ಚುನಾವಣೆಗಳು ಮುಗಿಯುತ್ತಿದ್ದಂತೆ ಪಿಎಫ್‍ ಬಡ್ಡಿದರ ಕಡಿತದ ಕ್ರೂರ ನಡೆ ಮತ್ತು ಆರೆಸ್ಸೆಸ್‍ನ ವರದಿ ಬಿಡುಗಡೆಯ ಅನಿಷ್ಟಕಾರೀ ನಡೆ-ಸಿಪಿಐ(ಎಂ) ಪೊಲಿಟ್‍ಬ್ಯುರೊ

ಐದು ವಿಧಾನಸಭಾ ಚುನಾವಣೆಗಳು ಪ್ರಕಟವಾಗಿರುವ ಬೆನ್ನಲ್ಲೇ ನೌಕರರ ಭವಿಷ್ಯನಿಧಿಯ ಮೇಲಿನ ಬಡ್ಡಿ ದರವನ್ನು 8.5%ದಿಂದ 8.1%ಕ್ಕೆ ಇಳಿಸುವ ಮತ್ತು ಅಲ್ಪಸಂಖ್ಯಾತ ಸಮುದಾಯದ…

“ಮಾನವೀಯವಾದ ಯಾವುದೂ ನನಗೆ ಪರಕೀಯವಲ್ಲ…”

ಇಜಾಜ್ ಅಹ್ಮದ್ (1941 – 2022) ಟಿ.ಎಲ್.ಕೃಷ್ಣೇಗೌಡ ತಮ್ಮ ಜೀವನದ ಕೊನೆ ದಿನಗಳಲ್ಲಿ ಸುಧನ್ವಾ ದೇಶಪಾಂಡೆ, ಮಾಲಾ ಹಶ್ಮಿ ಮತ್ತು ವಿಜಯ್…

ಮಾ.14-15ರಂದು ದೇವದಾಸಿ ಮಹಿಳೆಯರ ಅಹೋರಾತ್ರಿ ಧರಣಿ ಸತ್ಯಾಗ್ರಹ

ಬೆಂಗಳೂರು: ಈ ಸಾಲಿನ ರಾಜ್ಯ ಬಜೆಟ್ಟಿನಲ್ಲಿ ದೇವದಾಸಿ ಮಹಿಳೆಯರ ಹಕ್ಕೊತ್ತಾಯಗಳನ್ನು ಕಡೆಗಣಿಸಿರುವ ಸರಕಾರದ ನೀತಿಗಳನ್ನು ಪ್ರತಿರೋಧಿಸಿ ಮಾರ್ಚ್ 14-15ರಂದು ವಿಧಾನಸೌಧದೆದುರು ಬೃಹತ್…

ಬೆಂಗಳೂರು ಚಿತ್ರೋತ್ಸವದಲ್ಲಿ ನಾನು ನೋಡಿದ ರಾಜಕೀಯ ಫಿಲಂಗಳು – 1: ‘ದೆರ್ ಇಸ್ ನೋ ಇವಿಲ್’

ವಸಂತರಾಜ ಎನ್.ಕೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಾನು ನೋಡಿದ 12 ಫಿಲಂಗಳಲ್ಲಿ 6 ರಾಜಕೀಯ ಫಿಲಂಗಳು ಎನ್ನಬಹುದು. ಹೆಚ್ಚಿನ…

ಭವಿಷ್ಯ ನಿಧಿ ಬಡ್ಡಿದರ ಕಡಿತ: ಶೇಕಡ 8.1ಕ್ಕೆ ಇಳಿಕೆ? – ನಾಲ್ಕು ದಶಕಗಳಲ್ಲೇ ಅತ್ಯಂತ ಕಡಿಮೆ

ನವದೆಹಲಿ: ಇಪಿಎಫ್‌ಒ 2021-22ರ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಲಾಗಿದೆ. ಸುಮಾರು ನಾಲ್ಕು ದಶಕಗಳ ಕನಿಷ್ಠ ಶೇಕಡಾ 8.1…

ಜನರ ಮೇಲೆ ಹರಿದ ಶಾಸಕನ ಕಾರು: ಪೊಲೀಸರು ಸೇರಿ 22 ಮಂದಿಗೆ ಗಾಯ

ಬಾನ್‌ಪುರ್: ಕೊರ್ದಾ ಜಿಲ್ಲೆಯ ಬಾನ್‌ಪುರ್ ಬ್ಲಾಕ್ ಕಛೇರಿಯ ಮುಂದೆ ನೆರೆದಿದ್ದ ಜನರ ಮೇಲೆ ಚಿಲಿಕಾ ಶಾಸಕ ಪ್ರಶಾಂತ್ ಜಗದೇವ್ ತಮ್ಮ ವಾಹನವನ್ನು…

ನೇರ ರಾಜಕೀಯಕ್ಕಿಳಿದ ಧಾರ್ಮಿಕ ಮಠಗಳು!

ಟಿ. ಸುರೇಂದ್ರರಾವ್‌ ಕೋಮು ವಿಷ ಬಿತ್ತಿ ಅಮಾಯಕ ಯುವಜನರ ಕೊಲೆಗೆ ಕಾರಣವಾಗುತ್ತಿರುವ ಮತಾಂಧ ಶಕ್ತಿಗಳ ಉಪಟಳ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ. ಕೋಮು ಧೃವೀಕರಣದ…

ಪಂಜಾಬ್: ರಾಜ್ಯಪಾಲರನ್ನು ಭೇಟಿ ಮಾಡಿದ ಭಗವಂತ್‌ ಮಾನ್

ಚಂಡೀಗಡ: ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಆಮ್‌ ಆದ್ಮಿ ಪಕ್ಷದಿಂದ ಮುಖ್ಯಮಂತ್ರಿ ಆಗಿ ಭಗವಂತ್ ಮಾನ್ ಆಯ್ಕೆ ಆಗಿದ್ದಾರೆ. ಇಂದು(ಮಾ.12)…

ಕಾಂಗ್ರೆಸ್ ಮುಳುಗುತ್ತಿರುವ ಹಡಗು: ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಸಿ.ಎಂ. ಇಬ್ರಾಹಿಂ

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಷಿಸಿದ್ದಾರೆ. ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ…

ಉತ್ತರ ಪ್ರದೇಶ ಚುನಾವಣಾ ಫಲಿತಾಂಶಗಳು ಏನನ್ನು ಸೂಚಿಸುತ್ತಿವೆ?

ಚಿತ್ರಕೃಪೆ: ಎನ್‍ಡಿಟಿವಿ.ಕಾಂ ಉತ್ತರಪ್ರದೇಶದಲ್ಲಿ ಬಿಜೆಪಿ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಮೊದಲ ಪಕ್ಷ ಎಂಬ ಸಾಧನೆ ದಾಖಲಿಸಿದೆ. ಎರಡನೇ ಮೂರು…

ಉತ್ತರ ಪ್ರದೇಶ: ಶೇಕಡ 97ರಷ್ಟು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಠೇವಣಿ ನಷ್ಟ!

ಲಕ್ನೋ: ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆದು, ಫಲಿತಾಂಶವೂ ಹೊರಬಿದ್ದಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ 399 ಅಭ್ಯರ್ಥಿಗಳ ಪೈಕಿ 387…

ಚುನಾವಣೆಯಲ್ಲಿ ಸತತ ಸೋಲು: ಜಿ-23 ಕಾಂಗ್ರೆಸ್ ನಾಯಕತ್ವದಿಂದ ಮುಂದಿನ ನಡೆ ಬಗ್ಗೆ ಸಭೆ

ನವದೆಹಲಿ : ಇತ್ತೀಚೆಗೆ ಅಷ್ಟೇ ಫಲಿತಾಂಶ ಹೊರಬಿದ್ದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲನ್ನು ಅನುಭವಿಸಿದ್ದು, ಈ ಹಿನ್ನೆಲೆಯಲ್ಲಿ…

ದೆಹಲಿ: ಗೋಕುಲಪುರಿಯಲ್ಲಿ ಅಗ್ನಿ ದುರಂತದಿಂದ 7 ಮಂದಿ ಸಜೀವ ದಹನ

ನವದೆಹಲಿ: ಗೋಕುಲಪುರಿ ಪ್ರದೇಶದಲ್ಲಿನ ಗುಡಿಸಲುಗಳಿಗೆ ಸಂಭವಿಸಿದ ಅಗ್ನಿ ದುರಂತದಿಂದಾಗಿ 7 ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ ಬೆಂಕಿ ಹೊತ್ತಿಕೊಂಡಿತ್ತು. 13 ಅಗ್ನಿ…

ಉಕ್ರೇನ್-ರಷ್ಯಾ ಸಮರ: ಅಮೇರಿಕಾದಿಂದ 12 ಸಾವಿರ ಯೋಧರ ನಿಯೋಜನೆ  

ವಾಷಿಂಗ್ಟನ್: ಲಾಟ್ವಿಯಾ, ಎಸ್ಟೋನಿಯಾ, ಲಿಥುವೇನಿಯಾ ಮತ್ತು ರೊಮೇನಿಯಾದಂತಹ ರಷ್ಯಾದ ಗಡಿಯಲ್ಲಿ 12,000 ಸೈನಿಕರನ್ನು ನಿಯೋಜಿಸಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.…

ರೈತರ ಗೋಜಿಗೆ ಹೋಗದಿರಿ: ಕೇಂದ್ರ ಸರ್ಕಾರಕ್ಕೆ ಮತ್ತೆ ಎಚ್ಚರಿಸಿದ ಮೇಘಾಲಯ ರಾಜ್ಯಪಾಲ

ಜೋಧಪುರ: ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಹಿಂಸಾಚಾರದ ಮೂಲಕ ತಮಗೆ ಬೇಕಾದ್ದನ್ನು ಪಡೆಯಲು ಪ್ರಯತ್ನಿಸುತ್ತಾರೆ ಎಂದು ಕೇಂದ್ರ ಸರ್ಕಾರಕ್ಕೆ ಮೇಘಾಲಯ ರಾಜ್ಯಪಾಲ ಸತ್ಯಪಾಲ್…

ಮಾ.21 ರಿಂದ ರೈತ-ಕಾರ್ಮಿಕ-ದಲಿತ-ಮಹಿಳೆಯರಿಂದ ಬೆಂಗಳೂರು ಚಲೋ-ಜನ ಪರ್ಯಾಯ ಬಜೆಟ್ ಅಧಿವೇಶನ

ಬೆಂಗಳೂರು: ರೈತ ವಿರೋಧಿ ಕಾಯ್ದೆಗಳ ರದ್ದತಿ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ, ಉದ್ಯೋಗ ಭದ್ರತೆಗಾಗಿ, ಮಹಿಳೆಯರು-ದಲಿತರ ಮೇಲಿನ ದೌರ್ಜನ್ಯ, ಎನ್‌ಇಪಿ ಕಾಯ್ದೆ…

ನೌಕರರ ಪಿಂಚಣಿ ಪಾವತಿಗೆ ಸಾರಿಗೆ ನಿಗಮಗಳ ವಾಣಿಜ್ಯ ಕಟ್ಟಡ ಅಡಮಾನ: ಸಚಿವ ಶ್ರೀರಾಮುಲು

ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಕೆಎಸ್ಆರ್​ಟಿಸಿ ಹೊರತುಪಡಿಸಿ ಇತರ ಮೂರು ನಿಗಮಗಳ ವಾಣಿಜ್ಯ ಕಟ್ಟಡಗಳನ್ನು ಅಡಮಾನ…

ಎಸ್ಎಫ್ಐ ಪ್ರತಿಭಟನೆಗೆ ಮಣಿದ ಗುಲಬರ್ಗಾ ವಿವಿ: ಫಲಿತಾಂಶ ಪ್ರಕಟ

ಪ್ರತಿಭಟನೆಗೆ ಮಣಿದ ವಿಶ್ವವಿದ್ಯಾನಿಲಯದ ಕುಲಪತಿಗಳು ವಿದ್ಯಾರ್ಥಿ ನಾಯಕರ ಜೊತೆಗೆ ಚರ್ಚಿಸಿ ತಡೆಹಿಡಿದಿದ್ದ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿ ಪ್ರತಿಭಟನೆಯನ್ನು ತಣ್ಣಗಾಗಿಸಿದರು. ಕಲಬುರಗಿ: 4ನೇ…

ಗುಜುರಾತ್: ಮಾಸ್ಕ್ ಧರಿಸದ ಜನರಿಂದ ಎರಡು ವರ್ಷದಲ್ಲಿ 249 ಕೋಟಿ ದಂಡ ವಸೂಲಿ

ಗಾಂಧಿನಗರ: ಕೊರೊನಾ ಸಾಂಕ್ರಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಗುಜರಾತ್‌ ರಾಜ್ಯದಲ್ಲಿ ಜಾರಿಯಲ್ಲಿರುವ ಮಾಸ್ಕ್‌ ಧರಿಸದೆ ತಿರುಗಾಡುತ್ತಿದ್ದ 36 ಲಕ್ಷಕ್ಕೂ ಅಧಿಕ ಜನರಿಂದ…

ವಾರ್ತಾ ಇಲಾಖೆಯಲ್ಲಿ ಖಾಲಿಯಿರುವ 289 ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ

ಬೆಂಗಳೂರು: ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಖಾಲಿ ಇರುವ 289 ಹುದ್ದೆಗಳು ಶೀಘ್ರದಲ್ಲೇ ಭರ್ತಿ ಮಾಡಲಾಗುತ್ತದೆ ಎಂದು ಕರ್ನಾಟಕ…