ಯುಪಿ ಕೇರಳದಂತಾದರೆ ಜನರ ಜೀವನ ಮಟ್ಟ ಸುಧಾರಿಸಲಿದೆ: ಪಿಣರಾಯಿ ವಿಜಯನ್‌

ನವದೆಹಲಿ: “ಉತ್ತರ ಪ್ರದೇಶವನ್ನು ಕಾಶ್ಮೀರ, ಕೇರಳ ಅಥವಾ ಬಂಗಾಳವಾಗಿ ಬದಲಾಗದಂತೆ ಎಚ್ಚರಿಕೆ ವಹಿಸಿ” ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ…

40 ವರ್ಷದಿಂದ ಉಳುಮೆ ಮಾಡುತ್ತಿದ್ದ ಭೂಮಿ ತೆರವುಗೊಳಿಸುವ ಪ್ರಯತ್ನ: ಕುಟುಂಬಗಳ ರಕ್ಷಣೆಗೆ ರೈತ ಸಂಘ ಆಗ್ರಹ

ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಕೆ.ಚೌಡೇನಹಳ್ಳಿ ಗ್ರಾಮದ ಎಂಟು ಕುಟುಂಬಗಳ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಸಿ, ಅವರುಗಳು ಕಳೆದ 40 ವರ್ಷಗಳಿಂದ ಉಳುಮೆ…

ಹೆಚ್ಚುತ್ತಿದೆ ಅಸುರಕ್ಷೆ – ತಕ್ಷಣ ಮಧ್ಯ ಪ್ರವೇಶಿಸಲು ಮಹಿಳಾ ಧ್ವನಿಗಳ ಒತ್ತಾಯ

ಬೆಂಗಳೂರು: ಕರಾವಳಿಯ ಕಾಲೇಜಿನ ವಿದ್ಯಾರ್ಥಿನಿಯರ ವೈಯಕ್ತಿಕ ಮಾಹಿತಿಗಳ ಸೋರಿಕೆ ಮತ್ತು ಅದಕ್ಕೆ ಸಂಬಂಧಿಸಿದ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಮಹಿಳಾ…

ಶಾಲು-ಹಿಜಾಬ್​ ಧರಿಸಿ ಶಾಲೆಗೆ ಹೋಗುವಂತಿಲ್ಲ: ಹೈಕೋರ್ಟ್ ಮಧ್ಯಂತರ ಆದೇಶ – ಮುಂದಿನ ವಿಚಾರಣೆ ಫೆ.14ಕ್ಕೆ

ಬೆಂಗಳೂರು: ಹಿಜಾಬ್ ವಿವಾದದಿಂದ ಶಿಕ್ಷಣವನ್ನು ಸ್ಥಗಿತ ಮಾಡುವುದು ಸರಿಯಲ್ಲ. ಶಾಲೆಗಳನ್ನು ಶೀಘ್ರಗತಿಯಲ್ಲಿ ಆರಂಭಿಸಿ ಎಂದು ಸಲಹೆ ನೀಡಿಲಾಗಿದೆ. ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಿ, ಧಾರ್ಮಿಕ…

ಹಿಜಾಬ್-ಕೇಸರಿ ಶಾಲು ವಿವಾದ ನಿಲ್ಲಿಸಲು ಸಿಪಿಐ(ಎಂ) ಒತ್ತಾಯ: ಸೌಹಾರ್ಧತೆ ಸಂರಕ್ಷಣೆಗಾಗಿ ಪ್ರತಿಭಟನೆಗೆ ಕರೆ

ಬೆಂಗಳೂರು: ಉಡುಪಿಯ ಕಾಲೇಜೊಂದರಲ್ಲಿ ಆರಂಭವಾಗಿ ಇಡೀ ರಾಜ್ಯಾದ್ಯಂತ ಶೈಕ್ಷಣಿಕ ಸಂಸ್ಥೆಗಳು ಹಾಗೂ ವಿದ್ಯಾರ್ಥಿ ಸಮುದಾಯಗಳಲ್ಲಿ ಕೋಮುವಿಭಜನೆ ಉಂಟು ಮಾಡಿರುವ ಹಿಜಾಬ್-ಕೇಸರಿ ಶಾಲು…

ಪುದುಚೇರಿಯ ಸರ್ಕಾರಿ ಶಾಲೆಯಲ್ಲಿ ಹಿಜಾಬ್‌ ವಿವಾದ: ಪ್ರತಿಭಟಕಾರರ ಖಂಡನೆ

ಆರ್ಯಂಕುಪ್ಪಂ: ಕರ್ನಾಟಕದ ನಂತರ ಹಿಜಾಬ್ ವಿವಾದದ ಈಗ ಪುದುಚೇರಿಯಲ್ಲಿಯೂ ಹರಡುತ್ತಿದೆ. ಇಲ್ಲಿನ ಅರಿಯಾಂಕುಪ್ಪಂ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿ ಸ್ಕಾರ್ಫ್ ತೆಗೆಯುವಂತೆ…

ಹಳಸಲು ಆಶ್ವಾಸನೆಗಳ ಬಿಜೆಪಿ ಪ್ರಣಾಳಿಕೆ: ಈ ರೈತ-ವಿರೋಧಿ ಪಕ್ಷವನ್ನು ಶಿಕ್ಷಿಸಿ-ಎಸ್‌ಕೆಎಂ

ಉತ್ತರ ಪ್ರದೇಶದಲ್ಲಿ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಸುಳ್ಳುಗಳ ಕಂತೆ ಎಂದಿರುವ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ)ದ ಮುಖಂಡರು ಈ ರೈತ-ವಿರೋಧಿ ಪಕ್ಷವನ್ನು ಚುನಾವಣೆಗಳಲ್ಲಿ…

ಕೆಲಸ ಸಿಗದೆ ಮನನೊಂದು ಅತಿಥಿ ಉಪನ್ಯಾಸಕಿ ಉಮೆಯಾನಿ ಆತ್ಮಹತ್ಯೆ

ಬೇಲೂರು: ಪಟ್ಟಣ ಸಮೀಪದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ವೋದಯ ಕಾಲೇಜಿನಲ್ಲಿ ಕಳೆದ 4 ವರ್ಷಗಳಿಂದ ಅತಿಥಿ ಉಪನ್ಯಾಸಕಿಯಾಗಿ…

ಹಿಜಾಬ್-ಕೇಸರಿ ಶಾಲು ಪ್ರತಿಭಟನೆ ವೇಳೆ ಉಪನ್ಯಾಸಕನ ಮೇಲೆ ಹಲ್ಲೆ: ಆರೋಪಿಗಳ ಬಂಧನ

ಬಾಗಲಕೋಟೆ: ಹಿಜಾಬ್-ಕೇಸರಿ ಶಾಲು ವಿವಾದದಿಂದಾಗಿ ಪ್ರತಿಭಟನೆ ಸಂದರ್ಭದಲ್ಲಿ ಕಳೆದ ಎರಡು ದಿನಗಳ ಹಿಂದ ಅತಿಥಿ ಉಪನ್ಯಾಸಕರೊಬ್ಬರ ಮೇಲೆ ಮಾರಕ ಆಯುಧಗಳಿಂದ ಹಲ್ಲೆ…

ಹಿಜಾಬ್ ವಿವಾದ: ತುರ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲವೆಂದ ಸುಪ್ರೀಂ ಕೋರ್ಟ್

ನವದೆಹಲಿ: ಕರ್ನಾಟಕ ರಾಜ್ಯದಲ್ಲಿ ಹಿಜಾಬ್ ಪ್ರಕರಣದ ಬಗ್ಗೆ ಹೈಕೋರ್ಟ್ ವಿಚಾರಣೆ ನಡೆಸುತ್ತಿರುವಾಗ ಅದರಲ್ಲಿ ಮಧ್ಯಪ್ರವೇಶಿಸುವುದು “ತುಂಬಾ ಅವಸರ”ವಾಗುತ್ತದೆ ಎಂದು ಸುಪ್ರೀಂ ಕೋರ್ಟ್…

ಯದಾ ಯದಾಹಿ‌ ಧರ್ಮಸ್ಯ, “ಕಲಿ‌ ಕಾಲ ದ್ರುಪದೆ”

ಬಿ.ಪೀರ್ ಬಾಷ ಇಗೋ… ನನ್ನ ನಾಡಿನ ಬೀದಿಬೀದಿಗಳಲ್ಲಿ ದುಶ್ಯಾಸನರ ದಂಡು. ಕುರುಕ್ಷೇತ್ರದ ಫಲಿತ ನಿರ್ಧರಿಸಲಿದ್ದಾಳೆ ದ್ರೌಪದಿ. ಅಂಗವಸ್ತ್ರಕ್ಕೆ ಇಟ್ಟ ಕೈಯದು ಯಾರದು?…

ಯುಪಿ ಚುನಾವಣೆ: ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ರೈತರ ಸಾಲ ಮನ್ನಾ-ಕಾಂಗ್ರೆಸ್‌ ಘೋಷಣೆ

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ…

ರಾಷ್ಟ್ರದ ಐಕ್ಯತೆಗೆ ಧಕ್ಕೆ ತರುತ್ತಿರುವ ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ವಿದ್ಯಾರ್ಥಿಗಳು ಕರೆ

ಗಂಗಾವತಿ: ರಾಜ್ಯದ ದೇಶದ ಅಭಿವೃದ್ಧಿಗಾಗಿ ಶಿಕ್ಷಣ ಸಂಸ್ಥೆಗಳು ಒಳ್ಳೆಯ ವಾತಾವರಣ ನಿರ್ಮಾಣ ಮಾಡವು ಜಾಗದಲ್ಲಿ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹಿಜಾಬ್ ಮತ್ತು…

ಪೇಟ ಧರಿಸಿ-ಕುದುರೆ ಏರಿ ಬಂದಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ

ಗುಜರಾತ್‌: ದಲಿತರ ಮೇಲಿನ ದೌರ್ಜನ್ಯಗಳು ನಡೆತ್ತಿರುವುದು ಹೆಚ್ಚಾಗುತ್ತಲೇ ಇವೆ. ದೇಶದ ವಿವಿಧ ಭಾಗಗಳಲ್ಲಿ ದಲಿತರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗುತ್ತಿದೆ. ಇದೀಗ…

ಫೆ.22ರವರೆಗೆ ಶಾಲಾ ಕಾಲೇಜಿನ ಸುತ್ತ ನಿಷೇಧಾಜ್ಞೆ: ಪೊಲೀಸ್‌ ಕಮಿಷನರ್‌ ಕಮಲ್‌ ಪಂಥ್

ಬೆಂಗಳೂರು: ಹಿಜಾಬ್ ವಿವಾದದ‌ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಕಮೀಷನರ್‌ ನಗರ ವ್ಯಾಪ್ತಿಗೆ ಬರುವ ಶಾಲಾ-ಕಾಲೇಜುಗಳ ಸುತ್ತಲೂ 200 ಮೀಟರ್​​​…

ಬಿಎಂಟಿಸಿ ಬಾಕಿ ಮೊತ್ತ ಪಾವತಿಸಲು ₹200 ಕೋಟಿ ಬಿಡುಗಡೆ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಗೆ ರೂ.200 ಕೋಟಿ ಬಿಡುಗಡೆ ಮಾಡಲಾಗಿದೆ. ಬಿಎಂಟಿಸಿ ನೌಕರರ ಭವಿಷ್ಯ ನಿಧಿ, ಉಪ ಧನ, ನಿವೃತ್ತಿ…

ಬ್ರಾಹ್ಮಣರ ಕಾಲು ತೊಳೆಯುವ ಪದ್ಧತಿ: ಕೇರಳ ಹೈಕೋರ್ಟ್​ನಿಂದ ಸ್ವಯಂಪ್ರೇರಿತ ವಿಚಾರಣೆ

ಕೊಚ್ಚಿ: ಕೊಚ್ಚಿನ್ ದೇವಸ್ವಂ ಬೋರ್ಡ್​​ನ ಅಧೀನದಲ್ಲಿರುವ ತ್ರಿಪುಣಿತೂರಿನ ಶ್ರೀ ಪೂರ್ಣತ್ರಯೀಶ ದೇವಸ್ಥಾನದಲ್ಲಿ ‘ಪಂತ್ರಂದು ನಮಸ್ಕಾರಂ’ ಕುರಿತ ಫೆಬ್ರವರಿ 4ರಂದು ‘ಕೇರಳ ಕೌಮುದಿ’…

ಹಿಜಾಬ್‌ ವಿವಾದ: ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಸ್ತೃತ ಪೀಠಕ್ಕೆ ವಹಿಸಲು ನ್ಯಾಯಾಧೀಶರ ನಿರ್ದೇಶನ

ಬೆಂಗಳೂರು: ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಅರ್ಜಿ ವಿಚಾರಣೆ ಕರ್ನಾಟಕ ಹೈಕೋರ್ಟ್‌ನ ಏಕ ಸದಸ್ಯ ಪೀಠದಲ್ಲಿ ನಡೆಯುತ್ತಿದೆ. ಶಾಲಾ ಕಾಲೇಜುಗಳಲ್ಲಿ ಹಿಜಾಬ್​…

ಕರೆ ಕೊಟ್ಟ ಖದೀಮಾರಾರು ಜೊತೆಗಿಲ್ಲ

ಜಿಯೋ ಅಗ್ರಾರ್ ನಾನೂ ಅಂದು  ಕಾಲೇಜಿಗೆ ಹೊರಟ್ಟಿದ್ದೆ ಗೇಟಲ್ಲೇ ಯಾರೋ ನೀಡಿದ ಅಂದೊಂದು ಬಣ್ಣದ ಹೊದಿಕೆ ನೂರಾರು ವಿದ್ಯಾರ್ಥಿಗಳ ಕೊರಳಲ್ಲೂ ಮುಗ್ದ…

ಹಿಜಾಬ್ ಧರಿಸಿದಕ್ಕೆ ಪ್ರವೇಶಿ ನಿಷೇಧಿಸುವುದು ಭಯಾನಕ: ಮಲಾಲಾ ಯೂಸುಫ್‌ಜಾಯ್

ಕರ್ನಾಟಕದಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜು ಆವರಣ ಹಾಗೂ ತರಗತಿ ಪ್ರವೇಶಕ್ಕೆ ನಿರಾಕರಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮತ್ತು…