ನಿಗೂಢ ಜ್ವರದಿಂದ ಜನರಲ್ಲಿ ಆತಂಕ – 45 ಮಕ್ಕಳ ಸಾವು ಫಿರೋಜಾಬಾದ್‌ನಲ್ಲಿ ಅತಿ ಹೆಚ್ಚು ಸಾವು ತೀವ್ರ ಅನಾರೋಗ್ಯದಿಂದ ನೂರಾರು ಮಂದಿ…
ರಾಷ್ಟ್ರೀಯ
ಇವಿಎಂ ವಿವಾದ: ಚುನಾವಣಾ ಆಯೋಗ ಸುಪ್ರೀಂಗೆ ಅರ್ಜಿ
ನವದೆಹಲಿ: ಏಪ್ರಿಲ್‍ನಿಂದ ಮೇ ತಿಂಗಳಿನಲ್ಲಿ ನಡೆದ ಅಸ್ಸಾಂ, ಕೇರಳ, ದೆಹಲಿ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸೇರಿ ಐದು ರಾಜ್ಯಗಳ…
ಮತ್ತೆ ಏರಿಕೆ ಕಂಡ ಎಲ್‌ಪಿಜಿ ದರ: ರೂ.25 ಹೆಚ್ಚಳ
ನವದೆಹಲಿ: ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತಷ್ಟು ಏರಿಕೆ ಮಾಡಲಾಗಿದ್ದು, ಇಂದಿನಿಂದ ಮತ್ತೆ ರೂ.25 ಹೆಚ್ಚಳ ಮಾಡಲಾಗಿದೆ. ಸತತ ಮೂರನೇ…
ಎತ್ತರದ ಜಿಗಿತದಲ್ಲಿ ಎರಡು ಪದಕ: ತಂಗವೇಲುಗೆ ಬೆಳ್ಳಿ-ಶರದ್‌ಕುಮಾರ್‌ಗೆ ಕಂಚು
ಟೋಕಿಯೊ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಇಂದು ಮೂರು ಪದಕಗಳನ್ನು ಗಳಿಸಿದ್ದು, ಎತ್ತರ ಜಿಗಿತದ ಸ್ಪರ್ಧೆಯಲ್ಲಿ ಮರಿಯಪ್ಪನ್ ತಂಗವೇಲು ಬೆಳ್ಳಿ ಮತ್ತು ಶರದ್…
ಹೊಟೇಲ್‌ಗೆ ಹಿಂದೂ ಹೆಸರಿಟ್ಟದ್ದಕ್ಕೆ ಮುಸ್ಲಿಂ ವ್ಯಕ್ತಿಗೆ ಥಳಿತ, ಹಾನಿಯಾದ ಅಂಗಡಿ
ಶ್ರೀನಾಥ್ ದೋಸಾ ಕಾರ್ನರ್’ ಎಂದು ಹೆಸರಿಟ್ಟಿದ್ದಕ್ಕೆ ಇರ್ಫಾನ್ ಮೇಲೆ ಹಿಂದುಗಳಿಂದ ಹಲ್ಲೆ ಪವನ್ ಎಂಬಾತನಿಂದ ಕೃತ್ಯ ಘಟನೆಯ ಹೊಣೆ ಹೊತ್ತ ಎಎಚ್‌ಪಿ,…
ಬಿ.ವಿ.ನಾಗರತ್ನ ಸೇರಿ ಒಂಬತ್ತು ಮಂದಿ ನೂತನ ಸುಪ್ರೀಂ ನ್ಯಾಯಮೂರ್ತಿಗಳ ಪ್ರಮಾಣ ವಚನ ಸ್ವೀಕಾರ
ನವದೆಹಲಿ: ಇತ್ತೀಚಿಗಷ್ಟೇ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದ್ದ 9 ಮಂದಿ ನ್ಯಾಯಾಧೀಶರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕದ ನ್ಯಾಯಮೂರ್ತಿ ಬಿ.ವಿ…
ಪ್ಯಾರಾಲಿಂಪಿಕ್ಸ್: ಶೂಟರ್ ಸಿಂಗ್‌ರಾಜ್‌ಗೆ ಒಲಿದ ಕಂಚಿನ ಪದಕ
ಟೋಕಿಯೋ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಪುರುಷರ 10 ಮೀಟರ್ ಏರ್ ಪಿಸ್ತೂಸ್ ಎಸ್‌ಹೆಚ್1 ಫೈನಲ್ ಸ್ಪರ್ಧೆಯಲ್ಲಿ ಸಿಂಗ್‌ರಾಜ್…
ಜಲಿಯನ್ ವಾಲಾಬಾಗ್ ನವೀಕರಣಗೊಳಿಸಿ ಹುತಾತ್ಮ ಸ್ಮಾರಕ್ಕೆ ಅವಮಾನ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ನವದೆಹಲಿ: ಕೇಂದ್ರ ಸರ್ಕಾರವು ‘ಜಲಿಯಾನ್ ವಾಲಾಬಾಗ್ ಸ್ಮಾರಕ‘ವನ್ನು ನವೀಕರಣದ ನೆಪದಲ್ಲಿ ‘ಹುತಾತ್ಮರಿಗೆ ಮಾಡಿದ ಅವಮಾನ‘ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ…
ಪ್ಯಾರಾಲಿಂಪಿಕ್ಸ್: ಜಾವಲಿನ್ ಥ್ರೋನಲ್ಲಿ ಚಿನ್ನ ಗೆದ್ದ ಸುಮಿತ್ ಅಂತಿಲ್
ಟೋಕಿಯೊ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪದಕಗಳ ಬೇಟೆ ಭರ್ಜರಿಯಾಗಿ ಮುಂದುವರೆದಿದ್ದು ಇಂದು ಮತ್ತೊಂದು ಚಿನ್ನದ ಪದಕ ಲಭಿಸಿದೆ. ಸುಮಿತ್ ಅಂತಿಲ್ ಜಾವಲಿನ್…
ಹರ‍್ಯಾಣ ಪೋಲೀಸ್ ದಮನಕ್ಕೆ ಬಲಿಯಾದ ರೈತ ಸುಶೀಲ್ ಕಾಜಲ್
ಎಐಕೆಎಸ್ ತೀವ್ರ ಶೋಕ, ಎಸ್‌ಡಿಎಂ ವಜಾಕ್ಕೆ, ನ್ಯಾಯಾಂಗ ತನಿಖೆಗೆ ಒತ್ತಾಯ ಆಗಸ್ಟ್ 28ರಂದು ಹರ್ಯಾಣದ ಕರ್ನಾಲ್‌ನಲ್ಲಿ ಸೀನಿಯರ್ ಡಿವಿಜನಲ್ ಮ್ಯಾಜಿಸ್ಟ್ರೇಟ್(ಎಸ್‌ಡಿಎಂ) ಆಯುಷ್…
ಚಿನ್ನಕ್ಕೆ ಗುರಿಯಿಟ್ಟ ಶೂಟರ್ : ಇತಿಹಾಸ ನಿರ್ಮಿಸಿದ ಅವನಿ ಲೇಖರಾ
ಮಹಿಳೆಯರ 10 ಮೀ ಏರ್ ರೈಫಲ್ ಸ್ಪರ್ಧೆಯಲ್ಲಿ ಆವನಿ ಲೇಖರಾಗೆ ಚಿನ್ನದ ಪದಕ ಡಿಸ್ಕಸ್ ಥ್ರೋನದಲ್ಲಿ ಯೋಗೇಶ್‌ಗೆ ಬೆಳ್ಳಿ ಪದಕ ಜಾವೆಲಿನ್…
ಏಷ್ಯನ್ ಜೂನಿಯರ್ ಬಾಕ್ಸಿಂಗ್: ಭಾರತಕ್ಕೆ 8 ಚಿನ್ನ 5 ಬೆಳ್ಳಿ ಪದಕ
ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯನ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಾಕ್ಸರ್‌ಗಳು ದಾಖಲೆಯ ಪದಕವನ್ನು ಗೆಲ್ಲುವುದರೊಂದಿಗೆ ಮತ್ತೊಂದು ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ದೇಶವು ಅಗ್ರಗಣ್ಯ…
ಸಂಯುಕ್ತ ಕಿಸಾನ್ ಮೋರ್ಚಾ ಕರೆ: ಸೆಪ್ಟೆಂಬರ್ 25ರಂದು ಭಾರತ್ ಬಂದ್
ಆಗಸ್ಟ್ 26-27ರಂದು ದಿಲ್ಲಿ ಸಮೀಪದ ಸಿಂಘು ಗಡಿಯಲ್ಲಿ ನಡೆದ ಬೃಹತ್ ರಾಷ್ಟ್ರೀಯ ಸಮಾವೇಶ ಸೆಪ್ಟೆಂಬರ್ 25ರಂದು ಭಾರತ್ ಬಂದ್ ಗೆ ಕರೆ…
‘ರೈತರನ್ನು ಚನ್ನಾಗಿ ಹೊಡೆಯಿರಿ’ ಪೊಲೀಸರಿಗೆ ಆದೇಶಿಸಿದ್ದ ಅಧಿಕಾರಿಯ ವಿಡಿಯೊ ವೈರಲ್
ಚಂಡಿಘಡ: ಕೃಷಿಕಾಯ್ದೆ ವಿರೋಧಿಸಿ ಹಾಗೂ ಹರ್ಯಾಣ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ತಲೆಗೆ ಹೊಡೆಯುವಂತೆ ಹರಿಯಾಣದ ಉನ್ನತ ಜಿಲ್ಲಾ ಅಧಿಕಾರಿಯೊಬ್ಬರು…
ಸಾಲುಸಾಲು ಹಬ್ಬಗಳು: ಕೋವಿಡ್ ನಿಯಂತ್ರಣಕ್ಕೆ ತಂತ್ರ ಪಾಲಿಸಿ, ಸ್ಥಳೀಯ ನಿರ್ಬಂಧ ಕೈಗೊಳ್ಳಲು ರಾಜ್ಯಗಳಿಗೆ ಕೇಂದ್ರ ಪತ್ರ
ನವದೆಹಲಿ: ಮುಂಬರುವ ಕೆಲವು ದಿನಗಳ ನಂತರದಲ್ಲಿ ಸಾಲುಸಾಲು ಹಬ್ಬಗಳು ಆರಂಭಗವಾತ್ತಿದ್ದು, ಕೋವಿಡ್ ಸಾಂಕ್ರಾಮಿಕ ರೋಗದ ಮೂರನೇ ಅಲೆ ಎದುರಾಗದಂತೆ ತಡೆಯುವ ತುರ್ತು…
ಪ್ಯಾರಾಲಿಂಪಿಕ್ಸ್: ಟೇಬಲ್ ಟೆನಿಸ್ ಆಟದಲ್ಲಿ ಫೈನಲ್ ತಲುಪಿದ ಭಾವಿನಾ ಪಟೇಲ್
ಟೋಕಿಯೋ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಟೇಬಲ್ ಟೆನಿಸ್ ಆಟದಲ್ಲಿ ಭಾರತದ ಸ್ಪರ್ಧಿ ಗುಜರಾತ್ ಮೂಲಕ ಭಾವಿನಾ ಪಟೇಲ್ ಫೈನಲ್ ತಲುಪಿದ್ದಾರೆ. ವಿಶೇಷ ಚೇತನದ…
ಕೇಂದ್ರದ ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯಲು ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ
ಕೇರಳ, ರಾಜಸ್ಥಾನ, ಪಂಜಾಬ್, ಛತ್ತೀಸ್‌ಗಡ, ಪಶ್ಚಿಮ ಬಂಗಾಳ ಮತ್ತು ದೆಹಲಿ ಕೃಷಿ ಕಾನೂನುಗಳ ವಿರೋಧ ನಿರ್ಣಯ ಕೇಂದ್ರ ಬಿಜೆಪಿ ಸರ್ಕಾರ ರೈತರನ್ನು…
ರೈತರ ಮೇಲೆ ಲಾಠಿ ಪ್ರಹಾರ: ಕುಪಿತ ರೈತ ಸಂಘಟನೆಗಳಿಂದ ಹೆದ್ದಾರಿ ತಡೆ
ಲಾಠಿ ಚಾರ್ಜ್ ವೇಳೆ ಅನೇಕ ರೈತರಿಗೆ ವಿಪರೀತ ಗಾಯ ರಾಜ್ಯಾದ್ಯಂತ ರಸ್ತೆ ತಡೆ ಪ್ರತಿಭಟನೆಗೆ ರೈತ ಸಂಘಟನೆಗಳು ಕರೆ ಹೊಸದಿಲ್ಲಿ: ಹರ್ಯಾಣದ…
ನೀರಾವರಿ ವಿಷಯಗಳನ್ನು ಚರ್ಚಿಸಲು ಕೇಂದ್ರ ಸಚಿವರ ಭೇಟಿ: ಸಿಎಂ ಬೊಮ್ಮಾಯಿ
ನವದೆಹಲಿ: ರಾಜ್ಯದ ನೀರಾವರಿ ವಿಷಯಗಳು ಸೇರಿದಂತೆ ಮತ್ತಿತ್ತರೆ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ…
ದಲಿತ ಕುಟುಂಬವನ್ನು ಕಂಬಕ್ಕೆ ಕಟ್ಟಿ ಹಾಕಿ, ಕ್ರೂರವಾಗಿ ಥಳಿಸಿದ ಗ್ರಾಮಸ್ಥರು
ಚಂದ್ರಪುರ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ವಾನಿ (ಖುರ್ದ್) ಗ್ರಾಮದಲ್ಲಿ ಎರಡು ದಲಿತ ಕುಟುಂಬಗಳ ಏಳು ಮಂದಿಯನ್ನು ಮರದ ಕಂಬಗಳಿಗೆ ಕಟ್ಟಿ ಮನಬಂದಂತೆ…