ಕರ್ಫ್ಯೂ ಅವಧಿಯಲ್ಲಿ ಕಾರ್ಮಿಕರ ಸಂಬಳ ಕಡಿತ ಮಾಡದಂತೆ ಕೋರಿ ಪಿಐಎಲ್‌

ಬೆಂಗಳೂರು : 14 ದಿನಗಳ ಲಾಕ್ ಡೌನ್ ಅವಧಿಯಲ್ಲಿ ಕಾರ್ಮಿಕರ ಸಂಬಳಕ್ಕೆ ಕತ್ತರಿ ಹಾಕದಂತೆ ಉದ್ದಿಮೆಗಳಿಗೆ ನಿರ್ದೇಶಿಸಬೇಕು ಹಾಗೂ ಆಹಾರ ಕಿಟ್‌ಗಳನ್ನು…

ಕಾರ್ಮಿಕ ಮುಖಂಡ ವೀರಮಣಿ ಇನ್ನಿಲ್ಲ

ಬೆಂಗಳೂರು: ಸಿಪಿಐ(ಎಂ) ಪಕ್ಷದ ರಾಜಾಜಿನಗರ ವಲಯ ಸಮಿತಿ ಕಾರ್ಯದರ್ಶಿಯಾದ ಕೆ.ವೀರಮಣಿ ಅವರು ನಿಧನರಾಗಿದ್ದಾರೆ. ಬೆಂಗಳೂರಿನ ಹಳೇ ತಲೆಮಾರಿನ ಜವಳಿ ಕಾರ್ಖಾನೆ ಬಿನ್ನಿ…

ಗಾರ್ಮೆಂಟ್ಸ್‌ ಕಾರ್ಮಿಕರಿಗೆ ಶೇ.50ರಷ್ಟು ಹಾಜರಿಗೆ ಆದೇಶ

ಬೆಂಗಳೂರು: ಕೋವಿಡ್‌ ಉಲ್ಬಣ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೆನ್ನೆ ರಾತ್ರಿ 9 ಗಂಟೆಯಿಂದ ಜಾರಿಗೆ ಬಂದಿರುವ ಬಿಗಿ ಕ್ರಮದ ಕರ್ಫ್ಯೂ ಆದೇಶದಲ್ಲಿ ಮತ್ತೆ…

ಲಾಕ್ ಡೌನ್ : ಆರ್ಥಿಕ ನೆರವು ಘೋಷಿಸಲು ಸಿಐಟಿಯು ಆಗ್ರಹ

ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದ ಸಿಐಟಿಯು ನಿಯೋಗ  ಬೆಂಗಳೂರು : ಸಿಐಟಿಯು ರಾಜ್ಯ ಮುಖಂಡರ ನಿಯೋಗ ಕಾರ್ಮಿಕ ಸಚಿವ ಶ್ರೀ ಶಿವರಾಮ್…

ಸಾರಿಗೆ ನೌಕರರೊಂದಿಗೆ ಸರಕಾರ ಮಾತುಕತೆ ನಡೆಸಬೇಕು: ಹೈಕೋರ್ಟ್‌ ಆದೇಶ

ಬೆಂಗಳೂರು: ಸಾರಿಗೆ ನೌಕರರು ಮುಷ್ಕರ ಹಿಂಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸರ್ಕಾರವೂ ಕೂಡ ಕೂಡಲೇ ಪಟ್ಟು ಸಡಿಲಿಸಿ ಮಾತುಕತೆಗೆ ಮುಂದಾಗಬೇಕು ಎಂದು ಹೈಕೋರ್ಟ್…

ಹಣಕಾಸಿನ ನೆರವಿಲ್ಲದ ಲಾಕ್‌ಡೌನ್ ಘೋಷಣೆ – ಕಾರ್ಮಿಕ ವರ್ಗದ ಬದುಕಿನ ಮೇಲೆ ಬರೆ: ಸಿಐಟಿಯು ಟೀಕೆ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳು ಕೊರೊನಾ ಎರಡನೇ ಅಲೆಯನ್ನು ತಡೆಯುವ ಭಾಗವಾಗಿ ನಾಳೆ ರಾತ್ರಿಯಿಂದ ಮೇ 10 ರವರೆಗೆ ಪುನಃ ಹದಿನೈದು ದಿನಗಳ…

ಕೆಲಸ ನಿಲ್ಲುವ ಭೀತಿಯಲ್ಲಿ ಕಟ್ಟಡ ಕಾರ್ಮಿಕರು: ಸರಕಾರ ನೆರವು ನೀಡಬೇಕೆಂದು ಆಗ್ರಹ

ಬೆಂಗಳೂರು: ಕೋವಿಡ್‌ ನಿಯಂತ್ರಣ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಮೇ 4ರವರೆಗೆ ಲಾಕ್ ಡೌನ್ ಘೋಷಿಸಿರುವುದರಿಂದ ಕಟ್ಠಡ‌ ನಿರ್ಮಾಣ ಕಾಮಗಾರಿಗಳು ಮತ್ತೆ ಸ್ಥಗಿತಗೊಳ್ಳುವ…

ಕೋಡಿಹಳ್ಳಿ ಚಂದ್ರಶೇಖರ್​ ಬಸವರಾಜ ಬೊಮ್ಮಾಯಿ ಮಾತುಕತೆ; ಮುಷ್ಕರ್ ವಾಪಾಸ್‌ ಸಾಧ್ಯತೆ?!

ಬೆಂಗಳೂರು: ರಾಜ್ಯದಲ್ಲಿ ‌ಕಳೆದ 12 ದಿನಗಳಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಬಿಡುವಂತೆ ಸಾರಿಗೆ ನೌಕರರ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ಗೆ…

ನಾವು ನಿಮ್ಮಂತೆ ಮನುಷ್ಯರೇ, ಕುಟುಂಬ ನಿರ್ವಹಣೆಗೆ ಬೇಕಾದ ಕನಿಷ್ಠ ಸೌಲಭ್ಯ ನೀಡಿ

ಬೆಂಗಳೂರು : ಕಳೆದ 10 ದಿನಗಳಿಂದ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಇಂದು ಕೂಡ ಮುಂದುವರೆದಿದೆ. ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದ…

ಸಾರಿಗೆ ನೌಕರರ ಹೋರಾಟಕ್ಕೆ ಆಂಧ್ರ ಸಾರಿಗೆ ನೌಕರರ ಸಂಘದ ಬೆಂಬಲ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ಮಧ್ಯಪ್ರವೇಶಕ್ಕೆ ಆಂಧ್ರಪ್ರದೇಶ ಸಾರಿಗೆ ನೌಕರರ ಫೆಡರೇಷನ್ ಆಗ್ರಹಿಸಿದೆ.…

ಆಳುವ ಸರ್ಕಾರ ಇಂದು ಉಳ್ಳವರ ಪರವಿದೆ : ಎಸ್‌ ವರಲಕ್ಷ್ಮಿ

ದಾಂಡೇಲಿ : ಆಳುವ ಸರಕಾರಗಳು ಉಳ್ಳವರ ಪರ ಇರುವ ಕಾರಣದಿಂದಾಗಿ ಇಂದು ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಸಂಕಷ್ಟಕ್ಕೆ ತಳ್ಳುತ್ತಿದ್ದಾರೆ. ಕೇಂದ್ರ, ರಾಜ್ಯ…

8ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ

ಬೆಂಗಳೂರು : ಸಾರಿಗೆ ನೌಕರರರು ತಮ್ಮ ಬೇಡಿಕೆ ಈಡೇರಿಸಬೇಕೆಂದು ನಡೆಸುತ್ತಿರುವ ಅನಿರ್ಧಿಷ್ಟ ಹೋರಾಟ ಇಂದಿಗೆ 8 ನೇ ದಿನಕ್ಕೆ ಕಾಲಿಟ್ಟಿದೆ. ದಿನದಿಂದ…

ತಟ್ಟೆ, ಲೋಟ ಬಾರಿಸಿ ವಿನೂತನವಾಗಿ ಪ್ರತಿಭಟಿಸಿದ ಸಾರಿಗೆ ನೌಕರರು

ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಾರಿಗೆ ನೌಕರರು ಹೋರಾಟ ತೀವ್ರಗೊಳಿಸಿದ್ದಾರೆ. ಸೋಮವಾರ ತಟ್ಟೆ, ಲೋಟ ಚಳವಳಿ…

ಸಾರಿಗೆ ಮುಷ್ಕರ ನಿಷೇಧಿಸುವುದು ದಮನಕಾರಿ ತೀರ್ಮಾನ ಸಿಐಟಿಯು ಆರೋಪ

ಬೆಂಗಳೂರು :  “ಸಾರ್ವಜನಿಕ ಉಪಯುಕ್ತ ಸೇವೆ” ಯಲ್ಲಿರುವ ಬಿಎಂಟಿಸಿ – ಕೆಎಸ್‌ಆರ್‌ಟಿಸಿ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಮಾತುಕತೆಯ ಮೂಲಕ ಇತ್ಯರ್ಥ ಮಾಡಲು…

ಸಾರಿಗೆ ಮುಷ್ಕರ  ಪರಿಹಾರಕ್ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಒತ್ತಾಯ

ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ನಿಗಮಗಳು ಮತ್ತು ಬೆಂಗಳೂರು ಮಹಾನಗರ ಸಾರಿಗೆ ನಿಗಮ ನೌಕರರು ಕಳೆದ ಏಪ್ರಿಲ್ 7 ರಿಂದ…

ಕೊಡಿಹಳ್ಳಿ ಚಂದ್ರಶೇಖರ್‌ ಪೊಲೀಸರ ವಶಕ್ಕೆ

ಬೆಳಗಾವಿ:  ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿರುವ ಸಾರಿಗೆ ನೌಕರರ ಮುಷ್ಕರ ತೀವ್ರತರ ಸ್ವರೂಪ ಪಡೆದುಕೊಂಡಿದ್ದು, ಮುಷ್ಕರಕ್ಕೆ ಕರೆ ನೀಡಿದ್ದ ರೈತ ಮುಖಂಡ…

ಸಾರಿಗೆ ಮುಷ್ಕರ – ಸೌಹಾರ್ದ ಪರಿಹಾರಕ್ಕೆ ಸಿಪಿಐ(ಎಂ) ಒತ್ತಾಯ

ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ನಿಗಮಗಳು ಮತ್ತು ಬೆಂಗಳೂರು ಮಹಾನಗರ ಸಾರಿಗೆ ನಿಗಮ ನೌಕರರು ಏಪ್ರಿಲ್ 7 ರಿಂದ ನಡೆಸುತ್ತಿರುವ…

ನಮ್ಮ ಕೆಲವು ಬೇಡಿಕೆಯನ್ನು ಈಡೇರಿಸಿ : ಖಾಸಗಿ ಬಸ್‌ ಮಾಲೀಕರ ಸಂಘ

ಬೆಂಗಳೂರು: ಎರಡನೇ ದಿನಕ್ಕೆ ಮುಂದುವರೆದಿರುವ ಸಾರಿಗೆ ನೌಕರರ ಮುಷ್ಕರದಿಂದಾಗಿ ಬಸ್​ ಸೇವೆ ಇಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಜನರಿಗೆ ತೊಂದರೆ ಆಗದಂತೆ ಸರ್ಕಾರ…

ಸಾರಿಗೆ ನೌಕರರ ಮುಷ್ಕರ: ಒಂದು ದಿನ ಮುನ್ನವೇ ಕಾವೇರಿತು

ಬೆಂಗಳೂರು: ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ನೌಕರರು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಸತತ ಆರು ದಿನಗಳು ವಿವಿಧ ರೀತಿಯಲ್ಲಿ…

ಬೋಂಡಾ ಬಜ್ಜಿ ಮಾರಾಟ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿದ ಸಾರಿಗೆ ನೌಕರರು

ಬೆಂಗಳೂರು : ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಪ್ರಯಾಣಿಕರಿಗೆ ಬೋಂಡಾ ಬಜ್ಜಿ ಮಾರಾಟ ಮಾಡುವುದರ ಮೂಲಕ…