ಅಂತಾರಾಷ್ಟ್ರೀಯ ಹಣಕಾಸು ಇತ್ಯರ್ಥ ವ್ಯವಸ್ಥೆಯಲ್ಲಿ ಸ್ವಿಫ್ಟ್ ಬದಲು ಚೀನಾದ ರೆನ್ ಮಿನ್ ಬಿ (ಆರ್ ಎಂ ಬಿ) ವ್ಯವಸ್ಥೆ

ನವದೆಹಲಿ: ಚೀನಾದ “ದ ಪೀಪುಲ್’ಸ ಬ್ಯಾಂಕ್ ಆಫ್ ಚೈನಾ” ತನ್ನ ನಾಣ್ಯವಾದ ರೆನ್ಮಿನ್ಬಿಯನ್ನು ಡಿಜಿಟಲೀಕರಿಸಿ ಹತ್ತು ಆಸೆಯನ್ (ASEAN) ದೇಶಗಳ ಮತ್ತು…

ನವದೆಹಲಿ| ತಾಪಮಾನ 40-43 ಡಿಗ್ರಿ ಗೆ ತಲುಪುವ ನಿರೀಕ್ಷೆ: ಐಎಂಡಿ

ನವದೆಹಲಿ: ಉತ್ತರ ಭಾರತಕ್ಕೂ ಗುಜರಾತ್ ಮತ್ತು ಒಡಿಶಾದಲ್ಲಿ ಒಂದು ವಾರದ ತೀವ್ರ ತಾಪಮಾನದ ನಂತರ ಬಿಸಿಗಾಳಿ ಕಾಲಿಟ್ಟಿದ್ದು, ತಾಪಮಾನವು 40-43 ಡಿಗ್ರಿ…

ಹವಾಮಾನ ವೈಪರಿತ್ಯದಿಂದ ದೆಹಲಿಯಲ್ಲಿ 350 ವಿಮಾನಗಳು ವಿಳಂಬ

ಏಪ್ರಿಲ್ 12ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಹವಾಮಾನ ವೈಪರಿತ್ಯದಿಂದಾಗಿ 350 ವಿಮಾನಗಳ ಹಾರಾಟದಲ್ಲಿ ವಿಳಂಬ ಉಂಟಾಗಿದೆ. ಮೋಡ ಕವಿದ ವಾತಾವರಣ ಮತ್ತು…

ಕೆವಿಎಸ್ ನೇಮಕಾತಿ: 34,000 ಹುದ್ದೆಗಳು ಖಾಲಿ – ಭರ್ತಿ ಮಾಡುವುದು ಹೇಗೆ?

ನವದೆಹಲಿ: ಉದ್ಯೋಗಾಕಾಂಕ್ಷಿಗಳಿಗೆ ಕೇಂದ್ರೀಯ ವಿದ್ಯಾಲಯವು ಸಿಹಿ ಸುದ್ದಿ ನೀಡಿದ್ದು, ಬೋಧಕ ಹುದ್ದೆಗಳು ಸೇರಿದಂತೆ ಒಟ್ಟು 34,000 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದೆ.…

ಕೋಲ್ಕತ್ತ| ವಕ್ಫ್ ಕಾಯ್ದೆಯ ವಿರುದ್ಧ ಪ್ರತಿಭಟನೆ: 110 ಜನರ ಬಂಧನ

ಕೋಲ್ಕತ್ತ: ವಕ್ಫ್ (ತಿದ್ದುಪಡಿ) ಕಾಯ್ದೆಯ ವಿರುದ್ಧ ರಾಜ್ಯದ ಮುಸ್ಲಿಂ ಪ್ರಾಬಲ್ಯದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ…

ನವದೆಹಲಿ| ಮತ್ತೆ ಯುಪಿಐ ಸರ್ವರ್ ಡೌನ್ ; ಜನರ ಆಕ್ರೋಶ

ನವದೆಹಲಿ: ಯುಪಿಐ ಸರ್ವರ್ ಕಳೆದ ಎರಡು ವಾರಗಳ ಹಿಂದೆ​ ಡೌನ್​ ಆಗಿತ್ತು. ಹೀಗಾಗಿ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಲು ಅಸಾಧ್ಯವಾಗಿತ್ತು.…

ವಿಧೇಯಕಗಳಿಗೆ 3 ತಿಂಗಳೊಳಗೆ ರಾಷ್ಟ್ರಪತಿ ಅಂಕಿತ ಕಡ್ಡಾಯ ; ಸುಪ್ರಿಂ ಕೋರ್ಟ್​ ಐತಿಹಾಸಿಕ ತೀರ್ಪು

ನವದೆಹಲಿ:  ಸುಪ್ರೀಂ ಕೋರ್ಟ್ ಶುಕ್ರವಾರ (ಏಪ್ರಿಲ್ 11, 2025) ಒಂದು ಐತಿಹಾಸಿಕ ತೀರ್ಪೊಂದನ್ನು ಪ್ರಕಟಿಸಿದ್ದು, ರಾಜ್ಯಪಾಲರು ಕಳುಹಿಸುವ ವಿಧೇಯಕಗಳಿಗೆ ಮೂರು ತಿಂಗಳೊಳಗೆ…

ತಮಿಳುನಾಡು ಬಿಜೆಪಿ ನೂತನ ಅಧ್ಯಕ್ಷರಾಗಿ ನೈನಾರ್ ನಾಗೇಂದ್ರನ್ ಆಯ್ಕೆ

ತಮಿಳುನಾಡು ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ನೈನಾರ್ ನಾಗೇಂದ್ರನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ .​ ನೈನಾರ್ ನಾಗೇಂದ್ರನ್ ಅವರು ತಿರುನೆಲ್ವೇಲಿ…

ಜನಾಂಗೀಯ ಕೊಲೆಗಳ ರಕ್ತದ ಕಲೆಗಳನ್ನು ಹಚ್ಚಿಕೊಂಡ ಮೈಕ್ರೋಸಾಫ್ಟ್ ಎಂಬ ಬಹುರಾಷ್ಟ್ರೀಯ ಕಂಪನಿ

ನವದೆಹಲಿ: ಮೈಕ್ರೋಸಾಫ್ಟ್ ಎಂಬ ಅಮೆರಿಕದ ಬಹುದೊಡ್ಡ ಕಂಪ್ಯೂಟರ್ ಕಂಪನಿ ತನ್ನ ಎರಡು ಉದ್ಯೋಗಿಗಳನ್ನು ಪ್ಯಾಲೆಸ್ಟೀನ್ ವಿಷಯದಲ್ಲಿ ಪ್ರತಿಭಟನೆ ತೋರಿ ಕಾರ್ಯಕ್ರಮಕ್ಕೆ ಅಡ್ಡಿ…

ಗಾಜಾದ ಅಪಾರ್ಟ್‌ಮೆಂಟ್ ಮೇಲೆ ಇಸ್ರೇಲಿ ಹಾರಿ ದಾಳಿ: ಕನಿಷ್ಠ 23 ನಾಗರಿಕರು ಸಾವು

ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷವು ಮತ್ತೆ ತೀವ್ರಗೊಂಡಿದ್ದು, ಇತ್ತೀಚೆಗೆ ಗಾಜಾ ಪಟ್ಟಣದ ಶಿಜಯ್ಯ ಪ್ರದೇಶದಲ್ಲಿ ಇಸ್ರೇಲಿ ವಾಯುಸೇನೆ ನಾಲ್ಕು ಅಂತಸ್ತಿನ…

ಪಿರಿಯಡ್ಸ್ ಆಗಿದ್ದಕ್ಕೆ 8ನೇ ತರಗತಿ ವಿದ್ಯಾರ್ಥಿನಿಗೆ ಕ್ಲಾಸ್ ರೂಂ ಹೊರಗೆ ಪರೀಕ್ಷೆ ಬರೆಸಿದ ಶಾಲಾ ಆಡಳಿತ ಮಂಡಳಿ

​ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕಿನಾಥುಕಡವು ಸಮೀಪದ ಖಾಸಗಿ ಶಾಲೆಯಲ್ಲಿ, ಪಿರಿಯಡ್ಸ್‌ನ ಸಮಯದಲ್ಲಿ 8ನೇ ತರಗತಿಯ ದಲಿತ ವಿದ್ಯಾರ್ಥಿನಿಯನ್ನು ತರಗತಿ ಕೊಠಡಿಯ ಹೊರಗೆ…

ಮಹಾರಾಷ್ಟ್ರ ಚುನಾವಣೆಗಳಲ್ಲಿ ಇವಿಎಂ ದುರ್ಬಳಕೆ: ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ

​ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ಮಾತನಾಡಿ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಇವಿಎಂಗಳನ್ನು ದುರ್ಬಳಕೆ…

ಆರ್‌ಬಿಐ 25 ಬೇಸಿಸ್ ಪಾಯಿಂಟ್‌ಗಳಿಂದ ರೆಪೋ ದರ ಕಡಿತ; ಗೃಹ ಸಾಲ ಮತ್ತು ಇಎಂಐಗಳಲ್ಲಿ ಇಳಿಕೆ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಎರಡು ತಿಂಗಳುಗಳ ನಂತರ ಮತ್ತೊಮ್ಮೆ ರೆಪೋ ದರವನ್ನು ಕಡಿತ ಮಾಡಿದೆ. ಆರ್‌ಬಿಐ 25 ಬೇಸಿಸ್ ಪಾಯಿಂಟ್‌ಗಳನ್ನು…

ಮೂಲಭೂತ ಅಗತ್ಯಗಳನ್ನು ಜನತೆಯ ಮೂಲಭೂತ ಹಕ್ಕುಗಳೆಂದು ಮಾನ್ಯ ಮಾಡಬೇಕು- ಸಿಪಿಐ(ಎಂ) ಮಹಾಧಿವೇಶನದ ಆಗ್ರಹ

ನವದೆಹಲಿ : ಆಹಾರ, ವಸತಿ, ಉದ್ಯೋಗ, ಪಿಂಚಣಿ, ಶಿಕ್ಷಣ ಮತ್ತು ಆರೋಗ್ಯ ಪಾಲನೆಯಂತಹ ಅಗತ್ಯ ಸಾರ್ವಜನಿಕ ಸರಕುಗಳು ಮತ್ತು ಸೇವೆಗಳನ್ನು ಒದಗಿಸುವ ಕಲ್ಯಾಣ ಯೋಜನೆಗಳು ಔದಾರ್ಯದ ಕ್ರಮಗಳಲ್ಲ, ಬದಲಾಗಿ ಪ್ರತೀ ನಾಗರಿಕರ ಮೂಲಭೂತ ಹಕ್ಕುಗಳಾಗಿವೆ ಎಂದು ತಾನು…

ಪಶ್ಚಿಮ ಬಂಗಾಳದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತರಲು ನಿರಾಕರಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಕೋಲ್ಕತ್ತಾದಲ್ಲಿ…

ಹೋಟೆಲ್‌ಗಳಲ್ಲಿ ಆಧಾರ್ ಕಾರ್ಡ್ ತೋರಿಸುವ ಅವಶ್ಯಕತೆ ಇಲ್ಲ; ಫೇಸ್ ಐಡಿ ಮೂಲಕ ದೃಢೀಕರಣ

ಕೇಂದ್ರ ಸರ್ಕಾರವು ಹೊಸ ಆಧಾರ್ ಅಪ್ಲಿಕೇಶನ್ ಪರಿಚಯಿಸಿದ್ದು, ಇದರ ಮೂಲಕ ಹೊಟೇಲ್‌ಗಳಲ್ಲಿ, ಅಂಗಡಿಗಳು ಮತ್ತು ಪ್ರಯಾಣಗಳಲ್ಲಿ ಆಧಾರ್ ಕಾರ್ಡ್‌ನ ಫೋಟೋ ಪ್ರತಿಯನ್ನು…

ಸಿಪಿಐ(ಎಂ) 24ನೇ ಮಹಾಧಿವೇಶನ| ವಿಶ್ವದ ಶೇಕಡ 25 ರಷ್ಟು ಜನರು ಈಗಾಗಲೇ ಸಮಾಜವಾದದ ನೆರಳಿನಲ್ಲಿದ್ದಾರೆ – ಎಂ.ಎ. ಬೇಬಿ

ಮದುರೈ: ಕೆಂಪು ಬಾವುಟವೇ ಭವಿಷ್ಯ ಎಂದು ಸಿಪಿಎಂನ ನೂತನ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಹೇಳಿದರು. ಏಪ್ರಿಲ್ 6 ರಂದು ಮದುರೈನ…

ತಮಿಳುನಾಡು ರಾಜ್ಯಪಾಲರ ನಿರ್ಧಾರವನ್ನು ರದ್ದು ಮಾಡಿರುವ ಸುಪ್ರೀಂ ಕೋರ್ಟ್

ಒಕ್ಕೂಟ ತತ್ವವನ್ನು ಬಲಪಡಿಸುವ ಚಾರಿತ್ರಿಕ ತೀರ್ಪು: ಸಿಪಿಐ(ಎಂ) ಸ್ವಾಗತ ತಮಿಳುನಾಡು ವಿಧಾನ ಸಭೆ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುವುದನ್ನು ತಡೆಹಿಡಿಯುವ ತಮಿಳುನಾಡು…

ಹಣದುಬ್ಬರದ ಅಡಿಯಲ್ಲಿ ನರಳುತ್ತಿರುವವರ ಮೇಲೆ ಈಗ ಅನಿಲ ಸಿಲಿಂಡರ್‌ಗಳ ಬೆಲೆ ಏರಿಕೆಯ ಹೊರೆ – ಪ್ರತಿಭಟಿಸಲು ಸಿಪಿಐ(ಎಂ) ಕರೆ

ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಶೇಷ ಅಬಕಾರಿ ಸುಂಕ ವಿಧಿಸಿರುವುದನ್ನು ಸಿಪಿಐ(ಎಂ)…

ರಾಜ್ಯಪಾಲರಿಗೆ ಮಸೂದೆಗಳನ್ನು ತಡೆಯುವ ಅಧಿಕಾರವಿಲ್ಲ – ಸುಪ್ರೀಂಕೋರ್ಟ್‌ನ ಮಹತ್ವದ ತೀರ್ಪು

ಸುಪ್ರೀಂಕೋರ್ಟ್ ರಾಜ್ಯಪಾಲರ ಅಧಿಕಾರಗಳ ಕುರಿತಾದ ಮಹತ್ವದ ತೀರ್ಪು ಹೊರಡಿಸಿದೆ. ಈ ತೀರ್ಪು ರಾಜ್ಯಪಾಲರು ಯಾವುದೇ ಮಸೂದೆಗಳನ್ನು ತಡೆಯುವ ಹಕ್ಕು ಹೊಂದಿಲ್ಲ ಎಂದು…