ಬೆಂಗಳೂರು: ಇದೊಂದು ನಿರ್ಣಾಯಕ ಸಮಯ, ರೈತ ಮತ್ತು ಕಾರ್ಮಿಕರ ಮೇಲೆ ನಡೆಯುತ್ತಿರುವ ದಾಳಿ ಎಂದು ನಾವು ತಿಳಿದುಕೊಂಡಿದ್ದೇವೆ. ಎಲ್ಲಿ ನಮ್ಮ ಜನ…
ಜನದನಿ
ಅದಾನಿ ಅಂಬಾನಿಗೆ ಸಾಲ ಮನ್ನಾ ಮಾಡುವ ಸರ್ಕಾರ ಮಹಿಳೆ, ಕಾರ್ಮಿಕರಿಗೆ ಏನು ಕೊಟ್ಟಿದೆ- ಎಸ್. ವರಲಕ್ಷ್ಮಿ
ಬೆಂಗಳೂರು: ಅದಾನಿ ಅಂಬಾನಿಗೆ ಸಾಲ ಮನ್ನಾ ಮಾಡುವ ಸರ್ಕಾರ ಮಹಿಳೆ, ಕಾರ್ಮಿಕರಿಗೆ ಏನು ಕೊಟ್ಟಿದೆ ಎಂದು ಸಿಐಟಿಯು ಅಧ್ಯಕ್ಷರಾದ ಎಸ್. ವರಲಕ್ಷ್ಮಿ…
ಮಹಾಧರಣಿ| ದೇಶದ ಭೂಮಿ ದಲಿತ ಕಾರ್ಮಿಕರದ್ದಾಗಿದೆ – ಯು.ಬಸವರಾಜ್
ಬೆಂಗಳೂರು: ಈ ದೇಶದ ಭೂಮಿ ದಲಿತ ಕಾರ್ಮಿಕರದ್ದಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಪ್ರಾಂತ ಸಂಘದ ರಾಜ್ಯ ಉಪಾಧ್ಯಕ್ಷ ಯು. ಬಸವರಾಜ್…
ಜನದ್ರೋಹಿ ಕೇಂದ್ರ ಸರ್ಕಾರ, ಜಗಮಂಡ ರಾಜ್ಯ ಸರ್ಕಾರಗಳಿವೆ| ನೂರ್ ಶ್ರೀಧರ್
ಬೆಂಗಳೂರು: ಜನದ್ರೋಹಿ ಕೇಂದ್ರ ಸರ್ಕಾರ, ಜಗಮಂಡ ರಾಜ್ಯ ಸರ್ಕಾರಗಳಿವೆ. ಕೇಂದ್ರ ಸರ್ಕಾರ ಜನ ವಿರೋಧಿ ನೀತಿಗಳ ಮೂಲಕ ಜನರನ್ನು ಶೋಷಿಸುತ್ತಿದೆ. ಬಿಜೆಪಿಯನ್ನು…
ಈ ದೇಶದಲ್ಲಿ ಸಂಪತ್ತನ್ನು ಸೃಷ್ಟಿ ಮಾಡುವ ಕಾರ್ಮಿಕರಿಗೆ ಸಂಬಳ ಹೆಚ್ಚುತ್ತಿಲ್ಲ| ಮೀನಾಕ್ಷಿ ಸುಂದರಂ ಕಳವಳ
ಬೆಂಗಳೂರು: ಹಾಲು ಹೆಚ್ಚು ಸಿಗಲು ದನಕ್ಕೆ ಮೇವು ಹಾಕಬೇಕೋ ಕತ್ತೆಗೆ ಮೇವು ಹಾಕಬೇಕೋ? ನಮ್ ಸರಕಾರಗಳು ಕತ್ತೆಗೆ ಮೇವು ಹಾಕಿ ದನದ…
ಸಂಪತ್ತು ಸೃಷ್ಟಿಯಾಗುವುದು ರೈತ ಕಾರ್ಮಿಕರಿಂದ- ರೈತ ನಾಯಕ ಬಸವರಾಜಪ್ಪ
ಬೆಂಗಳೂರು: ಈ ದೇಶದಲ್ಲಿ ಸಂಪತ್ತು ಸೃಷ್ಟಿಯಾಗುವುದು ರೈತ ಕಾರ್ಮಿಕರಿಂದಾಗಿ ಎಂದು ರೈತ ಸಂಘದ ಹೋರಾಟಗಾರ ಬಸವರಾಜಪ್ಪ ಹೇಳಿದರು. ಕಾರ್ಮಿಕರಿಂದ ಮೂರು ದಿನಗಳ …
ಮಹಾಧರಣಿ| ಶತ್ರುಗಳ ಎದೆಯಲ್ಲಿ ಭಯ ಬಿತ್ತುವ ಹೋರಾಟ ಕಟ್ಟಬೇಕಾಗಿದೆ-ವಿಜೂ ಕೃಷ್ಣನ್
ಬೆಂಗಳೂರು: ನಮ್ಮ ಶತ್ರುಗಳ ಹೃದಯಗಳಲ್ಲಿ ಭಯ ಬಿತ್ತುವ ಹೋರಾಟ ನಾವು ಕಟ್ಟಬೇಕಾಗಿದೆ ಎಂದು ಎಐಕೆಎಸ್ ಪ್ರಧಾನ ಕಾರ್ಯದರ್ಶಿ ವಿಜೂ ಕೃಷ್ಣನ್ ಅವರು…
ದೇಶದಾದ್ಯಂತ ದುಡಿಯುವ ಜನರ ಮಹಾಧರಣಿ | ಬೆಂಗಳೂರಿನ ಕಾರ್ಯಕ್ರಮ ಹೀಗಿರಲಿದೆ
ಬೆಂಗಳೂರು: ಸಂಯುಕ್ತ ಕಿಸಾನ್ ಮೋರ್ಚ್ (ಎಸ್‌ಕೆಎಂ) ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಕರೆ ನೀಡಿರುವ 72 ಗಂಟೆಗಳ…
ಖಾಸಗಿ ಮೆಡಿಕಲ್ ಲಾಬಿ ಆಟಕ್ಕೆ ವಿದ್ಯಾರ್ಥಿ ಬಲಿ
ಮುನೀರ್ ಕಾಟಿಪಳ್ಳ ಮೂಳೆ ಮುರಿತ ಇಲ್ಲದ, ಐದಾರು ಹೊಲಿಗೆ ಹಾಕುವ ಸಾಮಾನ್ಯ (ಸ್ವಲ್ಪ ಆಳದ ಗಾಯ ಇರಬಹುದು) ಗಾಯಕ್ಕೆ ಆಪರೇಷನ್ ಥೇಟರ್‌ನಲ್ಲಿ…
ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ ಖಂಡಿಸಿ ಎಸ್‌ಎಫ್‌ಐ ಪ್ರತಿಭಟನೆ
ವಿಜಯನಗರ: ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ ಮಾಡಿರುವ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿರೋಧಿ ನೀತಿ ಖಂಡಿಸಿ ಭಾರತ…
ಕಾಲೇಜು ಪ್ರಾರಂಭವಾಗಿ ಒಂದು ತಿಂಗಳು ಕಳೆದರು ಅಗತ್ಯ ಉಪನ್ಯಾಸಕರ ನೇಮಕಾತಿ ವಿಳಂಬ| AIDSO ಪ್ರತಿಭಟನೆ
ಮೈಸೂರು: ಮೈಸೂರಿನ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು AIDSO ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಅಗತ್ಯ ಉಪನ್ಯಾಸಕರ ನೇಮಕಾತಿಗೆ ಹಾಗೂ ತರಗತಿಗಳನ್ನು ಸರಿಯಾಗಿ ನಡೆಸಲು…
ನೇಜಾರು ಕೊಲೆ ಪ್ರಕರಣ| ಆರೋಪಿಯ ಹಿನ್ನೆಲೆ ಬಗ್ಗೆ ಕೂಲಂಕಷ ತನಿಖೆಯಾಗಲಿ – ಸಿಪಿಐ(ಎಂ) ಆಗ್ರಹ
ಉಡುಪಿ : ನೇಜಾರು ಕೊಲೆ ಪ್ರಕರಣ – ಆರೋಪಿಯ ಹಿನ್ನೆಲೆ ಬಗ್ಗೆ ಕೂಲಂಕಷ ತನಿಖೆಯಾಗಬೇಕೆಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ.…
ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪಿಎಚ್.ಡಿ. ಮತ್ತು ಎಂ.ಫಿಲ್. ರೀಸರ್ಚ್ ಫೆಲೋಶಿಪ್ ಆದೇಶ ಮರುಪರಿಶೀಲನೆ ಮಾಡಲು ಒತ್ತಾಯ
ಧಾರವಾಡ: ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪಿಎಚ್.ಡಿ. ಮತ್ತು ಎಂ.ಫಿಲ್. Research Fellowships ಆದೇಶ ಮರುಪರಿಶೀಲನೆ ಮಾಡಬೇಕೆಂದು ಮತ್ತು 2016-17ನೇ ಸಾಲಿನ ಆದೇಶವನ್ನೇ ಯತಾವತ್ತಾಗಿ…
ಅಂಗನವಾಡಿ ಕಾರ್ಯಕರ್ತರ ಮೇಲೆ ಹಲ್ಲೆ ಪ್ರತಿಭಟನೆ| ಹಲ್ಲೆ ಮಾಡಿದವರಿಗೆ ಶಾಸಕರ ಬೆಂಬಲ ಆರೋಪ
ಸಕಲೇಶಪುರ: ಅಂಗನವಾಡಿ ಕಾರ್ಯಕರ್ತೆ ಮೇಲೆ ದೌರ್ಜನ್ಯ ನಡೆಸಿದ ವ್ಯಕ್ತಿಯನ್ನು ಶಾಸಕ ಸಿಮೆಂಟ್ ಮಂಜು ರಕ್ಷಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ…
ಕಟ್ಟಕಡೆಯ ಮನುಷ್ಯರಿಗೆ ಮೊದಲ ಆದ್ಯತೆ ಸಿಗಬೇಕು – ಬರಗೂರು ರಾಮಚಂದ್ರಪ್ಪ
ಸಮಾನತೆಯ ಆಶಯಗಳನ್ನು ನಾಶ ಮಾಡುತ್ತಿರುವ ಮೂಲಭೂತ ವಾದಿಗಳು ಮನುಷ್ಯರಿಗೆ ಬೆಂಗಳೂರು: ಈ ದೇಶದ ಕಟ್ಟಕಡೆಯ ಮನುಷ್ಯರಿಗೆ ಮೊಟ್ಟ ಮೊದಲ ಆದ್ಯತೆ ಸಿಗುವಂತಾಗಬೇಕು…
ಬಾಸುದೇಬ್ ಆಚಾರ್ಯ ನಿಧನ : ಸಿಐಟಿಯು ಸಂತಾಪ
ನವದೆಹಲಿ: ಹಿರಿಯ ಕಾರ್ಮಿಕ ನಾಯಕ, ಹಿರಿಯ ಸಂಸದ ಬಾಸುದೇಬ್ ಆಚಾರ್ಯ ನಿಧನಕ್ಕೆ ಸಿಐಟಿಯು ಕೇಂದ್ರ ಸಮಿತಿ ಸಂತಾಪ ಸೂಚಿಸಿದೆ. ಈ ಕುರಿತು…
ಸರ್ಕಾರಿ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿರುವ ಎಂ.ಆರ್ ಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಕೆಪಿಆರ್‌ಎಸ್‌ಪ್ರತಿಭಟನೆ
ತುಮಕೂರು: ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ಬಗರ್ ಹುಕಂ ಸಾಗುವಳಿದಾರರು ಬೃಹತ್ ಧರಣಿ…
ಪ್ಯಾಲೆಸ್ಟೀನಿನಲ್ಲಿ ಇಸ್ರೇಲೀ ನರಮೇಧ ಕೂಡಲೇ ನಿಲ್ಲಬೇಕು- ಎಡಪಕ್ಷಗಳ ಆಗ್ರಹ
ಭಾರತ-ಅಮೆರಿಕ 2+2 ಸಚಿವರ ಸಂವಾದದಲ್ಲಿ ತಕ್ಷಣದ ಕದನ ವಿರಾಮದ ಜಾಗತಿಕ ಕರೆಗೆ ಸೇರಲು ನಿರಾಕರಿಸಿದ್ದಕ್ಕಾಗಿ ಎಡಪಕ್ಷಗಳು ಮೋದಿ ಸರ್ಕಾರವನ್ನು ಐದು ಎಡಪಕ್ಷಗಳು…
ಮಂಜುಳಾ ಕೊಲೆ| ಕೊಲೆಗಾರರ ಬಂಧನ ಮಾಡದ ಪೊಲೀಸ್ ಇಲಾಖೆ ವಿರುದ್ದ ಪ್ರಗತಿಪರ ಸಂಘಟನೆಗಳ ಹೋರಾಟ
ರಾಯಚೂರು: ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ನಡೆದ ಮಂಜುಳಾ ಜೇಮ್ಸ್ ಪಾಲ್ ಬೀಕರ ಕೊಲೆ ಪ್ರಕರಣ ಖಂಡನೀಯವಾಗಿದ್ದು, ಈ ಕೂಡಲೇ…
ಬೆಂಗಳೂರಿನಲ್ಲಿ ನವೆಂಬರ್ 26-28 ರವರೆಗೆ 72 ಗಂಟೆಗಳ ಬೃಹತ್ ರಾಜ ಭವನ್ ಚಲೋ- ಮಹಾಧರಣಿ
ಬೆಂಗಳೂರು: ಸ್ವಾತಂತ್ರ್ಯ, ಪಜಾಪಭುತ್ವ, ಸಾಮಾಜಿಕ ನ್ಯಾಯ, ಒಕ್ಕೂಟ ರಚನೆ ಮುಂತಾದವುಗಳ ಮೇಲಿನ ಆಕ್ರಮಣ ವಿರೋಧಿಸಿ, ಧರ್ಮನಿರಪೇಕ್ಷ (ಜಾತ್ಯಾತೀತ), ಪಜಾಪಭುತ್ವ ಗಣತಂತ್ರದ ಸಂವಿಧಾನ…