ಟೊಮೆಟೋ ಬೆಲೆ ಕುಸಿತ: 15 ಕೆ.ಜಿ ಬಾಕ್ಸ್ ಕೇವಲ 150 ರಿಂದ 200 ರೂ

ಕೋಲಾರ: ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಹತ್ತು ಹದಿನೈದು…

ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಶಿಕ್ಷಣದ ಬಗ್ಗೆ ಆಸಕ್ತಿ ತೋರಲಿ;ವಿದ್ಯಾರ್ಥಿಗಳ ಪ್ರತಿಭಟನೆ

ಗಂಗಾವತಿ: ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಶಿಕ್ಷಣದ ಬಗ್ಗೆ ಆಸಕ್ತಿ ತೋರಬೇಕು ಎಂದು ವಿದ್ಯಾರ್ಥಿಗಳು ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. SFI…

ರಾಯಚೂರು| ಕಲ್ಲು ಗಣಿಗಾರಿಕೆ ಪೀಡಿತ ಇಡೀ ಪ್ರದೇಶದ ಮೇಲೆ ಕೇಸ್ ದಾಖಲು

ರಾಯಚೂರು: ನಗರದ ಸಮೀಪದ ಮಿಟ್ಟಿ ಮಲ್ಕಾಪುರದ ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಆಗಸ್ಟ್‌ 30ರಂದು ಭೇಟಿ…

ಮುಸಲ್ಮಾನರಿಂದ ಹಬ್ಬ ಆಚರಣೆ; ಮಸೀದಿಯಲ್ಲಿ ಗಣಪತಿ ಪ್ರತಿಷ್ಠಾಪನೆ

ಗದಗ: ಜಿಲ್ಲೆಯ ರೋಣ ತಾಲ್ಲೂಕಿನ ಸಂದಿಗವಾಡ ಗ್ರಾಮದ ಮುಸ್ಲಿಂ ಯುವಕರು ಕಳೆದ ನಾಲ್ಕು ದಿನಗಳಿಂದ ಗಣೇಶನ ಮೂರ್ತಿಯನ್ನು ಸ್ಥಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ.…

ಬಾನು ಮುಷ್ತಾಕ್ ಬೆಂಬಲಕ್ಕೆ ನಿಂತ ಪ್ರಗತಿಪರ ಸಂಘಟನೆಗಳ ಒಕ್ಕೂಟ

ಧರ್ಮದ ಕಾರಣಕ್ಕೆ ವಿರೋಧಿಸುತ್ತಿರುವವರ ವಿರುದ್ಧ ಪ್ರತಿಭಟನೆ ಮೈಸೂರು: ಖ್ಯಾತ ಸಾಹಿತಿ, ಕನ್ನಡಕ್ಕೆ ಬೂಕರ್ ಗರಿ ಮೂಡಿಸಿದ ಬಾನು ಮುಷ್ತಾಕ್ ಅವರು ದಸರಾ…

ಅಮೇರಿಕಾ |ತಮಾಷೆ ಮಾಡಲು ಮನೆಯ ಬೆಲ್‌ ಬಾರಿಸಿದಕ್ಕೆ 11 ವರ್ಷದ ಬಾಲಕನ ಮೇಲೆ ಗುಂಡಿನ ದಾಳಿ

ಅಮೇರಿಕಾ : ಹೂಸ್ಟನ್ ನಗರದ 11 ವರ್ಷದ ಬಾಲಕನ ಮೇಲೆ ಗುಂಡಿನ ದಾಳಿಯಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಮಾಷೆ…

ನವದೆಹಲಿ |ಎಲ್‌ ಪಿ ಜಿ ಸಿಲಿಂಡರ ಬೆಲೆ ಇಳಿಕೆ ಗೃಹ ಬಳಕೆಯ ಸಿಲಿಂಡರನಲ್ಲಿ ಯಾವುದೆ ಬದಲಾವಣೆಯಿಲ್ಲ

ನವದೆಹಲಿ:  ಇಂದಿನಿಂದ ಅಂದರೆ ಸೆ.1ರಿಂದಲೇ ಜಾರಿಗೆ ಬಂದಿದೆ. ಆದರೆ, 14.2ಕೆಜಿ ತೂಕದ ಗೃಹ ಬಳಕೆಯ ಸಿಲಿಂಡರ್​ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.  ವಾಣಿಜ್ಯ…

ಉತ್ತರಾಖಾಂಡ | ‘ಭೂಕುಸಿತದ ಕಾರಣ ಸುರಂಗದಲ್ಲಿ ಸಿಲುಕಿದ್ದ 19 ಕಾರ್ಮಿಕರ ರಕ್ಷಣೆ

ಉತ್ತರಾಖಾಂಡ : ‘ಭೂಕುಸಿತದ ಕಾರಣ ಸುರಂಗದ ಎರಡೂ ಬದಿಗಳಲ್ಲಿ ದೊಡ್ಡ ಬಂಡೆಗಳು ಬಿದ್ದಿವೆ. ಅವುಗಳನ್ನು ತೆರವುಗೊಳಿಸಲು ಜೆಸಿಬಿಗಳನ್ನು ತರಲಾಗಿದೆ. ಕಾರ್ಮಿಕರು ಸುರಂಗದ…

ಧರ್ಮಾಂಧರು ಬಾನು ಮುಷ್ತಾಕ್‌ ಹೆಸರನ್ನು ವಿರೋಧಿಸುತ್ತಾರೆ: ಸಿ.ಎಂ ಸಿದ್ದರಾಮಯ್ಯ

ಮೈಸೂರು: ಧರ್ಮಾಂಧರು ಮಾತ್ರ ಬಾನು ಮುಷ್ತಾಕ್‌ ಹೆಸರನ್ನು ವಿರೋಧಿಸುತ್ತಾರೆ ಎಂದು ನಗರದ ವಿಮಾನ ನಿಲ್ದಾಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.…

ಊರ್ವಸ್ಟೋರ್ ರಸ್ತೆ ದುರಸ್ಥಿಗೆ ಒತ್ತಾಯಿಸಿ ಡಿವೈಎಫ್ಐ ಪ್ರತಿಭಟನೆ

ಮಂಗಳೂರು: ಊರ್ವಸ್ಟೋರ್ – ಕೋಡಿಕಲ್ – ಸುಂಕದಕಟ್ಟೆ ಸಂಪರ್ಕ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯಲ್ಲಿ ನಿರ್ಮಾಣ ಆಗಿರುವ ಗುಂಡಿಗಳನ್ನು ಮುಚ್ಚಿ…

15 ವರ್ಷದ ಬಾಲಕಿಯನ್ನು ವಿವಾಹವಾದ ಗ್ರಾ.ಪಂ ಅಧ್ಯಕ್ಷ; ಎಫ್‌ಐಆರ್‌ ದಾಖಲು

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ, ಸಚಿವ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದ ವ್ಯಾಪ್ತಿಯಲ್ಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷ…

ರಾಜ್ಯದಲ್ಲಿ ನಿತ್ಯ 16 ಅತ್ಯಾಚಾರ ಪ್ರಕರಣ: ಯಾವುದೇ ಆರೋಪಿಗಳಿಗೂ ಶಿಕ್ಷೆಯಾಗಿಲ್ಲ

ಬೆಂಗಳೂರು: ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ನಿತ್ಯ ಸರಾಸರಿ 16ರಂತೆ 1,888 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, 2,143 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.…

ತೆಲಂಗಾಣ | ವೈಫಲ್ಯಗಳಿಗೆ ಎದೆಗುಂದದೆ ಐಎಫ್‌ಎಸ್ ಹುದ್ದೆಗೇರಿದ ಕನ್ನಡತಿ

 ತೆಲಂಗಾಣ : ಶ್ರೀದೇವಿ ಅವರು ಸತತ ಹಿನ್ನಡೆ ಅನುಭವಿಸಿದರೂ,  ವೈಫಲ್ಯಗಳಿಗೆ ಎಂದಿಗೂ ಹೆದರದೇ ಎದೆಗುಂದದ ಜನರಿದ್ದಾರೆ ಎಂಬುದು ಅತಿಶಯೋಕ್ತಿಯಲ್ಲ. ತಮ್ಮ ಸಾಧನೆಯ…

ಸ್ಥಳೀಯ ಸಂಸ್ಥೆಗಳ ಚುನಾವಣೆ: 11 ದಿನಗಳಲ್ಲಿ ಮೀಸಲಾತಿ ಸೀಟು ಪ್ರಕಟಣೆ

ಬೆಂಗಳೂರು: ರಾಜ್ಯ ಸರಕಾರವು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೀಸಲಾತಿ ಸೀಟುಗಳನ್ನು 11 ದಿನಗಳಲ್ಲಿ ಪ್ರಕಟಿಸದಿದ್ದರೆ. ಹಾಲಿ ರೋಸ್ಟರ್‌ ಪ್ರಕಾರವೇ ಚುನಾವಣೆ…

ನವದೆಹಲಿ |ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿಯ ಸೂಚನೆ ತಕ್ಷಣ ತುರ್ತು ಭೂಸ್ಪರ್ಶ

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಪೈಲಟ್​ಗೆ ಬೆಂಕಿಯ ಸೂಚನೆ ಹಿನ್ನೆಲೆಯಲ್ಲಿ  ತಕ್ಷಣ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ದೆಹಲಿಯಿಂದ ಇಂದೋರ್‌ಗೆ ಟೇಕ್​…

ವ್ಯಾನ್‌ನಲ್ಲಿ ಯುವತಿ ಮೇಲೆ 6 ಜನರು ಸಾಮೂಹಿಕ ಅತ್ಯಾಚಾರ; ಇಬ್ಬರ ಬಂಧನ

ಒಡಿಶಾ: ಪ್ರಯಾಣಿಕರ ವ್ಯಾನ್‌ನಲ್ಲಿ 21 ವರ್ಷದ ಯುವತಿಯ ಮೇಲೆ ಆರು ಜನರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಒಡಿಶಾದ ಉಡಾಲ ಪೊಲೀಸ್…

ನಕಲಿ ಇನ್ ವಾಯ್ಸ್ ಸೃಷ್ಟಿಸಿ 45 ಕೋಟಿ ರೂ ವಂಚನೆ; ಓರ್ವ ಬಂಧನ

ಬೆಳಗಾವಿ: ಸುಮಾರು 145 ಕೋಟಿ ರೂ. ಮೌಲ್ಯದ ನಕಲಿ ಇನ್ ವಾಯ್ಸ್ ಗಳನ್ನು ಸೃಷ್ಟಿಸಿ ಅಂದಾಜು 45 ಕೋಟಿ ರೂಪಾಯಿ ವಂಚನೆ…

ಸಿಂಧನೂರು | ಮಹಿಳೆಯರನ್ನು ಮಾತ್ರ ದ್ವೀತಿಯ ದರ್ಜೆ ಪ್ರಜೆಗಳಂತೆ ನೊಡುವ ಪರಿಸ್ಥಿತಿ ನಿರ್ಮಾಣ

ಸಿಂಧನೂರು : ಪ್ರತಿಗಂಟೆಗೆ 30 ಮಹಿಳೆಯರು ದೇಶ ದಲ್ಲಿ ಅತ್ಯಾಚಾರಕ್ಕೆ ತುತ್ತಾಗುತ್ತಿದ್ದಾರೆ. ದೌರ್ಜನ್ಯ, ಹಿಂಸೆಗಳು ಸಾಮಾನ್ಯವಾಗಿವೆ  ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ಹಕ್ಕು…

ಸರ್ವೆ ಇಲಾಖೆಯಲ್ಲಿ ಅವ್ಯವಹಾರ, ಭ್ರಷ್ಟಾಚಾರ: ರೈತರು ಪ್ರತಿಭಟನೆ

ಪಾವಗಡ: ಪಟ್ಟಣದ ಸರ್ವೆ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಅವ್ಯವಹಾರದಲ್ಲಿ ತೊಡಗಿರುವವರ ವಿರುದ್ಧ ಕೂಡಲೇ ಕ್ರಮ ಜರುಗಿಸಿ ವರ್ಗಾವಣೆ…

ಕೆನರಾ ಬ್ಯಾಂಕ್ ಕ್ಯಾಂಟೀನ್ನಲ್ಲಿ ಮಾಂಸ ನಿಷೇಧ; ಗೋಮಾಂಸ ತಿಂದು ಪ್ರತಿಭಟನೆ

ಕೊಚ್ಚಿ: ಕೆನರಾ ಬ್ಯಾಂಕ್ ಶಾಖೆಯು ಅಸಾಮಾನ್ಯ ಪ್ರತಿಭಟನೆಯ ತಾಣವಾಯಿತು. ಬ್ಯಾಂಕ್ ಕಚೇರಿ ಮತ್ತು ಕ್ಯಾಂಟೀನ್ನಲ್ಲಿ ಮಾಂಸ ನಿಷೇಧವನ್ನು ವಿರೋಧಿಸಿ ನೌಕರರು ಗೋಮಾಂಸ…