ಲೇಬರ್ ಪಾರ್ಟಿಯ ನಾಯಕ ಆ್ಯಂಟನಿ ಅಲ್ಬನೀಸ್ ಆಸ್ಟ್ರೇಲಿಯಾದ ನೂತನ ಪ್ರಧಾನಿ

ಸಿಡ್ನಿ: ಆಸ್ಟ್ರೇಲಿಯಾ ಸಂಸತ್ತಿಗೆ ನಡೆದ ಚುನಾವಣೆಯ ಪ್ರಾಥಮಿಕ ಫಲಿತಾಂಶ ಹೊರಬಿದ್ದಿದೆ. ಹಾಲಿ ಪ್ರಧಾನಿ ಸ್ಕಾಟ್‌ ಮಾರಿಸನ್‌ ನೇತೃತ್ವದ ಕನ್ಸರ್ವೇಟಿವ್‌ ಪಕ್ಷಕ್ಕೆ ಹಿನ್ನೆಡೆಯಾಗಿದೆ.…

ಭಾರತದ ಪ್ರಜಾಪ್ರಭುತ್ವಕ್ಕೆ ಎದುರಾಗಿದೆ ಭಾರೀ ಧಕ್ಕೆ: ರಾಹುಲ್ ಗಾಂಧಿ

ಲಂಡನ್: ಭಾರತದಲ್ಲಿನ ಪ್ರಜಾಪ್ರಭುತ್ವಕ್ಕೆ ಭಾರೀ ಧಕ್ಕೆ ಎದುರಾಗಿದ್ದು, ಇದರಿಂದಾಗಿ ಜಾಗತಿಕವಾಗಿ ಸಾರ್ವಜನಿಕರ ಒಳಿತಾಗೂ ಧಕ್ಕೆ ಎದುರಾಗಲಿದೆ. ಭಾರತದ ಪ್ರಜಾಪ್ರಭುತ್ವ ಬಿರುಕಿನ ಪರಿಣಾಮದಿಂದ…

ಕಾನ್ ಚಿತ್ರೋತ್ಸವದಲ್ಲಿ ಅತ್ಯಚಾರದ ವಿರುದ್ಧ ಮಹಿಳೆಯ ಆಕ್ರೋಶ

ಪ್ಯಾರಿಸ್: ಕಾನ್ ಚಿತ್ರೋತ್ಸವದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರ ಭಾಷಣ ಮತ್ತು   ಉಕ್ರೇನ್ ನಿರ್ಮಾಪಕರು ಹಲವು ಉಕ್ರೇನ್ ಸಿನಿಮಾವನ್ನು ಪ್ರದರ್ಶನ ಮಾಡಿದ್ದಾರೆ…

ಮಂಕಿಪಾಕ್ಸ್‌ನ ಮೊದಲನೇ ಪ್ರಕರಣವನ್ನು ದೃಢೀಕರಿಸಿದ ಯು ಎಸ್

ಇತ್ತೀಚಿಗೆ ಕೆನಡಾಗೆ ಪ್ರಯಾಣಿಸಿದ ವ್ಯಕ್ತಿಗೆ ಮಂಕಿಪಾಕ್ಸ್ ದೃಡ ಪ್ರಕರಣಗಳ ಬಗ್ಗೆ ಜಾಗರೂಕರಾಗಿರಲು ಮತ್ತು ತನಿಖೆ ಮಾಡಲು ಕರೆ  ಮಾಂಟ್ರಿಯಲ್: ಉತ್ತರ ಅಮೇರಿಕಾ…

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ವಿಮಾನ ಸಂಸ್ಥೆ ಮಾರಾಟ,ಸಂಬಳಕ್ಕಾಗಿ ಹಣ ಮುದ್ರಣದ ಪ್ರಸ್ತಾಪ

ಹದಗೆಟ್ಟ ತೀವ್ರ ಆರ್ಥಿಕ ಬಿಕ್ಕಟ್ಟು ಒಂದು ದಿನಕ್ಕೆ ಆಗುವಷ್ಟು ಮಾತ್ರ ಪೆಟ್ರೋಲ್‌ ಲಭ್ಯತೆ ಸರ್ಕಾರದಿಂದ ಕೆಲವು ಆರ್ಥಿಕ ಉಪಕ್ರಮಗಳ ಪ್ರಸ್ತಾವನೆ ಕೊಲೊಂಬೊ:…

ಪುರುಷರ ಬ್ಯಾಡ್ಮಿಂಟನ್‌ ಪಂದ್ಯ: ಥಾಮಸ್‌ ಕಪ್‌ ಗೆದ್ದು ಇತಿಹಾಸ ಬರೆದ ಭಾರತ

ಥಾಯ್ಲೆಂಡ್: 43 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಥಾಮಸ್ ಕಪ್‌ ಪೈನಲ್ ಪಂದ್ಯದಲ್ಲಿ ಚಾಂಪಿಯನ್‌ ಆದ ಭಾರತ ತಂಡ ಇತಿಹಾಸವನ್ನು…

43 ವರ್ಷದ ನಂತರ ಇತಿಹಾಸ ಸೃಷ್ಟಿಸಿದ ಭಾರತೀಯ ʼಪುರುಷ ಬ್ಯಾಡ್ಮಿಂಟನ್‌ʼ ತಂಡ

ಬ್ಯಾಂಕಾಕ್‌: 43 ವರ್ಷಗಳ ನಂತರ ಮೊದಲ ಬಾರಿಗೆ ಥಾಮಸ್ ಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ ಇತಿಹಾಸ ನಿರ್ಮಿಸಿದೆ.…

ಉತ್ತರ ಕೊರಿಯಾದಲ್ಲಿ ಮೊದಲ ಕೋವಿಡ್‌ ಸೊಂಕು!

ಉತ್ತರ ಕೊರಿಯಾದಲ್ಲಿ ಮೊದಲ ಕೋವಿಡ್‌ ಕೇಸ್‌! ಜಗತ್ತಿನಲ್ಲಿ ಸೋಂಕು ಪತ್ತೆಯಾದ ಎರಡೂವರೆ ವರ್ಷ ಬಳಿಕ ಘೋಷಣೆ ಲಾಕ್‌ಡೌನ್‌ ಜಾರಿ, ಮೊದಲ ಬಾರಿಗೆ…

ರನ್ವೇನಲ್ಲಿ ಚೀನಾ-ಟಿಬೇಟ್ ವಿಮಾನದಲ್ಲಿ ಬೆಂಕಿ-ಪ್ರಯಾಣಿಕರು ಪಾರು

ಚಾಂಗ್‌ಗಿಂಗ್: ಟಿಬೇಟ್ ಏರ್‌ಲೈನ್ಸ್‌ ವಿಮಾನವೊಂದು ರನ್ವೇನಲ್ಲಿ ಬೆಂಕಿಗಾಹುತಿಯಾದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಎಲ್ಲ ಸಿಬ್ಭಂದಿಗಳು ಮತ್ತು ಪ್ರಯಾಣಿಕರನ್ನು ವಿಮಾನ ದುರಂತದಿಂದ…

ಹೊಸ ಸರ್ಕಾರವನ್ನು ನಿರ್ಮಿಸಬೇಕಿದೆ: ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸೆ

ಕೊಲೊಂಬೊ: ಹೆಚ್ಚಿನ ಕಾರ್ಯನಿರ್ವಾಹಕ ಅಧಿಕಾರವನ್ನು ಬಿಟ್ಟುಕೊಡುವುದಾಗಿ ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ವಾಗ್ದಾನ ಮಾಡಿದ್ದಾರೆ. ಒಂದು ತಿಂಗಳ ಪ್ರತಿಭಟನೆ ಹಾಗು ತಮ್ಮ…

ಅಲ್‌ ಜಝೀರಾ ಪತ್ರಕರ್ತೆಯನ್ನ ಗುಂಡಿಕ್ಕಿ ಕೊಂದ ಇಸ್ರೇಲಿ ಸೇನೆ.

  ಜೆರುಸಲೇಂ : ಜೆನಿನ್‌ ನಗರದಲ್ಲಿ ಇಸ್ರೇಲಿ ದಾಳಿಗಳನ್ನ ವರದಿ ಮಾಡಲು ತೆರಳಿದ್ದ ಅಲ್‌ ಜಝೀರಾ ನೆಟ್ ವರ್ಕ್‌ನ‌ ಪತ್ರಕರ್ತೆಯು ಇಸ್ರೇಲಿ…

ಶ್ರೀಲಂಕಾ ಬಿಕ್ಕಟ್ಟು; ತೀವ್ರಗೊಂಡ ಭಾರೀ ಪ್ರತಿಭಟನೆ-ಮಹಿಂದಾ ರಾಜಪಕ್ಸೆ ಪಲಾಯನ

ಕೊಲಂಬೊ: ಭಾರತದ ನೇರಯ ರಾಷ್ಟ್ರ ಶ್ರೀಲಂಕಾದಲ್ಲಿ ಪ್ರತಿಭಟನೆ ಹೆಚ್ಚಾಗುತ್ತಿದ್ದು. ಪ್ರತಿಭಟನೆಯ ತೀವ್ರತೆಗೆ ಭಯಗೊಂಡು ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಮತ್ತು ಅವರ…

ಆಡಳಿತ ವಿರೋಧಿ ಘರ್ಷಣೆ : ಹಿಂಸಾಚಾರದಲ್ಲಿ ಸಂಸದ ಸೇರಿ ಮೂವರ ಸಾವು

ಕೊಲಂಬೊ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡ್ತಿರೋ ಶ್ರೀಲಂಕಾ ಪ್ರತಿಭಟನೆಯ ಕಿಚ್ಚಲ್ಲಿ ಬೇಯುತ್ತಿದೆ. ಮಹಿಂದಾ ರಾಜಪಕ್ಸೆ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ…

ಶ್ರೀಲಂಕಾ ಭಾರೀ ಪ್ರತಿಭಟನೆ: ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಹಿಂದಾ ರಾಜಪಕ್ಸೆ

ಕೊಲಂಬೊ: ಆರ್ಥಿಕ ಬಿಕ್ಕಟ್ಟು ಉಂಟಾಗಿರುವ  ಶ್ರೀಲಂಕಾದಲ್ಲಿ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರಧಾನಿ ಮಹಿಂದಾ ರಾಜಪಕ್ಸೆ ಇಂದು (ಮೇ 09) ತಮ್ಮ ಸ್ಥಾನಕ್ಕೆ…

ಶ್ರೀಲಂಕಾದಲ್ಲಿ ಎರಡನೇ ಬಾರಿ ತುರ್ತು ಪರಿಸ್ಥಿತಿ ಜಾರಿ

ಕೊಲೊಂಬೊ: ಶ್ರೀಲಂಕಾ ದ್ವೀಪ ರಾಷ್ಟ್ರದಲ್ಲಿ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಕಳೆದ ಐದು ವಾರಗಳಲ್ಲಿ ಎರಡನೇ ಬಾರಿ ನೆನ್ನೆ(ಮೇ 06) ಮಧ್ಯರಾತ್ರಿಯಿಂದಲೇ ತುರ್ತು…

ಹಂದಿ ಹೃದಯ ಕಸಿ ಮಾಡಿಸಿಕೊಂಡ ವ್ಯಕ್ತಿ ನಿಧನ

ವಾಷಿಂಗ್ಟನ್: ವೈದ್ಯಕೀಯ ವಿಜ್ಞಾನದ ಜಾಗತಿಕ ಇತಿಹಾಸದಲ್ಲೇ ಅತ್ಯಂತ ಸವಾಲಿನ ಮೊದಲ ಚಿಕಿತ್ಸೆಯಾದ ಹಂದಿ  ಹೃದಯ ಕಸಿ ಮಾಡಿಸಿಕೊಂಡ ಮೊದಲ ವ್ಯಕ್ತಿ  ಡೇವಿಡ್…

ಜಗದಗಲದಲ್ಲೂ ಮೇ ದಿನ 2022

ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಅವರ ಹೋರಾಟಗಳ ಐಕ್ಯತೆಯನ್ನು ಸಾರುವ ದಿನವಾಗಿ ಈ ವರ್ಷವೂ ಜಗದಗಲದಲ್ಲೂ ಮೇ ದಿನವನ್ನು ಆಚರಿಸಲಾಯಿತು. ಯು.ಎಸ್ ನಲ್ಲಿ…

ಕೋವಿಡ್‌ನಿಂದ ಭಾರತದಲ್ಲಿ ಸಾವಿಗೀಡಾದವರು 47 ಲಕ್ಷ ಮಂದಿ; ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ: ವಿಶ್ವದಲ್ಲಿ ಕೋವಿಡ್‌ನಿಂದ ಮೃತಪಟ್ಟವರು 60 ಲಕ್ಷ ಮಂದಿ ಎಂದು ಕೋವಿಡ್‌ ಡೇಟಾ ತಿಳಿಸುತ್ತದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯು ಬಿಡುಗಡೆ…

ಅಂಪೈರ್‌ ನಿರ್ಧಾರದಿಂದ ನಾನು ಸೋತೆ: ಪಿ ವಿ ಸಿಂಧು ಕಣ್ಣೀರು

ಮನಿಲಾ: ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಅಂಪೈರ್‌  ‘ಅನ್ಯಾಯʼದಿಂದ ತಾನು ಸೋಲಬೇಕಾಯಿತು ಎಂದು ಭಾರತದ ಆಟಗಾರ್ತಿ ಎರಡು ಬಾರಿ ಒಲಿಂಪಿಕ್ಸ್‌…

ಟ್ವಿಟ್ಟರ್‌ ನೂತನ ಮಾಲೀಕ ಎಲಾನ್‌ ಮಸ್ಕ್‌: 3.37 ಲಕ್ಷಕೋಟಿ ರೂ.ಗೆ ಖರೀದಿ

ನ್ಯೂಯಾರ್ಕ್‌: ವಿಶ್ವದ ಪ್ರಮುಖ ಜಾಲತಾಣ ಟ್ವಿಟ್ಟರ್ ಕಂಪನಿಯನ್ನು ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಕಂಪನಿ ಮುಖ್ಯಸ್ಥ ಹಾಗೂ ವಿಶ್ವದ ಆಗರ್ಭ ಶ್ರೀಮಂತ…