ಚಿಕ್ಕಬಳ್ಳಾಪುರ: ಅತಿ ವೇಗವಾಗಿ ಬರುತ್ತಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಿಂದ ಹೋಟೆಲ್‌ಗೆ ನುಗ್ಗಿದೆ. ಚಿಂತಾಮಣಿ ನಗರದ ಕೋಲಾರ…
Tag: ಹೋಟೆಲ್
ಹೋಟೆಲ್ನಲ್ಲಿ ಕುಕ್ಕರ್ ಸ್ಫೋಟ; ಯಲ್ಲಮ್ಮನ ದರ್ಶನಕ್ಕೆ ಬಂದಿದ್ದ 9 ಜನರಿಗೆ ಗಾಯ
ಬೆಳಗಾವಿ: ಹೋಟೆಲ್ನಲ್ಲಿ ಕುಕ್ಕರ್ ಸ್ಫೋಟ ಗೊಂಡು 9 ಜನರಿಗೆ ಗಾಯವಾದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದಿದೆ. ಯಲ್ಲಮ್ಮ ದೇವಿ ದರ್ಶನಕ್ಕೆ…
ಮೂರು ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್; ಬೆಂಗಳೂರು
ಬೆಂಗಳೂರು:ಇಂದು ರಾಜಧಾನಿಯ ಮುಖ್ಯಭಾಗಗಳಲ್ಲಿರುವ ಮೂರು ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿವೆ. ಈ ಮೂಲಕ ಬೆಳ್ಳಂಬೆಳಗ್ಗೆ ಮಾಲೀಕರಿಗೆ, ಸಿಬ್ಬಂದಿ ಶಾಕ್ ನೀಡಲಾಗಿದೆ.…
ಬಳ್ಳಾರಿ | ದಲಿತ ಎಂಬ ಕಾರಣಕ್ಕೆ ಹೋಟೆಲ್‌ನಲ್ಲಿ ಊಟ ನಿರಾಕರಣೆ
ಬಳ್ಳಾರಿ: ದಲಿತ ಯುವಕನಿಗೆ ಸ್ಥಳೀಯ ಹೋಟೆಲ್‌ನಲ್ಲಿ ಆಹಾರ ನಿರಾಕರಿಸಿ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ಇತ್ತೀಚೆಗೆ ವರದಿಯಾಗಿದೆ. ಘಟನೆಯ ವಿಡಿಯೊ…
ನಮ್ಮೂರ ತಿಂಡಿ ಹೋಟೆಲ್‌ನೊಳಗಿನ ಸ್ಟೀಮ್ ಬಾಯ್ಲರ್ ಸ್ಫೋಟ:ಮೂವರು ಕಾರ್ಮಿಕರಿಗೆ ಗಾಯ
ಬೆಂಗಳೂರು: ನಾಗರಭಾವಿಯಲ್ಲಿರುವ ನಮ್ಮೂರ ತಿಂಡಿ ಹೋಟೆಲ್‌ನೊಳಗಿನ ಸ್ಟೀಮ್ ಬಾಯ್ಲರ್ ಶನಿವಾರ ಬೆಳಗ್ಗೆ ಸ್ಫೋಟಗೊಂಡ ಪರಿಣಾಮ ಮೂವರು ಕಾರ್ಮಿಕರಿಗೆ ಗಾಯಗಳಾಗಿವೆ. ಇದನ್ನೂ ಓದಿ:ಬಿಬಿಎಂಪಿ ಕೇಂದ್ರ…
ಹೋಟೆಲ್‌ಗಳಲ್ಲಿ ಇನ್ಮುಂದೆ ಊಟ ತಿಂಡಿ ಬೆಲೆ ಇನ್ನಷ್ಟು ಹೆಚ್ಚಳ!
ಬೆಂಗಳೂರು : ಗ್ರಾಹಕರು ಇನ್ಮುಂದೆ ಹೋಟೆಲ್‌ನಲ್ಲಿ ತಿಂಡಿ ತಿನ್ನಲು ಯೋಚಿಸುವಂತಾಗಿದೆ. ಈಗಾಗಲೇ ಊಟ ಉಪಾಹಾರದ ಬೆಲೆ ಹೆಚ್ಚಳವಾಗಿದೆ ಹೀಗಿದ್ದು, ಇದೀಗ ಗ್ಯಾಸ್ ದರ…
ಜೇಬು ಸುಡುತ್ತಿದೆ ಹೋಟೆಲ್ ಬಿಲ್ ; ಟಿ, ಕಾಫೀ, ತಿಂಡಿ ಊಟದ ದರ ಹೆಚ್ಚಳ
ಸಿಲಿಂಡರ್, ದಿನಸಿ, ತರಕಾರಿ ದುಬಾರಿ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಗೆ ನಿರ್ಧಾರ ಗ್ಯಾಸ್ ಸಿಲಿಂಡರ್‌ಗೆ 2230 ರು. ಪಾವತಿಸಲಾಗುತ್ತಿದೆ ಹೋಟೆಲ್ ತಿನಿಸು 10…