ವೈಎಸ್ ವಿ ದತ್ತಾ, ಎಚ್. ನಾಗೇಶ್ ಹಳೆ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಬಲ ವರ್ಧನೆ ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಸಂಖ್ಯೆ ಇದೆ, ಇದು…
ವಿದ್ಯಮಾನ
ಎಸ್‌ಎಫ್‌ಐ ಬೇಡಿಕೆಗೆ ಸ್ಪಂದನೆ: ವಿದ್ಯಾರ್ಥಿನೀಯರಿಗೆ ಋತುಚಕ್ರದ ರಜೆಗೆ ಅವಕಾಶ ಕಲ್ಪಿಸಿದ ಕೇರಳದ ವಿಶ್ವವಿದ್ಯಾಲಯ
ಕೊಚ್ಚಿ: ಕೇರಳದ ವಿಶ್ವವಿದ್ಯಾಲಯವೊಂದು ಐತಿಹಾಸಿಕ ನಿರ್ಧಾರ ಕೈಗೊಂಡಿದ್ದು, ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ನೇತೃತ್ವದ ವಿವಿ ವಿದ್ಯಾರ್ಥಿಗಳ ಒಕ್ಕೂಟದ ಬೇಡಿಕೆಗೆ ಸ್ಪಂದಿಸಿರುವ…
2024ರ ಲೋಕಸಭಾ ಚುನಾವಣೆ: ರಾಮನಾಗಿ ನಿತೀಶ್-ರಾವಣನಾಗಿ ಮೋದಿ ಬಿಹಾರದಲ್ಲಿ ಅಭಿಯಾನ
ಪಾಟ್ನಾ: ಲೋಕಸಭೆಯ ಸಾರ್ವತ್ರಿಕ ಚುನಾವಣೆಗೆ ಒಂದೂ ಒಂದೂವರೆ ವರ್ಷಗಳು ಬಾಕಿ ಇದ್ದು, ಬಿಹಾರ ರಾಜ್ಯದಲ್ಲಿ ಚುನಾವಣಾ ಕಾವು ಈಗಿನಿಂದಲೇ ಆರಂಭವಾಗಿದೆ. 2024ರ…
ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಆಡಿಯೋ ಸ್ಫೋಟ: ಆಡಿಯೋದಲ್ಲಿ ಏನಿದೆ?
ಬೆಂಗಳೂರು :ಕೇಂದ್ರ ಗೃಹ ಸಚಿವ ಅಮಿತ್ ಶಾರದ್ದು ಒಂಥರಾ ರೌಡಿಸಂ ಕಣಯ್ಯ, ಪಕ್ಷದ ವಿರುದ್ಧ ಯಾರಾದರೂ ಮಾತನಾಡಿದರೆ ಅವರ ಕಥೆ ಅಷ್ಟೇ……
ಭಾರತದೊಂದಿಗೆ ವಿಲೀನಗೊಳಿಸಲು ಪಾಕ್ ಆಕ್ರಮಿತ ಪಿಒಕೆ ಜನರ ಪ್ರತಿಭಟನೆ
ಇಸ್ಲಾಮಾಬಾದ್: ಆರ್ಥಿಕ ಸಮಸ್ಯೆ, ಪ್ರವಾಹ ಪರಸ್ಥಿತಿ, ಆಹಾರದ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಪಾಕಿಸ್ತಾನದಲ್ಲಿ ಇದೀಗ ಪ್ರತಿಭಟನೆಗಳ ಕಾವು ಜೋರಾಗಿದೆ. ಇದಕ್ಕೆ ಪೂರಕವಾಗಿ ಪಾಕಿಸ್ಥಾನ…
ದೃಶ್ಯ ಮಾಧ್ಯಮಗಳು ಸುದ್ದಿ ರೋಚಕತೆಯ ಸ್ಪರ್ಧೆಗೆ ಇಳಿದಿವೆ: ಸರ್ವೋಚ್ಚ ನ್ಯಾಯಾಲಯ
ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳು ತಮ್ಮ ವಾಹಿನಿಯ ಟಿಆರ್‌ಪಿಗಾಗಿ ಸ್ಪರ್ಧೆಗೆ ಇಳಿದಿದ್ದು, ರೋಚಕತೆಯ ಈಡಾಗಿದೆ. ಅಲ್ಲದೆ, ಸಮಾಜವನ್ನು ಇಬ್ಭಾಗ ಮಾಡುತ್ತಿವೆ.…
ಅತಿ ಹೆಚ್ಚು ಹಗರಣಗಳ ಸಚಿವ ಆರಗ ಜ್ಞಾನೇಂದ್ರ : ರಮೇಶ್ ಬಾಬು ಆರೋಪ
ಬೆಂಗಳೂರು: ರಾಜ್ಯದಲ್ಲಿ ಅತಿ ಹೆಚ್ಚು ಹಗರಣಗಳ ಸಚಿವರು ಯಾರಾದರೂ ಇದ್ದರೆ ಅದು ಗೃಹ ಸಚಿವ ಆರಗ ಜ್ಞಾನೇಂದ್ರ ಎಂದು ಮಾಜಿ ವಿಧಾನಪರಿಷತ್ ಸದಸ್ಯ,…
ಕೊಲೆ ಯತ್ನ ಪ್ರಕರಣ: ಲಕ್ಷದ್ವೀಪ ಸಂಸದ ಫೈಜಲ್ ಗೆ ಜೈಲು ಶಿಕ್ಷೆ-ಸದಸ್ಯತ್ವ ಅನರ್ಹ
ತಿರುವನಂತಪುರ: ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅಪರಾಧಿಯೆಂದು ಜನವರಿ 11ರಂದು ಲಕ್ಷದ್ವೀಪದ ಕವರಟ್ಟಿಯ ಸೆಷನ್ಸ್ ನ್ಯಾಯಾಲಯ ಶಿಕ್ಷೆ…
ಇಸ್ರೋ ಸಂಸ್ಥೆಯಿಂದ ಉಪಗ್ರಹ ಚಿತ್ರ ಬಿಡುಗಡೆ: ಕೆಲವೇ ದಿನದಲ್ಲಿ ಜೋಶಿಮಠ ಸಂಪೂರ್ಣ ಮುಳುಗಡೆ?
ನವದೆಹಲಿ: ಜೋಶಿಮಠದ ಉಪಗ್ರಹ ಚಿತ್ರಗಳು ಮತ್ತು ಮತ್ತು ಭೂ ಕುಸಿತದ ಪ್ರಾಥಮಿಕ ವರದಿಗಳು ಬಿಡುಗಡೆಗೊಂಡಿದ್ದು, ಸ್ಥೂಲ ಅಂಶದ ಪ್ರಕಾರ ಇನ್ನು ಕೆಲವೇ…
ಸುಂಟಿಕೊಪ್ಪ ಬಳಿ ಸೆರೆ ಸಿಕ್ಕ ಕಾಡಾನೆ ದಾರುಣ ಸಾವು
ಮಡಿಕೇರಿ: ಕಾರ್ಯಾಚರಣೆಯೊಂದರಲ್ಲಿ ಸೆರೆಸಿಕ್ಕ ಕಾಡಾನೆಯೊಂದು ಸುಂಟಿಕೊಪ್ಪ ಬಳಿಯ ಅತ್ತೂರು ನಲ್ಲೂರು ಗ್ರಾಮದ ಕಾಫಿತೋಟವೊಂದರಲ್ಲಿ ಸಾವಿಗೀಡಾಗಿದೆ. ಎತ್ತರದ ಜಾಗದಿಂದ ಸಿಮೆಂಟ್ ಕಾಫಿಕಣಕ್ಕೆ ಬಿದ್ದ…
ಹಿಮಾಚಲ ಪ್ರದೇಶ: ಹೊಸ ಪಿಂಚಣಿ ಯೋಜನೆ ರದ್ದು ; ಹಳೆಯ ಪಿಂಚಣಿ ಯೋಜನೆ ಜಾರಿ
ಶಿಮ್ಲಾ : ಹಳೆ ಪಿಂಚಣಿ ಯೋಜನೆಯ ಲಾಭವನ್ನು ಇಂದಿನಿಂದ ನೀಡಲಾಗುವುದು ಮತ್ತು ಈ ಬಗ್ಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಿಎಂ…
ಕೇಂದ್ರವೇ ನಿಯಂತ್ರಿಸುವುದಾದರೆ ದೆಹಲಿಯಲ್ಲಿ ಸರ್ಕಾರವೇಕೆ: ಕೇಂದ್ರಕ್ಕೆ ಸರ್ವೋಚ್ಚ ನ್ಯಾಯಾಲಯ ಚಾಟಿ
ನವದೆಹಲಿ: ಸೇವೆಗಳ ಮೇಲಿನ ನಿಯಂತ್ರಣ ಕುರಿತಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಗಳ ನಡುವೆ ನಡೆಯುತ್ತಿರುವ ತೀವ್ರ ತಿಕ್ಕಾಟದ ವಿಚಾರವಾಗಿ ವಿಚಾರಣೆ ನಡೆಸುತ್ತಿರುವ…
ತಲೆಮರಿಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಗುಜರಾತ್ ನಲ್ಲಿ ಬಂಧಿಸಿದ ಪೊಲೀಸರು
ಬೆಂಗಳೂರು: ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ವಂಚಕ ಸ್ಯಾಂಟ್ರೊ ರವಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೆಲವು ದಿನಗಳಿಂದ ತಲೆ…
ಕಾಂಜಾವಾಲ ಅಪಘಾತ ಪ್ರಕರಣ: ಅಂದು ಕರ್ತವ್ಯದಲ್ಲಿದ್ದ 11 ಪೊಲೀಸರು ಅಮಾನತು
ನವದೆಹಲಿ: ಹೊಸ ವರ್ಷದ ಮೊದಲ ದಿನದಂದು ದೆಹಲಿಯ ಕಾಂಜಾವಾಲದಲ್ಲಿ ನಡೆದ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಅಂದು ಕರ್ತವ್ಯದಲ್ಲಿದ್ದ 11 ಮಂದಿ…
ಕೋಮು ಭಾವನೆ ಪ್ರಚೋದಿತ ಹೇಳಿಕೆ ನೀಡಿದ ತೊಗಾಡಿಯಾ-ಮುತಾಲಿಕ್
ನವದೆಹಲಿ/ಕಲಬುರಗಿ: ಪ್ರತ್ಯೇಕವಾದ ಬಹಿರಂಗ ಕಾರ್ಯಕ್ರಮಗಳಲ್ಲಿ ಕೋಮುಭಾವನೆಗಳನ್ನು ಪ್ರಚೋದಿಸುವ ಹೇಳಿಕೆ ನೀಡಿರುವ ಹಿಂದು ಕೋಮುವಾದಿ ಸಂಘಟನೆಯ ಮುಖಂಡರಾದ ಪ್ರವೀಣ್ ತೊಗಾಡಿಯಾ ಹಾಗೂ ಪ್ರಮೋದ್…
500 ಕೋಟಿ ಅಕ್ರಮ ಹಣ ವರ್ಗ: ಕರಣ್ ಗ್ರೂಪ್ ಮುಖ್ಯಸ್ಥನ ಬಂಧನ
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಮತ್ತು 500 ಕೋಟಿಗಿಂತ ಹೆಚ್ಚು ಮೊತ್ತದ ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕರಣ್ ಗ್ರೂಪ್ ಬಿಲ್ಡರ್ಸ್…
ಕೇಂದ್ರದ ಮಾಜಿ ಸಚಿವ ಶರದ್ ಯಾದವ್ ನಿಧನ
ನವದೆಹಲಿ : ಹಿರಿಯ ಸಮಾಜವಾದಿ ನಾಯಕ, ಮಾಜಿ ಕೇಂದ್ರ ಸಚಿವ ಶರದ್ ಯಾದವ್ (75) ನಿಧನರಾಗಿದ್ದಾರೆ. ಶರದ್ ಯಾದವ್ ಅವರ ಆರೋಗ್ಯದಲ್ಲಿ…
ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕರ್ನಾಟಕದ ಸ್ತಬ್ಧಚಿತ್ರ ʻನಾರಿಶಕ್ತಿʼಗೆ ಅವಕಾಶ
ಬೆಂಗಳೂರು: ದೇಶದ ರಾಜಧಾನಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಮತ್ತೆ ಅವಕಾಶ ಮಾಡಿಕೊಡಲಾಗಿದೆ. ಈ ಸಂಬಂಧ…
ಜನಾರ್ದನ ರೆಡ್ಡಿ ಕುಟುಂಬಸ್ಥರ ಅಕ್ರಮ ಆಸ್ತಿ ಮುಟ್ಟುಗೋಲಿಗೆ ಸಿಬಿಐ ವಿಳಂಬ: ಹೈಕೋರ್ಟ್ ಅಸಮಾಧಾನ
ಬೆಂಗಳೂರು: ಅಕ್ರಮ ಗಣಿಕಾರಿಕೆಗೆ ಹೆಸರುವಾಸಿಯಾಗಿರುವ, ಆರೋಪಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಕುಟುಂಬದವರಿಗೆ ಸೇರಿರುವ ಸುಮಾರು 65…
ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತ ಸಿದ್ದರಾಮಯ್ಯ – ಹೆಚ್.ವಿಶ್ವನಾಥ್
ರಾಯಚೂರು: ನೆನ್ನೆಯಷ್ಟೇ ವಿಧಾನಸಭಾ ಉಪ ಚುನಾವಣೆ ಸೋಲಿಗೆ ಬಿ.ವೈ. ವಿಜಯೇಂದ್ರ ಕಾರಣವೆಂದು, ಕಾಂಗ್ರೆಸ್ ನನ್ನ ರಕ್ತ, ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ…