ಮುಂಬೈ: ನಗರದಲ್ಲಿ ಜುಲೈ 25 ಶುಕ್ರವಾರ ಪೂರ್ತಿ ಭಾರೀ ಮಳೆಯಾಗಿದ್ದು, ನಗರದ ವಿವಿಧ ಭಾಗಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಂಕಣ ಕರಾವಳಿಯಲ್ಲಿ…
ವಿದ್ಯಮಾನ
ಧರ್ಮಸ್ಥಳ ಪ್ರಕರಣ: 11 ವರ್ಷದಲ್ಲಿ 452 ಆತ್ಮಹತ್ಯೆ, 16 ಕೊಲೆ
ಧರ್ಮಸ್ಥಳ: 2001ರ ಜ.1ರಿಂದ 2012ರ ಅ.13 ರವರೆಗೆ ಧರ್ಮಸ್ಥಳ ಗ್ರಾಮ ಮತ್ತು ಉಜಿರೆ ಗ್ರಾಮದಲ್ಲಿ ಆತ್ಮಹತ್ಯೆ, ಕೊಲೆ, ಅತ್ಯಾಚಾರಕ್ಕೊಳಗಾದ ಪ್ರಕರಣಗಳ ಸಂಖ್ಯೆಯು…
ರಸಗೊಬ್ಬರದ ಬರ; ಮಣ್ಣು ತಿಂದು ಆಕ್ರೋಶ ಹೊರಹಾಕಿದ ರೈತರು
ಬೆಂಗಳೂರು: ಈ ವರ್ಷ ರಾಜ್ಯದಾದ್ಯಂತ ಉತ್ತಮ ಮುಂಗಾರು ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಆರಂಭವಾಗಿದೆ. ಆದರೆ, ರೈತರಿಗೆ ಗೊಬ್ಬರವೇ ಸಿಕ್ಕಿಲ್ಲ, ಸಿಗುತ್ತಿಲ್ಲ. ಮಳೆ…
ಪ್ರರುಷ ಪ್ರಧಾನ ಕ್ರೌರ್ಯದ ಭಾಗ ಮಹಿಳೆಯರ ಮೇಲಿನ ಅಮಾನುಷ ದಾಳಿಗೆ ಸಾಕ್ಷಿ
ಮಂಡ್ಯ: ಮಹಿಳೆಯೆಂದರೆ ಕಾಡುಪ್ರಾಣಿಗಳಿಗಿಂತಲೂ ಕೀಳು ಎಂಬಂತಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಲ್ಲೂರು ಗ್ರಾಮದ ಚಂದನ್ ಎಂಬ ಯುವಕ ಜಮೀನಿನ ವಿಚಾರಕ್ಕೆ…
ಕುರಿಗಳಿಗೆ ನೀರು ಕುಡಿಸಲು ಹೋದ ಕುರಿಗಾಹಿ ಮೇಲೆ ಕಂಪನಿ ಭದ್ರತಾ ಸಿಬ್ಬಂದಿ ಹಲ್ಲೆ
ಕೊಪ್ಪಳ: ಜಿಲ್ಲಾಕೇಂದ್ರದ ಸಮೀಪದಲ್ಲಿ ಬಲ್ಡೋಟಾ ಕಂಪನಿ ತನ್ನ ಉಕ್ಕಿನ ಕಾರ್ಖಾನೆ ವಿಸ್ತರಿಸಲು ಕಾಂಪೌಂಡ್ ಹಾಕಿಕೊಂಡಿರುವ ಆವರಣದಲ್ಲಿ ಬಸಾಪುರ ಕೆರೆಯಿದ್ದು, ಅಲ್ಲಿ ಕುರಿಗಳನ್ನು…
ಸತ್ಯ ನೇರ ಪ್ರಾಮಾಣಿಕವಾಗಿ ಜನತೆಗೆ ತಿಳಿಸುವ ಕಾರ್ಯನಿರ್ವಹಿಸುವುದು ಪತ್ರಿಕಾ ಧರ್ಮ: ಸಚಿವ ರಾಮಲಿಂಗರೆಡ್ಡಿ
ಬೆಂಗಳೂರು: ಒಬ್ಬ ವ್ಯಕ್ತಿ ಸಾರ್ವಜನಿಕವಾಗಿ ಒಳ್ಳೆಯ ಕೆಲಸ ಗಳು ಮಾಡುತ್ತಿದ್ದರೆ ಅಥವಾ ಜನಪ್ರತಿನಿಧಿ ಶಾಸಕ, ಮಂತ್ರಿ ಉತ್ತಮ ಕೆಲಸ ಮಾಡುತ್ತಿದ್ದರೆ, ಅದನ್ನು…
ತುಪ್ಪದಕೋಣ ಗ್ರಾಮಸ್ಥರ ಮೇಲೆ ಶಿರಾ ಟೌನ್ ಪೊಲೀಸರ ದೌರ್ಜನ್ಯ
ಕುಚ್ಚಂಗಿ ಪ್ರಸನ್ನ, ಬೆವರ ಹನಿ ದಿನಪತ್ರಿಕೆ ತುಮಕೂರು: ಯೂನಿಫಾರಂ ಧರಿಸದೇ, ಪೊಲೀಸ್ ಜೀಪ್ ಅಥವಾ ವ್ಯಾನಿನಲ್ಲೂ ಬರದೇ, ಸಾಮಾನ್ಯರಂತೆ ಬಂದು ,…
ಕೋರ್ಟ್ ಆದೇಶ ಪಾಲಿಸುತ್ತೇವೆ; ಸತ್ಯ ಸುದ್ದಿಯ ಪ್ರಸಾರ ಮುಂದುವರೆಸುತ್ತೇವೆ – ಜನಪರ ಮೀಡಿಯಾಗಳಿಂದ ನಿರ್ಣಯ
ಬೆಂಗಳೂರು: ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಹಾಗೂ ಧರ್ಮಸ್ಥಳದ ಸುತ್ತಮುತ್ತ ನಡೆಯಿತೆನ್ನಲಾದ ಸರಣಿ ಕೊಲೆಗಳನ್ನು ವರದಿ ಮಾಡುವ ವಿಚಾರದಲ್ಲಿ ನ್ಯಾಯಾಲಯಗಳ ಆದೇಶವನ್ನು…
70 ಸಾವಿರ ಕೋಟಿ ರೂ. ಬಳಕೆಯ ಪ್ರಮಾಣಪತ್ರ ಸಲ್ಲಿಸಲು ಬಿಹಾರ ಸರ್ಕಾರ ವಿಫಲ; ಸಿಎಜಿ ತರಾಟೆ
ನವದೆಹಲಿ: ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಯು 70,877 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಬಳಕೆಯ ಪ್ರಮಾಣಪತ್ರಗಳನ್ನು ಸಲ್ಲಿಸಲು ವಿಫಲವಾದ…
ಮದ್ಯ ಸೇವಿಸಿ ಶಾಲೆಯಲ್ಲಿ ಮಲಗಿದ್ದ ಮುಖ್ಯ ಶಿಕ್ಷಕ; ಅಮಾನತು
ರಾಯಚೂರು: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮದ್ಯ ಸೇವಿಸಿ ಶಾಲೆಯ ಅಡುಗೆ ಕೋಣೆ ಮುಂದೆ ಮಲಗಿದ್ದ ಘಟನೆ ಜಿಲ್ಲೆ…
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗಸ್ಟ್ 1ರಿಂದ ಆಯಂಬುಲೆನ್ಸ್ ನೌಕರರ ಮುಷ್ಕರ
ಬೆಂಗಳೂರು: ಈ ಹಿಂದೆ ಇದ್ದಂತೆ ಎರಡು ಪಾಳಿಯಲ್ಲಿ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿರುವ 108-ಆರೋಗ್ಯ ಕವಚ ಯೋಜನೆಯ ಆಯಂಬುಲೆನ್ಸ್ ನೌಕರರು, ಬೇಡಿಕೆ…
ಧರ್ಮಸ್ಥಳ ಪ್ರಕರಣ: ಮಂಗಳೂರಿನಲ್ಲಿ ಎಸ್‌ಐಟಿ ಸಭೆ
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂಳಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ರಚನೆಯಾಗಿರುವ ಎಸ್‌ಐಟಿ ಇದೀಗ ನಗರದಲ್ಲಿ ಸಭೆ ನಡೆಸುತ್ತಿದೆ. ಕದ್ರಿಯಲ್ಲಿರುವ…
ಮುಂಬೈ ಹೈಕೋರ್ಟಿನ ಸಂವಿಧಾನ-ವಿರೋಧಿ ಟಿಪ್ಪಣಿಗಳು: ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡನೆ
ಮುಂಬೈ: ಗಾಝಾದಲ್ಲಿ ನಡೆಯುತ್ತಿರುವ ನರಹತ್ಯಾಕಾಂಡದ ವಿರುದ್ಧ ಪ್ರತಿಭಟನೆಗೆ ಅವಕಾಶ ಕೊಡಲು ಮುಂಬೈ ಪೊಲೀಸ್ ನಿರಾಕರಿಸಿರುವುದನ್ನು ಪ್ರಶ್ನಿಸಿ ಮುಂಬೈ ಹೈಕೋರ್ಟಿನಲ್ಲಿ ಹಾಕಿದ್ದ ಅರ್ಜಿಯನ್ನು…
ಉಪ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ: ಶೀಘ್ರದಲ್ಲಿಯೇ ದಿನಾಂಕ ಬಿಡುಗಡೆ
ನವದೆಹಲಿ: ಚುನಾವಣಾ ಆಯೋಗವು ಜಗದೀಪ್ ಧಂಕರ್ ರಾಜೀನಾಮೆಯಿಂದ ತೆರವಾಗಿರುವ ಉಪ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಸಲು ಪ್ರಕ್ರಿಯೆ ಆರಂಭಿಸಿದ್ದು, ಶೀಘ್ರದಲ್ಲಿಯೇ ಚುನಾವಣೆ…
ರೈನ್ಬೋ ಹಬ್ಬ 2025| ಲಿಂಗತ್ವ ಮತ್ತು ಲೈಂಗಿಕ ವೈವಿಧ್ಯತೆಯ ಸಂಭ್ರಮ
ಬೆಂಗಳೂರು: ಸುಮಾರು 200 ಜನ – ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರು ಮತ್ತು ಬೆಂಬಲಿಗರು ರೈನ್ಬೋ ಹಬ್ಬ 2025 ರಲ್ಲಿ…
ಪಿಒಪಿ ಗಣಪತಿ ವಿಗ್ರಹಗಳ ಮತ್ತು ಮಾರಾಟದ ವಿರುದ್ಧ ಕಠಿಣ ಕ್ರಮ
ಬೆಂಗಳೂರು: ವರಲಕ್ಷ್ಮಿ ಹಬ್ಬ ಮುಗಿಯುತ್ತಿದ್ದಂತೆ ಮಾರಕಟ್ಟಯಲ್ಲಿ ರಸ್ತೆ ಬದಿಗಳಲ್ಲಿ ಗಣಪತಿ ಮೂರ್ತಿಗಳು ರಾರಾಜಿಸುತ್ತೇವೆ. ಸಕಲ ವಿಘ್ನಗಳನ್ನು ನಿವಾರಿಸಲು ವಿನಾಯಕನನ್ನು ಪೂಜಿಸುವ ದಿನದಂದು…
ಲೋಕಸಭಾ ಚುನಾವಣೆಯಲ್ಲಿ ಅಕ್ರಮ: ರಾಹುಲ್ ಗಾಂಧಿ ಪ್ರೂವ್ ಮಾಡುತ್ತಾರೆ – ಜಿ ಪರಮೇಶ್ವರ್
ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯ ಸಂದರ್ಭ ರಾಜ್ಯದಲ್ಲಿ ಅಕ್ರಮ ನಡೆದಿದೆ ಎಂಬ ವಿಚಾರವನ್ನು ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ…
ಸಂಸತ್ತಗೆ ಕಮಲ್ ಹಾಸನ್ ಪ್ರವೇಶ; ತಮಿಳಿನಲ್ಲಿ ಪ್ರಮಾಣ ವಚನ
ನವದೆಹಲಿ : ಕಮಲ್ ಹಾಸನ್ ಶುಕ್ರವಾರ ಸಂಸತ್‌ಗೆ ಪ್ರವೇಶಿಸಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ಅವರು ತಮಿಳಿನಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಎಲ್ಲರ…
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ; ಶೀಘ್ರದಲ್ಲೇ ವೇಳಾಪಟ್ಟಿ ಬಿಡುಗಡೆ
ನವದೆಹಲಿ: ಭಾರತೀಯ ಚುನಾವಣಾ ಆಯೋಗ(ECI)ವು ಬಿಹಾರದ ಮಾದರಿಯಲ್ಲಿ ಇಡೀ ದೇಶಾದ್ಯಂತ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ನಡೆಸಲು ಮುಂದಾಗಿದೆ. ಶೀಘ್ರದಲ್ಲೇ…
ಸ್ಲಂ ಘೋಷಣೆ| ನಾಗರಿಕ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹ
ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿಯ ಅಘೋಷಿತ ಗುಡಿಸಲು ಪ್ರದೇಶಗಳನ್ನು ಸ್ಲಂ ಕಾಯ್ದೆ 1973ರ ಪ್ರಕಾರ ಅಧಿಕೃತವಾಗಿ ಸ್ಲಂ ಘೋಷಣೆ ಮಾಡಿ ಸ್ಥಳೀಯವಾಗಿ…