– ಪ್ರೊ.ಪ್ರಭಾತ್ ಪಟ್ನಾಯಕ್ – ಅನು:ಕೆ.ವಿ. ಪ್ರಸ್ತುತ ಭಾರತದಲ್ಲಿ ನಾವು ಹೊಂದಿರುವ ತೀವ್ರವಾದ ನಿರುದ್ಯೋಗವು ಬೇಡಿಕೆ-ನಿರ್ಬಂಧಿತ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ; ಇದರ ಉಪಶಮನಕ್ಕೆ…
Tag: ಹಣದುಬ್ಬರ
ಆಕ್ಸ್ ಫಾಮ್ ವರದಿ : ಜಾಗತಿಕ ಬಡತನ ಹೋಗಲಾಡಿಸಲು 229 ವರ್ಷ ಬೇಕಾದೀತು
– ವಸಂತರಾಜ ಎನ್.ಕೆ. ಶ್ರೀಮಂತರಿಂದ ಸಂಪತ್ತಿನ ಕ್ರೋಡೀಕರಣವು ಒಂದು ದಶಕದೊಳಗೆ ಜಗತ್ತು ತನ್ನ ಮೊದಲ ಟ್ರಿಲಿಯಾಧಿಪತಿ (ಲಕ್ಷ ಕೋಟಿ ಡಾಲರಿಗಿಂತ ಹೆಚ್ಚು…
ರೈತರ ಪ್ರತಿಭಟನೆ ಆಹಾರ ಬೆಲೆಗಳ ನಾಗಾಲೋಟದಿಂದ ದೇಶವನ್ನು ಉಳಿಸಿದೆ
ಪ್ರೊ. ಪ್ರಭಾತ್ ಪಟ್ನಾಯಕ್ ಆಹಾರಧಾನ್ಯಗಳ ಕೊರತೆಗಿಂತ ಹೆಚ್ಚಾಗಿ ಕೊರತೆಯ “ನಿರೀಕ್ಷೆ” ಬೆಲೆಗಳನ್ನು ಏರಿಸುತ್ತಿರುವುದು ಕಂಡು ಬಂದಿದೆ. ಇಂತಹ ಹಣದುಬ್ಬರವನ್ನು ಸಾಮೂಹಿಕ ನಿರುದ್ಯೋಗವನ್ನು…
ಅಮೆರಿಕನ್ ಬ್ಯಾಂಕ್ ಗಳ ಕುಸಿತ ಮಹಾ ಆರ್ಥಿಕ ಕುಸಿತದ ಸೂಚನೆಯೇ?
ಸಿ.ಸಿದ್ದಯ್ಯ, ವಸಂತರಾಜ ಎನ್.ಕೆ ಕಳೆದ ಕೆಲವು ದಿನಗಳಲ್ಲಿ ಮೂರು ಅಮೆರಿಕದ ಬ್ಯಾಂಕ್ ಗಳು ದಿವಾಳಿಯಾಗಿವೆ. ಇನ್ನೊಂದು ಅಮೆರಿಕನ್ ಮತ್ತು ಸ್ವಿಸ್ ಬ್ಯಾಂಕ್…
ಯುರೋಪಿನಲ್ಲಿ ಹಣದುಬ್ಬರದ ನಾಗಾಲೋಟ
ಪ್ರೊ. ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ. ನಾಗರಾಜ್ ಇದಕ್ಕೆ ಉಕ್ರೇನ್ ಯುದ್ಧದಿಂದಾಗಿ ಉಂಟಾದ ಇಂಧನ ಮತ್ತು ಆಹಾರ ಪದಾರ್ಥಗಳ ಕೊರತೆಯೇ ಕಾರಣ…
2023ರಲ್ಲಿ ಗಂಭೀರ ಸ್ವರೂಪದಲ್ಲಿ ಜಾಗತಿಕ ಆರ್ಥಿಕ ಹಿಂಜರಿತ: ವಿಶ್ವಸಂಸ್ಥೆ ಎಚ್ಚರಿಕೆ
ಹಣದುಬ್ಬರ ತಡೆಯಲು ವಿಶ್ವದೆಲ್ಲೆಡೆ ಬಡ್ಡಿದರ ಏರಿಕೆಯಿಂದಾಗಿ ಜಾಗತಿಕ ಬೆಳವಣಿಗೆಯು ತೀವ್ರವಾಗಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಹೆಚ್ಚಿನ ದೇಶಗಳು ಆರ್ಥಿಕ ಹಿಂಜರಿತಕ್ಕೆ ಸಿಲುಕುವುದರಿಂದ ಬೆಳವಣಿಗೆ…
ಆಗಸ್ಟ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆ: ಆಹಾರ ಪದಾರ್ಥಗಳು ಬಲು ದುಬಾರಿ
ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳು ಚಿಲ್ಲರೆ ಹಣದುಬ್ಬರ ಏರುಮುಖವಾಗಿತ್ತು, ಜೂನ್‍ನಲ್ಲಿ ಈ ದರ ಶೇ. 7.01ರಷ್ಟು ಇದ್ದರೆ,…
ಹಣದುಬ್ಬರ ನಿಯಂತ್ರಣಕ್ಕೆ ದುಡಿಮೆಗಾರರನ್ನೇ ಬಲಿ ಮಾಡುವುದೇಕೆ?
ಪ್ರೊ. ಪ್ರಭಾತ್ ಪಟ್ನಾಯಕ್ ಅನು: ಕೆ.ಎಂನಾಗರಾಜ್ ಹಣದುಬ್ಬರದ ಯಾವುದೇ ರೀತಿಯದಿರಲಿ, ಅದನ್ನು ತಡೆಗಟ್ಟಲು ಬಂಡವಾಳಶಾಹಿಯು ಕಂಡುಕೊಂಡಿರುವ ಪರಿಹಾರವೆಂದರೆ, ಬೆಲೆ ಏರಿಕೆಗೆ ಸಮನಾಗಿ…
ದೇಶದಲ್ಲಿ ಸರ್ವಾಧಿಕಾರ ಆಡಳಿತ ನಡೆಯುತ್ತಿದೆ: ರಾಹುಲ್ ಗಾಂಧಿ ಆರೋಪ
ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆ, ಹಣದುಬ್ಬರ, ಜಿಎಸ್‌ಟಿ ಹೆಚ್ಚಳ ಹಾಗೂ ನಿರುದ್ಯೋಗಗಳ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ…
ಉಲ್ಬಣಿಸಿದ ಬಿಕ್ಕಟ್ಟು ಪಲಾಯನದ ಮಹಾಪೂರ
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ನಡುವೆ ವಲಸೆ ಹೋಗುವವರೂ ಹೆಚ್ಚಾಗುತ್ತಿದ್ದಾರೆ ನಾ ದಿವಾಕರ ಎರಡು ವರ್ಷಗಳ ಕೋವಿದ್ ಸಾಂಕ್ರಾಮಿಕದ ಬಿಕ್ಕಟ್ಟಿನಿಂದ ಹೊರಬರಲು ಹೆಣಗಾಡುತ್ತಿರುವ…
ನವ-ಉದಾರವಾದೀ ಆಳ್ವಿಕೆಯಲ್ಲಿ ಹಣದುಬ್ಬರ-ತಡೆ ಸರಕಾರಗಳ ಕೈಯಲ್ಲಿಲ್ಲ
ಪ್ರೊ.ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ. ನಾಗರಾಜ್ ಹಣದುಬ್ಬರವನ್ನು ಎದುರಿಸುವ ಒಂದು ಸಾಧನವಾಗಿ ಬಡ್ಡಿ ದರಗಳನ್ನು ಹೆಚ್ಚಿಸುವ ವಿವೇಕದ ಬಗ್ಗೆ ಬಹಳಷ್ಟು ಚರ್ಚೆ…
ಜಿಡಿಪಿ ವೃದ್ಧಿ ದರ 8.7%, ಆದರೆ ಚೇತರಿಕೆಯ ಹಾದಿ ಇನ್ನೂ ದೂರ
ವೇದರಾಜ.ಎನ್.ಕೆ ಮೇ 31ರಂದು ರಾಷ್ಟ್ರೀಯ ಅಂಕಿ-ಅಂಶಗಳ ಕಚೇರಿ (ಎನ್‌ಎಸ್‌ಒ) 2021-22ರ ಜಿಡಿಪಿ ಬೆಳವಣಿಗೆಯ ಅಧಿಕೃತ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಕಳೆದ ವಾರ…
ಹಣದುಬ್ಬರ: ದುಡಿಯುವ ಜನರ ಮೇಲಿನ ಕ್ರೂರ ಪ್ರಹಾರ
ಪ್ರಕಾಶ್ ಕಾರಟ್ ಹಣದುಬ್ಬರದಿಂದ ಸಾಮಾನ್ಯವಾಗಿ ಬಡವರ ಆದಾಯವು ಶ್ರೀಮಂತರಿಗೆ ವರ್ಗಾವಣೆಯಾಗುವಂತೆ ಮಾಡುತ್ತದೆ. ಶ್ರೀಮಂತರಿಗೆ ಇರುವಂತೆ, ತಮ್ಮ ನಷ್ಟವನ್ನು ಸರಿದೂಗಿಸಲು/ಭರ್ತಿ ಮಾಡಿಕೊಳ್ಳಲು ಬಡವರಿಗೆ…
ಪೆಟ್ರೋಲ್ ಬೆಲೆ ಏರಿಕೆ ಅನಿವಾರ್ಯವೇನಲ್ಲ
ಪ್ರೊ. ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ.ನಾಗರಾಜ್ ಪೆಟ್ರೋ ಉತ್ಪನ್ನಗಳ ಚಿಲ್ಲರೆ ಬೆಲೆಗಳ ಏರಿಕೆಯು ಕಚ್ಚಾ ತೈಲದ ಬೆಲೆ ಏರಿಕೆಯ ಅನಿವಾರ್ಯ ಪರಿಣಾಮವಲ್ಲ.…
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಿಪಿಐ(ಎಂ) ಮಹಾಧಿವೇಶನದ ಕರೆ
ಕಣ್ಣೂರು : ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಶಾಮೀಲಿನೊಂದಿಗೆ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪಟ್ಟುಬಿಡದೆ ಹೆಚ್ಚಿಸುತ್ತಿರುವುದನ್ನು…
7ನೇ ಬಾರಿ ಮತ್ತೆ ದರ ಏರಿಕೆ; ಬೆಂಗಳೂರಿನಲ್ಲಿ ರೂ.105ಕ್ಕೆ ಪೆಟ್ರೋಲ್ ದರ…!
ನವದೆಹಲಿ: ಕಳೆದ ಎಂಟು ದಿನಗಳಲ್ಲಿ ಏಳನೇ ದಿನವಾದ ಇಂದು(ಮಾ.29) ಮತ್ತೆ ಇಂಧನ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ದರ ಲೀಟರ್‌ಗೆ 80 ಪೈಸೆ…
ಸತತ 2ನೇ ದಿನವೂ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ
ನವದೆಹಲಿ: ಇಂದು ಸಹ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡಿದೆ. ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಮತ್ತೆ ಲೀಟರ್‍ಗೆ 80…
ಅಬಕಾರಿ ಸುಂಕಗಳನ್ನು ಕಡಿತ ಮಾಡಿ-ಹಣದುಬ್ಬರದಿಂದ ಪಾರು ಮಾಡಿ
ಪ್ರಕಾಶ್ ಕಾರಟ್ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಉತ್ಪಾದನಾ ವೆಚ್ಚ ಏರಿಕೆ ಹಾಗೂ ಕುಸಿಯುತ್ತಿರುವ ಬೇಡಿಕೆ ನಡುವೆ ಸಿಲುಕಿ ಹಾಕಿಕೊಂಡು…
ಬಂಡವಾಳಶಾಹಿ ಸರ್ಕಾರಗಳು ನಿರುದ್ಯೋಗಕ್ಕಿಂತ ಹಣದುಬ್ಬರದ ಬಗ್ಗೆಯೇ ಏಕೆ ತಲೆಕೆಡಿಸಿಕೊಳ್ಳುತ್ತವೆ?
ಪ್ರೊ. ಪ್ರಭಾತ್ ಪಟ್ನಾಯಕ್ ಉತ್ಪಾದನೆಯಲ್ಲಿ ಸೃಷ್ಟಿಯಾಗುವ ಹೆಚ್ಚುವರಿ ಮೌಲ್ಯದ ಹೊರತಾಗಿಯೂ, ಶ್ರೀಮಂತ ಕುಳಗಳಿಗೆ ಅಧಿಕವಾಗಿ ಬರುವ ಆದಾಯದ ಮೂಲವೆಂದರೆ, ಬಂಡವಾಳದ ಆದಿಮ…
ಬಜೆಟ್ ಮೌನಗಳು ಜನರಿಗೆ ದುರದೃಷ್ಟಕರ ಮಾತ್ರವಲ್ಲ; ದೇಶಕ್ಕೆ ಅನಿಷ್ಟಕರವೂ ಕೂಡ
ಪ್ರೊ.ಪ್ರಭಾತ್ ಪಟ್ನಾಯಕ್ ದೇಶದಲ್ಲಿ ಸಮಸ್ಯೆಗಳಿವೆ ಎಂಬುದನ್ನೇ ಬಜೆಟ್‌ನಲ್ಲಿ ಗುರುತಿಸಿಲ್ಲ. ಅರ್ಥವ್ಯವಸ್ಥೆಯನ್ನು ಉತ್ತೇಜಿಸುವ ಸಲುವಾಗಿ ಬೇಡಿಕೆಯನ್ನು ಹೆಚ್ಚಿಸುವಂತಹ ಯಾವ ಕೆಲಸವನ್ನೂ ಬಜೆಟ್ ಮಾಡಿಲ್ಲ.…