ಮೇ 26: ಕೃಷಿ ಕಾಯ್ದೆಗಳ ವಿರುದ್ಧ ರೈತರಿಂದ ‘ಕರಾಳ ದಿನ’ ಆಚರಣೆ

ಕೇಂದ್ರ ಸರಕಾರ ಪಾಸು ಮಾಡಿಸಿಕೊಂಡಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ದಿಲ್ಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟ…

ಡಿವೈಎಫ್‌ಐ ವತಿಯಿಂದ ರಕ್ತದಾನ ಶಿಬಿರ

ಮಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಜನರಲ್ಲಿ ಆರೋಗ್ಯ ಸಂಬಂಧಿಸಿದಂತೆ ಕಾರ್ಯಪಡೆಯನ್ನು ರಚಿಸಿಕೊಂಡಿರುವ ಡಿವೈಎಫ್‌ಐ ಸಂಘಟನೆಯು ಸಹಾಯವಾಣಿ ಮೂಲಕ ಕಳೆದ ಹಲವು ದಿನಗಳಿಂದ ಕಾರ್ಯನಿರ್ವಹಿಸುತ್ತದೆ.…

ಕೋವಿಡ್ ನಿರ್ವಹಣೆಯಲ್ಲಿ ಎಡವಿದ ಸರ್ಕಾರ: ಪರಿಹಾರ ಘೋಷಿಸಲು ಸಿಪಿಐ(ಎಂ) ಒತ್ತಾಯ

ಗಜೇಂದ್ರಗಡ: ಕೋವಿಡ್  ಎರಡನೇ ಅಲೆಯಿಂದ ಆರ್ಥಿಕ ಮುಗ್ಗಟ್ಟು ಆವರಿಸಿದೆ. ಇಂತಹ ವಿಪತ್ತಿನ ಕುರಿತು ತಜ್ಞರು ಮುನ್ನೆಚ್ಚರಿಕೆ ನೀಡಿದ್ದರೂ ಕೂಡ ಕೊನೆ ಘಳಿಗೆಯವರೆಗೆ…

ಉಚಿತ ಲಸಿಕೀಕರಣ ಮುಂದೂಡಿ ಯುವಜನರನ್ನು ಖಾಸಗಿ ಆಸ್ಪತ್ರೆಯಲ್ಲಿ ಹಣಕೊಟ್ಟು ಕೊಂಡುಕೊಳ್ಳುವಂತೆ ಮಾಡಿದೆ

ಬೆಂಗಳೂರು : ಮೇ ಒಂದರಂದು ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ಉದ್ಘಾಟಿಸಿರುವ 18 ವಷ೯ ಮೇಲ್ಪಟ್ಟವರಿಗೆ ಲಸಕೀಕರಣ ಮುಂದೂಡುತ್ತಾ ಖಾಸಗಿ ಸಂಸ್ಥೆಗಳಲ್ಲಿ ಲಭ್ಯವಿರುವ ಪಾವತಿಸಿ…

ಖಾಸಗಿ ಬಸ್ ನೌಕರರಿಗೆ ಲಾಕ್‌ಡೌನ್ ಪರಿಹಾರ ಒದಗಿಸಲು ಆಗ್ರಹ

ಮಂಗಳೂರು: ರಾಜ್ಯ ಸರಕಾರ ದಿಢೀರ್ ಘೋಷಿಸಿದ ಕರ್ಫ್ಯೂ, ಲಾಕ್‌ಡೌನ್‌ಗಳಿಂದಾಗಿ ಖಾಸಗಿ ಬಸ್ಸು ಸಾರಿಗೆ ಪೂರ್ಣವಾಗಿ ಸ್ಥಗಿತಗೊಂಡಿದೆ. ಚಾಲಕರು, ನಿರ್ವಾಹಕರು ಸೇರಿದಂತೆ ಸಿಬ್ಬಂದಿಗಳು…

ಉಕ್ಕಿನ ಮಹಿಳೆ: ಕೆ.ಆರ್.ಗೌರಿ ಅಮ್ಮ

ಡಾ.ಕೆ.ಷರೀಫಾ ಕೇರಳದ ಹಿರಿಯ ರಾಜಕಾರಣಿ ಕೆ.ಆರ್.ಗೌರಿಯಮ್ಮನವರು ತಮ್ಮ 102ನೇ ವರ್ಷ ವಯಸ್ಸಿನಲ್ಲಿ ದಿನಾಂಕ: 11-05-2021ರಂದು ಸೋಮವಾರ ತಿರುವನಂತಪುರದಲ್ಲಿ ನಿಧನರಾದುದು ಅತ್ಯಂತ ನೋವಿನ…

ಕೊಳೆತ ವ್ಯವಸ್ಥೆ ಮತ್ತು ನೆಚ್ಚಿನ ರಂಜನಾ ಸಾವು

ಪರೀಕ್ಷೆಯು ತಪ್ಪಾಗಿ ಇಲ್ಲದಿದ್ದರೆ ಏನಾಗುತ್ತಿತ್ತು? ರಂಜನಾರನ್ನು ಆಸ್ಪತ್ರೆಗಳು ದಾಖಲಿಸಿಕೊಳ್ಳಲು ನಿರಾಕರಿಸದಿದ್ದರೆ ಏನಾಗುತ್ತಿತ್ತು? ದಾಖಲಿಸಿಕೊಳ್ಳಲು ತೋರಿಸಿದ  ವಿಳಂಬದಿಂದ ಅವರ ದೇಹದ ಸ್ಥಿತಿಯು ಮತ್ತೆ…

ಆಳುವವರು ನೇಣು ಹಾಕಿಕೊಳ್ಳುವುದಾದರೆ ಹಗ್ಗ ನಾನು ಕೊಡುವೆ!

ಅತ್ಯಂತ ಗಂಭೀರವಾಗಿ ತೀವ್ರಗೊಳ್ಳುತ್ತಿರುವ ಕೋವಿಡ್‌ ಎರಡನೇ ಅಲೆಯ ಭೀಕರತೆಯಿಂದಾಗಿ ಜನತೆ ಕಂಗಾಲಾಗಿದ್ದರೂ ಆಳುವ ಸರಕಾರಗಳು ಅದಕ್ಕೆ ಸ್ಪಂದಿಸಬೇಕಾದ ರೀತಿಯಲ್ಲಿ ಸ್ಪಂದನೆ ಮಾಡದೆ…

ಎಬಿವಿಪಿ ಮುಖಂಡ ಬಂಧನ: ನ್ಯಾಯಾಂಗ ತನಿಖೆಗೆ ಎಸ್ಎಫ್ಐ ಆಗ್ರಹ

ಬೆಂಗಳೂರು: ಕೊರೋನಾ ಸೋಂಕಿತರಿಗೆ ನೀಡುವ ರೆಮ್‌ಡಿಸಿವಿರ್ ಔಷಧವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಳ್ಳಾರಿ ನಗರದಲ್ಲಿ ಎಬಿವಿಪಿ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದ…

ಪ್ರಧಾನ ಮಂತ್ರಿಗಳಿಗೆ ಮತ್ತೊಮ್ಮೆ 12 ಪ್ರತಿಪಕ್ಷಗಳ ಮುಖಂಡರ ಜಂಟಿ ಪತ್ರ

“ದೇಶದ, ಜನಗಳ ಹಿತದೃಷ್ಟಿಯಿಂದ ಈಗಲಾದರೂ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಿ” ಕೊವಿಡ್ ಮಹಾಸೋಂಕನ್ನು ಎದುರಿಸಲು ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕೆಂದು  ಪ್ರತಿಪಕ್ಷಗಳ ಮುಖಂಡರು ಮತ್ತೊಮ್ಮೆ…

ರೈತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವೈದ್ಯರ ತಂಡ, ಆಮ್ಲಜನಕಗಳು

ನವದೆಹಲಿ: ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮುಂದುವರೆದಿದೆ. ಜೊತೆಯಲ್ಲಿ ಅವರೊಂದಿಗೆ ಹೊಸ ಸೇರ್ಪಡೆಯೆಂಬಂತೆ ಕೋವಿಡ್‌ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಎಲ್ಲಾ…

ಒಂಟಿ ಹಾಗೂ ಹಿರಿಯ ನಾಗರಿಕರಿಗೆ ವಿಶೇಷ ಕಾಳಜಿ ವಹಿಸಲು ಸಿಪಿಐ(ಎಂ) ಒತ್ತಾಯ

ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲುಕಿನ  ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ  ಬ್ರಾಹ್ಮಣರ  ಬೀದಿಯಲ್ಲಿ  ವಯೋವೃದ್ದರಾದ  ಸೂರಪ್ಪನವರು  ಹಸಿವಿನಿಂದ  ಅಸುನೀಗಿರುವುದಾಗಿ ವರದಿಯಾಗಿದೆ. ಈ  ಘಟಣೆಯ…

ಮನರೇಗಾ ಕೆಲಸ ಕಡಿತ: ಪರಿಹಾರಕ್ಕೆ ಆಗ್ರಹಿಸಿ ಹಕ್ಕೊತ್ತಾಯ

ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್‌ ಸಂದರ್ಭದಲ್ಲಿ ಸರಕಾರವು ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಯೋಜನೆಯಡಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳನ್ನು ಎರಡು…

10 ದಿನಕ್ಕೆ 5 ಲಕ್ಷ ರೂಪಾಯಿ ಬಿಲ್: ಕೊರೊನಾ ಸೋಂಕಿತರ ಸುಲಿಗೆ ಮಾಡುತ್ತಿರುವ ಮಂಗಳೂರು ಖಾಸಗಿ ಆಸ್ಪತ್ರೆ

ಮಂಗಳೂರು: ಕೊರೊನ ಮೊದಲ ಅಲೆಯ ಸಂದರ್ಭ “ಖಾಸಗಿ ಆಸ್ಪತ್ರೆಗಳು ದುಬಾರಿ ಮೊತ್ತದ ಹಣ ಸೋಂಕಿತರನ್ನು ಸುಲಿಗೆ ಮಾಡುತ್ತಿವೆ” ಎಂದು ಪ್ರತಿ ದಿನ…

ಮುಖ್ಯಮಂತ್ರಿಗಳು ದೊಡ್ಡವರಾ? ಆನಂದ್‌ಸಿಂಗ್ ದೊಡ್ಡವರಾ? ಬಳ್ಳಾರಿಯ ನೊಂದು ನಾಗರಿಕರ ಪ್ರಶ್ನೆ

ಬಳ್ಳಾರಿ: ಕೋವಿಡ್ ತೀವ್ರವಾಗಿ ಹರಡುತ್ತಿದ್ದಾಗಲೇ ಕಳೆದ ವರ್ಷ ನಡೆಯಬೇಕಿದ್ದ ಮದುವೆಗಳು ನಡೆಯಲಿಲ್ಲ. ಈ ವರ್ಷವಾದರೂ ಮದುವೆಯನ್ನು ಆಡಂಭರ, ಸಡಗರದಿಂದ ಮಾಡೋಣ ಅನ್ನುವಷ್ಟರಲ್ಲಿ…

ಗೌರಿ ಅಮ್ಮ-ಕೇರಳದ ಜನತೆಯ ಆಂದೋಲನದ ಅಪ್ರತಿಮ ನೇತಾರರು: ಯೆಚುರಿ ಶ್ರದ್ಧಾಂಜಲಿ

ಕೆ.ಆರ್. ಗೌರಿ ಅಮ್ಮ ಅವರ ನಿಧನದ ಸುದ್ದಿ ನೋವು ಮತ್ತು ದುಃಖ ಉಂಟುಮಾಡಿದೆ, ಅವರು ಕೇರಳದ ಜನತೆಯ ಅಂದೋಲನದ ಅಪ್ರತಿಮ ನೇತಾರರಾಗಿದ್ದರು…

ಕಾರ್ಮಿಕ ಹೋರಾಟಗಾರ್ತಿ ರಂಜನಾ ನುರುಲ್ಲಾ ಇನ್ನಿಲ್ಲ

ನವದೆಹಲಿ: ಸಿಐಟಿಯು ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ಸಿಐಟಿಯು ಮಾಜಿ ಖಜಾಂಚಿ ಮತ್ತು ಸಂಚಾಲಕಿ, ಆಶಾ ವರ್ಕರ‍್ಸ್‌ನ ಅಖಿಲ ಭಾರತ ಸಮನ್ವಯ…

ಎಡ ಚಿಂತಕಿ ಗೌರಿ ಅಮ್ಮ ಬೀದಿ ಬೀದಿಯಲ್ಲಿ ಇಂಕ್ವಿಲಾಬ್‌ ಜಿಂದಾಬಾದ್‌ ಮೊಳಗಿಸಿದವರು

ಮಹಿಳೆಗೆ ಸಾಮಾಜಿಕ ಹೋರಾಟ, ರಾಜಕೀಯ ಇತ್ಯಾದಿಗಳು ನಿಷಿದ್ಧ ಎಂಬ ಸಂದರ್ಭದಲ್ಲಿಯೇ ಎಡ ಚಿಂತನೆಗಳನ್ನು ಮೈ-ಮನಸಿನಲ್ಲಿ ತುಂಬಿಕೊಂಡು ಬೀದಿ ಬೀದಿಯಲ್ಲಿ ‘ಇಂಕ್ವಿಲಾಬ್ ಜಿಂದಾಬಾದ್’…

ಗೌರಿ ಅಮ್ಮ ನಿಧನಕ್ಕೆ ವಿಜಯರಾಘವನ್‌ ಸಂದೇಶ

ತಿರುವನಂತಪುರಂ: ಹಿರಿಯ ಕಮ್ಯೂನಿಸ್ಟ್‌ ನಾಯಕಿ ಕೆ.ಆರ್.‌ ಗೌರಿ ಅಮ್ಮ ಅವರು ಇಂದು ನಿಧನರಾಗಿದ್ದಾರೆ. ಸುಧೀರ್ಘವಾಗಿ ಕಮ್ಯೂನಿಸ್ಟ್‌ ಪಕ್ಷ ಅದರಲ್ಲೂ ಸಿಪಿಐ(ಎಂ) ಪಕ್ಷದೊಂದಿಗೆ…

ಹಿರಿಯ ಕಮ್ಯುನಿಸ್ಟ್‌ ನಾಯಕಿ ಕೆ.ಆರ್‌.ಗೌರಿ ಅಮ್ಮ ನಿಧನ

ತಿರುವನಂತಪುರ: ಕೇರಳದ ಹಿರಿಯ ಕಮ್ಯುನಿಸ್ಟ್‌ ನಾಯಕಿ ಕೆ.ಆರ್‌.ಗೌರಿ ಅಮ್ಮ ಅವರು ನಿಧನರಾಗಿದ್ದಾರೆ.  ವಯೋಸಹಜ ಕಾಯಿಲೆಯಿಂದಾಗಿ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು.…