ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ: ಚರ್ಚೆಗೆ ಎರಡು ದಿನ ಮೊದಲೇ  ಆಹ್ವಾನ

– ನಿರ್ಣಾಯಕ’ ಯುದ್ಧಕ್ಕಾಗಿ ದೆಹಲಿಗೆ ಬಂದಿದ್ದೇವೆ: ರೈತ ಪ್ರತಿನಿಧಿಗಳು ನವದೆಹಲಿ:  ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಐದು ದಿನಗಳಿಂದ ದೆಹಲಿ…

ಜನರಿಂದ ಆಯ್ಕೆ ಆಗುವವರೆಗೆ ಸಚಿವರಾಗುವಂತಿಲ್ಲ

– ಎಚ್ ವಿಶ್ವನಾಥ್ ಅವರಿಗೆ ಭಾರಿ ಆಘಾತ ನೀಡಿದ ಹೈಕೋರ್ಟ್ – ಮರುಆಯ್ಕೆ ಆಗುವವರೆಗೂ ಸಚಿವರಾಗಲು ಅರ್ಹರಲ್ಲ – ಸಚಿವ ಸ್ಥಾನಕ್ಕೆ…

ಕೃಷಿಕರ ಮಾತು ಆಲಿಸದಿದ್ದರೆ ಮೈತ್ರಿಕೂಟ ತ್ಯಜಿಸುವುದಾಗಿ ಹೇಳಿದ ಎನ್‌ಡಿಎ ಮಿತ್ರಪಕ್ಷ!

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಹನುಮಾನ್ ಬೆನಿವಾಲ್ ಜೈಪುರ್: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ…

ಆಳುವವರ ಕ್ರೌರ್ಯವೂ ಶ್ರಮಿಕರ ಔದಾರ್ಯವೂ

ನವಂಬರ್ 26ರ ರೈತ-ಕಾರ್ಮಿಕರ ಸಾರ್ವತ್ರಿಕ ಮುಷ್ಕರ ಎರಡು ನೆಲೆಗಳಲ್ಲಿ ಮಹತ್ವ ಪಡೆಯುತ್ತದೆ. ಮೊದಲನೆಯದು ಮುಷ್ಕರಕ್ಕೆ ದೊರೆತ ಅಭೂತಪೂರ್ವ ಸ್ಪಂದನೆ ಮತ್ತು ರೈತ…

ಸಿಡಿದೆದ್ದ ರೈತ, ಮೋದಿ ಸರಕಾರದ ವಿರುದ್ಧ ಸಿಟ್ಟು, ಮುಂದೇನು ಹಿತ…

ಕೇಂದ್ರ ಸರಕಾರ ತಂದಿರುವ ಮೂರು ರೈತ ಕಾಯಿದೆಗಳ ವಿರುದ್ಧ ರೈತರ ಸಿಟ್ಟು ಬಿಗಡಾಯಿಸುತ್ತಿದೆ. ಸೆಪ್ಟೆಂಬರ್‌ನಿಂದಲೇ ರೈತ ಸಂಘಟನೆಗಳು ಇವುಗಳ ವಿರುದ್ಧ ದನಿಯೆತ್ತಲು…

ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಘೋಷಣೆ

– ಪ್ರತಿ ಜಿಲ್ಲೆಯಲ್ಲೂ ಎರಡು ಹಂತದಲ್ಲಿ ಚುನಾವಣೆ   – ಡಿ.22, 27ಕ್ಕೆ ಚುನಾವಣೆ, ಡಿ.30ಕ್ಕೆ  ಫಲಿತಾಂಶ ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ…

ರೈತರ ಹೋರಾಟ  ಐದನೇ ದಿನಕ್ಕೆ

ಬೇಡಿಕೆ ಈಡೇರದೆ ಹೋಗಲ್ಲ: ರೈತರ ಪಟ್ಟು ನವದೆಹಲಿ: ಕೇಂದ್ರ ಸರ್ಕಾರ ತಂದಿರುವ ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ‘ದೆಹಲಿ…

ದೆಹಲಿಯ ಐದು ಪ್ರವೇಶ ಮಾರ್ಗಗಳೂ ಬಂದ್‌: ರೈತರ ಎಚ್ಚರಿಕೆ

ಷರತ್ತುಬದ್ಧ ಮಾತುಕತೆ ರೈತರಿಗೆ ಮಾಡುವ ಅವಮಾನ ನವದೆಹಲಿ: ಪ್ರತಿಭಟನೆಗೆ ಸರ್ಕಾರ ನಿಗದಿ ಮಾಡಿರುವ ದೆಹಲಿಯ ಬುರಾಡಿ ಮೈದಾನಕ್ಕೆ ತೆರಳಿದ ನಂತರ ಮಾತುಕತೆ…

ಕೇಂದ್ರದೊಂದಿಗೆ ಮಾತುಕತೆಗೆ ನಿರಾಕರಿಸಿದ ರೈತ ಸಂಘಟನೆಗಳು

ಸ್ಥಳದ ಸಮಸ್ಯೆ ಉಂಟಾಗಿಲ್ಲ, ರಸ್ತೆಯಲ್ಲೇ ಅನಿರ್ದಿಷ್ಟ ಪ್ರತಿಭಟನೆ ಆರಂಭ: ರೈತ ಸಂಘಟನೆಗಳು ನವದೆಹಲಿ: ಸುಮಾರು 30 ರೈತ ಸಂಘಗಳ ಜಂಟಿ ವೇದಿಕೆಯು…

ದೆಹಲಿಯೊಳಗೆ ಬಿಡದಿರಲು ನಾವೇನು ಉಗ್ರವಾದಿಗಳೇ?

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಚಲೋ ದೆಹಲಿ: ಕೇಂದ್ರ ಸರ್ಕಾರದ ಕೃಷಿ ವಿಧೇಯಕಗಳ ಜಾರಿ ವಿರೋಧಿಸಿ ಪಂಜಾಬ್ ರೈತರು…

ಪಟ್ಟು ಸಡಿಲಿಸದ ರೈತರು; ರಾಜಧಾನಿ ಹೃದಯಭಾಗದಲ್ಲಿ ಪ್ರತಿಭಟನೆಗೆ ಬೇಡಿಕೆ

ದೆಹಲಿಯ ಸಿಂಘು ಗಡಿಯಲ್ಲಿ ಮೂರು ದಿನಗಳಿಂದ ಬೀಡುಬಿಟ್ಟಿರುವ ರೈತರು ನವದೆಹಲಿ: ದೆಹಲಿ ಕೇಂದ್ರ ಭಾಗ ಪ್ರವೇಶಿಸುವುದೇ ತಮ್ಮ ಧ್ಯೇಯ ಎಂದು ಪ್ರತಿಭಟನಾನಿರತ…

ದೆಹಲಿ ಚಲೋ: ಪ್ರತಿಭಟನಾ ಸ್ಥಳದಲ್ಲೇ ಭವಿಷ್ಯದ ರೂಪು ರೇಷೆ ಚರ್ಚೆ

ಮೈ ಕೊರೆಯುವ ಚಳಿಯಲ್ಲೇ ಮತ್ತೊಂದು ರಾತ್ರಿ ಕಳೆದ ರೈತರು ನವದೆಹಲಿ:  ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ವಿವಿಧ ರಾಜ್ಯಗಳ ರೈತರು  ನಡೆಸುತ್ತಿರುವ…

ಬಿಜೆಪಿಯಲ್ಲಿ ನಾಯಕತ್ವದ ಬದಲಾವಣೆ?

ಸಂದರ್ಭದ ಲಾಭ ಪಡೆಯಲು ಕಾಂಗ್ರೆಸ್, ಜೆಡಿಎಸ್ ಸಜ್ಜು!  ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಾಯಕತ್ವ…

ಡಿಕೆಶಿಗೆ ಸುಮ್ಮನೆ ಹೇಳಿಕೆ ನೀಡುವ ಚಟ: ಅಶೋಕ್‍

– ಸಂತೋಷ್‍ ಆತ್ಮಹತ್ಯೆ ಪ್ರಕರಣಕ್ಕೂ ಸರ್ಕಾರ ಅಥವಾ ಪಕ್ಷಕ್ಕೆ ಸಂಬಂಧವಿಲ್ಲ   ಪೊನ್ನಂಪೇಟೆ (ಕೊಡಗು): ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್…

ನ್ಯಾಯಾಲಯ ಆವರಣದ ಗೋಡೆಯಲ್ಲಿ ಪ್ರಚೋದನಾಕಾರಿ ಬರಹ

    ಎರಡು ದಿನಗಳ ಹಿಂದೆಯೂ ಬರೆಯಲಾಗಿತ್ತು ಪ್ರಚೋದನಾಕಾರಿ ಬರಹ ಮಂಗಳೂರು: ನಗರದ ಮತ್ತೊಂದು ಕಡೆ ಪ್ರಚೋದನಾಕಾರಿ ಗೋಡೆ ಬರಹವು ಭಾನುವಾರ…

ಸಂಪುಟ ವಿಸ್ತರಣೆ: ಶೀಘ್ರ ಅಂದ್ರು ಬಿಎಸ್ವೈ, ಗ್ರಾಪಂ ಚುನಾವಣೆ ಬಳಿಕ ಅಂದ್ರು ಅಶೋಕ್

ಸಂಪುಟ ವಿಸ್ತರಣೆ ಕುರಿತು ವರಿಷ್ಠರೊಂದಿಗೆ ಇಂದು ಚರ್ಚೆ ಗ್ರಾಮಪಂಚಾಯಿತಿ ಚುನಾವಣೆ ಬಳಿಕ ವರಿಷ್ಠರು ನಿರ್ಧರಿಸಲಿದ್ದಾರೆ: ಅಶೋಕ್‍   ಚಿತ್ರದುರ್ಗ/ಕೊಡಗು: ಕಳೆದ ಮೂರು…

ನಾಯಕತ್ವ ಬದಲಾವಣೆ ಚರ್ಚೆಯೇ ನಡೆದಿಲ್ಲ: ನಳಿನ್‌ ಕುಮಾರ್ ಕಟೀಲ್

  ಮಂಗಳೂರು: ರಾಜ್ಯದಲ್ಲಿ ಬಿಎಸ್‌ವೈ ನಾಯಕತ್ವವನ್ನು ಬದಲಾವಣೆ ಮಾಡಲಾಗುತ್ತದೆ ಎಂಬುದರ ಬಗ್ಗೆ ರಾಜ್ಯ ಸಮಿತಿ, ಕೋರ್‌ ಕಮಿಟಿ ಅಥವಾ ಕೇಂದ್ರದ ವರಿಷ್ಠರ ಮಟ್ಟದಲ್ಲಾಗಲಿ…

ಭಗಂಡೇಶ್ವರ ದೇವಾಲಯದ ಆಸ್ತಿಗೆ ಕನ್ನ…!!

– ದೇವಾಲಯಕ್ಕಿದೆ 196 ಎಕರೆ ಭೂಮಿ -156 ಎಕರೆ ಭೂಮಿ ಒತ್ತುವರಿ ಕೊಡಗು: ದೇವರ ಸ್ವತ್ತು ಕದ್ದರೆ ಏನಾದ್ರೂ ತೊಂದರೆ ಆಗಬಹುದಾ…

ರೈತರಿಗೆ ಹೆದರಿದ ಮೋದಿ ಸರಕಾರ..? ವ್ಯಂಗ್ಯಚಿತ್ರಕಾರರು ಕಂಡಂತೆ

  ***** ಮೊಸಳೆ ಕಣ್ಣೀರು ಮತ್ತು ಅಶ್ರುವಾಯು ***** ಇವರು ನಿಂತಿರುವುದು  ಕೊವಿಡ್ ಮಹಾಸೋಂಕನ್ನು  ತಡೆಯಲು ಅಲ್ಲ, ಇನ್ಯಾರನ್ನೋ ತಡೆಯಲು! ಬರೀಗ್ಯಾಸ್…? …

ಪ್ರತಿಭಟನೆ ಕೈಬಿಟ್ಟು ಮಾತುಕತೆಗೆ ಬನ್ನಿ: ರೈತರಿಗೆ ಅಮಿತ್ ಶಾ ಮನವಿ

  ಡಿ.3ಕ್ಕೂ ಮೊದಲೇ ಮಾತುಕತೆ ನಡೆಸಲು ಸಿದ್ಧ   ಹೊಸದಿಲ್ಲಿ: ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ಜಾರಿಗೆ ವಿರೋಧಿಸಿ, ರಾಷ್ಟ್ರ ರಾಜಧಾನಿ…