ಅನ್ಯಾಯವನ್ನು ಪ್ರೀತಿಯಿಂದ ಎದುರಿಸುತ್ತೇವೆ ಎಂದಿದ್ದಕ್ಕೆ ಎಫ್‌ಐಆರ್? - ಸುಪ್ರಿಂ ಕೋರ್ಟ್ ಪ್ರಶ್ನೆ

ಅನ್ಯಾಯವನ್ನು ಪ್ರೀತಿಯಿಂದ ಎದುರಿಸುತ್ತೇವೆ ಎಂದಿದ್ದಕ್ಕೆ ಎಫ್‌ಐಆರ್? – ಸುಪ್ರಿಂ ಕೋರ್ಟ್ ಪ್ರಶ್ನೆ

“ನ್ಯಾಯಕ್ಕಾಗಿ ಹೋರಾಟದಲ್ಲಿ ಅನ್ಯಾಯವನ್ನು ಎದುರಿಸಬೇಕಾಗಿ ಬಂದರೂ ನಾವು ಅನ್ಯಾಯವನ್ನು ಪ್ರೀತಿಯಿಂದ ಎದುರಿಸುತ್ತೇವೆ” ಎನ್ನುವ ಕವನ ಅದನ್ನು ಉಲ್ಲೇಖಿಸಿದವರ ಮೇಲೆ ಗುಜರಾತ್ ಪೊಲಿಸ್ ಹೇಗೆ ತಾನೇ ಜಾತಿ ಮತ್ತು ಧರ್ಮದ ಆಧಾರದಲ್ಲಿ ವಿವಿಧ ಜನಸಮೂಹಗಳ ನಡುವೆ ವೈರತ್ವ ಪ್ರಚೋದಿಸುತ್ತಿದ್ದಾರೆ ಎಂದು ಎಫ್‌ಐಆರ್ ಹಾಕುವಂತೆ…

ಬದುಕಿನ ಬಂಡಿ ಸಾಗಿಸಲು ಬೆಂದಕಾಳೂರಿಗೆ ಬಂದವಳು ಈಕೆ

ಏರು ಮಹಡಿಗಳ ಕೆಳಗೆ ಸೋಲದ ಜೀವ

– ಎಚ್.ಆರ್. ನವೀನ್ ಕುಮಾರ್, ಹಾಸನ ಬೆಂಗಳೂರಿನಲ್ಲಿ ಮನೆ ಎಲ್ಲಿ ಎಂದು ಕೇಳಿದ ಪ್ರಶ್ನೆಗೆ ತನ್ನ ಮುಖಭಾವವನ್ನೇ ಬದಲಾಯಿಸಿ ಸಂಕಟದಿಂದ ಗದ್ಗದಿತವಾಗಿ ಇಲ್ಲಿ ನಮಗೆಲ್ಲಿ ಸ್ವಾಮಿ ಮನೆ. ನಾವು ಕಾಲೇಜು ಮೈದಾನ ಒಂದರಲ್ಲಿ ಪ್ಲಾಸ್ಟಿಕ್ ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಾನು…

ಕ್ಷಯ-ಮುಕ್ತ ಭಾರತ 2025 ರೊಳಗೆ ಸಾಧ್ಯವೆ?

– ಡಾ| ಕೆ. ಸುಶೀಲ ಕ್ಷಯರೋಗ ವೈದ್ಯಕೀಯ ಅಂಶಗಳನ್ನು ಹೊಂದಿದ ಒಂದು ಸಾಮಾಜಿಕ ಪಿಡುಗು. ಒಂದು ದೇಶದಲ್ಲಿರುವ ಈ ರೋಗದ ಪ್ರಮಾಣ ಆ ದೇಶದಲ್ಲಿನ ಪ್ರಜೆಗಳಿಗೆ ಸಿಗುವ ಮೂಲಭೂತ ಸೌಲಭ್ಯಗಳ ಪ್ರಮಾಣವನ್ನು ನಿರ್ಧರಿಸುತ್ತದೆ. ಯಾವ ಸಮಾಜದಲ್ಲಿ ವಿದ್ಯಾಭ್ಯಾಸದ, ವೈದ್ಯಕೀಯ ಸೌಲಭ್ಯಗಳ, ಪೌಷ್ಠಿಕ…