ಮಹಾರಾಷ್ಟ್ರ| ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಮಂಡಿಸಿದ ಏಕನಾಥ್ ಶಿಂಧೆ

ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಭರ್ಜರಿ ಗೆಲುವಿನೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿದ್ದರಿಂದ ಶಿವಸೇನೆಯ ಏಕನಾಥ್ ಶಿಂಧೆ ಮುಖ್ಯಮಂತ್ರಿ ಹುದ್ದೆಗೆ…

ವಿಧಾನಸಭಾ ಚುನಾವಣೆ: ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟಕ್ಕೆ ಸಮಬಲ ಜಯ

ಮಹಾರಾಷ್ಟ್ರ: ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟಗಳು ತೀವ್ರ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ತಲಾ ಒಂದರಲ್ಲಿ ಜಯ…

ಜಾರ್ಖಂಡ್‌ ವಿಧಾನಸಭಾ ಚುನಾವಣೆ: ಎನ್‌ಡಿಎಗೆ ಹಿನ್ನಡೆ

ರಾಂಚಿ:  ಜಾರ್ಖಂಡ್‌ ವಿಧಾನಸಭಾ ಚುನಾವಣೆಯ ಮತ ಏಣಿಕೆ ಮತ್ತು ಫಲಿತಾಂಶ ಹೊರ ಬಂದಿದ್ದೂ, ಆರಂಭದಲ್ಲಿ ಮುನ್ನಡೆ ಕಾಯುಕೊಂಡಿದ್ದ ಎನ್‌ಡಿಎ ಈಗ ಹಿನ್ನಡೆ…

ಮಹಾರಾಷ್ಟ್ರ| 217 ಕ್ಷೇತ್ರಗಳಲ್ಲಿ ಎನ್‌ಡಿಯ ನೇತೃತ್ವ ಮುನ್ನಡೆ, ಜಾರ್ಖಂಡ್‌ನಲ್ಲಿ ಇಂಡಿಯಾಕೂಟಕ್ಕೆ ಮುನ್ನಡೆ

ಮಹಾರಾಷ್ಟ್ರ/ ಜಾರ್ಖಂಡ್‌: ವಿಧಾನಸಭೆ ಕ್ಷೇತ್ರಗಳ ಚುನಾವಣೆ ಫಲಿತಾಂಶ  ಪ್ರಕಟವಾಗುತ್ತಿದ್ದು, ಮಹಾರಷ್ಟ್ರದಲ್ಲಿ ಎನ್‌ಡಿಎ, ಜಾರ್ಖಂಡ್‌ದಲ್ಲಿ ಇಂಡಿಯಾಕೂಟ ಮುನ್ನಡೆ ಸಾಧಿಸಿದೆ. ಮಹಾರಾಷ್ಟ್ರದಲ್ಲಿ ಮಹಾಯುತಿ ಮತ್ತು…

ದೆಹಲಿ | ಸಂವಿಧಾನ ಅಭಿಯಾನ – ಸಾವಿರಾರು ಯುವಕರು ಭಾಗಿ

ನವದೆಹಲಿ: ನವೆಂಬರ್ 25ರಂದು 10,000ಕ್ಕೂ ಹೆಚ್ಚು ಯುವಕರು ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ವಿಶೇಷ ಉಪಕ್ರಮದ ಭಾಗವಾಗಿ ರಾಷ್ಟ್ರ ರಾಜಧಾನಿಯಲ್ಲಿ ಹಮ್ಮಿಕೊಳ್ಳಲಾಗಿರುವ…

ಮಹಾರಾಷ್ಟ್ರ ಜಾರ್ಖಂಡ್‌ ವಿಧಾನಸಭಾ ಚುನಾವಣೆಯ ಫಲಿತಾಂಶ: ಆರಂಭಿಕ ಮುನ್ನಡೆಯಲ್ಲಿ ಸಮಬಲ ಪೈಪೋಟಿ

ನವದೆಹಲಿ :ಮಹಾರಾಷ್ಟ್ರ ಜಾರ್ಖಂಡ್‌ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದ್ದು ಆರಂಭಿಕ ಮುನ್ನಡೆಯಲ್ಲಿ ಸಮಬಲದ ಪೈಪೋಟಿ ಕಾಣುತ್ತಿದೆ. ಜಾರ್ಖಂಡ್‌ನಲ್ಲಿ ಎನ್‌ಡಿಎ 29…

ಮಹಾರಾಷ್ಟ್ರ: ಎಂವಿಎ ಬಹುಮತ ಪಡೆದರೆ ಒಮ್ಮತದ ಮೂಲಕ ಸಿಎಂ ಆಯ್ಕೆ – ಸಚಿನ್‌ ಪೈಲಟ್‌

ನವದೆಹಲಿ: ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದರೆ, ಮುಖ್ಯಮಂತ್ರಿ ಸ್ಥಾನವನ್ನು ನಿರ್ಧರಿಸುವಲ್ಲಿ ಮೈತ್ರಿ ಘಟಕಗಳ…

ದೆಹಲಿ ವಿಧಾನಸಭಾ ಚುನಾವಣೆ : ಮೂರು ತಿಂಗಳ ಮೊದಲೆ ಪಟ್ಟಿ ಬಿಡುಗಡೆ ಮಾಡಿದ ಎಎಪಿ

ನವದೆಹಲಿ:  ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) ಸಿದ್ದತೆ ನಡೆಸುತಿದ್ದು, ತನ್ನ 11 ಅಭ್ಯರ್ಥಿಗಳ ಮೊದಲ…

ಮಣಿಪುರ| ಮುಖ್ಯಮಂತ್ರಿ ಸಭೆಗೆ ಹಾಜರಾಗದಂತೆ ಶಾಸಕರಿಗೆ ಸೂಚಿಸಿದ ಎನ್‌ಪಿಪಿ

ಇಂಫಾಲ್: ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಮಣಿಪುರ ಘಟಕವು ತನ್ನ ಶಾಸಕರಿಗೆ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ನೇತೃತ್ವದ ಸರ್ಕಾರ ಕರೆಯುವ…

ಲಂಚ, ವಂಚನೆ ಪ್ರಕರಣ : ಸಿಬಿಐ ತಕ್ಷಣವೇ ಗೌತಮ್ ಅದಾನಿ ಮೇಲೆ ಭ್ರಷ್ಟಾಚಾರದ ಕೇಸು ದಾಖಲಿಸಬೇಕು-ಸಿಪಿಐ(ಎಂ) ಆಗ್ರಹ

ಭಾರತದಲ್ಲಿನ ಲಂಚಪ್ರಕರಣ ಅಮೆರಿಕಾದಲ್ಲಿ ಬಯಲಾಗಿರುವ ನಾಚಿಕೆಗೇಡಿನ ಸಂಗತಿ ನವದೆಹಲಿ: ಗೌತಮ್ ಅದಾನಿ ಮತ್ತು ಇತರ ಆರು ಜನರ ವಿರುದ್ಧ ಅಮೆರಿಕ ಸಂಯುಕ್ತ…

ಜೆಡಿಯು ಶಾಸಕರ ನಿವಾಸ ಧ್ವಂಸ; 1.5 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಲೂಟಿ

ಇಂಫಾಲ: ಮಣಿಪುರದ ಪಶ್ಚಿಮ ಇಂಫಾಲ್ ನ ತಂಗ್‌ಮೈಬಂದ್ ಪ್ರದೇಶದಲ್ಲಿನ ಜೆಡಿಯು ಶಾಸಕ ಜೋಯ್ ಕಿಶನ್ ಸಿಂಗ್ ನಿವಾಸವನ್ನು ಗುಂಪೊಂದು ಧ್ವಂಸಗೊಳಿಸಿ 18…

ಅದಾನಿ ಗ್ರೂಪ್‌ ವಿರುದ್ದ ಶತಕೋಟಿ-ಡಾಲರ್ ಲಂಚ ಮತ್ತು ವಂಚನೆ ಆರೋಪ

ನವದೆಹಲಿ: ನ್ಯೂಯಾರ್ಕ್‌ನಲ್ಲಿರುವ ಯುಎಸ್ ಜಿಲ್ಲಾ ನ್ಯಾಯಾಲಯವು ಅದಾನಿ ಗ್ರೂಪ್‌ ಅಧ್ಯಕ್ಷ ಗೌತಮ್ ಅದಾನಿ ಮತ್ತು ಇತರ ಉದ್ಯಮ ಕಾರ್ಯನಿರ್ವಾಹಕರನ್ನು ಶತಕೋಟಿ-ಡಾಲರ್ ಲಂಚ…

ಉತ್ತರ ಪ್ರದೇಶ: ಮತದಾನ ಮಾಡಲು ಆಗಮಿಸುತ್ತಿದ್ದ ಮುಸ್ಲಿಂ ಮಹಿಳೆಯರಡೆಗೆ ಪಿಸ್ತೂಲ್ ತೋರಿಸಿದ ಪೊಲೀಸ್

లಖನೌ: ಇಂದು ಉತ್ತರ ಪ್ರದೇಶದ 9 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಿತು. ಉಪಚುನಾವಣೆ ವೇಳೆ ಮೀರಾಪುರ್ ನಲ್ಲಿ ಪೊಲೀಸ್ ಅಧಿಕಾರಿಗಳಿಂದಲೇ ಚುನಾವಣೆ…

ಮತಗಟ್ಟೆ ಸಮೀಕ್ಷೆ : ಮಹಾರಾಷ್ಟ್ರದಲ್ಲಿ ‘ಮಹಾಯುತಿ’ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವ ಸಾದ್ಯತೆ

ನವದೆಹಲಿ: ಮಹಾರಾಷ್ಟ್ರದಲ್ಲಿ ಬಹುತೇಕ ಮತಗಟ್ಟೆ ಸಮೀಕ್ಷೆಗಳು ‘ಮಹಾಯುತಿ’ ಮೈತ್ರಿಕೂಟ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಅಂದಾಜಿಸಿವೆ. ಮಹಾವಿಕಾಸ…

ಜಾರ್ಖಂಡ್‌ನಲ್ಲಿ 68.45ರಷ್ಟು, ಮಹಾರಾಷ್ಟ್ರದಲ್ಲಿ ಶೇ 65.02ರಷ್ಟು ಮತದಾನ

ಮುಂಬೈ: ರಾಂಚಿ/ಮುಂಬೈ: ಜಾರ್ಖಂಡ್‌ನಲ್ಲಿ 38 ವಿಧಾನಸಭೆ ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ಬುಧವಾರ ನಡೆಯಿತು. ಮಹಾರಾಷ್ಟ್ರದ ಒಟ್ಟು 288 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ…

ನ್ಯೂಜಿಲ್ಯಾಂಡ್ ಸರ್ಕಾರದ ವಿರುದ್ದ ತಿರುಗಿ ಬಿದ್ದ ಮಾವೋರಿ ಜನಾಂಗ: ಸರ್ಕಾರದ ನೀತಿಗಳನ್ನು ವಿರೋಧಿಸಿ ಬೃಹತ್‌ ಪ್ರತಿಭಟನೆ

ಲಿಂಗ್ಟನ್: ನ್ಯೂಜಿಲ್ಯಾಂಡ್ ಸರ್ಕಾರ ಹಾಗೂ ಸ್ಥಳೀಯ ಜನಾಂಗವಾದ ಮಾವೋರಿ ನಡುವೆ ಭಾರೀ ತಿಕ್ಕಾಟ ಏರ್ಪಟ್ಟಿದ್ದು, ಮಾವೋರಿ ಜನಸಂಖ್ಯೆಯ ಮೇಲೆ ಪರಿಣಾಮ ಬೀರುವ…

ಮಹಾರಾಷ್ಟ್ರದಲ್ಲಿ ಶೇ.58.22, ಜಾರ್ಖಂಡ್ ನಲ್ಲಿ ಶೇ.67.59 ಮತದಾನ

ನವದೆಹಲಿ : ಸಂಜೆ 5 ಗಂಟೆಯ ಹೊತ್ತಿಗೆ, ಮಹಾರಾಷ್ಟ್ರದಲ್ಲಿ 58.22 ರಷ್ಟು ಮತದಾನವಾಗಿದ್ದರೆ, 2ನೇ ಹಂತದ ಮತದಾನದ ಸಮಯದಲ್ಲಿ ಜಾರ್ಖಂಡ್‌ನಲ್ಲಿ 67.59…

ರಾಜಕೀಯ ಅಭಿಪ್ರಾಯಗಳಿಂದ ನ್ಯಾಯಮೂರ್ತಿಗಳು ದೂರ ಇರಬೇಕು: ಬಿ.ವಿ.ನಾಗರತ್

ನವದೆಹಲಿ: ಚೆನ್ನೈನಲ್ಲಿ ನಡೆದ ನ್ಯಾಯಮೂರ್ತಿ ಎಸ್. ನಟರಾಜನ್ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ.ವಿ.ನಾಗರತ್ ಮಾತನಾಡಿ, ನ್ಯಾಯಮೂರ್ತಿಗಳು ರಾಜಕೀಯ…

ಒಂದನೇ ತರಗತಿಗೆ  4.27 ಲಕ್ಷ ಶಾಲಾಶುಲ್ಕ: ಸಾಮಾಜಿಕ ಜಾಲತಾಣಗಳಲ್ಲಿ ಹರೆದಾಡುತ್ತಿರುವ ಖಾಸಗಿ ಶಾಲೆಯ ಶುಲ್ಕ ರಸೀದಿ

ಜೈಪುರ : ದೇಶದಲ್ಲಿ ಖಾಸಗಿ ಶಾಲೆಗಳ ಆವಳಿ ಹೆಚ್ಚಾಗಿದ್ದು, ಶಾಲಾಶುಲ್ಕಾ ದಿನೇದಿನೇ ಹೆಚ್ಚಾಗುತ್ತಲೇ ಹೋಗುತ್ತಿದೆ. ಎಲ್ ಕೆಜಿ ಯುಕೆಜಿಗಳಿಗೆಯೇ  ಲಕ್ಷಾಂತರ ಹಣ…

ಮಣಿಪುರದಲ್ಲಿನ ಹಿಂಸಾಚಾರ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪತ್ರ: ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿದ ಮಲ್ಲಿಕಾರ್ಜನ ಖರ್ಗೆ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಣಿಪುರದಲ್ಲಿನ ಹಿಂಸಾಚಾರ ಪರಿಸ್ಥಿತಿ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಪತ್ರ ಬರೆದಿದ್ದು, ರಾಜ್ಯದ…