• No categories

ಸುಂದರವಾಗಿ ಕಾಣುವಂತೆ ಮಾಡುವ ʻವೋಯ್ಲಾ ಆ್ಯಪ್‌ʼ ಬಗ್ಗೆ ಇರಲಿ ಎಚ್ಚರ!

ಗುರುರಾಜ ದೇಸಾಯಿ ಹಲವು ದಿನಗಳಿಂದ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಕಪ್ಪು ಬಿಳುಪಿನ, ಸುಂದರವಾದ ಕಲಾಕೃತಿಯಂತಿರುವ ಭಾವಚಿತ್ರಗಳನ್ನು ಹಾಕುತ್ತಿರುವುದನ್ನು ಎಲ್ಲರೂ ಗಮನಿಸಿದ್ದೀರಿ.…

ಸದನದಲ್ಲಿ ಪ್ರತಿಧ್ವನಿಸಿದ ‘ಹಗರಣ’ – ಆಡಳಿತ ವಿಪಕ್ಷದ ನಡುವೆ ಜಟಾಪಟಿ

ಗುರುರಾಜ ದೇಸಾಯಿ   ವಿಧಾನಸಭೆಯಲ್ಲಿ ಇಂದು ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣ ಕೋಲಾಹಲಕ್ಕೆ ಕಾರಣವಾಯಿತು. ಪಿಎಸ್‌ಐ ನೇಮಕಾತಿ ಅಕ್ರಮದ ಬಗ್ಗೆ ನಿಯಮ…

ಹಗರಣಗಳ “ಸುಳಿಯಲ್ಲಿ” ಸರಕಾರ

ಗುರುರಾಜ ದೇಸಾಯಿ ರಾಜ್ಯದಲ್ಲಿ ಬಯಲಾಗುತ್ತಲೇ ಇವೆ ಹಗರಣಗಳು, ಸಾಲು ಸಾಲು ಹಗರಣಗಳ ನಡುವೆ ಮತ್ತೊಂದು ಹಗರಣ ಬಗಯಲಿಗೆ ಬಂದಿದೆ. ಹೌದು, ರಾಜ್ಯ…

ಹೈ.ಕ ವಿಮೋಚನೆ : ಉತ್ಸವಕ್ಕೆ ಮಾತ್ರ ಸೀಮಿತ! ಕಲ್ಯಾಣ ಆಗುವುದು ಯಾವಾಗ?

– ಗುರುರಾಜ್ ದೇಸಾಯಿ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನದ ಶುಭಾಶಯಗಳು. ಹೈ.ಕ ಅಭಿವೃದ್ಧಿಗಾಗಿ, ವಿಮೋಚನಾ ಚಳುವಳಿಯ ಆಶಯವನ್ನು ಮುಂದಕ್ಕೋಯ್ಯ ಬೇಕಿದೆ.  ನಮ್ಮನ್ನು…

ಬಿಲ್ಡಪ್‌ “ಬಿಬಿಎಂಪಿ” : ಮಳೆಯಲ್ಲಿ ಕೊಚ್ಚಿಹೋದ ಯೋಜನೆಗಳು

ಗುರುರಾಜ ದೇಸಾಯಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ, ಉದ್ಯಾನನಗರಿ ಅಕ್ಷರಶಃ ನಲುಗಿ ಹೋಗಿದೆ. ಬಹುತೇಕ…

ಸೌಹಾರ್ದ ಪರಂಪರೆಯ ಮೊಹರಂ

ಗುರುರಾಜ ದೇಸಾಯಿ ಮೊಹರಂ ಎಂದರೆ ಮಹಮದಿಯರ ಮೊದಲ ತಿಂಗಳು. ಇಲ್ಲಿಂದ ಇಸ್ಲಾಂ ವರ್ಷ ಆರಂಭವಾಗುತ್ತದೆ. ಈ ಹಬ್ಬಕ್ಕೆ ಚಾರಿತ್ರಿಕ ಮತ್ತು ಧಾರ್ಮಿಕ…

ಮೌಲ್ಯ ಮಾಪಕರ ಎಡವಟ್ಟು : ವಿದ್ಯಾರ್ಥಿಗಳ ಅಂಕಕ್ಕೆ ಆಪತ್ತು

ಗುರುರಾಜ ದೇಸಾಯಿ ಕಳೆದ ಏಪ್ರಿಲ್ ಮತ್ತು ಮೇ ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನದಲ್ಲಿ ಮೌಲ್ಯಮಾಪಕರು ಮಾಡಿರುವ…

ಬಿಬಿಎಂಪಿ ಕಸದ ಲಾರಿಗೆ ಇನ್ನೆಷ್ಟು ಬಲಿ ಬೇಕು..?

ಗುರುರಾಜ ದೇಸಾಯಿ ಪದೇಪದೇ ಸಿಲಿಕಾನ್‌ ಸಿಟಿಯಲ್ಲಿ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಪದೇ ಪದೇ ಅಪಘಾತ ಸಂಭವಿಸುತ್ತಿದೆ. ವಾರಕ್ಕೊಂದರಂತೆ ದುರ್ಘಟನೆಗಳು…

ಒಂದು ಪ್ರದೇಶ ನಾಲ್ಕು ವಾರ್ಡುಗಳಿಗೆ ಹಂಚಿಕೆ! ಬಿಬಿಎಂಪಿ ವಾರ್ಡ್ ಮರುವಿಂಗಡಣೆಯ ಎಡವಟ್ಟುಗಳು

ಲಿಂಗರಾಜ್‌ ಮಳವಳ್ಳಿ 741 ಚದರ ಕಿಮೀ ವಿಸ್ತೀರ್ಣದ ಬೆಂಗಳೂರು ನಗರದಲ್ಲಿ 2011ರ ಜನಗಣತಿಯಂತೆ ಸುಮಾರು 85 ಲಕ್ಷ ಮತದಾರರಿದ್ದಾರೆ. 11 ವರ್ಷಗಳಲ್ಲಿ…

ರಸಗೊಬ್ಬರ ಕೊರತೆ : ರೈತರಿಗೆ ಸಂಕಷ್ಟ – ಸರಕಾರಕ್ಕೆ ಚಲ್ಲಾಟ

ಗುರುರಾಜ ದೇಸಾಯಿ ಇದು ಮುಂಗಾರು ಹಂಗಾಮಿನ ಕಾಲ, ಬಿತ್ತನೆ ಕಾರ್ಯ ಆರಂಭವಾಗಿದೆ. ರಸಗೊಬ್ಬರಗಳು ಹೆಚ್ಚು ಅಗತ್ಯವಿರುವ ಸಮಯ ಇದು. ಬಿತ್ತನೆ ಮಾಡಿದ…

ಮಕ್ಕಳನ್ನು ಹಿಂಸಿಸುವ ಕೋಚಿಂಗ್‌ ಸೆಂಟರ್‌ಗಳಿಗೆ ಕೊನೆ ಯಾವಾಗ?

ಗುರುರಾಜ ದೇಸಾಯಿ ಕೊಪ್ಪಳದ ಧನ್ವಂತರಿ ನಗರದ ಬಳಿ ಇರುವ ಕೋಚಿಂಗ್‌ ಸೆಂಟರ್‌ನಲ್ಲಿ ಪ್ರಥಮ್‌ ಎಂಬ 10 ವರ್ಷದ ವಿದ್ಯಾರ್ಥಿಗೆ ಲೋಹಿತ್‌ ಎನ್ನುವ…

ಹಾಸನ ಜಿಲ್ಲೆಯಲ್ಲಿ ಸೋರುತ್ತಿವೆ 82 ಸರಕಾರಿ ಶಾಲೆಗಳು

ದುರಸ್ತಿಗೆ ಬೇಕಿದೆ ಅನುದಾನ – ಇನ್ನೂ ಸಿಕ್ಕಿಲ್ಲ ಹಣ ಮಕ್ಕಳು-ಶಿಕ್ಷಕರಲ್ಲಿ ಆತಂಕ ಶಿಕ್ಷಣ ಇಲಾಖೆ, ಸಚಿವರು, ಶಾಸಕರ ನಿರ್ಲಕ್ಷ್ಯ ಹಾಸನ ಜಿಲ್ಲೆಯಲ್ಲಿ…

ಡ್ರಗ್ಸ್ ಮಾಫೀಯಾದಲ್ಲಿ ನಲುಗುತ್ತಿದೆ ಬೆಂಗಳೂರು!

ಗುರುರಾಜ ದೇಸಾಯಿ “ಡ್ರಗ್ಸ್‌” ರಾಜಧಾನಿ ಬೆಂಗಳೂರನ್ನು ಬೆಚ್ಚಿ ಬೀಳಿಸುತ್ತಿರುವ ಪದ. ಸೆಲೆಬ್ರಿಟಿಗಳ ಬದುಕಿಗೆ ನೇಣಿನ ಕುಣಿಕೆಯಾಗಿರುವ ಡ್ರಗ್ಸ್‌ ಮಾಫೀಯಾ ತನ್ನ ಕದಂಬ…

ಮೂರು ಪಕ್ಷಗಳ ನಡುವೆ ನಾಲ್ಕನೇ ಅಭ್ಯರ್ಥಿ ಗೆಲ್ಲುವುದು ಹೇಗೆ?! ಲೆಕ್ಕಾಚಾರ ಹೇಗಿದೆ?!!

ಗುರುರಾಜ ದೇಸಾಯಿ ರಾಜ್ಯದಲ್ಲಿ ರಾಜ್ಯಸಭೆ ಚುನಾವಣೆ ರಂಗೇರಿದೆ. ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ತಂತ್ರಗಾರಿಕೆಯಲ್ಲಿ ತೊಡಗಿವೆ. ಈ…

ಮಂಜರಾಬಾದ್ ಕೋಟೆಯ ಮೇಲೆ “ಕೇಸರಿ ಕಣ್ಣು”

ಗುರುರಾಜ ದೇಸಾಯಿ ಕೋಟೆ ಎಂದಾಕ್ಷಣ ಎಲ್ಲರೂ ಕಣ್ಣರಳಿಸಿ. ಕಿವಿ ನಿಮಿರಿಸಿ, ವಾವ್‌ ಎಂದು ಉದ್ಘಾರ ತೆಗೆಯುತ್ತೇವೆ. ಅದು ಕೋಟೆಗಿರುವ ಶಕ್ತಿ. ಹಿಂದೆ…

ಕಾಶ್ಮೀರದ ಹತ್ಯೆಗಳಿಗೆ ʻ ಕಾಶ್ಮೀರ್‌ ಫೈಲ್ಸ್‌ʼ ಚಿತ್ರ ಕಾರಣ!?

ಬಾಲಿವುಡ್ ಅಂಗಳದಲ್ಲಿ “ದಿ ಕಾಶ್ಮೀರಿ ಫೈಲ್ಸ್” ಎನ್ನುವ ಸಿನಿಮಾ ಬಿಡುಗಡೆಯಾದಾಗಿನಿಂದ ರಾಜಕೀಯ ಕೆಸರೆರಚಾಟ ನಡೆಯುತ್ತಲೇ ಇದೆ.  ಆ ಸಿನೆಮಾವನ್ನು ಪ್ರಧಾನಮಂತ್ರಿ ಆದಿಯಾಗಿ…

ಪಠ್ಯ ಪುಸ್ತಕದಲ್ಲಿ ಬಸವಣ್ಣನವರಿಗೆ ಅವಮಾನ : ಎಕ್ಸ್ ಪರ್ಟ್ ಸಮಿತಿಯ 7 ಜನರ ರಾಜೀನಾಮೆ

ಬೆಂಗಳೂರು: ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ನಡೆದ ಪಠ್ಯಪರಿಷ್ಕರಣೆ ವಿವಾದವು ರಾಜ್ಯದಲ್ಲಿ ಭುಗಿಲೆದ್ದಿದ್ದು, ಇಂಟರ್ ನ್ಯಾಷನಲ್ ಬಸವ ಮ್ಯೂಸಿಯಂ ಎಕ್ಸ್ ಪರ್ಟ್…

ಮಂಕಿ ಪಾಕ್ಸ್ –ನಮಗೆಷ್ಟು ತಿಳಿದಿದೆ?

– ಡಾ.ಕೆ.ಸುಶೀಲಾ ಮಂಕಿ ಪಾಕ್ಸ್ ಗೆ ಕಾರಣವಾದ ವೈರಸ್ ʼಸ್ಮಾಲ್ ಪಾಕ್ಸ್ʼ (ಸಿಡುಬು) ಖಾಯಿಲೆಯನ್ನುಂಟು ಮಾಡುವ ʼವೇರಿಯಾಲʼಎನ್ನುವ ಡಿ.ಎನ್.ಎ ಕುಟುಂಬಕ್ಕೆ ಸೇರಿದ…

ಸಾವರ್ಕರ್‌ ಚಿತ್ರ ಅಳವಡಿಸದಿದ್ದರೆ ಸ್ಮಾರಕ ಗ್ಯಾಲರಿಗೆ ಬೆಂಕಿ ಹಾಕುವುದಾಗಿ ಆರ್‌ಎಸ್‌ಎಸ್‌ ನಿಂದ ಬೆದರಿಕೆ

ಗುರುರಾಜ ದೇಸಾಯಿ ಕರ್ನಾಟಕದ ಜಲಿಯನ್‌ ವಾಲಾ ಬಾಗ್‌ ಎಂದೇ ಖ್ಯಾತಿ ಪಡೆದ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥ ಪ್ರದೇಶದಲ್ಲಿ ಆರ್‌ಎಸ್‌ಎಸ್‌ನವರ ಉಪಟಳ ಹೆಚ್ಚಾಗಿದೆ. …

“ನಮ್ಮ ಕಷ್ಟ ಆಲಿಸಿ” ಎಂದಿದ್ದಕ್ಕೆ ದಲಿತ ವಿದ್ಯಾರ್ಥಿಯ ಪಿಎಚ್‌ಡಿ ನೋಂದಣಿ ರದ್ದಿಗೆ ಸೂಚನೆ

ಗುರುರಾಜ ದೇಸಾಯಿ ಹಂಪಿ ಕನ್ನಡ ವಿವಿಯಲ್ಲಿ ಏ.16ರಂದು ನಡೆದ ಕಾರ್ಯಕ್ರಮದಲ್ಲಿ, ಸಂಶೋಧನಾರ್ಥಿಗಳ ಪ್ರೋತ್ಸಾಹಧನಕ್ಕೆ ಮನವಿ ಮಾಡಲು ಮುಂದಾಗಿದ್ದ ಪಿಎಚ್.ಡಿ ವಿದ್ಯಾರ್ಥಿಯ ನೋಂದಣಿ…