ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ನೈತಿಕ ಪೊಲೀಸ್ ಇಲಾಖೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಈ ನಿಯಮಗಳ ಪ್ರಕಾರ ವ್ಯಕ್ತಿಗಳ ವೈಯಕ್ತಿಕ ರೂಪ…
ಅಂತರರಾಷ್ಟ್ರೀಯ
ಗಾಜಾದ ಅಪಾರ್ಟ್‌ಮೆಂಟ್ ಮೇಲೆ ಇಸ್ರೇಲಿ ಹಾರಿ ದಾಳಿ: ಕನಿಷ್ಠ 23 ನಾಗರಿಕರು ಸಾವು
ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷವು ಮತ್ತೆ ತೀವ್ರಗೊಂಡಿದ್ದು, ಇತ್ತೀಚೆಗೆ ಗಾಜಾ ಪಟ್ಟಣದ ಶಿಜಯ್ಯ ಪ್ರದೇಶದಲ್ಲಿ ಇಸ್ರೇಲಿ ವಾಯುಸೇನೆ ನಾಲ್ಕು ಅಂತಸ್ತಿನ…
ಜಪಾನ್‌ನಲ್ಲಿ 3ಡಿ ಪ್ರಿಂಟಿಂಗ್ ಬಳಸಿ ಕೇವಲ 6 ಗಂಟೆಗಳಲ್ಲಿ ಹೊಸ ರೈಲು ನಿಲ್ದಾಣ ನಿರ್ಮಾಣ
ಜಪಾನ್‌ನ ಪಶ್ಚಿಮ ರೈಲ್ವೆ ಕಂಪನಿಯಾದ ಜೆಆರ್ ವೆಸ್ಟ್, 3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಕೇವಲ 6 ಗಂಟೆಗಳಲ್ಲಿ ಹೊಸ ರೈಲು ನಿಲ್ದಾಣವನ್ನು…
ಚೀನಾ ಹೊರತುಪಡಿಸಿ ಇತರ ಎಲ್ಲಾ ದೇಶಗಳಿಗೆ 90 ದಿನಗಳ ಸುಂಕ ವಿರಾಮ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಪ್ರಿಲ್ 9, 2025 ರಂದು ಮಹತ್ವದ ಘೋಷಣೆ ಮಾಡಿದ್ದು, ಚೀನಾ ಹೊರತುಪಡಿಸಿ ಇತರ ಎಲ್ಲಾ ದೇಶಗಳಿಗೆ…
ಡೊಮಿನಿಕನ್ ರಿಪಬ್ಲಿಕ್ ನೈಟ್‌ಕ್ಲಬ್‌ನಲ್ಲಿ ಛಾವಣಿ ಕುಸಿತ: ಮೃತರ ಸಂಖ್ಯೆ 98ಕ್ಕೆ ಏರಿಕೆ
ಡೊಮಿನಿಕನ್ ರಿಪಬ್ಲಿಕ್‌ನ ರಾಜಧಾನಿ ಸ್ಯಾಂಟೋ ಡೊಮಿಂಗೋದಲ್ಲಿರುವ ಪ್ರಸಿದ್ಧ ಜೆಟ್ ಸೆಟ್ ನೈಟ್‌ಕ್ಲಬ್‌ನಲ್ಲಿ ಏಪ್ರಿಲ್ 8, 2025ರಂದು ಛಾವಣಿ ಕುಸಿದ ಪರಿಣಾಮ ಕನಿಷ್ಠ…
ಟ್ರಂಪ್ ಹೊಸ ಸುಂಕ ನೀತಿ – ಚೀನಾದ ಮೇಲೆ ಶೇ.104ರಷ್ಟು ತೆರಿಗೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇಕಡಾ 104 ರಷ್ಟು ಸುಂಕವನ್ನು ವಿಧಿಸುವ ನಿರ್ಧಾರವನ್ನು…
ಟ್ರಂಪ್ ನೀತಿಗಳವಿರುದ್ಧ 1200 ‘ಹ್ಯಾಂಡ್ಸ್ ಆಫ್’ ಪ್ರತಿಭಟನೆಗಳಲ್ಲಿ ಜನಸಾಗರ
ಅಧ್ಯಕ್ಷ ಟ್ರಂಪ್ ಅವರ ಕಲ್ಯಾಣ ಯೋಜನೆಗಳ ಕಡಿತಗಳು ಹಾಗೂ ವಿವಾದಾಸ್ಪದ ನೀತಿಗಳ ವಿರುದ್ಧ, ಏಪ್ರಿಲ್ 5ರಂದು (ಶನಿವಾರ) ಯು.ಎಸ್ ನ 1200…
ಮ್ಯಾನ್ಮಾರ್‌ನಲ್ಲಿ ಭಾರೀ ಭೂಕಂಪ: 2000ಕ್ಕೂ ಅಧಿಕ ಮೃತರು, 3900ಕ್ಕೂ ಹೆಚ್ಚು ಗಾಯಾಳುಗಳು
ಮ್ಯಾನ್ಮಾರ್ ದೇಶವು ಭೀಕರ ಭೂಕಂಪದ ಪರಿಣಾಮ ಭಾರೀ ಪ್ರಾಣಹಾನಿಯನ್ನು ಎದುರಿಸುತ್ತಿದ್ದು, 2000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 3900ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ…
ಮ್ಯಾನ್ಮಾರ್ ಭೂಕಂಪ: ಮೃತರ ಸಂಖ್ಯೆ 1,700ಕ್ಕೆ ಏರಿಕೆ
ಮ್ಯಾನ್ಮಾರ್: ದೇಶದಲ್ಲಿ ಸಂಭವಿಸಿರುವ ಭೂಕಂಪ ಜನರನ್ನು ಅಕ್ಷರಶಃ ಆತಂಕಕ್ಕೆ ದೂಡಿದೆ. ಬೃಹತ್ ಕಟ್ಟಡಗಳು, ರಸ್ತೆ, ಸೇತುವೆಗಳ ಕುಸಿತ, ಸಾವುಗಳ ನೋವು ಜನಜೀವನವನ್ನು…
ಭೂಕಂಪನದ ಮಧ್ಯೆ ಆಸ್ಪತ್ರೆ ಖಾಲಿ ಮಾಡುತ್ತಿದ್ದ ವೇಳೆ ಬೀದಿಯಲ್ಲಿಯೇ ಮಹಿಳೆಯಿಗೆ ಹೆರಿಗೆ!
ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭಾರೀ ಭೂಕಂಪನದ ಪರಿಣಾಮವಾಗಿ, ಬ್ಯಾಂಕಾಕ್‌ನ ಆಸ್ಪತ್ರೆಗಳು ತುರ್ತು ನಿರ್ವಹಣಾ ಕ್ರಮವಾಗಿ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದ್ದವು. ಈ ಸಂದರ್ಭದಲ್ಲಿ, ಗರ್ಭಿಣಿ…
ಮ್ಯಾನ್ಮಾರ್ ಭೂಕಂಪ: ಅಣೆಕಟ್ಟುಗಳು ನಾಶ; 144 ಜನರು ಸಾವು
ಬ್ಯಾಂಕಾಕ್: ಮ್ಯಾನ್ಮಾರ್ ಮತ್ತು ನೆರೆಯ ಥೈಲ್ಯಾಂಡ್‌ನಲ್ಲಿ ನೆನ್ನೆ ಶುಕ್ರವಾರದಂದು ಸಂಭವಿಸಿದ ಪ್ರಬಲ ಭೂಕಂಪದಿಂದ ಕಟ್ಟಡಗಳು, ಸೇತುವೆ ಮತ್ತು ಅಣೆಕಟ್ಟುಗಳು ನಾಶವಾಗಿದ್ದೂ, ಅದಲ್ಲದೇ…
ಮ್ಯಾನ್ಮಾರ್‌ನಲ್ಲಿ ಮತ್ತೊಂದು 4.2 ತೀವ್ರತೆಯ ಭೂಕಂಪ
ಮ್ಯಾನ್ಮಾರ್‌ನಲ್ಲಿ ಶನಿವಾರ ಮತ್ತೊಂದು ಭೂಕಂಪ ಸಂಭವಿಸಿದ್ದು, ಇದು ಥಾಯ್ಲೆಂಡ್‌ನ ಬ್ಯಾಂಕಾಕ್ ಮತ್ತು ಬಾಂಗ್ಲಾದೇಶದ ಸೀಮೆ ಪ್ರದೇಶಗಳಿಗೆ ತಲುಪಿದೆ. ಈ ಭೂಕಂಪದ ತೀವ್ರತೆ…
ದಕ್ಷಿಣ ಕೊರಿಯಾದಲ್ಲಿ ಭೀಕರ ಕಾಡ್ಗಿಚ್ಚು: 24 ಮಂದಿ ಸಾವು, 27,000ಕ್ಕೂ ಹೆಚ್ಚು ಮಂದಿ ಸ್ಥಳಾಂತರ
ದಕ್ಷಿಣ ಕೊರಿಯಾದ ದಕ್ಷಿಣ ಭಾಗದಲ್ಲಿ ಭೀಕರವಾದ ಕಾಡ್ಗಿಚ್ಚು ಆರ್ಭಟಿಸಿ, ಕನಿಷ್ಠ 24 ಜನರು ಸಾವನ್ನಪ್ಪಿದ್ದಾರೆ ಮತ್ತು 27,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.…
ಭಾರತೀಯ ಮೂಲದ ಜೈ ಭಟ್ಟಾಚಾರ್ಯ ಅಮೆರಿಕದ ಆರೋಗ್ಯ ಸಂಸ್ಥೆಯ ನಿರ್ದೇಶಕರಾಗಿ ನೇಮಕ
ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್‌ಐಎಚ್) ಸಂಸ್ಥೆಯ ನಿರ್ದೇಶಕರಾಗಿ ಭಾರತೀಯ ಮೂಲದ ಅಮೆರಿಕನ್ ವಿಜ್ಞಾನಿ ಡಾ. ಜೈ ಭಟ್ಟಾಚಾರ್ಯ ಅವರನ್ನು…
ಭಾರತಕ್ಕೆ ಸುರಕ್ಷಿತವಾಗಿ ಮರಳಿದ ಗ್ಯಾಬೊನ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ 21 ಹಕ್ಕಿ-ಪಿಕ್ಕಿ ಜನಾಂಗದವರು
ಆಫ್ರಿಕಾ ಖಂಡದ ಗ್ಯಾಬೊನ್ ದೇಶದಲ್ಲಿ ವೀಸಾ ಸಮಸ್ಯೆಗಳಿಂದಾಗಿ ಸಿಕ್ಕಿಹಾಕಿಕೊಂಡಿದ್ದ ಕರ್ನಾಟಕದ 21 ಹಕ್ಕಿ-ಪಿಕ್ಕಿ ಜನಾಂಗದವರು, ಭಾರತೀಯ ಸರ್ಕಾರದ ಪ್ರಯತ್ನಗಳಿಂದ ಸುರಕ್ಷಿತವಾಗಿ ಭಾರತಕ್ಕೆ…
ಏಪ್ರಿಲ್ 5ರಂದು ಶ್ರೀಲಂಕಾ ಭೇಟಿ ಮಾಡಲಿರುವ ಪ್ರಧಾನಿ ಮೋದಿ
ನವದೆಹಲಿ : ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ 5 ರಂದು ಶ್ರೀಲಂಕಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಶ್ರೀಲಂಕಾದ ಅಧ್ಯಕ್ಷ…
ಕದನ ವಿರಾಮ ಉಲ್ಲಂಘಿಸಿ ಪ್ಯಾಲೇಸ್ತೀನ್ ಮೇಲೆ ಕ್ರೂರ ಆಕ್ರಮಣ ಮಾಡುತ್ತಿರುವ ಇಸ್ರೇಲ್ ರಕ್ತದಾಹಿ ನಿಲುವಿಗೆ ಡಿವೈಎಫ್ಐ ಖಂಡನೆ.
ಬೆಂಗಳೂರು : ಪ್ಯಾಲೆಸ್ತಿನ್ ಮೇಲಿನ ಇಸ್ರೇಲ್ ಜಿಯೋನಿಸ್ಟ್ ಕದನ ವಿರಾಮದ ಉಲ್ಲಂಘನೆಯನ್ನು ಡಿವೈಎಫ್ಐ ಬಲವಾಗಿ ಖಂಡಿಸಿದೆ. ಈ ಕುರಿತು ರಾಜ್ಯಾಧ್ಯಕ್ಷೆ ಲವಿತ್ರ…
9 ತಿಂಗಳ ಬಾಹ್ಯಾಕಾಶ ವಾಸ: ಸುನಿತಾ ವಿಲಿಯಮ್ಸ್ ಪಡೆಯುವ ಸಂಬಳ ಎಷ್ಟು?
ನಾಸಾದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು 9 ತಿಂಗಳ ಬಾಹ್ಯಾಕಾಶ ವಾಸದ ನಂತರ ಭೂಮಿಗೆ ಸುರಕ್ಷಿತವಾಗಿ ಮರಳಿದ್ದಾರೆ.…
ಕ್ರಿಕೆಟಿಗ ಜುನೈದ್ ಜಾಫರ್ ಖಾನ್ ಮೈದಾನದಲ್ಲಿ ಕುಸಿದು ಬಿದ್ದು ಸಾವು
ಆಸ್ಟ್ರೇಲಿಯಾ: ದೇಶದ ಅಡಿಲೇಡ್‌ನಲ್ಲಿ ಕ್ರಿಕೆಟ್ ಆಡುವಾಗ ತೀವ್ರ ಬಿಸಿಲಿನಲ್ಲಿ ನಡೆದ ಪಂದ್ಯದ ವೇಳೆ ಪಾಕಿಸ್ತಾನ ಮೂಲದ ಕ್ಲಬ್ ಕ್ರಿಕೆಟಿಗ ಜುನೈದ್ ಜಾಫರ್…
ಗುಣಮಟ್ಟ ಪರೀಕ್ಷೆಯಲ್ಲಿ 23 ಕಡೆ ಯಮುನಾ ನದಿ ನೀರು ವಿಫಲ
ದೆಹಲಿ: ಯಮುನಾ ನದಿಯ ಪರಿಸ್ಥಿತಿ ಗಂಭೀರವಾಗಿದ್ದು, 23 ಸ್ಥಳಗಳಲ್ಲಿ ನಡೆಸಿದ ನೀರಿನ ಗುಣಮಟ್ಟ ಪರೀಕ್ಷೆಯಲ್ಲಿ ನದಿ ವಿಫಲವಾಗಿದೆ. ಸಂಸತ್ತಿನ ಸ್ಥಾಯಿ ಸಮಿತಿಯ…