ಬೆಂಗಳೂರು: ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಮಧ್ಯಂತರ ಬಜೆಟ್ ಸುಳ್ಳಿನ ಕಂತೆ ಮತ್ತು ಖಾಸಗೀಕರಣದ ಹತಾಶ ಪ್ರಯತ್ನ…
ಜನದನಿ
ಚುನಾವಣಾ ಪೂರ್ವದ ಪ್ರಚಾರ ತಂತ್ರದ ಬಜೆಟ್ ಮಹಿಳೆ ಎದುರಿಸುತ್ತಿರುವ ಸಂಕಷ್ಟಕ್ಕೆ ಪರಿಹಾರ ಸೂಚಿಸಿಲ್ಲ – AIDWA
ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿ ದೇಶವಿರುವಾಗ ಮಧ್ಯಂತರ ಬಜೆಟ್ ಹೆಸರಿನಲ್ಲಿ ಮಂಡಿಸಿದ ಬಜೆಟ್ ಚುನಾವಣಾ ಪೂರ್ವ ಘೋಷಣೆಯಷ್ಟೇ ಆಗಿದ್ದು, ಮಹಿಳಾ ಸಬಲೀಕರಣದ ಯಶಸ್ವಿ…
ಬಡವರನ್ನು ಹಿಂಡಿ ಶ್ರೀಮಂತರ ಸಂಪತ್ತನ್ನು ಹೆಚ್ಚಿಸುವ ಮೋದಿ `ಅಭಿವೃದ್ಧಿ ಮಾದರಿ’ಯನ್ನು ಮುಂದುವರೆಸಿರುವ ಮಧ್ಯಂತರ ಒಕ್ಕೂಟ ಬಜೆಟ್ 2024-25
ಭಾರತದ ಅರ್ಥವ್ಯವಸ್ಥೆಯ ಸ್ಥಿತಿಯ ಬಗ್ಗೆ ಹಣಕಾಸು ಮಂತ್ರಿಗಳ ದೊಡ್ಡ–ದೊಡ್ಡ ಮಾತುಗಳ ಹೊರತಾಗಿಯೂ, 2024 – 25ರ ಮಧ್ಯಂತರ ಒಕ್ಕೂಟ ಬಜೆಟ್ ಭಾರತದ ದುಡಿಯುವ ಜನರನ್ನು ಎದುರಿಸುತ್ತಿರುವ ಗಂಭೀರ ಆರ್ಥಿಕ ಪರಿಸ್ಥಿತಿಯನ್ನು ಮತ್ತು ಮೋದಿ ಸರ್ಕಾರದ ‘ಅಭಿವೃದ್ಧಿ’ ಪರಿಕಲ್ಪನೆಯ ದುಷ್ಟ ಮುಖವನ್ನು ಪ್ರಕಟಪಡಿಸುತ್ತದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ತೀಕ್ಷ್ಣವಾಗಿ ವಿಮರ್ಶಿಸಿದೆ. ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರಾಗಿಸುವುದು, ಬಡವರನ್ನು ಮತ್ತಷ್ಟು ಬಡವರಾಗಿಸುವುದು ಮೋದಿ ಸರ್ಕಾರದ ‘ಅಭಿವೃದ್ಧಿ’ಯ ಪರಿಕಲ್ಪನೆ ಎಂದಿರುವ ಸಿಪಿಐ(ಎಂ), 2023-24 ರ ಪರಿಷ್ಕೃತ ಅಂಕಿಅಂಶಗಳು ಇದೇ ಕಥೆಯನ್ನು ಹೇಳುತ್ತವೆ ಎಂದಿದೆ. ಬಡವರನ್ನು 2024-25ರ ನಿಜವಾದ ಬಜೆಟ್…
ಯುವಜನ ದ್ರೋಹಿ ಕೇಂದ್ರ ಬಜೆಟ್: ಡಿವೈಎಫ್ಐ ಆರೋಪ
ಹಾವೇರಿ: ಹಣಕಾಸು ಸಚಿವರು ಮಂಡಿಸಿದ ಮಧ್ಯಂತರ ಬಜೆಟ್ ಅವಕಾಶ ಮತ್ತು ಉಜ್ವಲ ಭವಿಷ್ಯಕ್ಕಾಗಿ ಹಂಬಲಿಸುವ ಲಕ್ಷಾಂತರ ಯುವ ಭಾರತೀಯರಿಗೆ ಟೊಳ್ಳಾಗಿದೆ. “ಉದ್ಯೋಗ…
ಪ್ರತಿಭಟನಾ ಧರಣಿ ನಡೆಸಿ ಮನವಿ ಪತ್ರ ಸಲ್ಲಿಕೆ; ಸಿಐಟಿಯು
ಹಾಸನ : ಕೇಂದ್ರ ಸರಕಾರವು ಕಳೆದ 5 ವರ್ಷಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕಾದ ಒಟ್ಟು ರೂ. 21877 ಕೋಟಿಗಳಲ್ಲಿ ಇದುವರೆಗೂ ಕೇವಲ…
ಗಾಂಧಿ ಹುತಾತ್ಮ ದಿನ | ಸೌಹಾರ್ದ ಕರ್ನಾಟಕದಿಂದ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮಾನವ ಸರಪಳಿ
ಬೆಂಗಳೂರು: ಗಾಂಧಿ ಹುತಾತ್ಮ ದಿನವಾದ ಜನವರಿ 30ರ ಬುಧವಾರ ಸೌಹಾರ್ದ ಪರಂಪರೆಯ ಉಳಿಸುವ, ಬೆಳೆಸುವ ಅಭಿಯಾನ ನಡೆಯಲಿದ್ದು, ಅಂದು ರಾಜ್ಯದಾದ್ಯಂತ ಸೌಹಾರ್ದ…
ಕನಿಷ್ಠ ವೇತನಕ್ಕೆ ಆಗ್ರಹಿಸಿ ಸಂಸದರ ಕಚೇರಿ ಮುಂದೆ ಕಾರ್ಮಿಕರ ಧರಣಿ
ಬೆಂಗಳೂರು: ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಗಾಗಿ, ಹಾಗೂ ರೈತ – ಕಾರ್ಮಿಕ ವಿರೋಧಿ ಕಾನೂನುಗಳ ವಾಪಸ್ಸಾತಿಗೆ ಆಗ್ರಹಿಸಿ ಸಂಸದರ ಕಚೇರಿ ಮುಂದೆ…
ಆಂಧ್ರಪ್ರದೇಶ | 42 ದಿನಗಳ ಹೋರಾಟ ಗೆದ್ದ ಅಂಗನವಾಡಿ ಅಮ್ಮಂದಿರು; ಕೊನೆಗೂ ಮಂಡಿಯೂರಿದ ಜಗನ್ ಸರ್ಕಾರ
ಅಮರಾವತಿ: ಆಂಧ್ರಪ್ರದೇಶದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಡೆಸುತ್ತಿರುವ ಪ್ರತಿಭಟನೆಯನ್ನು ಮಂಗಳವಾರ ಕೊನೆಗೊಳಿಸಿದ್ದಾರೆ ಎಂದು ವರದಿಯಾಗಿದೆ. ಕಳೆದ 42 ದಿನಗಳಿಂದ ಹೋರಾಟ…
ಆಂಧ್ರ ಪ್ರದೇಶ | ಅಂಗನವಾಡಿ ಕಾರ್ಯಕರ್ತೆಯರ ಮೇಲೆ ದೌರ್ಜನ್ಯ; ಹೋರಾಟ ಹತ್ತಿಕ್ಕಿದ ಪೊಲೀಸರು
ವಿಜಯವಾಡ: ವೇತನ ಹೆಚ್ಚಳ ಮತ್ತು ಇತರ ಸೌಲಭ್ಯಗಳಿಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ತೀವ್ರಗೊಳಿಸುವ ಸಲುವಾಗಿ ‘ಚಲೋ ವಿಜಯವಾಡ’ಕ್ಕೆ ಕರೆ ನೀಡಿದ್ದ ಅಂಗನವಾಡಿ…
ಖಾದ್ಯ ತೈಲ ಅಮದು ನಿಯಂತ್ರಿಸಿ, ಕೊಬ್ಬರಿ ,ಶೇಂಗಾ ದರ ಕುಸಿತದಿಂದ ರಾಜ್ಯದ ರೈತರನ್ನು ರಕ್ಷಿಸಲು KPRS ಆಗ್ರಹ
ಬೆಂಗಳೂರು : ಕೇಂದ್ರ ಸರ್ಕಾರ ಕೂಡಲೇ ಖಾದ್ಯ ತೈಲ ಅಮದು ನಿಯಂತ್ರಿಸಿ, ರಾಜ್ಯದ ಶೇಂಗಾ, ಕೊಬ್ಬರಿ ಮುಂತಾದ ಎಣ್ಣೆ ಬೀಜಗಳ ರೈತರನ್ನು…
ಕಾರ್ಖಾನೆ ತಿದ್ದುಪಡಿ ಕಾಯ್ದೆ ವಾಪಸ್, ಕಾರ್ಮಿಕರ ಕೆಲಸ 8 ಗಂಟೆಗೆ ಇಳಿಕೆ: ಸಿಎಂ ಸಿದ್ದರಾಮಯ್ಯ ಭರವಸೆ
ಬೆಂಗಳೂರು :ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಕಾಯ್ದೆ ಪರಿಶೀಲನೆ ನಡೆಸಿದ ಬಳಿಕ ಕಾರ್ಮಿಕರು 12 ಗಂಟೆ ಕೆಲಸ ಮಾಡುವ ಬದಲಾಗಿ ಮೊದಲಿನಂತೆ 8…
ಜನ ಹಿತ ಮರೆತ ರಾಜಕಾರಣವನ್ನು ಸೊಲಿಸಬೇಕಿದೆ – ಸಿಐಟಿಯು ಸಹಿ ಸಂಗ್ರಹ ಚಳುವಳಿ
ಬೆಂಗಳೂರು :ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು, ಜನಪರ ಪರ್ಯಾಯ ನೀತಿ ಗಳನ್ನು ಜಾರಿಗೊಳಿಸಬೇಕು ಹಾಗೂ ದುಡಿಯುವ ವರ್ಗದ ಹಕ್ಕನ್ನು…
ಬೆಂಗಳೂರು | ಮತ್ತೆ ಬೀದಿಬದಿ ವ್ಯಾಪಾರಿಗಳ ಮೇಲೆ ದಾಳಿ ಮಾಡಿದ ಬಿಬಿಎಂಪಿ; ತಡರಾತ್ರಿ ಪ್ರತಿಭಟನೆ
ಬೆಂಗಳೂರು: ಜಯನಗರದ 27 ಎ ಕ್ರಾಸ್, 4 ನೇ ಬ್ಲಾಕ್‌ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಬೀದಿಬದಿ ವ್ಯಾಪಾರಿಗಳನ್ನು ಬಲವಂತವಾಗಿ ತೆರವು…
ಮಂಗಳೂರು | ಕರ್ನಾಟಕದ ಮೊದಲ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ ಉದ್ಘಾಟನೆ
ಮಂಗಳೂರು: ಕರ್ನಾಟಕದ ಇತಿಹಾಸದಲ್ಲೆ ಬೀದಿಬದಿ ವ್ಯಾಪಾರಿಗಳ ಮೊದಲ ಸಹಕಾರ ಸಂಘವಾದ, ‘ದಕ್ಷಿಣ ಕನ್ನಡ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ (ನಿ)‘ದ ಉದ್ಘಾಟನೆ…
ಯುವಜನರಿಗೆ ಉದ್ಯೋಗದ ಹಕ್ಕು ಖಾತ್ರಿಪಡಿಸಿ: ಬಸವರಾಜ ಪೂಜಾರ ಆಗ್ರಹ
ಹಾವೇರಿ: ದೇಶದ ಅತಿ ದೊಡ್ಡ ಮಾನವ ಸಂಪನ್ಮೂಲವಾಗಿರುವ ಯುವಜನರನ್ನು ಬಳಸಿಕೊಂಡು ದೇಶವನ್ನು ಅಭಿವೃದ್ಧಿಗೊಳಿಸಬೇಕಾದ ಸರಕಾರಗಳು ಯುವಜನರಿಗೆ ಹುಸಿ ಭರವಸೆ ನೀಡಿ ವಂಚಿಸುತ್ತಲೇ…
ಹಿರಿಯ ನಾಗರಿಕರಿಗೆ ಸಾರ್ವಜನಿಕ ಪಿಂಚಣಿ ಯೋಜನೆ ಅಗತ್ಯ: ಪ್ರಭಾತ್ ಪಟ್ನಾಯಕ್
ಬೆಂಗಳೂರು :ದೇಶದ ಅಭಿವೃದ್ಧಿಗಾಗಿ ತಮ್ಮ ದುಡಿಮೆಯ ಮೂಲಕ ಶ್ರಮಿಸುತ್ತಿರುವ ಎಲ್ಲ ಜನರಿಗೆ ತಮ್ಮ ಇಳಿವಯಸ್ಸಿನಲ್ಲಿ ಆರ್ಥಿಕ ಭದ್ರತೆಗಾಗಿ ಸಾರ್ವತ್ರಿಕ ಪಿಂಚಣಿ ವ್ಯವಸ್ಥೆಯನ್ನು…
ಪ್ರತಿಭಟನೆ ಹತ್ತಿಕ್ಕುತ್ತಿರುವ ರಾಜ್ಯ ಸರ್ಕಾರ – ಹೋರಾಟಗಾರರ ಮೇಲಿನ ಕೇಸ್ ಹಿಂಪಡೆಯಲು ಆಗ್ರಹ
ಬೆಂಗಳೂರು: ಕನ್ನಡ ಹೋರಾಟಗಾರರು, ರೈತರು, ಅಂಗನವಾಡಿ ಕಾರ್ಯಕರ್ತೆಯರು, ಅತಿಥಿ ಉಪನ್ಯಾಸಕರ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಯತ್ನಿಸುತ್ತಿದೆ ಎಂದು ರೈತ ಮುಖಂಡರು,…
ಸವರ್ಣೀಯರ ಬಡಾವಣೆಯಲ್ಲಿ ಕೆಲಸ ಮಾಡಲು ಹೋಗಿದ್ದ ದಲಿತ ಯುವಕನ ಮೇಲೆ ಹಲ್ಲೆ
ಚಿಕ್ಕಮಗಳೂರು : ದಲಿತ ಚಾಲಕನೊಬ್ಬನನ್ನು ಜಾತಿಯಿಂದ ನಿಂದಿಸಿ ಆತನ ಮೇಲೆ ಹಲ್ಲೆ ಮಾಡಿರುವ ಘಟನೆಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೇರು ಮರಡಿ ಗ್ರಾಮದ…
ಡಿವೈಎಫ್ಐ 12ನೇ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ
ಮಂಗಳೂರು : ಡಿವೈಎಫ್ಐನ 12ನೇ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ವಿಕಾಸ ಕಛೇರಿಯಲ್ಲಿನಡೆಯಿತು. ಡಿವೈಎಫ್ಐ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ…
ಬಡ ದಲಿತರ ಕೃಷಿ ಭೂಮಿ ಕಿತ್ತುಕ್ಕೊಳ್ಳುವ ಸರ್ಕಾರದ ಕ್ರಮ ಖಂಡನೀಯ – ನವೀನ್ ಕುಮಾರ್
40 ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕುರುಗೋಡು : ಕೆರೆ ಪರಂಬೊಕು ಎಂಬ ಪದವನ್ನು ತೆಗೆದು ಸರ್ಕಾರ ಎಂದು…