-ಜಿ.ಎನ್.ನಾಗರಾಜ್ ಹಿಂದಿನ ಲೇಖನದಲ್ಲಿ ಕಾರ್ಮಿಕ ವರ್ಗದ ಸಾಮಾಜಿಕ ಮೂಲ ಮತ್ತು ಅದರಿಂದ ಕಾರ್ಮಿಕರ ಕಾರ್ಯಕ್ಷಮತೆ, ಉತ್ಪಾದಕತೆಯ ಮೇಲೆ, ಒಟ್ಟಾರೆ ಕೈಗಾರಿಕಾ ಬೆಳವಣಿಗೆಯ…
ಅಭಿಪ್ರಾಯ
- No categories
ಸಂವಿಧಾನ – ಓದು ಅಧ್ಯಯನ- ಅರಿವಿನ ಹಾದಿ; ಗ್ರಾಂಥಿಕ ಸಂವಿಧಾನ – ಸಾಂವಿಧಾನಿಕ ಆಶಯಗಳನ್ನು ಮೌಖಿಕವಾಗಿ ತಳಸಮಾಜಕ್ಕೆ ತಲುಪಿಸಬೇಕಿದೆ
-ನಾ ದಿವಾಕರ ಸ್ವತಂತ್ರ ಭಾರತ ತನ್ನದೇ ಆದ ಸಂವಿಧಾನವನ್ನು ತನಗೆ ತಾನೇ ಅರ್ಪಿಸಿಕೊಂಡು ಅಂಗೀಕರಿಸಿ ಇಂದಿಗೆ 75 ವರ್ಷಗಳು ತುಂಬುತ್ತವೆ. ಸಂವಿಧಾನ…
ಮನಸ್ಸಿನ ಬಂಧನವನ್ನು ಕಳಚಿಕೊಳ್ಳಬೇಕಾಗಿದೆ
-ವೇಣುಗೋಪಾಲ್ ಟಿ ಎಸ್ ಇಂದು ಬಂಡವಾಳ ಅನ್ನೋದು ಎಲ್ಲಾ ಕ್ಷೇತ್ರಗಳನ್ನೂ ವ್ಯಾಪಿಸಿಕೊಂಡಿದೆ. ಕಾರ್ಖಾನೆಗಳು, ವಿಶ್ವವಿದ್ಯಾನಿಲಯಗಳು, ಮಾಧ್ಯಮಗಳು, ಆಸ್ಪತ್ರೆಗಳು ಎಲ್ಲವನ್ನೂ ನಿಯಂತ್ರಿಸುತ್ತಿದೆ. ಆದರೆ…
ಮಾಧ್ಯಮ ಮಾರುಕಟ್ಟೆ ಮತ್ತು ರಾಜಕೀಯ ಭ್ರಷ್ಟಾಚಾರ; ಸಾರ್ವಜನಿಕ ಪ್ರಜ್ಞೆ ಇಲ್ಲದ ಮಾಧ್ಯಮಗಳು ಪ್ರಜಾತಂತ್ರವನ್ನು ಶಿಥಿಲಗೊಳಿಸುತ್ತವೆ
-ನಾ ದಿವಾಕರ ಕರ್ನಾಟಕದ ರಾಜಕೀಯ ಚಟುವಟಿಕೆಗಳನ್ನು ಹಾಗೂ ಅದರ ಸುತ್ತ ನಡೆಯುತ್ತಿರುವ ಸಾರ್ವಜನಿಕ ಚರ್ಚೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ…
ಕರ್ನಾಟಕದಲ್ಲಿ 20 ಲಕ್ಷ, ಭಾರತದಲ್ಲಿ 5.8 ಕೋಟಿ ಪಡಿತರ ಚೀಟಿಗಳ ರದ್ದು: ಜನರನ್ನು ತೀವ್ರವಾಗಿ ತಟ್ಟುತ್ತಿರುವ WTO ಜೊತೆಗಿನ ಒಪ್ಪಂದ
ಸಿ.ಸಿದ್ದಯ್ಯ ಕೆಲ ದಿನಗಳಿಂದ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದುಗೊಳ್ಳುತ್ತಿರುವ ಬಗ್ಗೆಯೇ ಎಲ್ಲೆಡೆ ಮಾತುಗಳು ಕೇಳಿಬರುತ್ತಿವೆ. ಇದರಿಂದ ಅರ್ಹ ಕುಟುಂಬಗಳೂ ವಂಚಿತರಾಗುತ್ತಿದ್ದಾರೆ. ಬಿಪಿಎಲ್…
ಐಎಂಎಫ್-ವಿಶ್ವಬ್ಯಾಂಕ್-ಡಬ್ಲ್ಯುಟಿಒ ವನ್ನು ಬ್ರಿಕ್ಸ್ ಹೆಚ್ಚು ಪ್ರಾತಿನಿಧಿಕಗೊಳಿಸಬಲ್ಲುದೇ?
-ಪ್ರೊ.ಪ್ರಭಾತ್ ಪಟ್ನಾಯಕ್ -ಅನು: ಕೆ.ಎಂ.ನಾಗರಾಜ್ ರಷ್ಯಾದ ಕಝಾನ್‌ನಲ್ಲಿ ನಡೆದ ಬ್ರಿಕ್ಸ್ ದೇಶಗಳ 16ನೇ ಶೃಂಗಸಭೆ ಮಹತ್ವದ ಪ್ರಶ್ನೆಗಳನ್ನೆತ್ತಿದೆ. ಆದರೆ, ಜಾಗತಿಕ ದಕ್ಷಿಣದ…
ಕೊರೊನ ಕಾಲದ ಖರೀದಿ ಹಗರಣ: ‘ಬೆಂದ ಮನೆಯಲ್ಲಿ ಗಳ ಇರಿ’ದಿರುವ ಬಿಜೆಪಿ ನಾಯಕ ಗಣ
ಎಸ್.ವೈ. ಗುರುಶಾಂತ ಕೊರೊನ ಸಂಕಷ್ಟದ ಕಾಲದಲ್ಲಿ ವ್ಯಾಪಕವಾದ ಅಕ್ರಮಗಳು ನಡೆದಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕರ್ನಾಟಕದ ಸರ್ಕಾರದಿಂದ ನ್ಯಾಯಮೂರ್ತಿ ಜಾನ್ ಮೈಕೆಲ್…
ಟಾಟಾ ಸಾಮ್ರಾಜ್ಯದ ಬೆಳವಣಿಗೆ | ಬ್ರಿಟನ್ ಮತ್ತು ಭಾರತದಲ್ಲಿ ಬಂಡವಾಳದ ಉಗಮ, ಕಾರ್ಮಿಕ ವರ್ಗದ ಉದಯ – ಭಾಗ 3
-ಜಿ.ಎನ್. ನಾಗರಾಜ 1854ರಲ್ಲಿಯೇ ನಾನಾಭಾಯ್ ಕವಾಸ್ಜಿ ಎಂಬ ಟಾಟಾರಂತೆಯೇ ಚೀನಾಕ್ಕೆ ಅಫೀಮು ವ್ಯಾಪಾರ, ಹತ್ತಿ ಬೂಮ್ ಇತ್ಯಾದಿಗಳಿಂದ ಬಂಡವಾಳ ಶೇಖರಿಸಿದ್ದ ಪಾರ್ಸಿಯಿಂದ…
ಜಮೀರ್ ಅಹ್ಮದ್ ಖಾನ್ ಹೇಳಿಕೆಗಳು ಹಾಗೂ ಅಪ್ರಬುದ್ಧ ನಡೆಗಳು
– ಇರ್ಷಾದ್ ಉಪ್ಪಿನಂಗಡಿ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸಿಪಿ ಯೋಗೇಶ್ವರ್ ಗೆಲ್ಲುತ್ತಾರೋ, ಸೋಲುತ್ತಾರೋ ಎಂಬುವುದನ್ನು ಫಲಿತಾಂಶ ನಿರ್ಧಾರ ಮಾಡುತ್ತದೆ. ಆದರೆ,…
ಚನ್ನಪಟ್ಟಣ ಉಪ ಚುನಾವಣೆ : ಅತೀ ಭ್ರಷ್ಟ ಚುನಾವಣೆಗೆ ಸಾಕ್ಷಿ
ವಿಜಯ್ ಕುಮಾರ್ ಟಿ ಎಸ್ (ಚನ್ನಪಟ್ಟಣ ಮತದಾರ) ಚುನಾವಣೆಯನ್ನು ಪ್ರಜಾಪ್ರಭುತ್ವವ ಹಬ್ಬ ಎಂದು ಹೇಳುತ್ತೇವೆ. ಆದರೆ 13-11-2024 ರಂದು ನಡೆದ…
ಸಾಮ್ರಾಜ್ಯಶಾಹಿಯ ಪಾತ್ರವನ್ನು ಮರೆಮಾಚಲು ಯತ್ನಿಸುವ ಮುಖ್ಯಧಾರೆಯ ಅರ್ಥಶಾಸ್ತ್ರ
-ಪ್ರೊ.ಪ್ರಭಾತ್ ಪಟ್ನಾಯಕ್ –ಅನು:ಕೆ ಎಂ ನಾಗರಾಜ್ ಮುಖ್ಯಧಾರೆಯ ಅರ್ಥಶಾಸ್ತ್ರವು, ಸಾಮ್ರಾಜ್ಯಶಾಹಿ ಎಂಬ ವಿದ್ಯಮಾನವನ್ನು ಉದ್ದೇಶಪೂರ್ವಕವಾಗಿ ನಿರಾಕರಿಸುತ್ತದೆ. ಮೂರನೇ ಜಗತ್ತಿನಲ್ಲಿ ಕಂಡುಬರುವ ಸಾಮೂಹಿಕ…
ಗಿಗ್ ಆರ್ಥಿಕತೆಯಲ್ಲಿ ಪಿತೃಪ್ರಧಾನ ಧೋರಣೆ
ಡಿಜಿಟಲ್ ಪ್ಲಾಟ್‌ಫಾರಂಗಳಲ್ಲಿ ಮಹಿಳಾ ಕಾರ್ಮಿಕರ ಮೊಟ್ಟಮೊದಲ ಮುಷ್ಕರ ಗಮನಾರ್ಹವಾದುದು ನಾ ದಿವಾಕರ (ಮೂಲ ಆಧಾರ : ದ ಹಿಂದೂ ಪತ್ರಿಕೆಯಲ್ಲಿ ನವಂಬರ್…
ಟಾಟಾ ಸಾಮ್ರಾಜ್ಯದ ಬಂಡವಾಳ ಎಲ್ಲಿಂದ ಬಂತು? – ಭಾಗ-2
-ಜಿ.ಎನ್. ನಾಗರಾಜ್ ಪ್ರಿಯ ಓದುಗರೇ, ಟಾಟಾ ಬಂಡವಾಳ ಉದ್ಭವವಾದ ಹಾಗೂ ಬೆಳೆದ ಬಗೆಯ ಹಿನ್ನೆಲೆಗಳನ್ನು ಪ್ರಸ್ತಾಪಿಸಿದ ಬರಹ ಭಾಗ-1 ರಲ್ಲಿ ಓದಿದ್ದೀರಿ.…
ವಕ್ಫ್ ಆಸ್ತಿ ವಿವಾದ: ಯಾಕಿಷ್ಟು ಗದ್ದಲ?
-ಸಿ.ಸಿದ್ದಯ್ಯ ಬಿಜೆಪಿ ಹೊಸ ಹೊಸ ಕುತಂತ್ರದ ಬಲೆ ಬೀಸುವ ಮೂಲಕ ಜನರನ್ನು ಮರುಳು ಮಾಡುತ್ತಲೇ ಇರುವುದನ್ನು ನೋಡುತ್ತಲೇ ಬಂದಿದ್ದೇವೆ. ಇಂದು ವಕ್ಪ್…
ಸಾಮುದಾಯಿಕ ಹಿತಾಸಕ್ತಿಯೂ ಖಾಸಗಿ ಆಸ್ತಿ ರಕ್ಷಣೆಯೂ
ಸಮಾಜವಾದ ಭಾರತದ ಸಂವಿಧಾನದ ಮೂಲ ಆಶಯವೇ ಹೊರತು ಶಾಸನಾತ್ಮಕ ನಿಬಂಧನೆಯಲ್ಲ -ನಾ ದಿವಾಕರ ಸಮಾಜವಾದ ಮತ್ತು ಜಾತ್ಯತೀತತೆ ಈ ಎರಡೂ ಉದಾತ್ತ…
ಸಂಪತ್ತಿನ ಕ್ರೋಢೀಕರಣ ಮತ್ತು ಬಡತನದ ಬೆಳವಣಿಗೆ ಒಟ್ಟೊಟ್ಟಿಗೇ ಏಕೆ?: ಸಂಪತ್ತು ಮತ್ತು ಬಡತನದ ತತ್ವ ಜಿಜ್ಞಾಸೆ
-ಪ್ರೊ. ಪ್ರಭಾತ್ ಪಟ್ನಾಯಕ್ -ಅನು:ಕೆ.ಎಂ.ನಾಗರಾಜ್ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಎನಿಸಿಕೊಂಡಿರುವ ಯನ್ನು ಸ್ವೀಡನ್ನಿನ ರಿಕ್ಸ್ ಬ್ಯಾಂಕ್ ಪ್ರಶಸ್ತಿಯನ್ನು ಅಂದರೆ ಪಡೆದ ಅರ್ಥಶಾಸ್ತಜ್ಞರು…
ಸುಸ್ಥಿತಿ’ಯಲ್ಲಿ ಕರ್ನಾಟಕದ ಆರ್ಥಿಕತೆ: ದುಸ್ಥಿತಿಯಲ್ಲಿ ಜನರ ಬದುಕು
-ಪ್ರೊ. ಟಿ.ಆರ್.ಚಂದ್ರಶೇಖರ ಕರ್ನಾಟಕದ ಆರ್ಥಿಕತೆಯು ಸಮೃದ್ಧವಾಗಿದೆ. ಅದರ ಬೆಳವಣಿಗೆ ದರವು 2023-24ರಲ್ಲಿ ಶೇ. 10.2ರಷ್ಟಿದೆ (ಮೂಲ: ಭಾರತ ಸರ್ಕಾರದ ಸಾಂಖ್ಯಿಕ ಮತ್ತು…
ಸ್ವಚ್ಛ ಭಾರತದ ಆಶಯವೂ ತಳಮಟ್ಟದ ವಾಸ್ತವವೂ ಉದಾತ್ತ ಧ್ಯೇಯದೊಂದಿಗೆ ಆರಂಭವಾದ ಅಭಿಯಾನಕ್ಕೆ ಇನ್ನೂ ಕಾಯಕಲ್ಪ ನೀಡಬೇಕಿದೆ
–ನಾ ದಿವಾಕರ ಅಕ್ಟೋಬರ್ 2 2024ರ ಗಾಂಧಿ ಜಯಂತಿಯ ದಿನ ವಿಕಸಿತ ಭಾರತವು ಮತ್ತೊಂದು ಕ್ರಾಂತಿಕಾರಕ ಸುಧಾರಣೆಯ ಹೆಜ್ಜೆಗಳಿಗೆ ಸಾಕ್ಷಿಯಾಗಿತ್ತು. 2014ರಲ್ಲಿ…
ಇದು ಬಡತನದ ಅಳತೆಯೋ ಅಥವ ನವ-ಉದಾರವಾದವನ್ನು ‘ಚಂದಗೊಳಿಸುವ’ ಕೆಲಸವೋ?
-ಪ್ರೊ.ಪ್ರಭಾತ್ ಪಟ್ನಾಯಕ್ -ಅನು: ಕೆ.ಎಂ.ನಾಗರಾಜ್ ಬಡತನವನ್ನು ಅಳೆಯಲು ವಿಶ್ವ ಬ್ಯಾಂಕ್ ಅನುಸರಿಸುತ್ತಿರುವ ವಿಧಾನದಲ್ಲಿ ಮೂರು ಮೂಲಭೂತ ಸಮಸ್ಯೆಗಳಿವೆ: ಮೊದಲನೆಯದು, ಈ ಲೆಕ್ಕಾಚಾರವು…
ಕರ್ನಾಟಕ ರಾಜ್ಯೋತ್ಸವ – ರಾಜ್ಯದ ನೆಲ, ಜಲ, ಭಾಷೆ, ಸಂಪತ್ತನ್ನು ರಕ್ಷಿಸಲು ಪಣ ತೊಡೋಣ
-ಸಿ.ಸಿದ್ದಯ್ಯ ರಾಜ್ಯೋತ್ಸವ ಆಚರಣೆ ಎಂದರೆ ಬರೀ ಸಂಭ್ರಮ ಸಡಗರಗಳಿಗಷ್ಟೇ ಸೀಮಿತವಾಗಬಾರದಲ್ಲವೇ? ರಾಜ್ಯದ ನೆಲ, ಜಲ, ಕನ್ನಡ ಸೇರಿದಂತೆ ಈ ನೆಲಮೂಲದ ಹಲವು…