ಗುವಾಹಟಿ : ಸುಮಾರು 120 ಪ್ರಯಾಣಿಕರಿದ್ದ ಎರಡು ಬೋಟ್ಗಳು ಒಂದಕ್ಕೊಂದು ಡಿಕ್ಕಿಯಾದ ಪರಿಣಾಮ ಅನೇಕ ಪ್ರಯಾಣಿಕರು ಕಾಣೆಯಾಗಿರುವ ಘಟನೆ ಅಸ್ಸಾಂನ ಜೊರ್ಹಾತ್ನಲ್ಲಿರುವ…
ರಾಷ್ಟ್ರೀಯ
ಅಕ್ರಮ ಆಸ್ತಿ ಗಳಿಕೆ : ವಿಕೆ ಶಶಿಕಲಾಗೆ ಸೇರಿದ 100 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ
ಚೆನ್ನೈ : ಎಐಡಿಎಂಕೆ ಉಚ್ಚಾಟಿತ ನಾಯಕಿ ಹಾಗೂ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಆಪ್ತೆ ವಿ. ಕೆ ಶಶಿಕಲಾ ಅವರಿಗೆ ಸಂಬಂಧ…
ಸಿಪಿಐಎಂ ಕಚೇರಿಗೆ ಬೆಂಕಿ ಇಟ್ಟ ಬಿಜೆಪಿ ಕಾರ್ಯಕರ್ತರು
ಅಗರ್ತಲಾ : ತ್ರಿಪುರಾದ ಹಲವು ಭಾಗಗಳಲ್ಲಿ ಸಿಪಿಐ (ಎಂ) ಕಛೇರಿಗಳ ಮೇಲೆ ಬಿಜೆಪಿ ಸರಣಿ ದಾಳಿಗಳನ್ನು ನಡೆಸಿದೆ. ಅಗರ್ತಲಾದ ಹೃದಯ ಭಾಗದಲ್ಲಿರುವ…
ದೆಹಲಿಯಲ್ಲಿ ಯುವತಿ ಮೇಲೆ ಅತ್ಯಾಚಾರ-ಕೊಲೆ: ತನಿಖೆ ಕೈಗೊಳ್ಳಲು ಹಿಂದೇಟು
ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಬರ್ಬರ ಅತ್ಯಾಚಾರ ಮತ್ತು ಹತ್ಯೆ ನಡೆದಿದೆ. ಆಕೆ 21 ವರ್ಷದ ಯುವತಿ. ದೆಹಲಿ ಸಿವಿಲ್…
ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಭಾರತೀಯ ತಂಡಕ್ಕೆ ಎನ್.ಪಿ.ಆರ್.ಡಿ. ಅಭಿನಂದನೆ
“ಸರಕಾರದ ಅಸಮರ್ಪಕ ಬೆಂಬಲದ ಹೊರತಾಗಿಯೂ ಅದ್ಭುತ ಪ್ರದರ್ಶನ” ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಿರುವ ಭಾರತೀಯ ತಂಡ 19 ಪದಕಗಳನ್ನು ಗೆದ್ದುಕೊಂಡು ಅಭೂತಪೂರ್ವ ಪ್ರದರ್ಶನ…
ಜಾತಿ ಜನಗಣತಿಯ ಬೇಡಿಕೆಗೆ ಸಿಪಿಐ(ಎಂ) ಬೆಂಬಲ
ನವದೆಹಲಿ: ಜಾತಿ-ಆಧಾರಿತ ಜನಗಣತಿಯೊಂದನ್ನು ನಡೆಸಬೇಕು ಎಂಬ ಬೇಡಿಕೆ ಮತ್ತೆ ಎದ್ದು ಬಂದಿದೆ. ಸಾಮಾನ್ಯ ಜನಗಣತಿಯಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ…
ಅನ್ನದಾತರ ನೋವನ್ನು ಸರಕಾರ ಅರ್ಥಮಾಡಿಕೊಳ್ಳಬೇಕು – ಬಿಜೆಪಿ ಸಂಸದ ವರುಣ್ ಗಾಂಧಿ
ನವದೆಹಲಿ: ಕೇಂದ್ರ ಕೃಷಿ ಕಾನೂನುಗಳನ್ನು ವಿರೋಧಿಸಿ ಸುದೀರ್ಘ ಕಾಲದಿಂದ ಹೋರಾಟ ನಡೆಸುತ್ತಿರುವ ರೈತರ ಪರ ಬಿಜೆಪಿ ಸಂಸದ ವರುಣ್ ಗಾಂಧಿ ಬ್ಯಾಟ್…
ಕೃಷಿಕಾಯ್ದೆ ವಿರುದ್ಧ ಪ್ರತಿಭಟನೆ ಮುಂದುವರಿಸಲು ರೈತರ ನಿರ್ಧಾರ
ಮುಜಫ್ಫರ್ನಗರ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಹಸ್ರಾರು ರೈತರು ಇಂದು ಉತ್ತರಪ್ರದೇಶದ ಮುಜಫ್ಫರ್ನಗರದಲ್ಲಿ ಕಿಸಾನ್ ಮಹಾಪಂಚಾಯತ್…
ಪ್ಯಾರಾಲಿಂಪಿಕ್ಸ್ – ಭಾರತಕ್ಕೆ 17 ಪದಕಗಳು: 4 ಚಿನ್ನ 7 ಬೆಳ್ಳಿ 6 ಕಂಚು
ಪ್ರಸ್ತುತ ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2020 ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಅತ್ಯಧಿಕ ಸಾಧನೆಯನ್ನು ಮಾಡಿದ್ದು ಒಟ್ಟು 17 ಪದಕಗಳು…
12 ಹೈಕೋರ್ಟ್ಗಳಿಗೆ 68 ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡಿದ ಸುಪ್ರೀಂ ಕೋರ್ಟ್ ಕೊಲಿಜಿಯಂ
ಏಕಕಾಲಕ್ಕೆ 68 ನೂತನ ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸ್ಸು ಹೆಸರುಗಳನ್ನು ಶಿಫಾರಸ್ಸು ಮಾಡಿದ ಸುಪ್ರೀಂ ಕೋರ್ಟ್ ಕೊಲಿಜಿಯಂ ಅಲಹಾಬಾದ್ ಹೈಕೋರ್ಟ್‌ಗೆ 16 ಮಂದಿ…
ಬ್ಯಾಡ್ಮಿಂಟನ್‌ನಲ್ಲಿ ಚಿನ್ನ- ಕಂಚು: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ 17 ಪದಕ
ಟೋಕಿಯೋ: ಪ್ಯಾರಾಲಿಂಪಿಕ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಬ್ಯಾಡ್ಮಿಂಟನ್ ಟೂರ್ನಿಯನ್ನು ಸೇರ್ಪಡೆಗೊಳಿಸಲಾಗಿತ್ತು. ಅದರಂತೆ ಬ್ಯಾಡ್ಮಿಂಟನ್‌ನಲ್ಲಿ ದೇಶಕ್ಕೆ ಚಿನ್ನಕ್ಕೆ ಗುರಿಯಿಟ್ಟ ಪ್ರಮೋದ್ ಭಗತ್ ಪದಕ…
ಬಂಗಾಳದ 3 ವಿಧಾನಸಭಾ ಕ್ಷೇತ್ರಗಳಿಗೆ ಸೆ.30ರಂದು ಉಪಚುನಾವಣೆ
ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಪಶ್ಚಿಮ ಬಂಗಾಳದ ಮೂರು ಒರಿಸ್ಸಾದ ಒಂದು ವಿಧಾನಸಭಾ ಕ್ಷೇತ್ರ ಸೆ.30ರಂದು ಮತದಾನ – ಅ.3ರಂದು ಫಲಿತಾಂಶ…
ಜಗತ್ತಿನ ಅರ್ಧಕ್ಕಿಂತ ಹೆಚ್ಚು ಜನರಿಗೆ ಯಾವುದೇ ಸಾಮಾಜಿಕ ಭದ್ರತೆ ಇಲ್ಲ: ಐಎಲ್‌ಒ
ಕೋವಿಡ್ ಮಹಾಸೋಂಕು ಕಾಲದಲ್ಲಿ ಸಾಮಾಜಿಕ ಭದ್ರತೆ ಮತ್ತು ರಕ್ಷಣೆಯ ಕ್ರಮಗಳು ವಿಸ್ತಾರವಾಗಿದ್ದರೂ ಜಗತ್ತಿನಲ್ಲಿ ಶೇಕಡ 53 ಜನ ಅಂದರೆ ಅರ್ಧಕ್ಕಿಂತಲೂ (400…
ಪ್ಯಾರಾಲಿಂಪಿಕ್ಸ್; ಶೂಟರ್ ಮನೀಶ್‌ಗೆ ಚಿನ್ನ- ಸಿಂಗ್‌ರಾಜ್‌ಗೆ ಬೆಳ್ಳಿ
ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ 15 ಪದಕ ಸಿಂಗ್‌ರಾಜ್ ಅಧಾನಗೆ ಕಂಚು-ಬೆಳ್ಳಿ ಪದಕ ಅವನಿ ಲೇಖರಾಗೆ ಒಂದು ಚಿನ್ನ-ಒಂದು ಕಂಚು 3 ಚಿನ್ನ,…
ಪ್ಯಾರಾಲಿಂಪಿಕ್ಸ್: ಆರ್ಚರಿ ಪಟು ಹರ್ವಿಂದರ್ ಸಿಂಗ್ ಪಾಲಾದ ಕಂಚಿನ ಪದಕ
ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಟ್ಟು 13 ಪದಕ ದೇಶಕ್ಕೆ ಪದಕ ಗೆದ್ದ ಮೊದಲ ಆರ್ಚರಿಪಟು ಹರ್ವಿಂದರ್ ಭಾರತಕ್ಕೆ 2 ಚಿನ್ನ, 6…
ದೆಹಲಿ ವಿಧಾನಸಭೆಯಿಂದ ಕೆಂಪುಕೋಟೆವರೆಗೆ ಬ್ರಿಟಿಷರ ಕಾಲದ ಸುರಂಗ ಮಾರ್ಗ
ದೆಹಲಿ: ವಿಧಾನಸಭೆಯಲ್ಲಿ ಸುರಂಗ ಮಾದರಿಯ ರಚನೆಯೊಂದು ಪತ್ತೆಯಾಗಿದೆ. ವಿಧಾನಸಭೆಯಿಂದ ಸುರಂಗ ಮಾರ್ಗವು ಕೆಂಪುಕೋಟೆಗೆ ಸಂಪರ್ಕ ಕಲ್ಪಿಸಲಿದೆ ಎಂದು ತಿಳಿದು ಬಂದಿದೆ. ಬ್ರಿಟೀಷರು…
ಅವನಿ ಲೇಖರಾಗೆ ಒಂದೇ ಕ್ರೀಡಾಕೂಟದಲ್ಲಿ 2 ಪದಕ: ಐತಿಹಾಸಿಕ ಸಾಧನೆಗೈದ ಭಾರತದ ಮಹಿಳೆ
ಟೋಕಿಯೊ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್ ಅವನಿ ಲೇಖರಾ ಒಂದೇ ಕ್ರೀಡಾಕೂಟದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಇದೇ ಪಂದ್ಯಾವಳಿಯಲ್ಲಿ ಚಿನ್ನ ಗೆದ್ದಿದ್ದ ಅವನಿ…
ಪ್ಯಾರಾಲಿಂಪಿಕ್ಸ್: ಎತ್ತರ ಜಿಗಿತದಲ್ಲಿ ಪ್ರವೀಣ್ ಕುಮಾರ್‌ಗೆ ಬೆಳ್ಳಿ
ಟೋಕಿಯೋ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇಂದು ಮತ್ತೆ ಎರಡು ಪದಕಗಳು ಭಾರತದ ಕ್ರೀಡಾಪಟುಗಳಿಗೆ ಲಭಿಸಿವೆ. ಶುಕ್ರವಾರ ಮುಂಜಾನೆ ಟಿ64 ಎತ್ತರದ ಜಿಗಿತದ ಸ್ಪರ್ಧೆಯಲ್ಲಿ…
ಸೆ.25ರ ‘ಭಾರತ್ ಬಂದ್’ನ ಸಂಯುಕ್ತ ಕಿಸಾನ್ ಮೋರ್ಚಾ ಕರೆಗೆ ಬೆಂಬಲ ನೀಡಲು ಜನತೆಗೆ ಎಡಪಕ್ಷಗಳ ಕರೆ
ನವದೆಹಲಿ: ಕೃಷಿ ಕಾಯ್ದೆಗಳ ರದ್ಧತಿ ಮತ್ತು ಕನಿಷ್ಟ ಬೆಂಬಲ ಬೆಲೆಗೆ ಒಂದು ಕಾನೂನಾತ್ಮಕ ಖಾತ್ರಿಗಾಗಿ ಚಾರಿತ್ರಿಕ ರೈತ ಹೋರಾಟ 10ನೇ ತಿಂಗಳಲ್ಲಿ…
ಕೋಮುಸೌಹಾರ್ದತೆಗೆ ಧಕ್ಕೆ ತರಲು ಸುಳ್ಳು ಸುದ್ದಿ ಹರಡುವಿಕೆ: ಸುಪ್ರೀಂ ಕೋರ್ಟ್ ಕಳವಳ
ನವದೆಹಲಿ: ಸಾಮಾಜಿಕ ಮಾಧ್ಯಮಗಳು ಹಾಗೂ ವೆಬ್‌ಪೋರ್ಟಲ್‌ಗಳಲ್ಲಿ ಸುಳ್ಳು ಸುದ್ದಿಗಳನ್ನು ಪ್ರಕಟಿಸುವ ಮೂಲಕ ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂಥ ಕೆಲಸಗಳು ವ್ಯಾಪಕವಾಗಿ ಮಾಡಲಾಗುತ್ತಿದೆ.…