣಾ: ಇವಿಎಂ-ವಿವಿಪ್ಯಾಟ್ ಗಳ ಪರಿಶೀಲನೆ ಕೋರಿದ ಎಂವಿಎ ಪರಾಜಿತ ಅಭ್ಯರ್ಥಿಗಳು

ಮುಂಬೈ: ಇತ್ತೀಚೆಗೆ ಪ್ರಕಟಗೊಂಡ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಪರಾಭವಗೊಂಡಿರುವ ಮಹಾವಿಕಾಸ್ ಅಘಾಡಿ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳ ಇವಿಎಂ-ವಿವಿಪ್ಯಾಟ್ ಗಳ ಪರಿಶೀಲನೆಗೆ…

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡಿನ ನಾಲ್ಕು ಜಿಲ್ಲೆಗಳಿಗೆ ರೆಡ್ ಅಲರ್ಟ್

 ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರ ಪರಿಣಾಮ ಫಂಗಲ್ ಚಂಡಮಾರುತ ತಮಿಳುನಾಡಿಗೆ ಅಪ್ಪಳಿಸಲಿದೆ. ವಾಯುಭಾರ  ಹವಾಮಾನ ಇಲಾಖೆಯು ತಮಿಳುನಾಡು ಮತ್ತು ಪುದುಚೇರಿಯ…

ಮಹಾರಾಷ್ಟ್ರ ಚುನಾವಣೆ | ಚಲಾವಣೆಯಾದ ಮತ್ತು ಎಣಿಕೆ ಮಾಡಿದ ಮತಗಳ ನಡುವೆ ಭಾರೀ ಅಂತರ

ಹೊಸದಿಲ್ಲಿ: ವಿಧಾನಸಭೆ ಚುನಾವಣೆಯಲ್ಲಿ ಚಲಾವಣೆಯಾದ ಮತಗಳಿಗೂ ಎಣಿಕೆಯಾದ ಮತಗಳಿಗೂ ಭಾರೀ ಅಂತರವಿರುವುದು ಬೆಳಕಿಗೆ ಬಂದಿದೆ. ಎರಡು ಡೇಟಾಗಳು ಹೊಂದಾಣಿಕೆಯಾಗದೆ, 5,04,313 ಹೆಚ್ಚುವರಿ…

ಕೇರಳ | ರಸ್ತೆ ಬದಿಯ ಟೆಂಟ್‌ಗೆ ನುಗ್ಗಿದ ಟ್ರಕ್‌: ಐದು ಮಂದಿ ಸಾವು, ಹಲವರಿಗೆ ಗಾಯ

ಕೇರಳ:  ಇಂದು ಬೆಳಗಿನ ಜಾವ  ಸುಮಾರು 4 ಗಂಟೆಗೆ ರಸ್ತೆ ಪಕ್ಕ ಮಲಗಿದ್ದ ಅಲೆಮಾರಿಗಳ ಮೇಲೆ ಅತೀ ವೇಗವಾಗಿ ಬಂದ ಲಾರಿಯೊಂದು…

ಸಂವಿಧಾನವನ್ನು ಅಂಗೀಕರಿಸಿ 75 ವರ್ಷದ ಹಿನ್ನೆಲೆ ರಾಷ್ಟ್ರಪತಿ ದ್ರೌಪದಿ ಮುರ್ಮು 75 ರೂಪಾಯಿ ನಾಣ್ಯ ಅನಾವರಣ

ನವದೆಹಲಿ: ಸಂವಿಧಾನವನ್ನು ಅಂಗೀಕರಿಸಿ ಇಂದಿಗೆ 75 ವರ್ಷ ಪೂರೈಸಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಂಗಳವಾರದಿಂದ (ನವೆಂಬರ್ 28) ವರ್ಷಪೂರ್ತಿ ಕಾರ್ಯಕ್ರಮಗಳನ್ನು…

ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆ : ಇವಿಎಂನಲ್ಲಿ ಅಕ್ರಮ ಮರುಚುನಾವಣೆಗೆ ಆಗ್ರಹಿಸಿದ ಸಂಸದ ಸಂಜಯ್ ರಾವತ್‌

ಮುಂಬೈ: ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್‌, ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಯ ಮತದಾನದ ಸಂದರ್ಭ ಇವಿಎಂನಲ್ಲಿ ಅಕ್ರಮ ನಡೆದಿದೆ ಎಂದು…

ದೆಹಲಿ| 7 ವರ್ಷಗಳ ನಂತರ ಗೆದ್ದು ಬೀಗಿದ ಕಾಂಗ್ರೆಸ್ ಬೆಂಬಲಿತ ವಿದ್ಯಾರ್ಥಿ ಘಟಕ

ನವದೆಹಲಿ: ಕಾಂಗ್ರೆಸ್ ಬೆಂಬಲಿತ ನ್ಯಾಷನಲ್ ಸ್ಟೂಡೆಂಟ್ಸ್ ಯೂವಿಯನ್ ಆಫ್ ಇಂಡಿಯಾ(NSUI) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಏಳು ವರ್ಷಗಳ ನಂತರ…

ಸಂವಿಧಾನದ ಪೀಠಿಕೆಗೆ ‘ಜಾತ್ಯತೀತ’, ‘ಸಮಾಜವಾದಿ’ ಪದ ಸೇರ್ಪಡೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಸಂವಿಧಾನದ ಪೀಠಿಕೆಗೆ ಸಮಾಜವಾದಿ ಮತ್ತು ಜಾತ್ಯತೀತ ಪದಗಳ ಸೇರ್ಪಡೆಗೆ ಸಂಬಂಧಿಸಿದ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ…

ರೈಲ್‌ ನೀರ್‌ | 15 ರೂ. ನೀರಿನ ಬಾಟಲಿ 20ರೂ. ಗೆ ಮಾರಾಟ – 1 ಲಕ್ಷ ರೂ. ದಂಡ

ನವದೆಹಲಿ: ರೈಲಿನೊಳಗೆ ಮಾರಾಟ ಮಾಡುವವರು ಸಹಜವಾಗಿ ಆ ಉತ್ಪನ್ನಗಳಿಗೆ ಎಂಆರ್‌ಪಿ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಾರೆ. ರೈಲಿನಲ್ಲಿ ಯಾವುದೇ ಉತ್ಪನ್ನಕ್ಕೂ ಎಂಆರ್‌ಪಿ…

ಉತ್ತರ ಪ್ರದೇಶ| ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆ; ಇಂಟರ್ನೆಟ್ ಸ್ಥಗಿತ

ಸಂಭಲ್:  ಉತ್ತರ ಪ್ರದೇಶದ ಸಂಭಲ್‌ನ ಮಸೀದಿಯೊಂದರ ಸಮೀಕ್ಷೆಗೆ ಸಂಬಂಧಿಸಿದಂತೆ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದ್ದು ಹಿಂಸಾಚಾರ ಹೆಚ್ಚಾಗುತ್ತಿದ್ದಂತೆ ಇಂಟರ್ನೆಟ್…

ಗೂಗಲ್ ಮ್ಯಾಪ್ ಎಡವಟ್ಟು | ಸೇತುವೆಯಿಂದ ನದಿಗೆ ಬಿದ್ದ ಕಾರು, ಸ್ಥಳದಲ್ಲೇ ಮೂವರು ಸಾವು

ಉತ್ತರಪ್ರದೇಶ: ಗೂಗಲ್ ಮ್ಯಾಪ್ ನೋಡಿ ಪ್ರಯಾಣಿಸುವಾಗ ರಾತ್ರಿ ವೇಳೆ ಕಾರೊಂದು ನಿರ್ಮಾಣ ಹಂತದ ಸೇತುವೆಯಿಂದ ರಾಮಗಂಗಾ ನದಿಯ ಮರಳಿಗೆ ಬಿದ್ದು, ಕಾರಿನಲ್ಲಿದ್ದ…

ದಹಾನು (ಎಸ್‌ಟಿ) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಎನ್‌ಡಿಎ ವಿರುದ್ಧ ಸಿಪಿಐ(ಎಂ) ಐತಿಹಾಸಿಕ ಗೆಲುವು

ಮಹಾರಾಷ್ಟ್ರ: ಪಾಲ್ಘರ್ ಜಿಲ್ಲೆಯ ದಹಾನು (ಎಸ್‌ಟಿ) ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐ(ಎಂ) ಅಭ್ಯರ್ಥಿ ವಿನೋದ್ ನಿಕೋಲ್  ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಅವರು ದಾಖಲೆಯ…

ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭ; ವಕ್ಫ್ ಆಸ್ತಿ ಕಾಯ್ದೆ ತಿದ್ದುಪಡಿ

ನವದೆಹಲಿ:  ನವೆಂಬರ್ 25 ರಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಡಿಸೆಂಬರ್​ 20ರವರೆಗೆ ನಡೆಯಲಿದೆ. ಈ ಅಧಿವೇಶನದಲ್ಲಿ, ಸರ್ಕಾರ ಪ್ರಸ್ತಾಪಿಸಿದ ಹಲವಾರು…

ಮಹಾರಾಷ್ಟ್ರ ಚುನಾವಣೆ: ಗೆಲುವಿನ ಸಂಭ್ರಮಾಚರಣೆ ವೇಳೆ ಅಗ್ನಿ ದುರಂತ

ಮುಂಬೈ: ಹಲವು ಸ್ವತಂತ್ರ ಅಭ್ಯರ್ಥಿಗಳು ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಈ ಗೆಲುವಿನ ಸಂಭ್ರಮಾಚರಣೆ ವೇಳೆ ಸಂಭವಿಸಿದ…

ಮಹಾರಾಷ್ಟ್ರ| ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಮಂಡಿಸಿದ ಏಕನಾಥ್ ಶಿಂಧೆ

ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಭರ್ಜರಿ ಗೆಲುವಿನೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿದ್ದರಿಂದ ಶಿವಸೇನೆಯ ಏಕನಾಥ್ ಶಿಂಧೆ ಮುಖ್ಯಮಂತ್ರಿ ಹುದ್ದೆಗೆ…

ವಿಧಾನಸಭಾ ಚುನಾವಣೆ: ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟಕ್ಕೆ ಸಮಬಲ ಜಯ

ಮಹಾರಾಷ್ಟ್ರ: ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟಗಳು ತೀವ್ರ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ತಲಾ ಒಂದರಲ್ಲಿ ಜಯ…

ಜಾರ್ಖಂಡ್‌ ವಿಧಾನಸಭಾ ಚುನಾವಣೆ: ಎನ್‌ಡಿಎಗೆ ಹಿನ್ನಡೆ

ರಾಂಚಿ:  ಜಾರ್ಖಂಡ್‌ ವಿಧಾನಸಭಾ ಚುನಾವಣೆಯ ಮತ ಏಣಿಕೆ ಮತ್ತು ಫಲಿತಾಂಶ ಹೊರ ಬಂದಿದ್ದೂ, ಆರಂಭದಲ್ಲಿ ಮುನ್ನಡೆ ಕಾಯುಕೊಂಡಿದ್ದ ಎನ್‌ಡಿಎ ಈಗ ಹಿನ್ನಡೆ…

ಮಹಾರಾಷ್ಟ್ರ| 217 ಕ್ಷೇತ್ರಗಳಲ್ಲಿ ಎನ್‌ಡಿಯ ನೇತೃತ್ವ ಮುನ್ನಡೆ, ಜಾರ್ಖಂಡ್‌ನಲ್ಲಿ ಇಂಡಿಯಾಕೂಟಕ್ಕೆ ಮುನ್ನಡೆ

ಮಹಾರಾಷ್ಟ್ರ/ ಜಾರ್ಖಂಡ್‌: ವಿಧಾನಸಭೆ ಕ್ಷೇತ್ರಗಳ ಚುನಾವಣೆ ಫಲಿತಾಂಶ  ಪ್ರಕಟವಾಗುತ್ತಿದ್ದು, ಮಹಾರಷ್ಟ್ರದಲ್ಲಿ ಎನ್‌ಡಿಎ, ಜಾರ್ಖಂಡ್‌ದಲ್ಲಿ ಇಂಡಿಯಾಕೂಟ ಮುನ್ನಡೆ ಸಾಧಿಸಿದೆ. ಮಹಾರಾಷ್ಟ್ರದಲ್ಲಿ ಮಹಾಯುತಿ ಮತ್ತು…

ದೆಹಲಿ | ಸಂವಿಧಾನ ಅಭಿಯಾನ – ಸಾವಿರಾರು ಯುವಕರು ಭಾಗಿ

ನವದೆಹಲಿ: ನವೆಂಬರ್ 25ರಂದು 10,000ಕ್ಕೂ ಹೆಚ್ಚು ಯುವಕರು ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ವಿಶೇಷ ಉಪಕ್ರಮದ ಭಾಗವಾಗಿ ರಾಷ್ಟ್ರ ರಾಜಧಾನಿಯಲ್ಲಿ ಹಮ್ಮಿಕೊಳ್ಳಲಾಗಿರುವ…