ಉತ್ತರ ಪ್ರದೇಶ: ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ನೇತೃತ್ವದಲ್ಲಿ 60 ದಿನಗಳ ಕಾಲ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ನಡೆಸಿದ್ದ ರೈತರ…
Tag: aiks
ಪ್ರತಿ ಟನ್ ಕಬ್ಬಿಗೆ 5 ಸಾವಿರ ರೂ. ನಿಗದಿಗೆ ಒತ್ತಾಯಿಸಿ ಎಐಕೆಎಸ್ ನೇತೃತ್ವದಲ್ಲಿ ಧರಣಿ
ನವದೆಹಲಿ : ರೈತ ಬೆಳಯುವ ಪ್ರತಿ ಟನ್ ಕಬ್ಬಿಗೆ ಎಫ್ ಆರ್ ಪಿ ಬದಲು 5 ಸಾವಿರ ರೂಪಾಯಿಗಳನ್ನು ನಿಗದಿಗಿಳಿಸುವಂತೆ ಒತ್ತಾಯಿಸಿ…
‘ರೈತ ವಿರೋಧಿ ಕಾನೂನುಗಳು ಬದಲಾಗದಿದ್ದರೆ’, ಕಾನೂನು ತಂದ ಸರಕಾರವನ್ನೇ ಬದಲಾಯಿಸೋಣ – ಹನನ್ ಮೊಲ್ಲಾ
ಮಂಡ್ಯ : ರೈತ ವಿರೋಧಿ ಕಾನೂನುಗಳು ಬದಲಾಗದಿದ್ದರೆ ಆ ಕಾನೂನುಗಳನ್ನು ತಂದ ಸರ್ಕಾರವನ್ನೇ ಬದಲಾಯಿಸುತ್ತೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ…
‘ರೈತರನ್ನು ಚನ್ನಾಗಿ ಹೊಡೆಯಿರಿ’ ಪೊಲೀಸರಿಗೆ ಆದೇಶಿಸಿದ್ದ ಅಧಿಕಾರಿಯ ವಿಡಿಯೊ ವೈರಲ್
ಚಂಡಿಘಡ: ಕೃಷಿಕಾಯ್ದೆ ವಿರೋಧಿಸಿ ಹಾಗೂ ಹರ್ಯಾಣ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ತಲೆಗೆ ಹೊಡೆಯುವಂತೆ ಹರಿಯಾಣದ ಉನ್ನತ ಜಿಲ್ಲಾ ಅಧಿಕಾರಿಯೊಬ್ಬರು…
ದೇಶದ ನೆಚ್ಚಿನ ನಾಯಕ ಹರಿಕಿಷನ್ ಸಿಂಗ್ ಸುರ್ಜಿತ್
ಹೋಷಿಯಾಪುರ್ ನ್ಯಾಯಾಲದ ಕಂಪೌಂಡಿನೊಳಗೆ ಒಬ್ಬ ಹದಿನಾಲ್ಕು ವರ್ಷ ಪ್ರಾಯದ ಬಾಲಕ ಗೋಡೆ ಹಾರಿ ಶರ ವೇಗದಲ್ಲಿ ಬರುವ ಬಂದೂಕಿನ ಗುಂಡುಗಳನ್ನು ಲೆಕ್ಕಿಸದೆ…
ಸಂಸತ್ತಿನ ಸ್ಥಾಯೀ ಸಮಿತಿಯ ರೈತ-ವಿರೋಧಿ ಮತ್ತು ಜನ-ವಿರೋಧಿ ಶಿಫಾರಸು ರೈತರಿಗೆ ಮಾಡಿರುವ ಅವಮಾನ, ವಿಶ್ವಾಸಘಾತ -ಎಐಕೆಎಸ್ ಖಂಡನೆ
ದೆಹಲಿ : ಅಗತ್ಯ ಸರಕುಗಳು(ತಿದ್ದುಪಡಿ) ಕಾಯ್ದೆ, 2020ನ್ನು ಜಾರಿಗೆ ತರಬೇಕೆಂದು ಆಹಾರ, ಬಳಕೆದಾರ ವ್ಯವಹಾರಗಳು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೇಲಿನ…
ಎಂಎಸ್‌ಪಿ ಕುರಿತು ಬಿಜೆಪಿ ಸರಕಾರ ರೈತರ ದಾರಿ ತಪ್ಪಿಸುತ್ತಿದೆ : ಹನ್ನನ್ ಮೊಲ್ಲಾ
ಕೋಲ್ಕತ್ತಾ : ದೇಶದ ರೈತ ಸಮುದಾಯದ ಮೇಲೆ ಧಾಳಿ ನಡೆಸುತ್ತಿರುವ ಕೇಂದ್ರ ಬಿಜೆಪಿ ಸರಕಾರವು, ಪ್ರಧಾನಿ ನರೇಂದ್ರಮೋದಿ ಅವರು ಕೃಷಿ ಉತ್ನ್ನಗಳ…
ಮಾರ್ಚ್ 26ರಂದು ಭಾರತ್ ಬಂದ್: ರೈತ ಸಂಘಟನೆಗಳ ಕರೆ
ನವ ದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆ ಮಾರ್ಚ್ 26ಕ್ಕೆ ನಾಲ್ಕು ತಿಂಗಳು ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಅಂದು ಇಡೀ ದೇಶದಲ್ಲಿ…
ರೈತರ ಬೃಹತ್ ಪ್ರತಿಭಟನೆ ಇಂದಿಗೆ 100 ದಿನ
ನವದೆಹಲಿ : ಕೇಂದ್ರದ ಬಿಜೆಪಿ ಸರ್ಕಾರವು ಜಾರಿಗೊಳಿಸಲು ಹೊರಟಿರುವ ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ನವೆಂಬರ್ 26ರಿಂದ…
ಮಹಿಳೆಯರನ್ನೂ ರೈತ ಹಾಗೂ ಕೃಷಿ ಕೂಲಿಕಾರ ಎಂದು ಪರಿಗಣಿಸಿ
ಕೃಷಿ ಕ್ಷೇತ್ರದ ಮಹಿಳೆಯರ ಕುರಿತ ರಾಷ್ಟ್ರೀಯ ಧೋರಣಾ ಕರಡು(2009) ಅನ್ನು ಅಂಗೀಕರಿಸಿ. ದೆಹಲಿ : ದೇಶದಾದ್ಯಂತ ನಡೆಯುತ್ತಿರುವ ರೈತ ಹೋರಾಟದಲ್ಲಿ ಸಮಾಜದ…
ಚಾರಿತ್ರಿಕ ಕಿಸಾನ್-ಮಜ್ದೂರ್ ಗಣತಂತ್ರ ದಿನದ ಪರೇಡ್
ಸ್ವತಂತ್ರ ಭಾರತದ ಅತಿ ದೊಡ್ಡ ಸಾಮೂಹಿಕ ಪ್ರತಿಭಟನಾ ಕಾರ್ಯಾಚರಣೆ-ಎಐಕೆಎಸ್ ನವದೆಹಲಿ; ಜ.28 : 2021ರ ಗಣತಂತ್ರ ದಿನದಂದು ಕಿಸಾನ್ ಪರೇಡ್ ನಡೆಸಲು…
ಕೃಷಿ ಕಾಯ್ದೆ ವಾಪಸ್ ತಗೊಂಡ್ರೆ, ನಾವು ಮನೆಗೆ ವಾಪಾಸ್ ಹೋಗೋದು: ರೈತರ ಪಟ್ಟು
ಫಲ ಕೊಡಲಿಲ್ಲ 8ನೇ ಸುತ್ತಿನ ಮಾತುಕತೆ, ಜನವರಿ 15ಕ್ಕೆ ಮತ್ತೆ ಸಭೆ? ನವದೆಹಲಿ, ಜ. 8: ನಮ್ಮ ‘ಘರ್ ವಾಪಸಿ’ (ಮನೆಗೆ…
ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಿಲೆಯನ್ಸ್ ಮಾಲ್ ಎದುರು ಪ್ರತಿಭಟನೆ
ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಅಂಬಾನಿ-ಅದಾನಿ ಉತ್ಪನ್ನಗಳನ್ನು ಬಹಿಷ್ಕರಿಸಿ ಕರೆಯ ಹಿನ್ನೆಲೆಯಲ್ಲಿ ಸೋಮವಾರ ಅಖಿಲ…