ಸಿಎಂ ಜೊತೆ ಚರ್ಚೆ : ರೈತ ವಿರೋಧಿ ಕಾಯ್ದೆಗಳನ್ನು ರದ್ದು ಪಡಿಸಿ – ರೈತ ಸಂಘಟನೆಗಳ ಆಗ್ರಹ

ಬೆಂಗಳೂರು:ಬಿಜೆಪಿ ಸರ್ಕಾರ ರೈತರ ವಿರೋಧ  ಲೆಕ್ಕಿಸದೇ ಜಾರಿಗೆ ತಂದಿದ್ದ ರಾಜ್ಯ ಕೃಷಿ ಕಾಯ್ದೆಗಳು ಸೇರಿದಂತೆ ಹಲವಾರು ರೈತ ವಿರೋಧಿ ಕ್ರಮಗಳನ್ನು ರದ್ದುಪಡಿಸುವಂತೆ…

ವಿದ್ಯುತ್ ಮೀಟರೀಕರಣದ ಸುತ್ತೋಲೆ ವಿರೋಧಿಸಲು ಪ್ರಾಂತ ರೈತ ಸಂಘ ಕರೆ

ಬೆಂಗಳೂರು : ಹತ್ತು ಹೆಚ್ ಪಿ ಗಿಂತ ಕಡಿಮೆ ಇರುವ ಎಲ್ಲಾ ಕೃಷಿ ಪಂಪಸೆಟ್ ಗಳಿಗೆ, ಮೀಟರ್ ಅಳವಡಿಸಿ, ಅದರ ಆರ್…

ಬಾಗೇಪಲ್ಲಿ : ಸಿಪಿಐಎಂ ಅಭ್ಯರ್ಥಿ ಡಾ.ಎ ಅನಿಲ್ ಕುಮಾರ್ ಚುನಾಯಿಸಲು ಕೆ.ಪಿಆರ್‌ಎಸ್ ಮನವಿ

ಬೆಂಗಳೂರು : ಮೇ 10 ,2023 ರಂದು ನಡೆಯುತ್ತಿರುವ ವಿಧಾನ ಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ಮತ ಕ್ಷೇತ್ರದಿಂದ ಸಿಪಿಐಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ…

ಪ್ರತಿ ಟನ್‌ ಕಬ್ಬಿಗೆ 5 ಸಾವಿರ ರೂ. ನಿಗದಿಗೆ ಒತ್ತಾಯಿಸಿ ಎಐಕೆಎಸ್ ನೇತೃತ್ವದಲ್ಲಿ ಧರಣಿ

ನವದೆಹಲಿ : ರೈತ ಬೆಳಯುವ ಪ್ರತಿ ಟನ್‌ ಕಬ್ಬಿಗೆ ಎಫ್ ಆರ್ ಪಿ  ಬದಲು 5 ಸಾವಿರ ರೂಪಾಯಿಗಳನ್ನು ನಿಗದಿಗಿಳಿಸುವಂತೆ ಒತ್ತಾಯಿಸಿ…

ರೈತರ ಮೇಲಿನ‌ ದೌರ್ಜನ್ಯ ವಿರೋಧಿಸಿ ಪ್ರತಿಭಟನೆ

ತುಮಕೂರು : ತುಮಕೂರಿನ ಗಂಗಯ್ಯನಪಾಳ್ಯದ ರೈತರ ಮೇಲೆ ಅರಣ್ಯ ಇಲಾಖೆಯವರು ನಡೆಸಿದ ದೌರ್ಜನ್ಯ ವಿರೋಧಿಸಿ ತುಮಕೂರಿನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ…

ಬಗರ್ ಹುಕುಂ ಸಾಗುವಳಿದಾರರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ದೌರ್ಜನ್ಯ

ಮಾರ್ಚ್ 31ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಗುಬ್ಬಿ : ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಗಂಗನಪಾಳ್ಯದ ಸುತ್ತಮುತ್ತಲಿನ ಗ್ರಾಮಗಳ…

ಮಜ್ದೂರ್ ಕಿಸಾನ್ ಸಂಘರ್ಷ ರ‍್ಯಾಲಿ; ದೇಶವ್ಯಾಪಿ ತಯಾರಿ-ದಿಲ್ಲಿಯಲ್ಲಿ ಸ್ವಾಗತ ಸಮಿತಿ ರಚನೆ

ಏಪ್ರಿಲ್ 5ರಂದು ಸಿಐಟಿಯು, ಎಐಕೆಎಸ್ ಮತ್ತು ಎಐಎಡಬ್ಲ್ಯೂಯು ನೇತೃತ್ವದಲ್ಲಿ ನಡೆಯಲಿರುವ ಮಜ್ದೂರ್ ಕಿಸಾನ್ ಸಂಘರ್ಷ ರ‍್ಯಾಲಿಗೆ ದೇಶಾದ್ಯಂತ ಭಾರೀ ಸಿದ್ಧತೆ ನಡೆಯುತ್ತಿದೆ.…

ರೈತರ ಮೇಲೆ ದೌರ್ಜನ್ಯವೆಸಗಿದ ಅರಣ್ಯ ಇಲಾಖಾಧಿಕಾರಿಗಳ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ದಾಖಲಿಸಲು ಪ್ರೊ. ಕೆ. ದೊರೈರಾಜ್‌ ಆಗ್ರಹ

ತುಮಕೂರು: ಸುಮಾರು ೭೦ ವರ್ಷಗಳಿಗೂ ಹೆಚ್ಚು ಕಾಲದಿಂದ ಬಗರ್ ಹುಕುಂ ಬೇಸಾಯ ಮಾಡಿಕೊಂಡು ಬರುತ್ತಿದ್ದ ಸುಮಾರು ೩೫ ಗ್ರಾಮಗಳ ರೈತರನ್ನು ಅರಣ್ಯ…

ಹೋರಾಟದ ಮೂಲಕ ಅರಣ್ಯ ಇಲಾಖೆಯಿಂದ ಬಗರ್‌ಹುಕ್ಕುಂ ಭೂಮಿ ಮರಳಿಪಡೆದ ರೈತರು; ಕೆಪಿಆರ್‌ಎಸ್‌ ಅಭಿನಂದನೆ

ಬೆಂಗಳೂರು: ಅರಣ್ಯ ಇಲಾಖೆಯಿಂದ ಒಕ್ಕಲೆಬ್ಬಿಸಲ್ಪಟ್ಟ ರೈತರು ತಮ್ಮ ಬಗರ್‌ಹುಕ್ಕುಂ ಭೂಮಿಯನ್ನು ಮರಳಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌), ತುಮಕೂರು…

ಮಹಾರಾಷ್ಟ್ರದ ರೈತರ ಮತ್ತೊಂದು ಲಾಂಗ್‍ ಮಾರ್ಚ್-ಮತ್ತೊಂದು ಮಹತ್ವದ ವಿಜಯ

ಈರುಳ್ಳಿ ರೈತರಿಗೆ ಸಿಗುವ ಬೆಲೆಗಳಲ್ಲಿ ಭಾರೀ ಕುಸಿತದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ರೈತರು ಈರುಳ್ಳಿಗೆ ಕನಿಷ್ಟ ಬೆಂಬಲ ಬೆಲೆ ಘೋಷಿಸಬೇಕೆಂಬ ಪ್ರಮುಖ ಬೇಡಿಕೆಯ…

ಸಬ್ಸಿಡಿ ಕಡಿತ ಮಾಡಿ ರೈತ-ಕಾರ್ಮಿಕರ-ಕೂಲಿಕಾರರೊಂದಿಗೆ ಸರಕಾರ ಚೆಲ್ಲಾಟವಾಡುತ್ತಿದೆ; ಮೀನಾಕ್ಷಿ ಸುಂದರಂ

ಬೆಂಗಳೂರು: ಜನರು ಸೋಮಾರಿಗಳಾಗುತ್ತಾರೆ ಎಂದು ಸಬ್ಸಿಡಿಗಳನ್ನು ಕಡಿತ ಮಾಡಿ ರೈತ – ಕಾರ್ಮಿಕ – ಕೂಲಿಕಾರರ ಬದುಕಿನ ಜೊತೆ ಸರಕಾರ ಚೆಲ್ಲಾಟವಾಡುತ್ತಿದೆ…

ಕಾಡು ಪ್ರಾಣಿ ಮತ್ತು ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ರಾಜಕೀಯ ಇಚ್ಛಾಶಕ್ತಿ ಅಗತ್ಯ: ಪಿ. ಕೃಷ್ಣಪ್ರಸಾದ್

ಸಕಲೇಶಪುರ: ಮನುಷ್ಯ ಮತ್ತು ಅರಣ್ಯವನ್ನು ಬೇರ್ಪಡಿಸಬೇಕು. ಕಾಡುಪ್ರಣಿಗಳು ಜನವಸತಿ ಪ್ರದೇಶ ಗುರುತಿಸಬೇಕು. ಗ್ರಾ ಪಂ ಮೂಲಕ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಂದಕ,…

ರೈತರ ಸಮಾಧಿ ಮೇಲೆ ಹೆದ್ದಾರಿ ನಿರ್ಮಾಣ ಅಭಿವೃದ್ಧಿ ಅಲ್ಲ ವಿನಾಶ; ರೈತ ಸಂಘ ಕಟು ಟೀಕೆ

ಕೋಲಾರ: ಭೂ ಸ್ವಾಧೀನ ಪರಿಹಾರ ವಿತರಿಸದೇ ಹೆದ್ದಾರಿ ಕಾಮಗಾರಿ ಮಾಡಬಾರದು. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ರಾಷ್ಟ್ರೀಯ ಹೆದ್ದಾರಿ ಇಡೀ ಯೋಜನಾ ವಿನ್ಯಾಸವನ್ನು ಸಾರ್ವಜನಿಕ…

ಪ್ರಾಂತ ರೈತ ಸಂಘ-ಜಿಲ್ಲಾ ಉಪ ಸಂರಕ್ಷಣಾಧಿಕಾರಿ ನಡುವಿನ ಮಾತುಕತೆ ಫಲಪ್ರದ

ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿ ವ್ಯಾಪ್ತಿಯ ರೈತರ ಭೂಮಿ ಹಕ್ಕು ಹೋರಾಟದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಇಂದು…

ದೂರದೃಷ್ಟಿಯಿಲ್ಲದ, ಕೃಷಿಕರ ಪರವಿಲ್ಲದ ಬಜೆಟ್ : ಬಡಗಲಪುರ ನಾಗೇಂದ್ರ

ಬೆಂಗಳೂರು: ಸಿ.ಎಂ ಬಸವರಾಜ ಬೊಮ್ಮಾಯಿ ಅವರು 2023-24ನೇ ಸಾಲಿನ ಕರ್ನಾಟಕದ ಬಜೆಟ್ ಮಂಡಿಸಿದ್ದಾರೆ. ಇದು ದೂರದೃಷ್ಟಿಯಿಲ್ಲದ, ಕೃಷಿಕರ ಪರವಿಲ್ಲದ ಬಜೆಟ್. ಈ ಬಜೆಟ್‌ನಲ್ಲಿ…

ರೈತರ ಸಮರಶೀಲ ಹೋರಾಟ ಕೇಂದ್ರದ ಬಿಜೆಪಿ ಸರ್ಕಾರವನ್ನೇ ನಡುಗಿಸಿತು: ದರ್ಶನ್‌ ಪಾಲ್‌

ಬೆಂಗಳೂರು: ಕಳೆದ ಎರಡು ವರ್ಷಗಳ ಹಿಂದೆ ಬಹುದೊಡ್ಡ ಹೋರಾಟ ದೆಹಲಿ ಗಡಿಯಲ್ಲಿ ನಡೆದಿತ್ತು. ಕೇಂದ್ರ ಸರಕಾರವನ್ನು ಅಲಗಾಡಿಸಿದ ಹೋರಾಟ ಇದು. ರೈತ…

ಫೆಬ್ರುವರಿ 9- ಕರಾಳ ದಿನಾಚರಣೆ : ರೈತ-ಕಾರ್ಮಿಕ ವಿರೋಧಿ ಬಜೆಟ್ ವಿರುದ್ಧ ದೇಶಾದ್ಯಂತ ಪ್ರತಿಭಟನೆ

‘ಡಬಲ್‍ ಇಂಜಿನ್’ ಬದಲು ’ಡಬಲ್‍  ಇಂಡಿಯ’ ಸೃಷ್ಟಿಯ ವಿರುದ್ಧ ಎಐಕೆಎಸ್ -ಎಐಎಡಬ್ಲ್ಯುಯು ಕರೆ ಕೇಂದ್ರಸರಕಾರವು ಪ್ರಧಾನ  ಮಂತ್ರಿಗಳು  ಹೇಳುವ ಡಬಲ್ ಇಂಜಿನ್…

ರೈತರನ್ನು ಒಕ್ಕಲೆಬ್ಬಿಸಲು ಯತ್ನಿಸಿದ ಅರಣ್ಯ ಇಲಾಖೆ ವಿರುದ್ಧ ಪ್ರಾಂತ ರೈತ ಸಂಘ ಪ್ರತಿಭಟನೆ

ತುಮಕೂರು: ರೈತರ ಮೇಲೆ ಅರಣ್ಯ ಇಲಾಖೆ ನಡೆಸುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಕಿರುಕುಳ ಖಂಡಿಸಿ ಹಾಗೂ ಬಗರ್ ಹುಕಂ ಸಾಗುವಳಿದಾರರ ಹಕ್ಕು ರಕ್ಷಣೆಗಾಗಿ…

ರೈತ ಹೋರಾಟಗಾರ ಹತ್ತಿ ಅಡಿವೆಪ್ಪನವರಿಗೆ ನುಡಿನಮನ

ಹಗರಿಬೊಮ್ಮನಹಳ್ಳಿ: ಒಬ್ಬ ಸಾಮಾನ್ಯ ಮನುಷ್ಯ ಒಂದು ಕ್ರಾಂತಿಕಾರಿ ಪರಂಪರೆ ನೆಲೆಯಲ್ಲಿ ಬೆಳೆದು ತನ್ನ ಸಾಮಾನ್ಯವಾದ ಜನತೆಗೆ ವಿಶಿಷ್ಟವಾದ ಕೋಡುಗೆ ನೀಡಿದ ಸಂಗಾತಿ…

ಸರ್ಕಾರಗಳು ರೈತನ ಬದುಕನ್ನ ದಿವಾಳಿ ಮಾಡುತ್ತಿವೆ – ದೇವಿ ಆರೋಪ

ಮಳವಳ್ಳಿ :  ದೇಶದ ಬೆನ್ನೆಲುಬು ರೈತ ಅನ್ನದಾತ ಎಂದು ಬಿಂಬಿಸುವ ಸರ್ಕಾರಗಳು ರೈತನ ಬದುಕನ್ನ ದಿವಾಳಿ ಮಾಡುತ್ತಿವೆ,  ಬೆಳೆದ ಬೆಳೆಗಳಿಗೆ ಬೆಂಬಲ…